alex Certify ಗಾಯಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಜಾಬ್ ಧರಿಸದೇ ಸಂಗೀತ ಕಾರ್ಯಕ್ರಮ ನೀಡಿದ ಗಾಯಕಿ ಅರೆಸ್ಟ್

ಟೆಹ್ರಾನ್: ಹಿಜಾಬ್ ಧರಿಸದೆ ಯೂಟ್ಯೂಬ್‌ನಲ್ಲಿ ವರ್ಚುವಲ್ ಕನ್ಸರ್ಟ್ ಮಾಡಿದ ಮಹಿಳಾ ಗಾಯಕಿಯನ್ನು ಇರಾನ್ ಅಧಿಕಾರಿಗಳು ಬಂಧಿಸಿದ್ದಾರೆ. 27 ವರ್ಷದ ಪರಸ್ತೂ ಅಹ್ಮದಿ ಅವರನ್ನು ಉತ್ತರ ಪ್ರಾಂತ್ಯದ ಮಜಂದರನ್‌ನ ರಾಜಧಾನಿ Read more…

BIG NEWS: ಖ್ಯಾತ ಯುವ ಗಾಯಕಿ ರುಕ್ಸಾನಾ ವಿಧಿವಶ: ಜೀವನ್ಮರಣದ ನಡುವೆ ಹೋರಾಟ ನಡೆಸಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದ ಸಿಂಗರ್

ಭುವನೇಶ್ವರ: ಒಡಿಶಾದ ಜನಪ್ರಿಯ ಯುವ ಗಾಯಕಿ ರುಕ್ಸಾನಾ ವಿಧಿವಶರಾಗಿದ್ದಾರೆ. 27 ವರ್ಷದ ರುಕ್ಸಾನಾ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಗಲೇ ಸಾವನ್ನಪ್ಪಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಭುವನೇಶ್ವರ ಏಮ್ಸ್ ಆಸ್ಪತ್ರೆಯಲ್ಲಿ ರುಕ್ಸಾನಾ, Read more…

ಬಟ್ಟೆ ಹಾಕಿಕೊಂಡು ಬೋರಾಗಿದೆ ಅಂತ ಬೆತ್ತಲೆ ಫೋಟೋ ಪೋಸ್ಟ್ ಮಾಡಿದ ಹಾಲಿವುಡ್ ಗಾಯಕಿ…!

ಹಾಲಿವುಡ್‌ ಪ್ರಸಿದ್ಧ ಗಾಯಕಿ ಕೇಶ ಬೋಲ್ಡ್‌ ಫೋಟೋ ವೈರಲ್‌ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಬೆತ್ತಲೆ ಫೋಟೋಕ್ಕೆ  ಪೋಸ್ ನೀಡಿರುವ ಕೇಶ, ಬಟ್ಟೆ ಧರಿಸಲು ಬೇಸರವಾಗಿದೆ ಎಂದು ಬರೆದಿದ್ದಾರೆ. ವೈರಲ್ Read more…

BIG NEWS: ಖ್ಯಾತ ಗಾಯಕಿ ಮಂಗ್ಲಿ ಕಾರು ಅಪಘಾತ; ಗಾಯಕಿ ಸೇರಿ ಮೂವರಿಗೆ ಗಾಯ

ಹೈದರಾಬಾದ್: ತೆಲುಗು ಚಿತ್ರರಂಗದ ಜನಪ್ರಿಯ ಗಾಯಕಿ ಮಂಗ್ಲಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಗಾಯಕಿ ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ನಂದಿಗ್ರಾಮ ಕನ್ಹಾ ಆಧ್ಯಾತ್ಮಿಕ ಉತ್ಸವದಲ್ಲಿ Read more…

ದಲಿತ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಪ್ರಕರಣ : ವಿವಾದಾತ್ಮಕ ಟ್ವೀಟ್ ಮಾಡಿದ ಗಾಯಕಿ ವಿರುದ್ಧ `FIR’ ದಾಖಲು

