alex Certify ರುಚಿಕರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಸುಲಭವಾಗಿ ಮಾಡಿ ರೆಸ್ಟೋರೆಂಟ್ ಸ್ಟೈಲ್ ‘ಮಟರ್ ಪನ್ನೀರ್’

ರೆಸ್ಟೋರೆಂಟ್ ರೀತಿ ಮಟರ್ ಪನ್ನೀರ್ ತಿನ್ನಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದನ್ನು ಮಾಡುವುದೇ ಕಷ್ಟ ಎಂದು ಸುಮ್ಮನಾಗುತ್ತೇವೆ. ಸುಲಭವಾಗಿ ರೆಸ್ಟೋರೆಂಟ್ ರೀತಿ ರುಚಿಕರವಾದ ಮಟರ್ ಪನ್ನೀರ್ Read more…

ಸಂಜೆ ಸ್ನ್ಯಾಕ್ಸ್ ಗೆ ಸುಲಭವಾಗಿ ಮಾಡಿ ʼಬ್ರೆಡ್ ಆಮ್ಲೆಟ್ʼ

ಸಂಜೆ ಸ್ನ್ಯಾಕ್ಸ್, ಅಥವಾ ಬೆಳಗ್ಗಿನ ತಿಂಡಿಗೆ ಏನು ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುವವರು ಸುಲಭವಾಗಿ ಮನೆಯಲ್ಲಿ ರುಚಿಕರವಾದ ಬ್ರೆಡ್ ಆಮ್ಲೆಟ್ ಮಾಡಿಕೊಂಡು ಸವಿಯಿರಿ ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಇಡ್ಲಿಗೆ ಈ ರೀತಿ ʼಸಾಂಬಾರುʼ ಮಾಡಿ ರುಚಿ ನೋಡಿ

ಇಡ್ಲಿಗೆ ಸಾಂಬಾರು ಹೇಳಿ ಮಾಡಿಸಿದ್ದು. ಕೆಲವರಿಗೆ ಸಾಂಬಾರು ಕುಡಿಯುವ ಅಭ್ಯಾಸ ಕೂಡ ಇದೆ. ಆದರೆ ಸಾಂಬಾರು ರುಚಿ ಇರಬೇಕು ಅಷ್ಟೇ. ಇಡ್ಲಿ ಎಷ್ಟೇ ಚೆನ್ನಾಗಿದ್ದರೂ ಅದಕ್ಕೆ ಮಾಡುವ ಸಾಂಬಾರಿನ Read more…

ಯಾರಿಗೆ ಇಷ್ಟವಿಲ್ಲ ಹೇಳಿ ರುಚಿಯಾದ ʼಮೈಸೂರು ಪಾಕ್ʼ…?

ರುಚಿಯಾದ ಮೈಸೂರು ಪಾಕ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಇದನ್ನು ಮಾಡುವುದು ಕಷ್ಟ ಎಂದು ಸುಮ್ಮನಾಗುತ್ತೇವೆ. ಇಲ್ಲಿ ಸುಲಭವಾಗಿ ಮೈಸೂರು ಪಾಕ್ ಮಾಡುವ ವಿಧಾನವಿದೆ ಒಮ್ಮೆ ಟ್ರೈ Read more…

ರುಚಿಕರ ‘ಸೇಬುಹಣ್ಣಿನ ಹಲ್ವಾ’

ಕ್ಯಾರೆಟ್, ಕುಂಬಳಕಾಯಿ, ಸೋರೆಕಾಯಿ ಹಲ್ವಾ ತಿಂದಿರುತ್ತೀರಿ. ಇಲ್ಲಿ ಸುಲಭವಾಗಿ ಮಾಡುವ ಸೇಬುಹಣ್ಣಿನ ಹಲ್ವಾ ಇದೆ. ತಿನ್ನಲು ಕೂಡ ರುಚಿಕರವಾಗಿರುತ್ತದೆ, ಮಾಡುವುದು ಕೂಡ ಸುಲಭ. ಒಮ್ಮೆ ಮಾಡಿ ನೋಡಿ. 3-ದೊಡ್ಡ-ಸೇಬುಹಣ್ಣು, Read more…

