alex Certify ಸೌಂದರ್ಯ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ಸ್ನಾನ ಮಾಡುವಾಗ ಈ ತಪ್ಪು ಮಾಡಿದ್ರೆ ಕೂದಲು ಉದುರುವುದು ಹೆಚ್ಚಾಗುತ್ತೆ

ಕೂದಲು ಒರಟಾಗುವುದು, ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತವೆ. ಸಾಮಾನ್ಯವಾಗಿ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಮುಖ್ಯವಾಗಿ ಕೂದಲನ್ನು  Read more…

ಸೌಂದರ್ಯಕ್ಕೂ – ಆರೋಗ್ಯಕ್ಕೂ ಬೆಸ್ಟ್ ʼಬೇವಿನೆಲೆʼ

ಹಲವಾರು ಔಷಧೀಯ ಗುಣಗಳಿರುವ ಬೇವಿನ ಎಲೆ, ತೊಗಟೆ, ಹೂವು, ಬೀಜಗಳಿಂದ ಅನೇಕ ಆರೋಗ್ಯ ಮತ್ತು ಸೌಂದರ್ಯ ಸಂಬಂಧಿತ ಪ್ರಯೋಜನಗಳಿವೆ. * ಬೇವಿನ ಎಲೆಯ ಹೊಗೆಯಿಂದ ಸೊಳ್ಳೆ ಮುಂತಾದ ಕೀಟಗಳನ್ನು Read more…

ʼತುಪ್ಪʼದಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣಗಳು

ಸಾಮಾನ್ಯವಾಗಿ ಎಲ್ಲರಿಗೂ ತುಪ್ಪ ಅಚ್ಚುಮೆಚ್ಚು. ತುಪ್ಪದ ಬಳಕೆಯಿಂದ ಸಿಹಿ ತಿಂಡಿಗಳ ರುಚಿಯು ಹೆಚ್ಚುತ್ತದೆ. ಜೊತೆಗೆ ತುಪ್ಪವು ದೇಹದ ಅನೇಕ ತೊಂದರೆಗಳಿಗೆ ಔಷಧವೂ ಹೌದು. ತುಪ್ಪದ ಕೆಲವು ಔಷಧೀಯ ಗುಣಗಳು Read more…

ಮೇಕಪ್ ಮಾಡುವಾಗ ಈ ವಿಷಯಗಳ ಬಗ್ಗೆ ಗಮನವಿರಲಿ

ದೈನಂದಿನ ಜೀವನದಲ್ಲಿ ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳುವುದು ಬಹು ಮುಖ್ಯ. ಕಚೇರಿಗೆ ಹೋಗುವವರಾಗಿರಲಿ, ಕಾಲೇಜ್ ಹುಡುಗಿಯರಾಗಿರಲಿ ಇಲ್ಲ ಗೃಹಿಣಿಯಾಗಿರಲಿ. ಸುಂದರ ಮುಖ ಎಲ್ಲರನ್ನೂ ಸೆಳೆಯುತ್ತದೆ. ಹೊಳೆಯುವ ಹಾಗೂ ಸುಂದರ Read more…

ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗ್ತಿದ್ದರೆ ಹೀಗೆ ಮಾಡಿ

ಸಮತೋಲನ ಆಹಾರ ಹಾಗೂ ವ್ಯಾಯಾಮದ ಕೊರತೆ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗುತ್ತದೆ. ಸಣ್ಣ ಸಣ್ಣ ಸಮಸ್ಯೆಗೆ ನಾವು ತಿನ್ನುವ ಔಷಧಿ ಹಾಗೂ Read more…

ಸೌಂದರ್ಯ ವೃದ್ಧಿಸಲು ಜೇನು ಬಳಸಿ

ಇಂದು ಪ್ರತಿಯೊಂದು ಸಮಸ್ಯೆಗೂ ವೈದ್ಯರಲ್ಲಿ ತೆರಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ನಮ್ಮಲ್ಲಿರುವ ಪ್ರಕೃತಿ ಸಂಪನ್ಮೂಲಗಳಿಂದ ಎಷ್ಟೋ ಸಮಸ್ಯೆಗೆ ಪರಿಹಾರ ಕಂಡು ಹಿಡಿದುಕೊಳ್ಳಬಹುದು ಎಂಬ ಅಂಶ ಹಲವರಿಗೆ ತಿಳಿದೇ ಇಲ್ಲ. ಅದರಲ್ಲಿಯೂ Read more…