ಭೋಪಾಲ್ : ದೇಶಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ ಸಂಬಂಧ ವಿವಾದಾತ್ಮಕ ಟ್ವೀಟ್ ಮಾಡಿರುವ ಬೋಜ್ ಪುರಿ ಗಾಯಕಿ ನೇಹಾ ಸಿಂಗ್ Read more…

BIG BREAKING: ಪದ್ಮಭೂಷಣ ಪುರಸ್ಕೃತೆ ಖ್ಯಾತ ಗಾಯಕಿ ವಾಣಿ ಜಯರಾಂ ಇನ್ನಿಲ್ಲ

ಬೆಂಗಳೂರು: ದೇಶದ ಅತ್ಯುನ್ನತ ಪ್ರಶಸ್ತಿ, ಪದ್ಮಭೂಷಣ ಪುರಸ್ಕೃತೆ, ಹಿರಿಯ ಗಾಯಕಿ ವಾಣಿ ಜಯರಾಂ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ತಮಿಳುನಾಡಿನ ಚೆನ್ನೈನ ನಿವಾಸದಲ್ಲಿ ವಾಣಿ ಜಯರಾಂ Read more…

ಪ್ರೇತದ ಜೊತೆ ಗಾಯಕಿಯ ಮದುವೆ….! ಇದನ್ನು ಓದಿದ್ರೆ ಶಾಕ್​ ಆಗೋದು ಗ್ಯಾರಂಟಿ

ದೆವ್ವ, ಆತ್ಮ, ಪಿಶಾಚಿ ಇದೆಯೋ ಇಲ್ಲವೋ ಎಂಬ ಬಗ್ಗೆ ವಾದ-ಪ್ರತಿವಾದಗಳು ನಡೆಯುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ಇಂಗ್ಲೆಂಡ್‌ನ ಆಕ್ಸ್ ಫರ್ಡ್‌ಶೈರ್‌ನಲ್ಲಿ ವಾಸಿಸುವ ಬ್ರೋಕಾರ್ಡ್ ಎಂಬ ಗಾಯಕಿ ಹೇಳಿರುವ ಸ್ಟೋರಿ Read more…

ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ಸ್‌ ಗಳಿಸಿ ಗಿನ್ನಿಸ್​​ ದಾಖಲೆ ಸೇರಿದ ಗಾಯಕಿ

ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ಸ್‌ ಅನ್ನು ಗಾಯಕಿ ಲಿಸಾ ಗೆದ್ದುಕೊಂಡಿದ್ದಾರೆ. ಮೊದಲ ಸೋಲೋ ಕೆ-ಪಾಪ್ ಗಾಯಕಿಯಾಗಿರುವ ಲಿಸಾ, ಎಂಟಿವಿ ಯುರೋಪ್ ಮ್ಯೂಸಿಕ್ ಅವಾರ್ಡ್​ ಗೆದ್ದ ಮೊದಲ ಸೋಲೋ ಕೆ-ಪಾಪ್ Read more…

ವಿಚಿತ್ರ ವೇಷ ಧರಿಸಿ ಫ್ಯಾಷನ್​ ವೀಕ್​ನಲ್ಲಿ ಪಾಲ್ಗೊಂಡ ಗಾಯಕಿ

ಕೈಲಿ ಜೆನ್ನರ್ ನಂತರ, ಇದೀಗ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ವಿಚಿತ್ರವಾಗಿ ಕಾಣಿಸಿಕೊಂಡ ಅಮೆರಿಕದ ಖ್ಯಾತ ಗಾಯಕಿ ಡೋಜಾ ಕ್ಯಾಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದೆ. ಕಿಸ್ ಮಿ Read more…

‘ಟೈಟಾನಿಕ್’ ಗಾಯಕಿಗೆ ಸ್ಟಿಫ್ ಪರ್ಸನ್ ಸಿಂಡ್ರೋಮ್‌: ಏನಿದು ಕಾಯಿಲೆ….? ಇಲ್ಲಿದೆ ಮಾಹಿತಿ

ಕೇಳಿ ಅರಿಯದ ಅದೆಷ್ಟೋ ಕಾಯಿಲೆಗಳಿವೆ. ಅಂಥದ್ದರಲ್ಲಿ ಒಂದು ಸ್ಟಿಫ್ ಪರ್ಸನ್ ಸಿಂಡ್ರೋಮ್‌. ಇತ್ತೀಚೆಗೆ ಹಾಲಿವುಡ್ ಸಿನಿಮಾ ‘ಟೈಟಾನಿಕ್’ನ ಖ್ಯಾತ ಗಾಯಕಿ ಸೆಲಿನ್ ಡಿಯೋನ್ (52) ತಮಗೆ ಬಂದಿರುವ ಈ Read more…