ಮಾಡಿಕೊಂಡು ಸವಿಯಿರಿ ಆರೋಗ್ಯಕರವಾದ ʼಪಾಲಕ್ʼ ದೋಸೆ

ಪಾಲಕ್ ಪನ್ನೀರ್, ಪಾಲಕ್ ಸೊಪ್ಪಿನ ಸಾಂಬಾರು ಮಾಡಿಕೊಂಡು ಸವಿಯುತ್ತಾ ಇರುತ್ತೇವೆ. ಪಾಲಕ್ ಸೊಪ್ಪಿನಿಂದ ರುಚಿಕರವಾದ ದೋಸೆ ಕೂಡ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಹೀಗಿದೆ ನೋಡಿ. 2 ಹಿಡಿಯಷ್ಟು Read more…

ಒಡೆದ ಹಾಲನ್ನು ಚೆಲ್ಲುವ ಮುನ್ನ ಇದನ್ನು ಓದಿ

ಹಾಲು ಕಾಯಿಸಲು ಇಟ್ಟಿರುತ್ತೀರಿ, ನೋಡಿದರೆ ಸ್ವಲ್ಪ ಹೊತ್ತಿಗೆ ಒಡೆದು ಹೋಗಿರುತ್ತದೆ. ಹಾಗಾದಾಗ ಅದನ್ನು ಚೆಲ್ಲದೆ ರುಚಿಕರವಾದ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಅಷ್ಟೇ ಅಲ್ಲದೆ ಇನ್ನಿತರ ಪ್ರಯೋಜನಗಳನ್ನು ಪಡೆಯಬಹುದು. * Read more…

ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ ರುಚಿಕರ ʼಬಾದಾಮ್ ಹಲ್ವಾʼ

ಹಬ್ಬದ ದಿನಗಳಲ್ಲಿ ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಒಮ್ಮೆ ಬಾದಾಮ್ ಹಲ್ವಾ ಮನೆಯಲ್ಲಿ ಟ್ರೈ ಮಾಡಿ ನೋಡಿ. ಬಾದಾಮಿ ದುಬಾರಿ ಅನಿಸಿದರೂ ಇದರ ಹಲ್ವಾ ಮಾತ್ರ ಸಖತ್ Read more…

ಇಲ್ಲಿದೆ ರುಚಿಕರ ʼತೊಗರಿಬೇಳೆʼ ದೋಸೆ ಮಾಡುವ ವಿಧಾನ

ಉದ್ದಿನಬೇಳೆ ಹಾಕಿ ದೋಸೆ ಮಾಡುತ್ತೇವೆ. ದಿನಾ ಇದು ತಿಂದು ತಿಂದು ಬೇಜಾರಾದವರು ಒಮ್ಮೆ ತೊಗರಿಬೇಳೆ ಉಪಯೋಗಿಸಿ ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾಡುವ Read more…

ಆರೋಗ್ಯಕರ ‘ಹೆಸರುಕಾಳಿನ ಟಿಕ್ಕಿ’ ಮಾಡುವ ವಿಧಾನ

ಕರಿದ ತಿಂಡಿಗಳೆಂದರೆ ಯಾರಿಗಿಷ್ಟವಿಲ್ಲ ಹೇಳಿ. ಅದರಲ್ಲೂ ಈಗಂತೂ ಮಳೆಗಾಲ. ಹೊರಗೆ ಸುರಿವ ಮಳೆ ನೋಡುತ್ತಾ ಬಿಸಿ ಬಿಸಿಯಾದ ಬಜ್ಜಿ, ಬೋಂಡಾ, ಟಿಕ್ಕಿ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಇಲ್ಲಿ Read more…

ರುಚಿಕರ ‘ಹುರುಳಿಕಾಳಿನ ಚಟ್ನಿ’ ಮಾಡಿ ಸವಿಯಿರಿ

ಹುರುಳಿಕಾಳಿನಲ್ಲಿ ಕಬ್ಬಿಣದಂಶ ಹೇರಳವಾಗಿದೆ. ಹಾಗೇ ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಇದರ ಸಾರು ಕೂಡ ತುಂಬಾ ರುಚಿಕರವಾಗಿರುತ್ತದೆ. ಹಾಗೇ ಬಿಸಿ ಅನ್ನದ ಜತೆಗೆ ಇದರ ಚಟ್ನಿ ಚೆನ್ನಾಗಿರುತ್ತದೆ. Read more…

ಆರೋಗ್ಯಕರ ‘ಕರಿಬೇವುʼ ರೈಸ್ ಬಾತ್ ಮಾಡುವ ವಿಧಾನ

ಕರಿಬೇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿಕೊಂಡು ರುಚಿಕರವಾದ ರೈಸ್ ಬಾತ್ ಕೂಡ ಮಾಡಬಹುದು. ರೈಸ್ ಬಾತ್ ಪ್ರಿಯರಿಗೆ ಇದು ತುಂಬಾ ಇಷ್ಟವಾಗುತ್ತದೆ. ಜತೆಗೆ ಆರೋಗ್ಯಕರ ಕೂಡ ಹೌದು. Read more…

ದೋಸೆ ʼಪಿಜ್ಜಾ’ ಸವಿದಿದ್ದೀರಾ……?

