alex Certify ಹನುಮಂತ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಈ ಸ್ಥಳದಲ್ಲಿ ಹನುಮಂತನ ಫೋಟೋ ಇದ್ರೆ ಒಳಿತು

ಪ್ರಾಚೀನ ಕಾಲದಿಂದಲೂ ವಿವಿಧ ದೇವರ ಫೋಟೋಗಳನ್ನು, ಮೂರ್ತಿಗಳನ್ನು ಮನೆಯಲ್ಲಿ ಹಾಕಲಾಗುತ್ತದೆ. ಕೆಲವರ ಮನೆಯಲ್ಲಿ ದೇವರ ಮನೆ, ಹಾಲ್ ಸೇರಿದಂತೆ ಅನೇಕ ಕಡೆ ಫೋಟೋಗಳನ್ನು ಹಾಕಿರ್ತಾರೆ. ಇದು ಅನೇಕ ವಾಸ್ತು Read more…

ಮಂಗಳವಾರ ಹನುಮಂತನಿಗೆ ಅರ್ಪಿಸಿ ‘ವೀಳ್ಯದೆಲೆ’

ಹಿಂದೂ ಧರ್ಮದಲ್ಲಿ ಮಂಗಳವಾರ ಹನುಮಂತನ ಆರಾಧನೆ ನಡೆಯುತ್ತದೆ. ಹನುಮಂತನನ್ನು ಸಂಕಟ ಹರಣ ಎಂದು ಕರೆಯಲಾಗುತ್ತದೆ. ಹನುಮಂತನ ಕೃಪೆಗೆ ಪಾತ್ರರಾದವರು ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಾಧಿಸುತ್ತಾರೆ ಎಂಬ ನಂಬಿಕೆಯಿದೆ. ಹನುಮಂತನನ್ನು Read more…

ನಮ್ಮ ಹಿಂದುತ್ವ ಹನುಮಂತನಷ್ಟು ಶಕ್ತಿಶಾಲಿಯಾಗಿದೆ: ಬಿಜೆಪಿಗೆ ಉದ್ಧವ್ ಠಾಕ್ರೆ ಟಾಂಗ್

ಶಿವಸೇನಾ ಪಕ್ಷವು,‌ ಹಿಂದುತ್ವದ ಬಗ್ಗೆ ಬೇರೆಯವರಿಂದ ತಿಳಿಯಬೇಕಾದ ಅಗತ್ಯವಿಲ್ಲ, ನಮ್ಮ ಹಿಂದುತ್ವ ಹನುಮಂತನಷ್ಟು ಶಕ್ತಿಶಾಲಿಯಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಆಜಾನ್ Read more…

ಹನುಮ ಜಯಂತಿ ಮೆರವಣಿಗೆಯಲ್ಲಿ ಪುಷ್ಪವೃಷ್ಟಿಗೈದ ಮುಸ್ಲಿಂ ಸಮುದಾಯ

ಭೋಪಾಲ್: ದೇಶದಲ್ಲಿ ಹಿಂದೂ-ಮುಸ್ಲಿಂ ಧರ್ಮೀಯರ ನಡುವೆ ಭಿನ್ನಾಭಿಪ್ರಾಯ ಮೂಡುತ್ತಿದ್ದಂತೆ, ಇಲ್ಲೊಂದೆಡೆ ಮುಸ್ಲಿಂ ಬಾಂಧವರು ಸಾಮರಸ್ಯ ಮೆರೆದಿದ್ದಾರೆ. ಭೋಪಾಲ್‌ನಲ್ಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಮುಸ್ಲಿಮ್ ಬಾಂಧವರು ಪುಷ್ಪವೃಷ್ಟಿಗೈದಿದ್ದಾರೆ. ಹನುಮ ಜಯಂತಿ Read more…

