alex Certify ಅರೆಸ್ಟ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆಗೆ ಗರ್ಭಪಾತ; ವೈದ್ಯ ಅರೆಸ್ಟ್​

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅತ್ಯಾಚಾರ ಸಂತ್ರಸ್ತೆ ಮತ್ತು ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಿದ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವೈದ್ಯನನ್ನು ಡಾ ಮಾಯಾನಕ್ ಶ್ರೀವಾಸ್ತವ (ಬಿಎಚ್‌ಎಂಎಸ್) ಎಂದು ಗುರುತಿಸಲಾಗಿದ್ದು, Read more…

ಮಗನನ್ನು ಬಿಡಿಸಲು ನಕಲಿ ಐಡಿ ಬಳಸಿ ವಿಮಾನ ನಿಲ್ದಾಣಕ್ಕೆ ಪ್ರವೇಶ: ಉದ್ಯಮಿ ಅರೆಸ್ಟ್​

ಭದ್ರತಾ ಅಧಿಕಾರಿಯಂತೆ ನಟಿಸಿ ತನ್ನ ಮಗನನ್ನು ಬಿಡಿಸಲು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ಮುಂಬೈ ನಿವಾಸಿಯನ್ನು ಬಂಧಿಸಲಾಗಿದೆ. ಈತನನ್ನು Read more…

ತಲೆಮರೆಸಿಕೊಂಡಿದ್ದ ಮುಂಬೈ ಗಲಭೆಯ ಆರೋಪಿ 18 ವರ್ಷಗಳ ಬಳಿಕ ಪುನಃ ಅರೆಸ್ಟ್….​!

ಮುಂಬೈ: 1992ರಲ್ಲಿ ಮುಂಬೈನಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿದ್ದ ಆರೋಪಿ ತಬ್ರೇಜ್ ಖಾನ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ ನಡೆದಿದ್ದ ಗಲಭೆ ಮಾತ್ರವಲ್ಲದೇ ಕೊಲೆ ಆರೋಪ ಕೂಡ ಈತನ ಮೇಲಿದೆ. Read more…

BIG NEWS: ಪ್ರಿಯಕರನ ಪತ್ನಿ‌ ಮೇಲೆ ಆಸಿಡ್​ ಎರಚಿದ ಯುವತಿ ಅಂದರ್

ನಾಗ್ಪುರ: ಪ್ರಿಯಕರನ ಪತ್ನಿ ಮತ್ತು ಆತನ ಮಗುವಿನ ಮೇಲೆ ಯುವತಿಯೊಬ್ಬಳು ಆ್ಯಸಿಡ್​ ಎರಚಿರುವ ಭಯಾನಕ ಘಟನೆ ನಾಗ್ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 25 ವರ್ಷದ ಯುವತಿಯನ್ನು ಬಂಧಿಸಲಾಗಿದೆ. ತಾನು Read more…

ಕಾರಂಜಿ ಸುತ್ತಲೂ ಯುವಕರ ನೃತ್ಯ: ವಿಡಿಯೋ ವೈರಲ್​ ನಂತರ ಅರೆಸ್ಟ್ ​!

ತೂತುಕುಡಿ (ತಮಿಳುನಾಡು): ಇಲ್ಲಿಯ ಯುವಕರ ಗುಂಪೊಂದು ‘ತೆಮ್ಮ ತೆಮ್ಮ ತೆಮ್ಮಡಿಕಟ್ಟೆ’ ಹಾಡಿಗೆ ತಮ್ಮದೇ ಆದ ರೀತಿಯಲ್ಲಿ ನರ್ತಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರ ಡಾನ್ಸ್​ ಭಾರಿ ವೈರಲ್​ ಆಗುತ್ತಿದೆ. Read more…