ಶ್ರೇಯಾ ಘೋಷಾಲ್ ಚಿಕ್ಕಂದಿನಲ್ಲಿ ಹಾಡಿದ ಹಾಡಿನ ವಿಡಿಯೋ ವೈರಲ್

ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಚಿಕ್ಕಂದಿನಲ್ಲಿ ಹಾಡಿದ ಹಾಡೊಂದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ. ಸಾರೇಗಮಪ ರಿಯಾಲಿಟಿ ಶೋನಲ್ಲಿ ಶ್ರೇಯಾ ಘೋಷಾಲ್ ಪಾಲ್ಗೊಂಡಿದ್ದರ ವಿಡಿಯೋ Read more…

ರಾಮ – ಸೀತೆಯಾದ ರಿಷಿ ಸುನಕ್​, ಅಕ್ಷತಾ ಮೂರ್ತಿ ದಂಪತಿ: ಗಾಯಕಿಯಿಂದ ಹೀಗೊಂದು ಅಭಿನಂದನೆ

ಲಂಡನ್​: ದೇಶಕ್ಕೆ ಹೆಮ್ಮೆಯ ಕ್ಷಣದಲ್ಲಿ, ರಿಷಿ ಸುನಕ್ ಇಂಗ್ಲೆಂಡ್​ ಪ್ರಧಾನಿಯಾಗಿದ್ದಾರೆ. ಭಾರತದೊಂದಿಗೆ ನಿಕಟ ಸಂಬಂಧ ಹೊಂದಿರುವ ರಿಷಿ ಅವರು ಇಷ್ಟೊಂದು ದೊಡ್ಡ ಹುದ್ದೆಗೆ ಏರುತ್ತಲೇ ಬಾಲಿವುಡ್ ಗಾಯಕಿ ಅಲಿಶಾ Read more…

ಮದ್ಯದ ಅಮಲಿನಲ್ಲಿ ತನ್ನನ್ನು ತಾನೇ ಮರೆತ ಪ್ರಸಿದ್ಧ ಗಾಯಕಿ…..!

ಎಂದಾದರೂ ಮದ್ಯಪಾನ ಮಾಡಿದ್ದರೆ ನೀವು ಯಾರೆಂಬುದನ್ನು ಮರೆತುಬಿಟ್ಟಿದ್ದೀರಾ..? ಇದ್ಯಾಕೆ ಹೀಗೆ ಕೇಳುತ್ತಿದ್ದೀರಿ ಅಂತಾ ಅಂದುಕೊಳ್ಳುತ್ತಿದ್ದೀರಾ..? ಪ್ರಸಿದ್ಧ ಗಾಯಕಿ ಅಡೆಲೆ ಈ ವರ್ಷದ ಫೆಬ್ರವರಿಯಲ್ಲಿ ಲಂಡನ್ ನೈಟ್‌ಕ್ಲಬ್‌ನಲ್ಲಿ ಇದೇ ರೀತಿಯ Read more…

ಗನ್ ಪಾಯಿಂಟ್ ನಲ್ಲಿ ಗಾಯಕಿ ಮೇಲೆ ಗ್ಯಾಂಗ್ ರೇಪ್: ವಿಡಿಯೋ ಮಾಡಿ ದುಷ್ಕೃತ್ಯ

ಪಾಟ್ನಾ: ಪಾಟ್ನಾದ ರಾಮ್ ಕೃಷ್ಣಾ ನಗರದಲ್ಲಿ ಮೂವರು ಯುವಕರು 28 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಜಹಾನಾಬಾದ್ ಜಿಲ್ಲೆಯ ನಿವಾಸಿಯಾಗಿರುವ ಯುವತಿ ಬಿಹಾರದಲ್ಲಿ ಮದುವೆಗಳು, ಹುಟ್ಟುಹಬ್ಬದ ಪಾರ್ಟಿಗಳು ಮತ್ತು Read more…