ಇಲ್ಲಿದೆ ʼಸೋಯಾಬೀನ್ʼನ ಹತ್ತು ಹಲವು ಪ್ರಯೋಜನಗಳು

ಸೋಯಾಬೀನ್ ನಲ್ಲಿ ಹಲವು ಬಗೆಯ ಪ್ರೊಟೀನ್ ಗಳು ಸಮೃದ್ಧವಾಗಿದ್ದು ಇದನ್ನು ಸೇವಿಸುವುದರಿಂದ ದೇಹದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂಬುದು ಸಮೀಕ್ಷೆಯಿಂದ ದೃಢಪಟ್ಟಿದೆ. ಸೋಯಾಬೀನ್ ನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು Read more…

ಪುರುಷರಿಗೂ ಕಾಡುವ ಸ್ಟ್ರೆಚ್ ಮಾರ್ಕ್ಸ್ ನಿವಾರಣೆಗೆ ಇಲ್ಲಿದೆ ಮದ್ದು

ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸ್ತಾರೆ. ಹಾರ್ಮೋನ್ ಏರುಪೇರಿನಿಂದಾಗಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ. ಈ ಸ್ಟ್ರೆಚ್ ಮಾರ್ಕ್ಸನ್ನು ಸುಲಭವಾಗಿ ಮನೆ ಮದ್ದಿನ ಮೂಲಕ Read more…

ಶಾಂಪೂ ಬಳಸುವ ವೇಳೆ ಮಾಡಬೇಡಿ ಈ ತಪ್ಪು

ಅನೇಕರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಾರೆ. ಕೂದಲಿನ ಆರೋಗ್ಯದಲ್ಲಿ ಶಾಂಪೂ ಮಹತ್ವದ ಪಾತ್ರವಹಿಸುತ್ತದೆ. ಗುಣಮಟ್ಟದ ಶಾಂಪೂವಿನಿಂದ ಹಿಡಿದು ಶಾಂಪೂ ಬಳಕೆಯವರೆಗೆ ಎಲ್ಲವೂ ನಮ್ಮ ಕೂದಲ ಮೇಲೆ ಪರಿಣಾಮ ಬೀರುತ್ತದೆ. Read more…

ಹಳೆ ಟೂತ್ ಬ್ರಷ್ ಎಸೆಯದೆ ಹೀಗೆಲ್ಲ ಉಪಯೋಗಿಸಿ

ಟೂತ್ ಬ್ರಷ್ ಹಳೆಯದಾದ್ರೆ ನಾವೇನ್ ಮಾಡ್ತೇವೆ. ತೆಗೆದು ಕಸದ ಬುಟ್ಟಿಗೆ ಹಾಕ್ತೇವೆ. ಆದ್ರೆ ಹಾಳಾಗಿರುವ ಟೂತ್ ಬ್ರಷ್ ನಿಂದ ಅನೇಕ ಪ್ರಯೋಜನಗಳಿವೆ. ಹಾಳಾಗಿದೆ ಎಂದು ಬಿಸಾಡುವ ಟೂತ್ ಬ್ರಷ್ Read more…

ಮೊಡವೆಗಳಿಂದ ಮುಕ್ತಿ ಬೇಕೆ….? ಇಂದಿನಿಂದಲೇ ಈ ಪದಾರ್ಥಗಳ ಸೇವನೆ ನಿಲ್ಲಿಸಿಬಿಡಿ….!

ಮುಖದಲ್ಲಿರುವ ಮೊಡವೆಗಳ ನಿವಾರಣೆಗೆ ಸಾಕಷ್ಟು ಸರ್ಕಸ್‌ ಮಾಡುತ್ತೇವೆ. ಬಗೆಬಗೆಯ ಕ್ರೀಮ್‌, ಬ್ಯೂಟಿ ಟ್ರೀಟ್ಮೆಂಟ್‌ಗಳ ಮೊರೆಹೋಗುತ್ತೇವೆ. ಕ್ಲಿಯರ್‌ ಸ್ಕಿನ್‌ ಇರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದರೆ ಮಾಲಿನ್ಯ, ಒತ್ತಡ ಮತ್ತು Read more…

ದೀಪಾವಳಿಯಂದು ಮನೆಯ ಅಲಂಕಾರಕ್ಕೆ ಈ 5 ವಸ್ತುಗಳನ್ನು ಬಳಸಿ, ದುಪ್ಪಟ್ಟಾಗುತ್ತದೆ ಹಬ್ಬದ ಸಂಭ್ರಮ…..!

