alex Certify ಮಿಶ್ರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೌಷ್ಟಿಕಾಂಶದ ಆಗರ: ಬಾಳೆಹಣ್ಣು ಮತ್ತು ಖರ್ಜೂರದ ಮಿಲ್ಕ್‌ಶೇಕ್

ಸಾಮಾನ್ಯವಾಗಿ ಬಾಳೆಹಣ್ಣು ಎಲ್ಲರ ಮನೆಯಲ್ಲಿಯೂ ಸಿಗುವಂತಹ ಹಣ್ಣಾಗಿದೆ. ಬಾಳೆಹಣ್ಣಿನಿಂದ ಮಾಡುವ ಖಾದ್ಯಗಳೂ ಬಲು ರುಚಿಕರವಾಗಿರುತ್ತದೆ. ಮನೆಯಲ್ಲಿಯೇ ಸುಲಭವಾಗಿ ರುಚಿಕರವಾದ ಬಾಳೆಹಣ್ಣು ಮತ್ತು ಖರ್ಜೂರವನ್ನು ಬಳಸಿ ಮಿಲ್ಕ್ ಶೇಕ್ ಅನ್ನು Read more…

ಕೂದಲಿಗೆ ಪೋಷಣೆ ನೀಡಿ ಸೊಂಪಾಗಿ ಬೆಳೆಯುಲು ಸಹಾಯ ಮಾಡುತ್ತೆ ಈ ಎಣ್ಣೆ

ಸಾಸಿವೆ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಇದನ್ನು ಅಡುಗೆಗೆ ಬಳಸುತ್ತಾರೆ. ಹಾಗೇ ಇದು ಚರ್ಮದ ಆರೋಗ್ಯಕ್ಕೂ ಕೂಡ ಉತ್ತಮ. ಆದರೆ ಇದನ್ನು ಕೂದಲಿಗೆ ಹಚ್ಚಬಹುದೇ ಎಂಬ ಗೊಂದಲ Read more…

ಸುಲಭವಾಗಿ ಮಾಡಿ ಸವಿಯಾದ ಗೋಧಿ ಹಿಟ್ಟಿನ ಹಲ್ವಾ

ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆ ಎಂದಾಕ್ಷಣ ಏನಾದರೂ ಸಿಹಿ ಮಾಡುವುದಕ್ಕೆ ತಯಾರು ಮಾಡುತ್ತೇವೆ. ತುಂಬಾ ಸಮಯವನ್ನು ಅಡುಗೆ ಮಾಡುವುದಕ್ಕೆಂದು ಕಳೆದುಬಿಟ್ಟರೆ ಬಂದವರೊಂದಿಗೆ ಸ್ವಲ್ಪ ಹೊತ್ತು ಮಾತನಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ Read more…

ಭೇದಿ ಸಮಸ್ಯೆ ನಿವಾರಿಸಿಕೊಳ್ಳಲು ಉಪಯೋಗಿಸಿ ಈ ‘ಮನೆ ಮದ್ದು’

ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇರುವುದು, ಅಥವಾ ಕೆಲವೊಮ್ಮೆ ಹೊರಗಡೆ ಆಹಾರ ತಿನ್ನುವುದರಿಂದ ಅಜೀರ್ಣವಾಗಿ ಭೇದಿ ಶುರುವಾಗುತ್ತದೆ. ಇದರಿಂದ ಹೊಟ್ಟೆನೋವು ಕೂಡ ಕಾಣಿಸಿಕೊಳ್ಳುತ್ತದೆ. ಮಾತ್ರೆಗಳನ್ನು ತಿನ್ನುವ ಬದಲು ಮನೆಯಲ್ಲಿಯೇ Read more…

