alex Certify ರೆಸಿಪಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ʼಆರೋಗ್ಯʼ ಕ್ಕೂ ಹಿತಕರ ಮೂಲಂಗಿ ಸೊಪ್ಪಿನ ರುಚಿಕರ ಸೂಪ್‌

ಬಿಸಿ ಬಿಸಿ ಸೂಪ್‌ಗಳು ಚಳಿಗಾಲ, ಮಳೆಗಾಲದಲ್ಲಂತೂ ದೇಹಕ್ಕೆ ಹಿತಕರವಾಗಿರುತ್ತವೆ. ನಾವು ಬೇಡವೆಂದು ಬಿಸಾಡುವ ಮೂಲಂಗಿ ಸೊಪ್ಪಿನಿಂದಲೂ ರುಚಿಕರವಾದ ಸೂಪ್‌ ಮಾಡಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿ: 1 Read more…

ʼವೆಜ್ ಪರೋಟʼ ಮಾಡುವ ವಿಧಾನ

ದಿನವೂ ಚಿತ್ರಾನ್ನ, ಮೊಸರನ್ನ, ಉಪ್ಪಿಟ್ಟು, ಪುಳಿಯೋಗರೆ, ಪೂರಿ ಇತ್ಯಾದಿ ಇತ್ಯಾದಿ ಬಿಟ್ಟು ಸ್ವಲ್ಪ ವೆರೈಟಿ ಫುಡ್ ಯಾಕೆ ಟ್ರೈ ಮಾಡಬಾರದು. ಅದಕ್ಕಾಗಿಯೇ ಇಲ್ಲಿದೆ ನೋಡಿ ಸಿಂಪಲ್ ವೆಜ್ ಪರೋಟ Read more…

ಹೆಸರು ಬೇಳೆ ಲಾಡು ಮಾಡುವ ವಿಧಾನ

ಲಾಡು ಎಲ್ಲಾ ಸ್ಪೆಷಲ್ ಸಮಾರಂಭಗಳಿಗೂ ಹೊಂದಿಕೆಯಾಗುವಂಥಹ ಸಿಹಿ ತಿನಿಸು. ಭಾರತದಲ್ಲಿ ಲಾಡು ಬಲು ಫೇಮಸ್. ಈ ಹೆಸರು ಬೇಳೆಯಿಂದ ಮಾಡಿರೋ ಲಾಡು ನಿಜಕ್ಕೂ ಬಲು ರುಚಿಕರವಾಗಿರುತ್ತದೆ. ಹೆಸರು ಕೇಳಿದ್ರೇನೇ Read more…

ಬಿಸಿ ಬಿಸಿ ಆಂಬೋಡೆ ಮಾಡಿ ನೋಡಿ

ಆಂಬೋಡೆ ಎಂದ ಕೂಡಲೇ ಅನೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವಿಶೇಷ ತಿನಿಸುಗಳಲ್ಲಿ ಒಂದಾದ ಆಂಬೋಡೆ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು : ಅರ್ಧ ಕೆ.ಜಿ. ಕಡಲೆಬೇಳೆ, Read more…

ಬಲು ಸುಲಭ ʼಕ್ಯಾಬೇಜ್ʼ​ ಮಂಚೂರಿಯನ್​ ರೆಸಿಪಿ

ರಸ್ತೆ ಬದಿಗಳಲ್ಲಿ ಇರುವ ಚಾಟ್ಸ್ ಅಂಗಡಿಗಳಲ್ಲಿ ನಿಂತು ಕ್ಯಾಬೇಜ್​ ಮಂಚೂರಿಯನ್​ ಸವಿಯೋ ಮಜಾನೇ ಬೇರೆ. ಆದರೆ ಕರೊನಾದಿಂದಾಗಿ ಮನೆಯಿಂದ ಹೊರಗೆ ಬರೋಕೂ ನೂರು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ Read more…

ರುಚಿ ರುಚಿಯಾದ ʼಅವಲಕ್ಕಿʼ ಉತ್ತಪ್ಪ ಮಾಡುವ ವಿಧಾನ

ಅವಲಕ್ಕಿ ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದಂತಿರುತ್ತದೆ. ವಗ್ಗರಣೆ ಅವಲಕ್ಕಿ ಕಾಮನ್ ಆಯ್ತು. ನೀವು ಸ್ಪೆಷಲ್ ಆಗಿರೋ ಅವಲಕ್ಕಿ ಉತ್ತಪ್ಪ ಟ್ರೈ ಮಾಡಿ ನೋಡಿ. ಇದನ್ನು ಮಾಡೋದು ಸುಲಭ, ತಿನ್ನೋಕೆ Read more…

