alex Certify ಮಂಗ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

Video: ಸಾವಿನ ಸನಿಹದಲ್ಲಿದ್ದಾಗ ಮಂಗನಿಂದ ಸಖತ್‌ ಪ್ಲಾನ್;‌ ಮರದಿಂದ ಕೆಳಕ್ಕೆ ಬಿದ್ದ ಹುಲಿ

ಹಸಿದ ಹುಲಿಯೊಂದು ಕೋತಿಯನ್ನು ಬೇಟೆಯಾಡಲು ಯತ್ನಿಸುತ್ತಿರುವ ರೋಚಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರವೊಂದರ ಮೇಲಿದ್ದ ಕೋತಿಯನ್ನು ಬೇಟೆಯಾಡಲು ಯತ್ನಿಸಿದ ಹುಲಿ ದಯನೀಯವಾಗಿ ವಿಫಲವಾಗುತ್ತದೆ. ಮಧ್ಯಮ ಗಾತ್ರದ Read more…

SHOCKING: ಮರ್ಮಾಂಗಕ್ಕೆ ಹೊಡೆದು ತಂದೆಯನ್ನೇ ಕೊಂದ ಮಗ

ಬೆಂಗಳೂರು: ತಂದೆ ಬೈದು ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡ ಪುತ್ರ ಮರ್ಮಾಂಗಕ್ಕೆ ಹೊಡೆದು ತಂದೆಯನ್ನೇ ಕೊಲೆ ಮಾಡಿದ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. Read more…

ಕೆಲಸ ಮುಗಿಸಿ ಜಮೀನಿನಿಂದ ಮನೆಗೆ ಬರುವಾಗಲೇ ದುರಂತ: ಅಪಘಾತದಲ್ಲಿ ತಂದೆ, ಮಗ ಸಾವು

ಮೈಸೂರು: ಕ್ಯಾಂಟರ್ ವಾಹನ, ಟಿವಿಎಸ್ ಎಕ್ಸೆಲ್ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಸಮೀಪ ನಡೆದಿದೆ. ಟಿವಿಎಸ್ ಎಕ್ಸೆಲ್ ನಲ್ಲಿದ್ದ ತಂದೆ, ಮಗ Read more…

ಹೆತ್ತ ತಂದೆಯನ್ನೇ ನಡುಬೀದಿಯಲ್ಲಿ ಥಳಿಸಿದ ಪಾಪಿ ಪುತ್ರ; ಶಾಕಿಂಗ್‌ ವಿಡಿಯೋ ವೈರಲ್

ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು ಮಕ್ಕಳನ್ನು ಸಾಕುವ ತಂದೆ ತಾಯಿಯನ್ನು ಅವರ ಕೊನೆಗಾಲದಲ್ಲಿ ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಆದರೆ, ಮಕ್ಕಳೇ ತಿರುಗಿ ಬೀಳುವುದನ್ನು ಸಮಾಜ ಸಹಿಸುವುದಿಲ್ಲ. ಇಲ್ಲೊಂದು ಘಟನೆಯಲ್ಲಿ Read more…

ಬ್ಯಾಗ್​ ಜಿಪ್​ ತೆಗೆದು ಹಣ್ಣು ಎತ್ತಿಕೊಂಡ ಕಿಲಾಡಿ ಕೋತಿ..!

ಮಂಗಗಳ ಚೇಷ್ಟೆ ಮಾಡುವ ವಿಡಿಯೋಗಳಿಗೇನು ಸಾಮಾಜಿಕ ಜಾಲತಾಣದಲ್ಲಿ ಕೊರತೆ ಇಲ್ಲ. ಅವುಗಳ ಚೇಷ್ಟೆಗಳು ನೋಡಲು ಸಾಕಷ್ಟು ಮುದ್ದಾಗಿರುತ್ತವೆ. ಕೋತಿಗಳು ಪ್ರವಾಸಿ ತಾಣಗಳಲ್ಲಿ ಜನರನ್ನು ಗೋಳು ಹೊಯ್ದುಕೊಳ್ಳುವ, ಬ್ಯಾಗ್​- ಕವರ್​ಗಳನ್ನು Read more…

ಮನೆಯಲ್ಲೇ ತಾಯಿ, ಮಗನ ಮೃತದೇಹ ಪತ್ತೆ

ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ, ಮಗನ ಮೃತದೇಹ ಪತ್ತೆಯಾಗಿವೆ. ಬೆಂಗಳೂರಿನ ಹೊಸಗುಡ್ಡದಹಳ್ಳಿಯ ಮನೆಯಲ್ಲಿ ಶವಗಳು ಪತ್ತೆಯಾಗಿವೆ. ಲಕ್ಷ್ಮಮ್ಮ(48), ಮದನ್(13) ಮೃತಪಟ್ಟವರು ಎಂದು ಹೇಳಲಾಗಿದೆ. ಇಬ್ಬರ ಮೃತದೇಹಗಳು ನೇಣು Read more…