ಮಧುಮೇಹಿಗಳೂ ಕೂಡ ತಿನ್ನಬಹುದು ರಾಗಿ ಬರ್ಫಿ

ಸಿಹಿತಿನಿಸು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಶುಗರ್ ಬಂದರೆ ಸಿಹಿ ಮುಟ್ಟುವ ಹಾಗಿಲ್ಲ. ಆದರೆ ಸಿಹಿತಿನಿಸನ್ನು ನೋಡಿದರೆ ಬಾಯಲ್ಲಿ ನೀರು ಬರುತ್ತದೆ. ಅಂತಹವರು ರಾಗಿಯಿಂದ ಮಾಡಿದ ಈ ಬರ್ಫಿಯನ್ನು Read more…

ಜಂತು ಹುಳುವಿನ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ

ಜಂಕ್ ಫುಡ್ ಸೇವನೆ ಹೆಚ್ಚುತ್ತಿದ್ದಂತೆ ಜಂತು ಹುಳು ಸಮಸ್ಯೆಯೂ ಅಧಿಕವಾಗುತ್ತದೆ. ಇದರಿಂದ ಹೊಟ್ಟೆನೋವು, ಹೊಟ್ಟೆ ಹಿಡಿದಂತೆ ಆಗುವ ಸಮಸ್ಯೆಗಳು ಕಾಡುತ್ತವೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಶುದ್ಧ ನೀರಿನ Read more…

ಇಲ್ಲಿದೆ ಇನ್ ಸ್ಟಂಟ್ ನಿಂಬೆ ‘ಉಪ್ಪಿನಕಾಯಿ’ ಮಾಡುವ ವಿಧಾನ

ಉಪ್ಪಿನಕಾಯಿ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರೂರೋದು ಸಹಜ. ಉಪ್ಪಿನಕಾಯಿ ಇಲ್ಲದಿದ್ರೆ ಊಟ ಕೂಡ ರುಚಿಸುವುದಿಲ್ಲ. ಸಾಂಪ್ರದಾಯಿಕ ರೀತಿಯಲ್ಲಿ ಮಾಡಿದ ಉಪ್ಪಿನಕಾಯಿಗಳನ್ನು ಸವಿಯಲು ನಾವು ಕನಿಷ್ಟ ಒಂದು ವಾರವಾದ್ರೂ Read more…

ಸುಲಭವಾಗಿ ಮನೆಯಲ್ಲೇ ಮಾಡಿ ಬಾಯಲ್ಲಿ ನೀರೂರಿಸುವ ಕಾಜು ಕರಿ

  ಕಾಜು ಕರಿ ಹೆಸ್ರು ಕೇಳಿದ್ರೆ ಅನೇಕರ ಬಾಯಲ್ಲಿ ನೀರು ಬರುತ್ತೆ. ಹೊಟೇಲ್ ಗೆ ಹೋದಾಗ ಕಾಜು ಕರಿ ತಿನ್ನಲು ಬಯಸ್ತಾರೆ. ಪ್ರತಿ ಬಾರಿ ಕಾಜು ಕರಿ ತಿನ್ನಬೇಕೆನ್ನಿಸಿದಾಗ Read more…

ಕಜ್ಜಿ ತುರಿಕೆ ನಿವಾರಿಸಲು ಇಲ್ಲಿದೆ ಮನೆ ʼಮದ್ದುʼ

ಚರ್ಮದ ಅಲರ್ಜಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಇದಕ್ಕೆ ಮನೆಯಲ್ಲೇ ಔಷಧಿ ತಯಾರಿಸಬಹುದು. ಕಾಡಿನ ಗಿಡವೆಂದು ಕರೆಯಲ್ಪಡುವ ಎಕ್ಕೆ ಗಿಡದ ನಾಲ್ಕೈದು ಹನಿಗಳನ್ನು ಒಂದು ಬಟ್ಟಲಿಗೆ ಹಾಕಿ, ಇದಕ್ಕೆ Read more…

‘ಭಂಗು’ ನಿವಾರಣೆಗೆ ಅನುಸರಿಸಿ ಈ ಸುಲಭ ಉಪಾಯ….!

ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಕಾಡುವ ಚರ್ಮದ ತೊಂದರೆಯಲ್ಲಿ ಭಂಗು ಕೂಡ ಒಂದು. ಹೆಚ್ಚಾಗಿ ಮುಟ್ಟು ನಿಲ್ಲುವ ಸಮಯದಲ್ಲಿ ಅಥವಾ ಮುಟ್ಟು ನಿಂತ ನಂತರ ಈ ಭಂಗು ಕಾಣಿಸಿಕೊಳ್ಳುತ್ತದೆ. ಕೆಲ Read more…

ಇಲ್ಲಿದೆ ಗರಿಗರಿಯಾದ ‘ಆಲೂಗಡ್ಡೆ ಫ್ರೈ’ ಮಾಡುವ ವಿಧಾನ

ಊಟಕ್ಕೆ ಸೈಡ್ ಡಿಶ್, ಇಲ್ಲ ಸಂಜೆಯ ವೇಳೆಗೆ ಸ್ನ್ಯಾಕ್ಸ್ ಗೆ ಈ ಆಲೂಗಡ್ಡೆ ಫ್ರೈ ಮಾಡಿಕೊಂಡು ಸವಿಯಬಹುದು. ಮಕ್ಕಳಿಗೂ ಸಖತ್ ಇಷ್ಟವಾಗುತ್ತದೆ ಇದು. ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ. 3 Read more…

ಚಳಿಗಾಲದಲ್ಲಿ ಹೊಳೆಯುವ ತ್ವಚೆ ಪಡೆಯಲು ಅನುಸರಿಸಿ ಈ ʼಉಪಾಯʼ

ಮಳೆ, ಚಳಿಗಾಲದಲ್ಲಿ ತ್ವಚೆ ರಕ್ಷಣೆ ಸವಾಲಿನ ಕೆಲಸವೇ ಸರಿ. ಅದಕ್ಕೆ ಕೆಲವು ಸಲಹೆಗಳಿವೆ. ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಹಾಲನ್ನು ಸೌಂದರ್ಯ ವರ್ಧಕ, ರಕ್ಷಕವಾಗಿ ಬಳಸಬಹುದು. ಇದರಲ್ಲೂ ಹಸಿ Read more…

ಇಲ್ಲಿದೆ ಪಿಂಪಲ್ ನಿವಾರಣೆಗೊಂದು ಸಿಂಪಲ್ ʼಟಿಪ್ಸ್ʼ

ಮುಖದಲ್ಲಿ ಮೊಡವೆ ಕಾಣಿಸಿಕೊಂಡರೆ ಅದರಷ್ಟು ದೊಡ್ಡ ತಲೆನೋವು ಯಾವುದು ಇಲ್ಲ. ಮೊಡವೆ ಒಣಗಿದರೂ ಅದರ ಕಲೆ ಮುಖದಿಂದ ಹೋಗುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅದು ಅಲ್ಲದೇ ಕೆಲವೊಮ್ಮೆ ಈ Read more…

ʼದೀಪಾವಳಿʼ ಹಬ್ಬಕ್ಕೆ ಮಾಡಿ ಸವಿಯಿರಿ ಬಾಂಬೆ ಹಲ್ವಾ

ಬಾಂಬೆ ಹಲ್ವಾ ಕಾರ್ನ್ ಫ್ಲೋರ್ ನಿಂದ ಮಾಡುವ ಸ್ವೀಟ್ ಡಿಶ್. ಇದನ್ನು ಜಗಿದು ಜಗಿದು ತಿನ್ನೋದ್ರಲ್ಲಿ ಇರೋ ಮಜಾನೇ ಬೇರೆ. ದೀಪಾವಳಿ ಮತ್ತು ನವರಾತ್ರಿಯಲ್ಲಿ ಹೆಚ್ಚಾಗಿ ಬಾಂಬೆ ಹಲ್ವಾ Read more…