ʼಸ್ವೀಟ್ ಬೋಂಡಾʼ ರೆಸಿಪಿ

ಬೊಂಡ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಈ ಚಳಿಗಾಲದಲ್ಲಿ ಟೀ ಜೊತೆ ಬೋಂಡಾ ಇದ್ದರೆ ಕೇಳ್ಬೇಕಾ ಹಾಗಾದರೆ ಮಕ್ಕಳಿಗೂ ಇಷ್ಟವಾಗುವ ಸ್ವೀಟ್ ಬೋಂಡಾ ಮಾಡುವುದು ಹೇಗೆ Read more…

ಫಟಾ ಫಟ್‌ ಮಾಡಿ ಟೇಸ್ಟಿ ರೆಸಿಪಿ ಪನೀರ್ ಬುರ್ಜಿ

ಪನೀರ್ ಬುರ್ಜಿ ಸಿಂಪಲ್ ಹಾಗೂ ಟೇಸ್ಟಿ ರೆಸಿಪಿ. ಮೊಟ್ಟೆ ತಿನ್ನಲು ಇಷ್ಟಪಡದೇ ಇರುವವರು ಪನ್ನೀರ್ ಭುರ್ಜಿ ಟ್ರೈ ಮಾಡಬಹುದು. ಮಧ್ಯಾಹ್ನ ಮತ್ತು ಸಂಜೆ ಊಟಕ್ಕೆ ಅಥವಾ ರೋಟಿ, ನಾನ್ Read more…

ರುಚಿಕರವಾದ ‘ಮಶ್ರೂಮ್’ ಬಿರಿಯಾನಿ ರೆಸಿಪಿ

ಮಶ್ರೂಮ್ ನಲ್ಲಿ ನಾನಾ ಬಗೆಯ ಅಡುಗೆಗಳನ್ನು ಮಾಡುತ್ತೇವೆ. ಮಶ್ರೂಮ್ ಪ್ರಿಯರಿಗಾಗಿ ಇಲ್ಲಿ ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ ಇದೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 2 Read more…

ಬೆಳಗಿನ ತಿಂಡಿಗೆ ಗರಿ ಗರಿ ತೆಂಗಿನಕಾಯಿ ದೋಸೆ

  ದೋಸೆ ದಕ್ಷಿಣ ಭಾರತದ ಜನಪ್ರಿಯ ತಿಂಡಿ. ಈಗ ಉತ್ತರದಲ್ಲೂ ಸಿಕ್ಕಾಪಟ್ಟೆ ಫೇಮಸ್‌ ಆಗಿದೆ. ರುಚಿಯ ಜೊತೆಗೆ ಆರೋಗ್ಯಕ್ಕೂ ಹಿತವಾಗಿರುತ್ತದೆ. ಸಾಕಷ್ಟು ವೆರೈಟಿಯ ದೋಸೆಗಳಿವೆ. ಇವತ್ತು ನಾವ್‌ ನಿಮಗೆ Read more…

‘ಬ್ರೆಡ್’ ರವಾ ರೋಸ್ಟ್ ರೆಸಿಪಿ

ರವೆ ಬೆಳಗಿನ ಉಪಹಾರ ಹಾಗೂ ಕುರುಕಲು ತಿಂಡಿಯನ್ನು ತಯಾರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ರವೆಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸೋಡಿಯಂ ಗುಣಗಳಿವೆ. Read more…

ಚಹಾ ಜೊತೆಗೆ ಬಾಯಲ್ಲಿ ನೀರೂರಿಸುವ ಬೆಂಡೆಕಾಯಿ ಪಕೋಡಾ

ಸಂಜೆ 5 ಗಂಟೆಯಾದ್ರೆ ಸಾಕು ಬಿಸಿ ಬಿಸಿ ಚಹಾ ಜೊತೆಗೆ ಏನಾದ್ರೂ ತಿನ್ನಬೇಕು ಎನಿಸಲು ಶುರುವಾಗುತ್ತದೆ. ದಿನಕ್ಕೊಂದು ಬಗೆಯ ಪಕೋಡಾ ಇದ್ರಂತೂ ಸ್ವರ್ಗಕ್ಕೆ ಮೂರೇ ಗೇಣು. ಬೆಂಡೆಕಾಯಿ ಪಕೋಡಾವನ್ನು Read more…