  ಹಬ್ಬದ ಸೀಸನ್ ನಡೆಯುತ್ತಿದೆ. ವರ್ಷದ ಅತಿ ದೊಡ್ಡ ಹಬ್ಬ ದೀಪಾವಳಿ ಇನ್ನೇನು ಬಂದೇಬಿಡ್ತು. ದೀಪಾವಳಿ ಸಮಯದಲ್ಲಿ ಎಲ್ಲರೂ ಮನೆಯನ್ನು ಶುಚಿಗೊಳಿಸ್ತಾರೆ. ಹಬ್ಬಕ್ಕೆ ಮನೆಯನ್ನು ವಿಶೇಷವಾಗಿ ಅಲಂಕರಿಸುತ್ತಾರೆ. ಆದ್ರೆ Read more…

ಆಕರ್ಷಕವಾದ ಚೆಂದದ ಹೊಕ್ಕಳು ನಿಮ್ಮದಾಗಬೇಕಾ…..?

ಮಾರುಕಟ್ಟೆಗೆ ಸಾಕಷ್ಟು ಫ್ಯಾನ್ಸಿ ಡ್ರೆಸ್ ಗಳು ಲಗ್ಗೆಯಿಟ್ಟಿವೆ. ಫ್ಯಾಷನ್ ಎಷ್ಟು ಬದಲಾದ್ರೂ ಸೀರೆಯಲ್ಲೇ ನಾರಿ ಹೆಚ್ಚು ಸುಂದರವಾಗಿ ಕಾಣ್ತಾಳೆ. ಸೀರೆ ಉಡುಪ ಪದ್ಧತಿಯಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಚೆಂದದ ಹೊಕ್ಕಳು Read more…

48 ನೇ ವಯಸ್ಸಿನಲ್ಲೂ 25ರಂತೆ ಕಾಣೋ ನಟಿ ಶಿಲ್ಪಾ ಶೆಟ್ಟಿ ಸೌಂದರ್ಯದ ಹಿಂದಿದೆ ಈ ಗುಟ್ಟು….!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಫಿಟ್ನೆಸ್‌ ಐಕಾನ್‌ ಅಂದ್ರೂ ತಪ್ಪೇನಿಲ್ಲ. 48ನೇ ವಯಸ್ಸಿನಲ್ಲೂ 25ರ ಹರೆಯದವರಂತೆ ಕಾಣಿಸ್ತಾಳೆ ಕರಾವಳಿಯ ಈ ಬೆಡಗಿ. ಸಹಜವಾಗಿಯೇ ಶಿಲ್ಪಾ ಶೆಟ್ಟಿಯ ಸೌಂದರ್ಯ ಮತ್ತು Read more…

ಅಡುಗೆಗೆ ರುಚಿ ಸೌಂದರ್ಯಕ್ಕೆ ಬೆಸ್ಟ್ ʼಈರುಳ್ಳಿʼ

ಅಡುಗೆ ಮಾಡುವಾಗ ಉಪಯೋಗಿಸುವ ಸಾಮಾನ್ಯವಾದ ವಸ್ತು ಈರುಳ್ಳಿ. ಇದನ್ನು ಒಗ್ಗರಣೆಗೆ, ಹಸಿಯಾಗಿ, ಪಲ್ಯಕ್ಕೆ… ಹೀಗೆ ಎಲ್ಲಾದಕ್ಕೂ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಆದರೆ ಇದೆ ಈರುಳ್ಳಿಯಿಂದ ಕೂದಲ ಸಮಸ್ಯೆ ಹಾಗೂ Read more…