ಪಿಜ್ಜಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಹೊರಗಡೆ ದುಬಾರಿ ಬೆಲೆ ತೆತ್ತು ಇದನ್ನು ತಿನ್ನುವುದಕ್ಕಿಂತ ಮನೆಯಲ್ಲಿಯೇ ಇದನ್ನು ಮಾಡಿಕೊಂಡು ತಿನ್ನಬಹುದು ಹೇಂಗತೀರಾ. ಇಲ್ಲಿದೆ ನೋಡಿ ಸುಲಭವಾಗಿ ಮಾಡುವ Read more…

ಆರೋಗ್ಯಕರ ʼನವಣೆʼ ಅಕ್ಕಿ ವಡೆ ಮಾಡುವ ವಿಧಾನ

ಈಗ ಹೆಚ್ಚಿನವರು ಸಿರಿ ಧಾನ್ಯದತ್ತ ಒಲವು ತೋರಿಸುತ್ತಿದ್ದಾರೆ. ಸಂಜೆ ಸ್ಯ್ನಾಕ್ಸ್ ಗೆ ಬಜ್ಜಿ, ಬೊಂಡಾ ಮಾಡಿಕೊಂಡ ಸವಿಯುತ್ತಾ ಇರುತ್ತೇವೆ. ನವಣೆ ಅಕ್ಕಿ ಬಳಸಿ ಈ ಸ್ನ್ಯಾಕ್ಸ್ ತಯಾರಿಸಿ ನೋಡಿ. Read more…

ಇಂದಿರಾ ಕ್ಯಾಂಟೀನ್ ನಲ್ಲಿ ಸಿಗಲಿದೆ ಭರ್ಜರಿ ಊಟ, ತಿಂಡಿ

ಬೆಂಗಳೂರು: ಇಂದಿರಾ ಕ್ಯಾಂಟೀನ್ ನಲ್ಲಿ ಭರ್ಜರಿ ಊಟ, ತಿಂಡಿ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟೀನ್ ಊಟ, ತಿಂಡಿಯ ಮೆನುಗೆ ಓಕೆ ಎಂದಿದ್ದಾರೆ ಎನ್ನಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ Read more…

ಬೆಂಡೆಕಾಯಿ ಮಸಾಲ ಫ್ರೈ ಮಾಡಿ ಸವಿಯಿರಿ

ಮನೆಯಲ್ಲಿ ಎಳೆ ಬೆಂಡೆಕಾಯಿ ಇದ್ದರೆ ಅದರಿಂದ ರುಚಿಕರವಾದ ಬೆಂಡೆಕಾಯಿ ಮಸಾಲ ಫ್ರೈ ಮಾಡಿಕೊಂಡು ಸವಿಯಿರಿ. ಊಟದ ಜತೆ ಇದನ್ನು ಸವಿಯಲು ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ. Read more…

ಸವಿಯಿರಿ ‘ಅಕ್ಕಿ ಹಿಟ್ಟಿನ ಪೂರಿ’

ಸಂಜೆ ವೇಳೆ ಟೀ ಸಮಯ ಏನಾದರೂ ತಿಂಡಿ ತಿನ್ನಬೇಕು ಅನಿಸುವುದು ಸಹಜ. ಮನೆಯಲ್ಲಿಯೇ ಮಾಡಿದ ತಿಂಡಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಇಲ್ಲಿ ಅಕ್ಕಿ ಹಿಟ್ಟು ಬಳಸಿ ಮಾಡುವ ರುಚಿಕರವಾದ Read more…

ಸುಲಭವಾಗಿ ‘ತಂದೂರಿ ಚಿಕನ್’ ಮಾಡುವ ವಿಧಾನ

ತಂದೂರಿ ಎಂದರೆ ಚಿಕನ್ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಮನೆಯಲ್ಲಿಯೇ ಒವೆನ್ ಬಳಸದೇ ಸುಲಭವಾಗಿ ತಂದೂರಿ ಚಿಕನ್ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: ಚಿಕನ್ ನ Read more…