ಇಲ್ಲಿದೆ ರುಚಿಕರ ಬದನೆಕಾಯಿ ಮಸಾಲಾ ಮಾಡುವ ವಿಧಾನ

ಬದನೆಕಾಯಿ ಮಸಾಲಾ, ರೋಟಿ, ನಾನ್ ಮತ್ತು ಚಪಾತಿ ಜೊತೆಗೆ ಒಳ್ಳೆಯ ಕಾಂಬಿನೇಷನ್. ಜೀರಾ ರೈಸ್ ಜೊತೆಗೂ ನೀವು ಇದನ್ನು ಟೇಸ್ಟ್ ಮಾಡಬಹುದು. ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ರೆಸ್ಟೋರೆಂಟ್ ಸ್ಟೈಲ್ Read more…

ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಿರಿ ವಿಶೇಷ ರುಚಿಯ ʼಮಟನ್ʼ

ಕೆಲವರಿಗೆ ನಾನ್ ವೆಜ್ ಅಂದ್ರೆ ಭಾರೀ ಇಷ್ಟ. ಆದರೂ ಕೆಲವೊಮ್ಮೆ ಒಂದೇ ರೀತಿಯ ರುಚಿ ಅನಿಸುತ್ತದೆ. ವಿಶೇಷ ರುಚಿಯ ರೊಮೇನಿಯಾ ಮಟನ್ ಅನ್ನು ಮಾಡುವ ವಿಧಾನ ಇಲ್ಲಿದೆ. ನೀವು Read more…

ಚುಮು ಚುಮು ಚಳಿಗೆ ಗರಿ ಗರಿ ʼಪನೀರ್ʼ ಪಕೋಡಾ

ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಚಹಾದ ಜೊತೆಗೆ ಪಕೋಡಾ ಇದ್ರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿರುತ್ತೆ. ಅದ್ರಲ್ಲೂ ಪನೀರ್ ಪಕೋಡಾದ ಮಜಾನೇ ಬೇರೆ. ಗರಿಗರಿಯಾದ ಪನೀರ್ ಪಕೋಡಾವನ್ನು ಮಾಡೋದು Read more…

ಬಾಯಲ್ಲಿ ನೀರು ತರಿಸುವ ʼಫ್ರೈಡ್ ಪ್ರಾನ್ಸ್ʼ

ನಾನ್ ವೆಜ್ ಪ್ರಿಯರಿಗೆ ಚೈನಿಸ್ ಅಡುಗೆ ಇಷ್ಟ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಮತ್ತು ಬಾಯಿ ಚಪ್ಪರಿಸಿ ತಿನ್ನುವ ಚೈನಿಸ್ ಫ್ರೈಡ್ ಪ್ರಾನ್ಸ್ ಕುರಿತ ಮಾಹಿತಿ ಇಲ್ಲಿದೆ. ನೀವೂ ಒಮ್ಮೆ Read more…

ಸುಲಭವಾಗಿ ಮಾಡಿ ಸವಿಯಿರಿ ಸುವರ್ಣ ಗಡ್ಡೆ ʼಕಬಾಬ್ʼ

ಕಬಾಬ್ ಎಂದ ಕೂಡಲೇ ಬಹುತೇಕರಿಗೆ ನಾನ್ ವೆಜ್ ನೆನಪಿಗೆ ಬರುತ್ತದೆ. ಸುವರ್ಣ ಗಡ್ಡೆಯಲ್ಲಿಯೂ ರುಚಿಯಾದ ಕಬಾಬ್ ಮಾಡಬಹುದಾಗಿದೆ. ಸುಲಭವಾಗಿ ಮಾಡಬಹುದಾದ ಸುವರ್ಣ ಗಡ್ಡೆಯ ಕಬಾಬ್ ಕುರಿತ ಮಾಹಿತಿ ಇಲ್ಲಿದೆ. Read more…

ಗರಿಗರಿಯಾಗಿ ತಯಾರಿಸಿ ಚಟ್ಟಂಬಡೆ(ಮಸಾಲಾ ವಡೆ)

ಬೇಕಾಗುವ ಸಾಮಗ್ರಿ : ಕಡ್ಲೆ ಬೇಳೆ – 1/2 ಕಪ್​, ಉದ್ದಿನ ಬೇಳೆ – 1 ದೊಡ್ಡ ಚಮಚ,ಈರುಳ್ಳಿ – 1/4, ಹಸಿ ಮೆಣಸಿನ ಕಾಯಿ – 1, Read more…

ದೀಪಾವಳಿ ಹಬ್ಬಕ್ಕೆ ಸ್ಪೆಷಲ್​ ಆಗಿ ತಯಾರಿಸಿ ಗೋಧಿ ಉಂಡೆ..!