ಶುಷ್ಕ ಚರ್ಮದ ಸಮಸ್ಯೆಗೆ ಉತ್ತಮ ಪರಿಹಾರ ಸ್ಟೀಮ್‌

ಚರ್ಮದ ಪ್ರತಿಯೊಂದು ಸಮಸ್ಯೆಯನ್ನು ಸ್ಟೀಮ್ ಬಗೆಹರಿಸುತ್ತದೆ. ನೀವು ಉಗಿಯನ್ನು ತೆಗೆದುಕೊಳ್ಳುತ್ತಿದ್ದರೆ ನಿಮ್ಮ ಚರ್ಮದಲ್ಲಿರುವ ಪ್ರತಿಯೊಂದು ಕಲ್ಮಷ ದೂರವಾಗುತ್ತದೆ. ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಸುಂದರ ತ್ವಚೆಗೆ ಸ್ಟೀಮ್ ಬಹಳ ಉತ್ತಮ. Read more…

ನಟಿ ರೇಖಾ ‘ಸೌಂದರ್ಯ’ದ ರಹಸ್ಯವೇನು ಗೊತ್ತಾ….?

ಬಾಲಿವುಡ್ ನಟಿ ರೇಖಾ ಸೌಂದರ್ಯ ಮತ್ತು ಫಿಟ್ ನೆಸ್ ಗೆ ಉತ್ತಮ ಉದಾಹರಣೆಯಾಗಿದ್ದಾರೆ. ವಯಸ್ಸಾದರೂ ಅವರ ಸೌಂದರ್ಯ ಒಂದಿನಿತೂ ಕುಂದಿಲ್ಲ. ಹಾಗಾದ್ರೆ ಅವರ ಈ ಸೌಂದರ್ಯದ ರಹಸ್ಯ ಏನೆಂಬುದನ್ನು Read more…

ಜೇನುತುಪ್ಪದ ಫೇಸ್ ಪ್ಯಾಕ್ ಬಳಸಿ ಮ್ಯಾಜಿಕ್ ನೋಡಿ….!

ಪ್ರತಿಯೊಬ್ಬರ ಮನೆಯಲ್ಲಿಯೂ ಔಷಧಿ ರೂಪದಲ್ಲಿಯಾದ್ರೂ ಜೇನುತುಪ್ಪವಿದ್ದೇ ಇರುತ್ತೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆ ಚರ್ಮಕ್ಕೂ ಬಹಳ ಪ್ರಯೋಜನಕಾರಿ. ಅನೇಕ ಮಹಿಳೆಯರು ತಮ್ಮ ಸುಂದರ ಮುಖಕ್ಕಾಗಿ ದುಬಾರಿ ಬೆಲೆಯ Read more…

ಅಡುಗೆ ಮನೆಯಲ್ಲಿರುವ ಈ ತರಕಾರಿ ತೆಗೆಯುತ್ತೆ ಮುಖದ ಕಲೆ

ಆಲೂಗಡ್ಡೆ ಇಷ್ಟಪಡದ ವ್ಯಕ್ತಿಗಳಿಲ್ಲ. ಆಲೂಗಡ್ಡೆ ಅಡುಗೆ ರುಚಿಯನ್ನು ಹೆಚ್ಚಿಸುತ್ತೆ. ಆಲೂಗಡ್ಡೆ ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವೂ ಹೌದು. ಆಲೂಗಡ್ಡೆಯಲ್ಲಿರುವ ಅಂಶ, ಚರ್ಮದ ಆರೈಕೆಗೆ ಸಹಕಾರಿ. ಪ್ರತಿ ದಿನ ರಾತ್ರಿ Read more…

ಹೊಳಪಿನ ಮುಖಕ್ಕಾಗಿ ಹೀಗೆ ಬಳಸಿ ಎಳನೀರು

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಎಳನೀರಿಗಿದೆ. ದೇಹವನ್ನು ಹೈಡ್ರೇಟ್ ಮಾಡಿ, ಶಕ್ತಿಯನ್ನು ಹೆಚ್ಚಿಸುತ್ತದೆ. ಎಳನೀರು ದೇಹದ ಆರೋಗ್ಯ ವೃದ್ಧಿಸುವ ಜೊತೆಗೆ ಸೌಂದರ್ಯ ವರ್ದಕವಾಗಿಯೂ ಕೆಲಸ ಮಾಡುತ್ತದೆ. Read more…