ಚಳಿಗಾಲದಲ್ಲಿ ಸವಿಯಿರಿ ಬಿಸಿ‌ ಬಿಸಿ ಆರೋಗ್ಯಕರ ರವಾ ʼಪರೋಟʼ

ಚಳಿಗಾಲದಲ್ಲಿ ಪರೋಟ ತಿನ್ನುವ ಮಜವೆ ಬೇರೆ. ಗೋಬಿ ಪರೋಟ, ಮೆಂತ್ಯೆ, ಎಲೆಕೋಸು ಹೀಗೆ ಬೇರೆ ಬೇರೆ ಪರೋಟ ಸವಿ ಸವಿದಿರಬಹುದು. ಆದ್ರೆ ಇಂದು ರವಾ ಪರೋಟ ವಿಧಾನವನ್ನು ನಾವು Read more…

ಶೀತ – ಕಫಕ್ಕೆ ಸೂಪರ್ ಮನೆ ಮದ್ದು: ಒಮ್ಮೆ ಉಪಯೋಗಿಸಿ ನೋಡಿ ಈ ಔಷಧಿ

ಚಳಿಗಾಲ ಕಾಲಿಟ್ಟಾಗಿದೆ. ಚುಮು ಚುಮು ಚಳಿಗೆ ಹೆಚ್ಚಿನವರಿಗೆ ಆರೋಗ್ಯದ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಪದೇ ಪದೇ ಕಾಡುವ ಶೀತ ಕೆಮ್ಮಿಗೆ ಒಮ್ಮೆ ಈ ಮನೆ Read more…

ನವರಾತ್ರಿಯಂದು ದೇವಿಗೆ ʼನೈವೇದ್ಯʼ ಮಾಡಿ ಸಕ್ಕರೆ ಅಚ್ಚು

ನವರಾತ್ರಿಯಂದು ಈ ಸಿಹಿ ತಿಂಡಿ ಮಾಡಿ ದೇವಿಗೆ ನೈವೇದ್ಯ ಮಾಡಿ. ಸಕ್ಕರೆ ಅಚ್ಚು ಮಾಡಲು ಬೇಕಾಗುವ ಪದಾರ್ಥ: 1 ಕೆ.ಜಿ ಸಕ್ಕರೆ ½ ಲೀಟರ್ ಹಾಲು 1 ಚಮಚ Read more…

ಮಕ್ಕಳಿಗೆ ಇಷ್ಟವಾಗುತ್ತೆ ಖಾರದ ಅವಲಕ್ಕಿ

ರಜೆಯ ಸಮಯ ಮಕ್ಕಳು ಮನೆಯಲ್ಲಿ ಇದ್ದರೆ ಏನಾದರು ತಿಂಡಿ ಕೇಳುತ್ತಾ ಇರುತ್ತಾರೆ. ದಿನಾ ಏನು ತಿಂಡಿ ಮಾಡಿ ಕೊಡುವುದು ಎಂದುಕೊಳ್ಳುವ ಅಮ್ಮಂದಿರು ಮನೆಯಲ್ಲಿ ಈ ಖಾರದ ಅವಲಕ್ಕಿ ಒಗ್ಗರಣೆಯನ್ನು Read more…

ಬಲು ರುಚಿಕರ ‘ಪನ್ನೀರ್ʼ ಪರೋಟಾ

ಪನ್ನೀರ್ ಎಂದರೆ ಕೆಲವರಿಗೆ ತುಂಬಾ ಇಷ್ಟ. ಅದರಲ್ಲೂ ಪನ್ನೀರ್ ನಿಂದ ಪರೋಟ ತಯಾರಿಸಿದರೆ ಕೇಳಬೇಕೆ…? ಪನ್ನೀರ್ ಬಳಸಿ ಸುಲಭವಾಗಿ ಪರೋಟ ಮಾಡುವ ವಿಧಾನ ಇಲ್ಲಿದೆ. ಮನೆಯಲ್ಲಿ ಮಾಡಿ ಸವಿಯಿರಿ. Read more…