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಪ್ರತಿ ವರ್ಷ ಮಾಡಿದ್ದೇ ತಿಂಡಿಯನ್ನು ಮಾಡಲು ನಿಮಗೂ ಬೇಸರ ಎನಿಸಬಹುದು. ಇದಕ್ಕಾಗಿ ನೀವು ಈ ಬಾರಿ ಗೋಧಿ ಉಂಡೆಯನ್ನು ಟ್ರೈ ಮಾಡಬಹುದು. ಇದು ಅತ್ಯಂತ Read more…

ಮನೆಯಲ್ಲೇ ತಯಾರಿಸಬಹುದು ರೆಸ್ಟೋರೆಂಟ್ ಮಾದರಿಯ ಆಲೂ ಮಂಚೂರಿ..!

ಬೇಕಾಗುವ ಸಾಮಗ್ರಿ : ಆಲೂಗಡ್ಡೆ – 3, ಜೋಳದ ಹಿಟ್ಟು – 1 ಕಪ್​, ಈರುಳ್ಳಿ – 1, ಶುಂಠಿ ಬೆಳ್ಳುಳ್ಳಿ ಪೇಸ್ಟ್​ – 1ಚಮಚ, ಬೆಳ್ಳುಳ್ಳಿ – Read more…

ʼದೀಪಾವಳಿʼಯಲ್ಲಿ ಮಾಡಿ ಸವಿಯಿರಿ ಬಾಂಬೆ ಹಲ್ವಾ

ಬಾಂಬೆ ಹಲ್ವಾ ಕಾರ್ನ್ ಫ್ಲೋರ್ ನಿಂದ ಮಾಡುವ ಸ್ವೀಟ್ ಡಿಶ್. ಇದನ್ನು ಜಗಿದು ಜಗಿದು ತಿನ್ನೋದ್ರಲ್ಲಿ ಇರೋ ಮಜಾನೇ ಬೇರೆ. ದೀಪಾವಳಿ ಮತ್ತು ನವರಾತ್ರಿಯಲ್ಲಿ ಹೆಚ್ಚಾಗಿ ಬಾಂಬೆ ಹಲ್ವಾ Read more…

ಸುಲಭವಾಗಿ ಮಾಡಿ ಗೋವಾ ಸ್ಪೆಷಲ್ ಫಿಶ್ ಕರಿ

ಮೀನಿನ ಖಾದ್ಯಗಳು ಅನೇಕರಿಗೆ ಅಚ್ಚುಮೆಚ್ಚು. ಸುಲಭವಾಗಿ ಮಾಡಬಹುದಾದ ಗೋವಾ ಫಿಶ್ ಕರಿಯ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥ: 1 ಮಧ್ಯಮ ಗಾತ್ರದ ಪಾಂಫ್ರೆಟ್, 1 ದೊಡ್ಡ ಈರುಳ್ಳಿ ಹೆಚ್ಚಿದ್ದು, Read more…

ಸುಲಭವಾಗಿ ತಯಾರಿಸಬಹುದಾದ ʼವೆಜಿಟೆಬಲ್ʼ ಕಟ್ ಲೆಟ್

ವೆಜಿಟೆಬಲ್ ಕಟ್ ಲೆಟ್ ಎಂದ ಕೂಡಲೇ ಬಹುತೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವೆಜಿಟೆಬಲ್ ಬಳಸಿ ಸುಲಭವಾಗಿ ಮಾಡಬಹುದಾದ ಕಟ್ ಲೆಟ್ ಕುರಿತ ಮಾಹಿತಿ ಇಲ್ಲಿದೆ. ನೀವು ಒಮ್ಮೆ ಪ್ರಯತ್ನಿಸಿ Read more…

ಸ್ಪೆಷಲ್ ಆಲೂ ಕುಲ್ಚಾ ರೆಸಿಪಿ

ಇದು ಪಕ್ಕಾ ಪಂಜಾಬಿ ತಿನಿಸು. ಸಾಂಪ್ರದಾಯಿಕ ತಂದೂರ್ ನಲ್ಲಿ ಬೇಯಿಸಿದ್ರೆ ಅದರ ರುಚಿನೇ ಬೇರೆ. ಆದ್ರೆ ನೀವು ದೋಸೆ ಹೆಂಚಿನ ಮೇಲೂ ಇದನ್ನು ಬೇಯಿಸಬಹುದು. ಚೋಲೆ ಮಸಾಲೆ ಅಥವಾ Read more…

ಸುಲಭವಾಗಿ ಮಾಡಬಹುದು ಬೆಟ್ಟದ ನೆಲ್ಲಿಕಾಯಿ ಪುಳಿಯೊಗರೆ

ಪುಳಿಯೊಗರೆ ಸುಲಭವಾಗಿ ಮಾಡಬಹುದಾದ ತಿಂಡಿಗಳಲ್ಲಿ ಒಂದಾಗಿದೆ. ರೆಡಿಮೇಡ್ ಪೌಡರ್ ತಂದು ಪುಳಿಯೊಗರೆ ಮಾಡುವ ಬದಲು, ಸುಲಭವಾಗಿ ಮಾಡುವ ಬೆಟ್ಟದ ನೆಲ್ಲಿಕಾಯಿಯ ಪುಳಿಯೊಗರೆ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು Read more…

ಮಿಕ್ಕ ಅನ್ನದಲ್ಲಿ ತಯಾರಿಸಬಹುದು ಈ ಹೊಸ ರುಚಿ….!