ಗಾಯಕಿಯ MMS ವಿಡಿಯೋ ಲೀಕ್;‌ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡದಂತೆ ಶಿಲ್ಪಿ ರಾಜ್‌ ಮನವಿ

ಲಕ್ನೋ: ಭೋಜ್‌ಪುರಿ ಸಿನೆಮಾಗಳ ಖ್ಯಾತ ಗಾಯಕಿ ಶಿಲ್ಪಿ ರಾಜ್ ಅವರು ತಮ್ಮ ಗೆಳೆಯನ ಜತೆಗಿರುವ ಎಂಎಂಎಸ್ ಸೋರಿಕೆಯಾಗಿದ್ದು, ಜನ ವಿಡಿಯೋ ಹಂಚಿಕೊಳ್ಳದಂತೆ ಗಾಯಕಿ ಮನವಿ ಮಾಡಿದ್ದಾರೆ. ಭೋಜ್‌ಪುರಿ ನಟಿಯರಾದ Read more…

ಬಾಂಗ್ಲಾ ಗಾಯಕಿಯೊಂದಿಗೆ ಹಾಡಿದ್ದ ವಿರಾಟ್ ಕೊಹ್ಲಿ ಹಳೆ ವಿಡಿಯೋ ವೈರಲ್: ನೆಟ್ಟಿಗರಿಂದ ಪ್ರಶಂಸೆಗಳ ಸುರಿಮಳೆ

ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ಮಾತ್ರವಲ್ಲ ಹಾಡುವುದರಲ್ಲಿ ಕೂಡ ನಿಪುಣರೆಂದು ಬಹುಶಃ ಅನೇಕರಿಗೆ ತಿಳಿದಿಲ್ಲ. ಇದೀಗ ವಿರಾಟ್ ಕೊಹ್ಲಿ ಅವರು ‘ಜೋ ವಾದಾ ಕಿಯಾ ವೋ ನಿಭಾನಾ ಪಡೇಗಾ’ Read more…

ರೋಹನ್‌ಪ್ರೀತ್ ಸಿಂಗ್ ಪತ್ನಿ ನೇಹಾ ಅವರ ಹಾರವನ್ನು ಧರಿಸಿದ್ದಾರೆಯೇ…..? ನೆಟ್ಟಿಗರಿಂದ ಸಖತ್ ಟ್ರೋಲ್

ಗಾಯಕಿ ನೇಹಾ ಕಕ್ಕರ್ ಹಾಗೂ ಅವರ ಪತಿ ರೋಹನ್‌ಪ್ರೀತ್ ಸಿಂಗ್ ಇತ್ತೀಚೆಗೆ ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್‌ನಲ್ಲಿ ಕಪ್ಪು ಬಣ್ಣದ ಉಡುಪು ಧರಿಸಿ ಆಗಮಿಸಿದ್ದು, ಬಹಳ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. Read more…

‘ತೇರೆ ಮೇರೆ ಮಿಲನ್ ಕಿ ಯೇ ರೈನಾ’ ಗೀತೆಯನ್ನು ಸುಮಧುರವಾಗಿ ಹಾಡಿದ ತಂದೆ-ಮಗಳು…! ವಿಡಿಯೋ ವೈರಲ್

ಖ್ಯಾತ ಗಾಯಕರಾದ ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಅವರ ತೇರೆ ಮೇರೆ ಮಿಲನ್ ಕಿ ಯೇ ರೈನೆ ಹಾಡನ್ನು ತಂದೆ-ಮಗಳ ಜೋಡಿಯೊಂದು ಬಹಳ ಸೊಗಸಾಗಿ ಹಾಡಿದ್ದಾರೆ. ಈ Read more…