ಬಾಯಲ್ಲಿ ನೀರೂರಿಸುತ್ತೆ ಬಾಳೆಹಣ್ಣಿನ ಬ್ರೆಡ್ ರೆಸಿಪಿ

ಅತ್ಯಂತ ಸಿಂಪಲ್ ಹಾಗೂ ಟೇಸ್ಟಿ ರೆಸಿಪಿ ಇದು. ಬಾಳೆಹಣ್ಣಿನ ಜೊತೆಗೆ ವಾಲ್ನಟ್, ಬ್ರೆಡ್ ರುಚಿಯನ್ನು ದುಪ್ಪಟ್ಟು ಮಾಡಿದೆ. ಮೊಟ್ಟೆಯನ್ನು ಬಳಸುವ ಅಗತ್ಯವಿಲ್ಲ, ಮೈದಾ ಹಾಕದೆ ಬರೀ ಗೋದಿ ಹಿಟ್ಟಿನಿಂದ್ಲೂ Read more…

ಸುಲಭವಾಗಿ ಮಾಡಿ ಗರಿ ಗರಿಯಾದ ಸಂಡಿಗೆ

ಅನ್ನ, ರಸಂ, ಸಾಂಬಾರು ಹೀಗೆ ಏನೇ ಮಾಡಿದ್ದರೂ ಅದರ ಜತೆಗೆ ಸಂಡಿಗೆ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಮಿಕ್ಕಿದ ಅನ್ನದಿಂದ ಮಾಡುವ ರುಚಿಕರವಾದ ಸಂಡಿಗೆಯ ವಿಧಾನ ಇದೆ. Read more…

ರುಚಿಕರ ಮಶ್ರೂಮ್ ಸೂಪ್ ಮಾಡುವ ವಿಧಾನ

ಹೊರಗಡೆ ಜಿಟಿಜಿಟಿ ಮಳೆ ಬರುವಾಗ ಚಳಿಗೆ ಏನಾದರೂ ಬಿಸಿ ಬಿಸಿಯಾದ ತಿನಿಸು, ಪಾನೀಯಗಳನ್ನು ಕುಡಿದರೆ ದೇಹ ಬೆಚ್ಚಗೆ ಇರುತ್ತದೆ. ಮಳೆ ಬರುವಾಗ ಬಿಸಿ ಬಿಸಿಯಾದ ಸೂಪ್ ಸವಿಯುತ್ತಿದ್ದರೆ ಅದರ Read more…

ಸುಲಭವಾಗಿ ಮಾಡಿ ರುಚಿಕರವಾದ ‘ರವೆ ಇಡ್ಲಿ’

ಬಿಸಿಬಿಸಿ ಇಡ್ಲಿಗೆ ಚಟ್ನಿ ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿಯೇ ಬೇರೆ. ಆದರೆ ಕೆಲವೊಮ್ಮೆ ಇಡ್ಲಿ ಮಾಡುವಾಗ ಹದ ತಪ್ಪುತ್ತದೆ. ಅಂತಹವರಿಗೆ ಸುಲಭವಾಗಿ ಇಡ್ಲಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ Read more…

ಥಟ್ಟಂತ ಮಾಡಿ ರವೆ ‘ಪಾಯಸ’

ಹಬ್ಬದ ಸಮಯ ಮನೆಯಲ್ಲಿ ಕೆಲಸವೂ ಜಾಸ್ತಿ ಇರುತ್ತದೆ. ಸುಲಭವಾಗಿ ರುಚಿಕರವಾದ ಸಿಹಿ ಖಾದ್ಯಗಳು ಇದ್ದರೆ ಎಲ್ಲರಿಗೂ ಖುಷಿಯಾಗುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ರವೆ ಪಾಯಸ ಇದೆ ಟ್ರೈ ಮಾಡಿ Read more…

ಬಿಸಿ ಬಿಸಿ ‘ತರಕಾರಿಭಾತ್’ ಮಾಡಿ ಸವಿಯಿರಿ

ಬೆಳಿಗ್ಗೆ ತಿಂಡಿಗೆ ರುಚಿಕರವಾದ ತರಕಾರಿ ಭಾತ್ ಇದ್ದರೆ ಸವಿಯುವುದಕ್ಕೆ ಚೆನ್ನಾಗಿರುತ್ತದೆ. ಇಲ್ಲಿ ವಾಂಗಿಭಾತ್ ಪೌಡರ್ ಬಳಸಿ ಸುಲಭವಾಗಿ ಮಾಡುವಂತಹ ತರಕಾರಿಭಾತ್ ಇದೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 2 Read more…