SHOCKING: ಅಪ್ಪನ ಮೇಲಿನ ಸಿಟ್ಟಿಗೆ ಉದ್ಯಮಿಯಿಂದ ನಾಲ್ಕು ವರ್ಷದ ಕಂದನ ಬರ್ಬರ ಹತ್ಯೆ

ವಯನಾಡ್​ (ಕೇರಳ): ಅಪ್ಪನ ಮೇಲಿನ ದ್ವೇಷಕ್ಕೆ ನಾಲ್ಕು ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪಿ ಈಗ ಸಿಕ್ಕಿಬಿದ್ದಿದ್ದಾನೆ. ಕೇರಳದ ವಯನಾಡ್ ಜಿಲ್ಲೆಯ ಪೊಲೀಸರು ಕೊಲೆಗೆ ಸಂಬಂಧಿಸಿದಂತೆ ಜೀತೇಶ್​ ಎಂಬಾತನನ್ನು Read more…

Shocking Video: ಕಾಲೇಜಿನ ಬಳಿ ಪುಂಡರ ಹಾವಳಿ; ಮಗಳನ್ನು ಕರೆದೊಯ್ಯಲು ಬಂದ ಅಪ್ಪನ ಮೇಲೆ ಅಟ್ಯಾಕ್​

ಮಧುರೈ: ಕಾಲೇಜಿಗೆ ಹೋದ ಮಗಳನ್ನು ಕರೆದುಕೊಂಡು ಹೋಗಲು ಬಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಭಯಾನಕ ಘಟನೆ ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದಿದೆ. Read more…

ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕಿಯನ್ನೇ ಹೊಡೆದು ಸಾಯಿಸಿದ ಬಾಲಕರು….!

ಸ್ಪೇನ್: ತಮಗೆ ಶಿಕ್ಷಕಿ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಾರೆ ಎನ್ನುವ ಕಾರಣಕ್ಕೆ ಇಬ್ಬರು ವಿದ್ಯಾರ್ಥಿಗಳು ಆಕೆಯನ್ನು ಹೊಡೆದು ಸಾಯಿಸಿರುವ ಭಯಾನಕ ಘಟನೆ ಸ್ಪೇನ್​ನಲ್ಲಿ ನಡೆದಿದೆ. ಈ ಘಟನೆ ಕಳೆದ Read more…

ಬಸ್ ​ಗಾಗಿ ಕಾಯುತ್ತಿದ್ದ ಮಹಿಳೆ ಕಿಡ್ನಾಪ್; ಐವರು ಆರೋಪಿಗಳಿಂದ ಗ್ಯಾಂಗ್‌ ರೇಪ್

ಗಾಜಿಯಾಬಾದ್​ (ಉತ್ತರ ಪ್ರದೇಶ): ಸುಮಾರು 40 ವರ್ಷದ ಮಹಿಳೆಯೊಬ್ಬರನ್ನು ಅಪಹರಿಸಿದ ಐವರು ದುಷ್ಕರ್ಮಿಗಳು, ಸಾಮೂಹಿಕ ಅತ್ಯಾಚಾರ ಮಾಡಿ, 2 ದಿನಗಳ ಕಾಲ ಚಿತ್ರಹಿಂಸೆ ನೀಡಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ. Read more…

BIG NEWS: 146 ಕೋಟಿ ರೂ. ಲಪಟಾಯಿಸಲು ಬ್ಯಾಂಕ್​ ಮಾಜಿ ಉದ್ಯೋಗಿ ಯತ್ನ; ಸಿಬ್ಬಂದಿ ಸಮಯೋಚಿತ ನಡೆಯಿಂದ ವಿಫಲ

ಉತ್ತರ ಪ್ರದೇಶದ ‘ಉತ್ತರ ಪ್ರದೇಶ ಸಹಕಾರಿ ಬ್ಯಾಂಕ್ ಲಿಮಿಟೆಡ್‌’ನ ಮಾಜಿ ಉದ್ಯೋಗಿಗಳು ನಡೆಸಲು ಯತ್ನಿಸಿದ್ದ ಭಾರಿ ವಂಚನೆಯನ್ನು ಹಾಲಿ ಉದ್ಯೋಗಿಗಳು ತಪ್ಪಿಸಿದ್ದಾರೆ. ಮಾಜಿ ಉದ್ಯೋಗಿಗಳು ಸೇರಿ ಬ್ಯಾಂಕ್​ನಿಂದ 146 Read more…