ಭಜರಂಗಿ ಪೂಜೆ ಮಾಡಿದ್ರೆ ದೂರವಾಗಲಿದೆ ಸರ್ವ ಸಂಕಷ್ಟ

ಭಗವಂತ ರಾಮನ ಪರಮ ಭಕ್ತ ಹನುಮಂತ. ಇಡೀ ದಿನ ಹನುಮಂತ, ರಾಮನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ರಾತ್ರಿ ಸಮಯದಲ್ಲಿ ಭಗವಂತ ರಾಮ ವಿಶ್ರಾಂತಿ ತೆಗೆದುಕೊಂಡ ನಂತ್ರ ಹನುಮಂತ ತನ್ನ ಭಕ್ತರ Read more…

ಹೀಗೆ ಇರಲಿ ಹನುಮಂತನ ಆರಾಧನೆ

ಹಿಂದೂ ಧರ್ಮದಲ್ಲಿ ಹನುಮಂತನಿಗೆ ವಿಶೇಷ ಪೂಜೆ ಸಲ್ಲುತ್ತದೆ. ಶೀಘ್ರ ಫಲ ನೀಡುವ ದೇವರೆಂದು ಪರಿಗಣಿಸಲಾಗಿದೆ. ಚಿರಂಜೀವಿ ದೇವರಾದ ಹನುಮಂತ ಕಲಿಯುಗದಲ್ಲಿಯೂ ಇದ್ದಾನೆಂಬ ನಂಬಿಕೆಯಿದೆ. ಹಾಗಾಗಿಯೇ ಭಕ್ತರು ಶ್ರದ್ಧೆಯಿಂದ ಹನುಮಂತನ Read more…

ಶನಿಯ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಮಾಡಿ ಈ ಕೆಲಸ

ಶನಿ ನಮ್ಮ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರ್ತಾನೆ. ನಮ್ಮ ಪ್ರತಿಯೊಂದು ಕೆಲಸದ ಮೇಲೂ ಆತನ ಪ್ರಭಾವವಿರುತ್ತದೆ. ಶನಿಯ ಕೃಪೆಗೆ ಪಾತ್ರರಾದವರು ನಿಶ್ಚಿಂತೆಯಿಂದ ಜೀವನ ನಡೆಸಬಹುದು. ಆದ್ರೆ ಶನಿಯ ಕೆಟ್ಟ Read more…

ಮಂಗಳವಾರ ಈ ಕೆಲಸ ಮಾಡಿದ್ರೆ ಕಾಡುತ್ತೆ ಆರ್ಥಿಕ ನಷ್ಟ

ಹಿಂದು ಧರ್ಮದ ಪ್ರಕಾರ ಪ್ರತಿಯೊಂದು ದಿನಕ್ಕೂ ಅದರದೇ ಆದ ಮಹತ್ವವಿದೆ. ಒಂದೊಂದು ದಿನವೂ ಒಂದೊಂದು ದೇವತೆಗಳ ದಿನವಾಗಿರುತ್ತದೆ. ಹಾಗಾಗಿ ಆ ದಿನದ ಮಹತ್ವಕ್ಕೆ ತಕ್ಕಂತೆ ನಡೆದುಕೊಂಡ್ರೆ ದೇವಾನುದೇವತೆಗಳ ಕೃಪೆ Read more…

ಮಂಗಳವಾರ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಹಿಂದೂ ಧರ್ಮದ ಪ್ರತಿ ದಿನವನ್ನು ಒಂದೊಂದು ದೇವರಿಗೆ ಹಾಗೂ ಗ್ರಹಕ್ಕೆ ಅರ್ಪಿಸಲಾಗಿದೆ. ದಿನದ ಪ್ರಕಾರ ಕೆಲಸ ಮಾಡಿದ್ರೆ ಕೆಲಸ ಈಡೇರುತ್ತದೆ. ಯಶಸ್ಸು ಲಭಿಸುತ್ತದೆ ಎಂದು ನಂಬಲಾಗಿದೆ. ಎಲ್ಲರಿಗೂ ತಿಳಿದಿರುವಂತೆ Read more…

ದೇವಾಲಯದ ಕಾಣಿಕೆ ಡಬ್ಬಿ ಕದಿಯುವ ಮುನ್ನ ಹನುಮಂತನ ಪಾದ ಮುಟ್ಟಿ ಆಶೀರ್ವಾದ ಬೇಡಿದ ಕಳ್ಳ..!