ಜೀನ್ಸ್ ಪ್ಯಾಂಟ್ ಧರಿಸಲು ಇಚ್ಚಿಸುವವರು ಈ ಸೂಕ್ಷ್ಮ ವಿಚಾರಗಳ ಕಡೆಗೂ ಹರಿಸಿ ಗಮನ

ಕಾಲೇಜ್ ಹುಡುಗಿಯರಿಗೆ, ಕೆಲಸಕ್ಕೆ ಹೋಗುವ ಯುವತಿಯರಿಗೆ ಅಚ್ಚುಮೆಚ್ಚಿನ ದಿರಿಸು ಈ ಜೀನ್ಸ್ ಪ್ಯಾಂಟ್. ಜೀನ್ಸ್ ಪ್ಯಾಂಟ್ ನಲ್ಲಿ ಫುಲ್ ಹಾಗು ಮುಕ್ಕಾಲು ಭಾಗದ ಪ್ಯಾಂಟ್ ಗಳು ಚಾಲ್ತಿಯಲ್ಲಿವೆ. ಜೀನ್ಸ್ Read more…

ಇಲ್ಲಿದೆ ಮುಖದ ‘ಸೌಂದರ್ಯ’ ಕಾಪಾಡಿಕೊಳ್ಳಲು ಸರಳ ಉಪಾಯ

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಕಷ್ಟದ ಕೆಲಸ. ಮುಖದ ಮೇಲೆ ಚಿಕ್ಕ ಚಿಕ್ಕ ಕಪ್ಪು ಚುಕ್ಕೆಗಳಾಗುವುದು ಹೆಚ್ಚು. ಆರಂಭದಲ್ಲಿಯೇ ಇದರ ಕುರಿತಾಗಿ ಕಾಳಜಿ ತೆಗೆದುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಅವು ಮುಖದ Read more…

ಬಾಲಿವುಡ್ ನಟಿಯರು ಸದಾ ಫಳ ಫಳ ಹೊಳೆಯುತ್ತಿರುವ ಹಿಂದಿದೆ ಈ ಗುಟ್ಟು…..!

ಬಾಲಿವುಡ್ ನಟಿಯರು ಸದಾ ಫಳ ಫಳ ಹೊಳೆಯುತ್ತಿರುವುದನ್ನು ನೀವು ಕಂಡಿರಬಹುದು. ಏನಿದರ ಒಳಗುಟ್ಟು ಎಂದು ಅಚ್ಚರಿ ಪಟ್ಟಿರಬಹುದು. ಇಲ್ಲಿದೆ ನೋಡಿ ಅವರ ಸೌಂದರ್ಯದ ಹಿಂದಿನ ರಹಸ್ಯ. ಬಾಹ್ಯ ಸೌಂದರ್ಯ Read more…

ವಯಸ್ಸಾಗುತ್ತಿದ್ದಂತೆ ಚರ್ಮ ಕಾಂತಿ ಕಳೆದುಕೊಳ್ಳುತ್ತಿದೆಯಾ….? ಹೀಗೆ ಕಾಳಜಿ ಮಾಡಿ

ಹದಿಹರೆಯದ ವಯಸ್ಸಿಗೆ ಬರುತ್ತಿದ್ದಂತೆ ಹಾರ್ಮೋನ್ ಗಳಲ್ಲಿ ವ್ಯತ್ಯಾಸವಾಗುವುದರಿಂದ ಚರ್ಮದ ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲೂ ಮುಖದಲ್ಲಿ ಮೊಡವೆಗಳು, ಗುಳ್ಳೆಗಳು ಮೂಡುತ್ತದೆ. ಈ ಸಮಸ್ಯೆಗಳು ಹೀಗೆ ಮುಂದುವರಿಯುತ್ತಿದ್ದರೆ ನಿಮಗೆ ವಯಸ್ಸಾಗುವ ಮುನ್ನವೇ Read more…

ಸೂಕ್ಷ್ಮ ಚರ್ಮದವರು ಮನೆಯಲ್ಲೇ ಮಾಡಿ ನೈಸರ್ಗಿಕ ಫೇಶಿಯಲ್

ಬಹುತೇಕ ಮಹಿಳೆಯರು ಕೆಲಸದಲ್ಲಿ ನಿರತರಾಗಿರುವುದರಿಂದ ಚರ್ಮದ ಆರೈಕೆ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ನಿರ್ಜೀವ, ಶುಷ್ಕ, ಕಪ್ಪು ಮತ್ತು ಸಡಿಲವಾಗುತ್ತದೆ. ಚರ್ಮಕ್ಕೆ ವಿಶೇಷ ಕಾಳಜಿ ಅಗತ್ಯವಿದೆ. ಅನೇಕ Read more…