ಅಲ್ಲು ಅರ್ಜುನ್ ಅವರ ಶ್ರೀವಲ್ಲಿ ಹಾಡಿಗೆ ಬಾಂಗ್ಲಾ ಸ್ಪರ್ಶ ನೀಡಿದ ಖ್ಯಾತ ಗಾಯಕಿ ಉಷಾ ಉತ್ತುಪ್

ಅಲ್ಲು ಅರ್ಜುನ್ ಅವರ ಬ್ಲಾಕ್‌ಬಸ್ಟರ್ ಹಿಟ್ ಪುಷ್ಪಾ ಚಿತ್ರದ ಹಾಡುಗಳು, ಡೈಲಾಗ್ ಗಳು ಇನ್ನೂ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬರುತ್ತಲೇ ಇದೆ. ಲಿಪ್ ಸಿಂಕ್ ನಿಂದ ಹಿಡಿದು ಐಕಾನಿಕ್ Read more…

ಫೆಬ್ರವರಿ ತಿಂಗಳಿಗೆ ಕರುಣೆಯೇ ಇಲ್ಲ ಎಂದು ದುಃಖ ವ್ಯಕ್ತಪಡಿಸಿದ ಸಂಗೀತ ಪ್ರೇಮಿಗಳು

ಸಂಗೀತ ಪ್ರೇಮಿಗಳಿಗೆ ಫೆಬ್ರವರಿ ತಿಂಗಳು ನಿಜಕ್ಕೂ ಕ್ರೂರವಾಗಿದೆ. ಈ ತಿಂಗಳಿಗೆ ಕರುಣೆಯಿಲ್ಲ ಎಂದು ಟ್ವಿಟ್ಟರ್ ನಲ್ಲಿ ಸಂಗೀತ ಪ್ರೇಮಿಗಳು ದುಃಖ ವ್ಯಕ್ತಪಡಿಸಿದ್ದಾರೆ. ಲತಾ ಮಂಗೇಶ್ಕರ್, ಬಪ್ಪಿ ಲಹರಿ ಹಾಗೂ Read more…

ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತದ ʼಗಾನ ಕೋಗಿಲೆʼ ಗೆ ಗೌರವ

ತಮ್ಮ ಅದ್ಭುತ ಕಂಠಸಿರಿಯಿಂದ ಎಲ್ಲರನ್ನು ಮೋಡಿ ಮಾಡಿದ್ದ ಭಾರತದ ನೈಟಿಂಗೇಲ್ ಎಂಬ ಬಿರುದು ಪಡೆದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್, ಫೆಬ್ರವರಿ 6 ರಂದು ಕೊನೆಯುಸಿರೆಳೆದಿದ್ದಾರೆ. ದೇಶದಾದ್ಯಂತ ಮಾತ್ರವಲ್ಲದೆ, Read more…

ಲತಾ ಮಂಗೇಶ್ಕರ್ ಅವರ ಐಕಾನಿಕ್ ಹಾಡುಗಳನ್ನು ನೆನಪಿಸಿಕೊಳ್ಳುತ್ತಾ ಕಣ್ಣೀರಿಟ್ಟ ಅಭಿಮಾನಿಗಳು

ಲತಾ ಮಂಗೇಶ್ಕರ್ ಅವರು ಫೆಬ್ರವರಿ 6 ರಂದು ಕೊನೆಯುಸಿರೆಳೆದಿದ್ದು, ಅವರಿಗೆ 92 ವರ್ಷ ವಯಸ್ಸಾಗಿತ್ತು. ಈ ದಿಗ್ಗಜ ಗಾಯಕಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೃತ್ಪೂರ್ವಕ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬರುತ್ತಿದೆ. ಹಲವಾರು Read more…

ತಮಿಳು ಹಾಡು ಹಾಡಿದ್ದ ಲತಾ ಮಂಗೇಶ್ಕರ್ ಬಗ್ಗೆ ಇಳಯರಾಜ ನೆನಪು

ದಂತಕಥೆ, ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಯುಗಾಂತ್ಯವಾಗಿದ್ದು, ಅಭಿಮಾನಿಗಳು ಅಶ್ರುತರ್ಪಣ ಹರಿಸಿದ್ದಾರೆ. ಕಳೆದ ಎಂಟು ದಶಕಗಳಿಂದ ಗಾಯನದ ಸಾಮ್ರಾಜ್ಯವನ್ನು ಆಳಿದ ಗಾಯಕಿ ಇನ್ನಿಲ್ಲ ಎಂಬ ಕೊರಗು ಅಭಿಮಾನಿಗಳದ್ದಾಗಿದೆ. Read more…