ಅಡುಗೆ ಮಾಡಿದಾಗ ರಾತ್ರಿ ಅನ್ನ ಸ್ವಲ್ಪ ಹೆಚ್ಚಾಗಿ ಉಳಿದರೆ ಅದನ್ನು ಚಿತ್ರಾನ್ನ ಅಥವಾ ಪುಳಿಯೋಗರೆ ಮಾಡಿ ಬೆಳಗ್ಗೆ  ಸವಿಯುತ್ತೇವೆ. ಈ ಚಿತ್ರಾನ್ನ, ಪುಳಿಯೋಗರೆ ಲಿಸ್ಟ್ ಗೆ ಈಗ ಕೊಬ್ಬರಿ Read more…

ಇಡ್ಲಿ, ದೋಸೆಯೊಂದಿಗೆ ಸವಿಯಲು ಸಕತ್‌ ಟೇಸ್ಟಿ ಸಿಹಿ ಗೆಣಸಿನ ಚಟ್ನಿ

ಇಡ್ಲಿ ಹಾಗೂ ದೋಸೆ ಜೊತೆ ಸಿಹಿ ಗೆಣಸಿನ ಚಟ್ನಿ ಒಳ್ಳೆ ಕಾಂಬಿನೇಷನ್. ಅನ್ನದ ಜೊತೆಗೂ ಇದನ್ನು ತಿನ್ನಬಹುದು. ತುಂಬಾ ವಿಶಿಷ್ಟವಾದ ಡಿಶ್ ಇದು. ಅದನ್ನು ಹೇಗೆ ಮಾಡೋದು ನೋಡೋಣ. Read more…

ಕಿತ್ತಳೆ ಹಣ್ಣಿನ ʼಕೇಸರಿಭಾತ್‌ʼ ರೆಸಿಪಿ……

ಇದು ಕಿತ್ತಳೆ ಹಣ್ಣಿನ ಸೀಸನ್. ಕಿತ್ತಳೆ ಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಬಗೆ ಬಗೆಯ ತಿಂಡಿ ಮಾಡಿ ಸವಿದರೆ ಅದರ ಗಮ್ಮತ್ತೆ ಬೇರೆ. ಕಿತ್ತಳೆ ಹಣ್ಣಿನ ಕೇಸರಿಭಾತ್‌ ಎಂದಾದರು ಸವಿದಿದ್ದೀರಾ. Read more…

ಭಾನುವಾರದ ಬಾಡೂಟಕ್ಕೆ ಮಟನ್ ಕರ್ರಿ ಮಾಡಿ ಸವಿಯಿರಿ

ನಾನ್ ವೆಜ್ ಪ್ರಿಯರಿಗೆ ಭಾನುವಾರ ಬಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ರಜಾ ದಿನವಾಗಿದ್ದರಿಂದ ನಾನ್ ವೆಜ್ ಗ್ಯಾರಂಟಿ ಇದ್ದೇ ಇರುತ್ತದೆ. ಮಟನ್ ಕರ್ರಿ ಮಾಡುವ ಕುರಿತಾದ ಮಾಹಿತಿ Read more…

ಇನ್ ಸ್ಟಂಟ್ ನಿಂಬೆ ‘ಉಪ್ಪಿನಕಾಯಿ’ ಮಾಡುವ ವಿಧಾನ

ಉಪ್ಪಿನಕಾಯಿ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರೂರೋದು ಸಹಜ. ಉಪ್ಪಿನಕಾಯಿ ಇಲ್ಲದಿದ್ರೆ ಊಟ ಕೂಡ ರುಚಿಸುವುದಿಲ್ಲ. ಸಾಂಪ್ರದಾಯಿಕ ರೀತಿಯಲ್ಲಿ ಮಾಡಿದ ಉಪ್ಪಿನಕಾಯಿಗಳನ್ನು ಸವಿಯಲು ನಾವು ಕನಿಷ್ಟ ಒಂದು ವಾರವಾದ್ರೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...