ಮರೆಯದೆ ತಿನ್ನಿ ರುಚಿಕರವಾದ ʼಚಿಕ್ಕಿʼ

ಸಾಲು ಸಾಲು ಹಬ್ಬಗಳು ಆರಂಭವಾಗಿ ಬಿಟ್ಟವು. ಕೊರೊನಾ ಕಾರಣಕ್ಕೆ ಕಂಗೆಟ್ಟಿದ್ದ ಪ್ರತಿಯೊಬ್ಬರೂ ಈಗ ಹಬ್ಬದ ಸಡಗರದಲ್ಲಿ ಮೈಮರೆಯುತ್ತಿದ್ದಾರೆ. ಮಳೆಗಾಲದಲ್ಲಿ ಅಥವಾ ಹಬ್ಬದ ಸಮಯದಲ್ಲಿ ತಿನ್ನಲೇ ಬೇಕಾದ ವಸ್ತುಗಳಲ್ಲಿ ಬೆಲ್ಲ Read more…

ಮೊಳಕೆ ಹೆಸರುಕಾಳಿನ ಪಲ್ಯ ಮಾಡುವ ವಿಧಾನ

ಹೆಸರುಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಮೊಳಕೆ ಬರಿಸಿ ಪಲ್ಯ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ. ಚಪಾತಿ, ಅನ್ನದ ಜತೆ ಇದು ಸಖತ್ ಆಗಿರುತ್ತದೆ. 2 ಕಪ್ ಮೊಳಕೆ ಬರಿಸಿಕೊಂಡ Read more…

ಗರಿ ಗರಿಯಾದ ‘ರಾಗಿ ಚಕ್ಕುಲಿ’ಮಾಡುವ ವಿಧಾನ

ಚಕ್ಕುಲಿ ಎಂದರೆ ಯಾರಿಗಿಷ್ಟವಿಲ್ಲ ಹೇಳಿ…? ಗರಿ ಗರಿಯಾದ ಚಕ್ಕುಲಿ ಸವಿಯುತ್ತಿದ್ದರೆ ಅದರ ಖುಷಿನೇ ಬೇರೆ. ಇಲ್ಲಿ ರುಚಿಕರವಾದ ರಾಗಿ ಚಕ್ಕುಲಿ ಮಾಡುವ ವಿಧಾನ ಇದೆ. ಆರೋಗ್ಯಕ್ಕೂ ತುಂಬಾ ಒಳ್ಳೆಯದು. Read more…

ಥಟ್ಟಂತ ಆಗಿಬಿಡುತ್ತೆ ಈ ʼಫಿಶ್ ಫ್ರೈʼ

ಫಿಶ್ ಎಂದರೆ ಬಾಯಲ್ಲಿ ನೀರು ಬರುತ್ತದೆಯಾ…? ಅದರಲ್ಲೂ ಊಟದ ಜತೆ ಫಿಶ್ ಫ್ರೈ ಇದ್ದರೆ ಕೇಳಬೇಕಾ…? ಇಲ್ಲಿ ರುಚಿಕರವಾದ ಫಿಶ್ ಫ್ರೈ ಮಾಡುವ ವಿಧಾನ ಇದೆ ಟ್ರೈ ಮಾಡಿ Read more…

ಸುಲಭವಾಗಿ ತಯಾರಿಸಿ ರುಚಿಕರ ಎಲೆಕೋಸಿನ ಚಟ್ನಿ

ಎಲೆಕೋಸು ಎಲ್ಲರಿಗೂ ಗೊತ್ತಿರೋ ಹಾಗೆ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಎಲೆಕೋಸು ಕೇವಲ ಪಲ್ಯ ಅಥವಾ ಸಾಂಬಾರಿಗೆ ಬಳಸುತ್ತೇವೆ. ಎಲೆಕೋಸಿನ ಚಟ್ನಿಯನ್ನು ತಯಾರಿಸಬಹುದು ಗೊತ್ತಾ. ಅದನ್ನು Read more…

ಆರೋಗ್ಯಕ್ಕೆ ಹಿತಕರ ‘ಪಾಲಕ್’ ಕೂಟು

ಪಾಲಕ್ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭವಿದೆ. ಇದರಲ್ಲಿನ ಪೋಷಕಾಂಶಗಳು ದೇಹಕ್ಕೆ ಒಳ್ಳೆಯದು. ರುಚಿಕರವಾದ ಪಾಲಕ್ ಕೂಟು ಮಾಡುವ ವಿಧಾನ ಇಲ್ಲಿದೆ. ನೀವು ಟ್ರೈ ಮಾಡಿ ನೋಡಿ. ½ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...