BIG BREAKING: ಪಂಚಭೂತಗಳಲ್ಲಿ ಲೀನರಾದ ಗಾನ ಕೋಗಿಲೆ ಲತಾ ಮಂಗೇಶ್ಕರ್

ಮುಂಬೈ: ಅನಾರೋಗ್ಯದಿಂದ ನಿಧನರಾದ ಖ್ಯಾತ ಗಾಯಕಿ, ಭಾರತರತ್ನ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನೆರವೇರಿದೆ. ಪ್ರಧಾನಿ ಮೋದಿ ಮುಖ್ಯಮಂತ್ರಿ, ಉದ್ಧವ್ ಠಾಕ್ರೆ, ಸಚಿನ್ ತೆಂಡೂಲ್ಕರ್, Read more…

BREAKING NEWS: ಲತಾ ಮಂಗೇಶ್ಕರ್ ಗೌರವಾರ್ಥ ದೇಶಾದ್ಯಂತ 2 ದಿನ ಶೋಕಾಚರಣೆ, ಅರ್ಧಮಟ್ಟಕ್ಕೆ ರಾಷ್ಟ್ರಧ್ವಜ ಹಾರಾಟ

ನವದೆಹಲಿ: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನಕ್ಕೆ ದೇಶಾದ್ಯಂತ 2 ದಿನ ಶೋಕಾಚರಣೆ ಘೋಷಿಸಿದ್ದು, ರಾಷ್ಟ್ರಧ್ವಜ ಅರ್ಧ ಮಟ್ಟಕ್ಕೆ ಹಾರಿಸಲು ಸರ್ಕಾರ ಆದೇಶಿಸಿದೆ. ಹಿಂದಿ ಸೇರಿದಂತೆ Read more…

ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ತಮ್ಮ ಗಾಯನದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಜನಪ್ರಿಯ Read more…

BIG BREAKING: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ವಿಧಿವಶ

ಮುಂಬೈ: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್(92) ನಿಧನರಾಗಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜನವರಿ 8 ರಿಂದ Read more…

BIG BREAKING: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ಮತ್ತಷ್ಟು ಗಂಭೀರ; ಆಸ್ಪತ್ರೆಗೆ ಗಣ್ಯರು, ಕಲಾವಿದರು ದೌಡು

ಮುಂಬೈ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಜನವರಿ 8 ರಿಂದ Read more…

ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಹಿರಿಯ ಕಲಾವಿದೆ; ಕಿರಿಯರನ್ನು ಪ್ರೋತ್ಸಾಹಿಸುವಂತೆ ಸಲಹೆ

ನವದೆಹಲಿ : ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ಅವರು ಪ್ರಶಸ್ತಿಯನ್ನು ಹಿಂದಿರುಗಿಸಿದ್ದು, ಕಿರಿಯ ಕಲಾವಿದರಿಗೆ ಪ್ರೋತ್ಸಾಹಿಸುವಂತೆ ಸಲಹೆ ನೀಡಿದ್ದಾರೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಪಶ್ಚಿಮ ಬಂಗಾಳ Read more…

ಸಹೋದರಿ ಮೇಲೆ ಗಂಭೀರ ಆರೋಪ ಮಾಡಿದ ಬ್ರಿಟ್ನಿ ಸ್ಪಿಯರ್ಸ್

ಕಳೆದ ಕೆಲ ವರ್ಷಗಳಿಂದ ಬೇಡಿಕೆ ಕಡಿಮೆಯಾಗಿರುವ ಅಂತಾರಾಷ್ಟ್ರೀಯ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಕಳೆದ 13 ವರ್ಷಗಳಿಂದ ತಮ್ಮ ಇಡೀ ಜೀವನಶೈಲಿ ಮತ್ತು ಖರ್ಚುವೆಚ್ಚಗಳನ್ನೆಲ್ಲಾ ತಂದೆಯೇ ನೋಡಿಕೊಳ್ಳುವಂತಾಗಿದೆ. ಇದೇ ಅವಧಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...