ಶೂಟಿಂಗ್ ಸ್ಥಳದಲ್ಲೇ ನಟ ಅರ್ನವ್ ಅರೆಸ್ಟ್: ನಟಿ ದಿವ್ಯಾ ದೂರಿನ ವಿಚಾರಣೆಗೆ ಹಾಜರಾಗದ ಹಿನ್ನಲೆ ಬಂಧನ

ಚೆನ್ನೈ: ‘ಚೆಲ್ಲಮ್ಮ’ ಧಾರಾವಾಹಿ ನಟ ಅರ್ನವ್ ನನ್ನು ಬಂಧಿಸಲಾಗಿದೆ. ನಟಿ ದಿವ್ಯಾ ದೂರಿನ ಮೇರೆಗೆ ಅರ್ನವ್ ವಿರುದ್ಧ ಕೇಸ್ ದಾಖಲಾಗಿದ್ದು, ಅವರ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಚಿತ್ರೀಕರಣದ ಸ್ಥಳದಲ್ಲೇ Read more…

12 ಕೋಟಿ ರೂ. ಮೌಲ್ಯದ ಮೊಬೈಲ್ ಕದ್ದ ಕಳ್ಳರು; 24 ಗಂಟೆಯಲ್ಲೇ ಪತ್ತೆ ಹಚ್ಚಿದ ಪೊಲೀಸ್

ಇದು ಸೇಮ್ ಟು ಸೇಮ್ ಸಿನೆಮಾ ಸ್ಟೈಲ್‌ನಲ್ಲಿ ನಡೆದ ಕಳ್ಳತನ. ಮೊಬೈಲ್ ತುಂಬಿಕೊಂಡು ಹೊರಟಿದ್ದ ಕಂಟೆನರ್ಸ್‌ನ್ನ ತಡೆದು ಅಂತಾರಾಜ್ಯ ದರೋಡೆಕೋರರ ಗ್ಯಾಂಗ್ 12 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ Read more…

16 ವರ್ಷದ ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಶಿಕ್ಷಕ, ಸಿಕ್ಕಿಬೀಳುವ ಭಯದಲ್ಲಿ ಮಾಡಿದ್ದಾನೆ ನೀಚ ಕೃತ್ಯ !

ಇಂಗ್ಲೆಂಡ್‌ನಲ್ಲಿ 32ರ ಹರೆಯದ ಶಿಕ್ಷಕನೊಬ್ಬ 16 ವರ್ಷದ ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಬಯಲಾಗುತ್ತಿದ್ದಂತೆ ಯಾವುದೇ ಶಾಲೆಯಲ್ಲಿ ಬೋಧನೆ ಮಾಡದಂತೆ ಶಿಕ್ಷಕನಿಗೆ ನಿರ್ಬಂಧ ವಿಧಿಸಲಾಗಿದೆ. Read more…

ಮದುವೆಯಾಗಬೇಕಿದ್ದ ಹುಡುಗನನ್ನೇ ಬಂಧಿಸಿದ್ದ ‘ಲೇಡಿ ಸಿಂಗಂ’ ಅರೆಸ್ಟ್

ಗುವಾಹಟಿ: ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವ್ಯಕ್ತಿಯನ್ನು ವಂಚನೆ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಅವರನ್ನು ನಿನ್ನೆ ಭ್ರಷ್ಟಾಚಾರದ ಆರೋಪದ ಮೇಲೆ Read more…