ಥಾಣೆ: ಈ ವಾರದ ಆರಂಭದಲ್ಲಿ ಥಾಣೆಯ ಹನುಮಂತನ ದೇವಾಲಯದಿಂದ ಕಾಣಿಕೆ ಪೆಟ್ಟಿಗೆಯನ್ನು ಕದಿಯಲಾಗಿತ್ತು. ದೇಣಿಗೆ ಪೆಟ್ಟಿಗೆಯನ್ನು ಕದ್ದ ಆರೋಪದ ಮೇಲೆ ವ್ಯಕ್ತಿಯನ್ನು ಕೂಡ ಬಂಧಿಸಲಾಗಿದೆ. ಈ ಸಂಬಂಧ ಘಟನೆಯ Read more…

ಮಂಗಳವಾರ ಈ ವೃತ ಮಾಡುವುದರಿಂದ ಶೀಘ್ರ ದೂರವಾಗುತ್ತೆ ಕಷ್ಟ

ಸ್ವಲ್ಪ ಪೂಜೆ ಹಾಗೂ ಪ್ರಾರ್ಥನೆಗೆ ಪ್ರಸನ್ನನಾಗುವ ದೇವರು ಹನುಮಂತ. ಶ್ರೀರಾಮನ ಭಕ್ತ ಹನುಮಂತನ ಬಗ್ಗೆ ತಿಳಿಯದವರಿಲ್ಲ. ಶನಿವಾರ ಹಾಗೂ ಮಂಗಳವಾರ ಹನುಮಂತನಿಗೆ ಪೂಜೆ ಮಾಡುವುದು ಸರ್ವಶ್ರೇಷ್ಠ ಎಂದು ಭಾವಿಸಲಾಗಿದೆ. Read more…

ಹನುಮಾನ್ ಜಯಂತಿಯಂದು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಹಿಂದು ಧರ್ಮದ ಪ್ರಕಾರ ಹನುಮಂತ ಚೈತ್ರ ಪೂರ್ಣಿಮೆ ದಿನ ಜನಿಸಿದನಂತೆ. ಭಾರತದಲ್ಲಿ ಈ ದಿನವನ್ನು ಹನುಮಾನ್ ಜಯಂತಿಯಾಗಿ ಆಚರಿಸಲಾಗುತ್ತದೆ. ಹನುಮಂತ ಸಹಾನುಭೂತಿ ಹಾಗೂ ಸಂತೋಷದ ದೇವರು. ಅವನ ಆರಾಧನೆಯಲ್ಲಿ Read more…

ಅಯೋಧ್ಯೆಯಲ್ಲಿ ರಾಮನ ಬಂಟ ಹನುಮನಿಗೆ ಸಲ್ಲಲಿದೆ ಮೊದಲ ಪೂಜೆ…!

ಕೋಟ್ಯಾಂತರ ಭಾರತೀಯರ ಬಹುದಿನಗಳ ಕನಸು ಈಡೇರುವ ಗಳಿಗೆ ಹತ್ತಿರವಾಗಿದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಶುಭ ಮುಹೂರ್ತದಲ್ಲಿ ಶಿಲಾನ್ಯಾಸ ನೆರವೇರಿಸಲಿದ್ದು, ಇದಕ್ಕಾಗಿ Read more…

ಅಮೆರಿಕಾದಲ್ಲಿದೆ ಎತ್ತರದ ಹನುಮಂತನ ವಿಗ್ರಹ…!

ಅಮೆರಿಕಾಕ್ಕೆ ಪ್ರವಾಸ ಹೊರಡುವವರ ವೀಕ್ಷಣೆಯ ತಾಣಗಳ ಪಟ್ಟಿಗೆ ಮತ್ತೊಂದು ಹೊಸ ಸ್ಥಳ ಸೇರಿಕೊಳ್ಳಲಿದೆ. ಅದುವೇ ಡೆಲವೇರ್ನ ಬೃಹತ್ ಹನುಮಂತನ ಪ್ರತಿಮೆ. ಇತ್ತೀಚೆಗಷ್ಟೇ ಅಮೆರಿಕಾದ ಡೆಲವೇರ್ ನಲ್ಲಿ 25 ಅಡಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...