ಸುಲಭವಾಗಿ ಮಾಡಿ ಗರಿ ಗರಿ ರಾಗಿ ʼಚಕ್ಕುಲಿʼ

ಸಂಜೆ ವೇಳೆಗೆ ಸ್ನ್ಯಾಕ್ಸ್ ಏನಾದರೂ ಬಾಯಾಡಿಸುವುದಕ್ಕೆ ಇದ್ದರೆ ಬಹಳ ಖುಷಿಯಾಗುತ್ತದೆ. ಟೀ ಕುಡಿಯುತ್ತ ಇದನ್ನು ಸವಿಯುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ಗೊತ್ತಾಗುವುದಿಲ್ಲ. ಟೀ ಜತೆ ಸಖತ್ ಆಗಿ ಕಾಂಬಿನೇಷನ್ ಆಗುವ Read more…

ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ಬಾಳೆಹಣ್ಣಿನ ಕೇಕ್

ಬಾಳೆ ಹಣ್ಣಿನ ಪ್ಯಾನ್ ಕೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುವ ಒಂದು ತಿನಿಸು. ಇದು ರುಚಿಕರ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಮಾಡುವ ವಿಧಾನ ಇಲ್ಲಿದೆ ನೋಡಿ. ½ Read more…

ಅನೇಕರನ್ನು ಕಾಡುವ ಸಮಸ್ಯೆ ಮಲಬದ್ಧತೆಗೆ ಇಲ್ಲಿದೆ ‘ಮನೆ ಮದ್ದು’

ಮಲಬದ್ಧತೆ ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುವ ಸಮಸ್ಯೆ. ಕೆಲವೇ ಕೆಲವು ಮಂದಿ ಮಾತ್ರ ಮಲಬದ್ಧತೆ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗ್ತಾರೆ. ಬಹುತೇಕರು ಇದನ್ನು ನಿರ್ಲಕ್ಷಿಸಿದ್ರೆ ಮತ್ತೆ ಕೆಲವರು ಮನೆಯಲ್ಲೇ Read more…

ಮುಖವನ್ನು ಅಂದವಾಗಿಸಲು ʼಮೊಸರುʼ ಬಳಸಿ

ಮೊಸರು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ನಮ್ಮ ತ್ವಚೆಯ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಮೊಸರನ್ನು ನಮ್ಮ ಮುಖಕ್ಕೆ ಬಳಸುವುದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ತ್ವಚೆಯ ಟ್ಯಾನ್ ಅನ್ನು ನಿವಾರಿಸುವಲ್ಲಿ Read more…

ಬಲು ಟೇಸ್ಟಿ ಆಲೂ – ಈರುಳ್ಳಿ ‘ಕಚೋರಿ’

ಕಚೋರಿ ತಿನ್ನುವ ಮನಸಾಗಿದ್ದರೆ ಆಲೂಗಡ್ಡೆ ಈರುಳ್ಳಿ ಕಚೋರಿ ಮಾಡಿ ತಿನ್ನಿ. ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ತಿಂಡಿಯಲ್ಲಿ ಇದು ಕೂಡ ಒಂದು. ಆಲೂಗಡ್ಡೆ-ಈರುಳ್ಳಿ ಕಚೋರಿಗೆ ಬೇಕಾಗುವ ಸಾಮಗ್ರಿ Read more…

ಬಿಸಿ ಬಿಸಿ ʼಬೆಂಡೆಕಾಯಿʼ ರವಾ ಫ್ರೈ ರುಚಿ ನೋಡಿ

ಬೆಂಡೆಕಾಯಿ ಪಲ್ಯ ಮಾಡಿಕೊಂಡು ಸವಿಯುತ್ತಿರುತ್ತೇವೆ. ಅದೇ ಬೆಂಡೆಕಾಯಿಯಿಂದ ರುಚಿಕರವಾದ ಫ್ರೈ ಮಾಡಿಕೊಂಡು ಕೂಡ ಸವಿಯಬಹುದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಾಗ್ರಿಗಳು: 20 –ಬೆಂಡೆಕಾಯಿ, 1 ಟೀ Read more…