ನಟ ಅಜಯ್ ದೇವಗನ್ ರೀತಿ ಕಾರ್ ಸ್ಟಂಟ್ ಮಾಡಲು ಹೋದ ಯುವಕ ಜೈಲು ಪಾಲು

ನೋಯ್ಡಾ: ಚಲಿಸುತ್ತಿರುವ ಎರಡು ಎಸ್‌ಯುವಿ ಕಾರುಗಳ ಮೇಲೆ ನಿಂತಿರುವ ವಿಡಿಯೋ ವೈರಲ್ ಆದ ನಂತರ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ನಿಂತು ಸ್ಟಂಟ್ ಮಾಡಿದಲ್ಲದೆ ಅದನ್ನು Read more…

ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಪ್ರೂವ್ ಮಾಡಿದ ಅಧಿಕಾರಿ: ನಿಶ್ಚಿತ ವರನನ್ನೇ ಬಂಧಿಸಿದ ಲೇಡಿ ಪೊಲೀಸ್

ಗುವಾಹಟಿ: ತಮ್ಮ ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬುದನ್ನು ಅಸ್ಸಾಂನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸಾಬೀತುಪಡಿಸಿದ್ದಾರೆ. ಹೌದು, ಅಪರೂಪದ ಘಟನೆಯೊಂದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯು ತಮ್ಮ ನಿಶ್ಚಿತ ವರನ Read more…

ಅಕ್ರಮವಾಗಿ ಭಾರತಕ್ಕೆ ಪ್ರವೇಶಿದ ಇಬ್ಬರು ಉಕ್ರೇನ್ ಪ್ರಜೆಗಳು ಅಂದರ್

ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಇಬ್ಬರು ಉಕ್ರೇನ್ ನಾಗರಿಕರನ್ನು ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಬದರ್‌ಪುರದಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಬಂಧಿಸಿದ್ದಾರೆ. ಗುರುವಾರ ರಾತ್ರಿ, ಅಗರ್ತಲಾ ಮತ್ತು ನವದೆಹಲಿ (ಆನಂದ್ Read more…

ಜೀವಂತ ಮೊಸಳೆಯೊಂದಿಗೆ ಸಿಟಿ ರೌಂಡ್ಸ್‌ ಮಾಡುತ್ತಿದ್ದ ಭೂಪ ಅಂದರ್..!

ಕ್ಯಾಲಿಫೋರ್ನಿಯಾ: ಸಾಮಾನ್ಯವಾಗಿ ಕೆಲವರು ತಮ್ಮ ಕಾರಿನಲ್ಲಿ ಎಲ್ಲಾದರೂ ಹೋಗುತ್ತಿದ್ರೆ, ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳನ್ನ ಜೊತೆಗೆ ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಭೂಪ ಜೀವಂತ ಮೊಸಳೆಯ ಜೊತೆ Read more…

‘ಎಲ್ಲಾ ಮಕ್ಕಳು ಮದ್ಯಪಾನ ಮಾಡುತ್ತಾರೆ, ಅದರಲ್ಲೇನು ತಪ್ಪು….?’ ಎಂದ ಕಾಂಗ್ರೆಸ್ ಶಾಸಕಿ: ವಿಡಿಯೋ ವೈರಲ್

ಜೋಧಪುರ್: ಎಲ್ಲಾ ಮಕ್ಕಳು ಮದ್ಯಪಾನ ಮಾಡುತ್ತಾರೆ ಎಂದು ರಾಜಸ್ಥಾನ ಕಾಂಗ್ರೆಸ್ ಶಾಸಕಿ ಮೀನಾ ಕನ್ವಾರ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಬಂಧಿತರಾಗಿರುವ Read more…

ನಕಲಿ ವಿಡಿಯೋ ಹರಿಬಿಟ್ಟ ಕಿಡಿಗೇಡಿ ಅರೆಸ್ಟ್

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಹೆಸರಲ್ಲಿ ನಕಲಿ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಮೀರ್ ವುಲ್ಲಾ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...