ʼಸುಕೋಮಲ ಕೈʼ ಪಡೆಯಲು ಹೀಗೆ ಮಾಡಿ

ಸುಂದರ ಕೈ ನಿಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಸುಂದರ ಹಾಗೂ ಕೋಮಲ ಕೈ ಪಡೆಯಬೇಕೆನ್ನುವುದು ಎಲ್ಲರ ಆಸೆ. ಆದ್ರೆ ಚಳಿಗಾಲದಲ್ಲಿ ಕೈ ಕಳೆಗುಂದಿರುತ್ತದೆ. ಕೆಲವರ ಚರ್ಮ ಬಿರುಕು ಬಿಟ್ಟಂತಾಗಿದ್ದರೆ ಮತ್ತೆ Read more…

ಸದಾ ಆಕರ್ಷಕ ತ್ವಚೆ ಪಡೆಯಲು ಏನ್ಮಾಡ್ಬೇಕು ಗೊತ್ತಾ…..?

ವರ್ಷ 30 ಆಗ್ತಾ ಇದ್ದಂತೆ ಮುಖದ ಲಕ್ಷಣ ಬದಲಾಗಲು ಶುರುವಾಗುತ್ತದೆ. ವಯಸ್ಸು ಹೆಚ್ಚಾಗ್ತಾ ಇದ್ದಂತೆ ಸುಕ್ಕುಗಳು ಕಾಣಿಸುತ್ತವೆ. ಸದಾ ಯಂಗ್ ಆಗಿ ಕಾಣಬೇಕೆಂಬ ಕನಸು ಕಾಣುವ ಮಹಿಳೆಯರು ಇದ್ರಿಂದ Read more…

ಸರ್ವ ರೋಗಕ್ಕೂ ಟಾನಿಕ್‌ ಎಳನೀರು

ಎಳನೀರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿವಿಧ ಬಗೆಯ ವಿಟಮಿನ್ ಮತ್ತು ಖನಿಜಾಂಶಗಳಿವೆ. ಆಂಟಿಆಕ್ಸಿಡೆಂಟ್ ಗುಣವಿರುವ ಎಳನೀರು ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ, ದಣಿವಾರಿಸಲು ಮಾತ್ರ ಎಳನೀರು ಬೆಸ್ಟ್ Read more…

ಇದನ್ನು ಬಳಸಿದ್ರೆ ತಲೆಹೊಟ್ಟಿನಿಂದ ಪಡೆಯಬಹುದು ಮುಕ್ತಿ

ಕೂದಲಿನಿಂದ ಉದುರಿ ಅಸಹ್ಯ ಹುಟ್ಟಿಸುವ ತಲೆ ಹೊಟ್ಟು ಮಹಿಳೆಯರನ್ನು ಕಾಡುವ ಬಹುದೊಡ್ಡ ಸಮಸ್ಯೆ. ಇದು ಒಂದು ರೀತಿಯಲ್ಲಿ ಕೀಳರಿಮೆಯನ್ನು ಹುಟ್ಟು ಹಾಕುತ್ತದೆ. ಎಷ್ಟೇ ಬಾರಿ ತಲೆ ತೊಳೆದುಕೊಂಡರೂ ಒಮ್ಮೊಮ್ಮೆ Read more…

ಈ ಮನೆ ಮದ್ದು ಬಳಸಿ ಹಳದಿ ಹಲ್ಲಿಗೆ ಹೇಳಿ ʼಗುಡ್‌ ಬೈʼ

ಅಂದದ ಮುಖವೇನೋ ಇದೆ. ಹಳದಿ ಹಲ್ಲು ಸಮಸ್ಯೆಯಾಗಿದೆ. ಎಷ್ಟು ಸಲ ಬ್ರೆಶ್ ಮಾಡಿದರೂ ಹಳದಿ ಹಲ್ಲು ಬಿಳಿಯ ಬಣ್ಣಕ್ಕೆ ತಿರುಗುತ್ತಿಲ್ಲ ಎಂದು ಬೇಸರಪಡೋರು ಈ ಸ್ಟೋರಿಯನ್ನೊಮ್ಮೆ ಓದಿ. ವಂಶವಾಹಿನಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...