ಕೆಂಪಾದ ತುಟಿ ಬೇಕೆನಿಸಿದವರು ಹೀಗೆ ಮಾಡಿ

ಗುಲಾಬಿ ಹೂವಿನ ಬಣ್ಣದ ತುಟಿ ಇರಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೆ ಇರುತ್ತದೆ. ಕಲವರಿಗೆ ಚಳಿಗಾಲ ಬಂತೆಂದರೆ ತುಟಿ ಒಡೆಯುವುದು, ಅದರ ಅಂದಗೆಡುವುದು ಹೀಗೆ ಸಾಕಷ್ಟು ಸಮಸ್ಯೆಗಳನ್ನು Read more…

ವಯಸ್ಸಿನ ಗುಟ್ಟು ಬಿಟ್ಟು ಕೊಡಲ್ಲ ಈ ‘ಮನೆ ಮದ್ದು’

ವಯಸ್ಸಾಗಿರೋದು ಮುಖದಲ್ಲಿ ಗೊತ್ತಾಗಿಬಿಡುತ್ತೆ. ಚರ್ಮ ನಿಧಾನವಾಗಿ ಸುಕ್ಕುಗಟ್ಟಲು ಶುರುವಾಗುತ್ತದೆ. ಇದೊಂದೆ ಅಲ್ದೆ ಇನ್ನೂ ಅನೇಕ ಸಮಸ್ಯೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಸಣ್ಣಪುಟ್ಟ ಮನೆ ಮದ್ದಿನಿಂದಲೇ ಮುಖದ ಮೇಲೆ Read more…

ಸಂಜೆ ಕಾಫಿ ಜೊತೆ ಸವಿಯಿರಿ ಹಲಸಿನಕಾಯಿ ʼಬೋಂಡಾʼ

ಕೆಲವು ತಿನಿಸುಗಳನ್ನು ಎಷ್ಟು ತಿಂದರೂ ಮತ್ತೆ ಮತ್ತೆ ತಿನ್ನಬೇಕು ಎಂದು ಅನ್ನಿಸುತ್ತಲೇ ಇರುತ್ತದೆ. ಅದರಲ್ಲಿಯೂ ಸಾಯಂಕಾಲದ ಸಮಯದಲ್ಲಿ ಕಾಫಿ-ಟೀ ಜೊತೆಗೆ ಏನಾದರೂ ತಿನ್ನಬೇಕು ಎಂದು ಅನ್ನಿಸುವುದೂ ಉಂಟು. ಅಂತಹ Read more…

ಯುಗಾದಿ ಹಬ್ಬಕ್ಕೆ ಬೇಕೇ ಬೇಕು ‘ಬೇವು-ಬೆಲ್ಲ’

ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಯುಗಾದಿ ಹಬ್ಬಕ್ಕೆ ಏನಿರಲಿ ಬಿಡಲಿ ಬೇವು-ಬೆಲ್ಲ ಹಾಗೂ ಹೋಳಿಗೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರಲೇಬೇಕು. ದೇವಸ್ಥಾನಕ್ಕೆ ಹೋಗಿ ಬೇವು-ಬೆಲ್ಲ Read more…

ಯುಗಾದಿ ಹಬ್ಬಕ್ಕೆ ಮಾಡಿ ರುಚಿಯಾದ ಹೋಳಿಗೆ

ಒಬ್ಬಟ್ಟು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಹಬ್ಬ ಹರಿದಿನಗಳು ಬಂತೆಂದರೆ ಸಾಕು ಮನೆಯಲ್ಲಿ ಒಬ್ಬಟ್ಟಿನ ತಯಾರಿ ಮಾಡಿಕೊಳ್ಳುವುದಕ್ಕೆ ಶುರುಮಾಡುತ್ತೇವೆ. ಕೊಬ್ಬರಿ ಒಬ್ಬಟ್ಟು, ಕಡಲೇಬೇಳೆ ಒಬ್ಬಟ್ಟು ನೀವು ಮನೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...