ಶಿಕ್ಷಕಿ ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಚಾಲಕ: ಆಕ್ರೋಶದಿಂದ ತಂದೆಯನ್ನೇ ಹತ್ಯೆಗೈದ ಪುತ್ರ

ಬೆಳಗಾವಿ: ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯ ಮಾರ್ಗದಲ್ಲಿ ಯುವಕನೊಬ್ಬ ತಂದೆಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಚಾಲಕ ರುದ್ರಪ್ಪ(55) ಕೊಲೆಯಾದ Read more…

ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ ಪ್ರಾರಂಭಿಸಿದ ಎಸ್.ನಾರಾಯಣ್ ಪುತ್ರ

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅವರ ಪುತ್ರ ಪವನ್ ’ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ’ ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು Read more…

BIG NEWS: ತಂದೆ-ಮಗನಿಗೆ ಚಾಕು ಇರಿದ ಕಾಂಟ್ರ್ಯಾಕ್ಟರ್; ತಂದೆ ಸ್ಥಳದಲ್ಲೇ ದುರ್ಮರಣ

ಶಿವಮೊಗ್ಗ: ತಂದೆ ಹಾಗೂ ಮಗ ಇಬ್ಬರಿಗೂ ಕಾಂಟ್ರ್ಯಾಕ್ಟರ್ ಓರ್ವರು ಚಾಕುವಿನಿಂದ ಇರಿದಿದ್ದು, ತಂದೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಗ್ರಾಮದಲ್ಲಿ ನಡೆದಿದೆ. ಹಾರ್ಡ್ Read more…

ಶಾಲೆಯಲ್ಲಿ ಶೂಟಿಂಗ್​ ನಡೆದರೆ ರಕ್ಷಿಸಿಕೊಳ್ಳುವುದು ಹೇಗೆ…..? ತಾಯಿ ಹೇಳಿಕೊಟ್ಟ ಪಾಠ

ಮುಂದುವರಿದ ದೇಶದ ಶಾಲೆಗಳಲ್ಲಿ ಆಗಾಗ್ಗೆ ಶೂಟಿಂಗ್​ ಅವಘಡ ನಡೆಯುವುದುಂಟು. ಅಮೆರಿಕಾದಲ್ಲಿ ಸಾಕಷ್ಟು ಪ್ರಕರಣ ನಡೆಯುತ್ತಿವೆ. ಹೀಗಾಗಿ ತಾಯಂದಿರು ಶೂಟಿಂಗ್​ನಿಂದ ರಕ್ಷಿಸಿಕೊಳ್ಳುವ ಪಾಠವನ್ನು ತಮ್ಮ ಮಕ್ಕಳಿಗೆ ಮಾಡಬೇಕಾದ ಅನಿವಾರ್ಯತೆ ಇದೆ. Read more…

ನೋಡನೋಡುತ್ತಿದ್ದಂತೆ ಡಿಸಿ ಕನ್ನಡಕ ಎಗರಿಸಿ ಮಂಗ ಪರಾರಿ…!

ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್​ ಅವರ ಕನ್ನಡಕವನ್ನು ಕೋತಿಯೊಂದು ಎಗರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೃಂದಾವನ ಮಥುರಾದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಜನ್ಮಾಷ್ಟಮಿಯಂದು ಸಂಭವಿಸಿದ ಕಾಲ್ತುಳಿತ ಘಟನೆಯ Read more…

ತಾಯಿ ಸೇವೆ ಸಲ್ಲಿಸಿದ ಕೇಂದ್ರದಿಂದಲೇ 27 ವರ್ಷಗಳ ಬಳಿಕ ಮಗ ಸೇನೆ ಸೇರ್ಪಡೆಗೆ ತೇರ್ಗಡೆ…!

ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯು ಜಾಲತಾಣ ಖಾತೆಯಲ್ಲಿ ಹಂಚಿಕೊಂಡ ಸ್ಪೂರ್ತಿದಾಯಕ ಹೃದಯಸ್ಪರ್ಶಿ ಪೋಸ್ಟ್​ ನೆಟ್ಟಿಗರ ಮನ ಗೆದ್ದಿದೆ. ನಿವೃತ್ತ ಮೇಜರ್​ ಸ್ಮಿತಾ ಚತುರ್ವೇದಿ ರಕ್ಷಣಾ ಇಲಾಖೆಯ ಆಫೀಸರ್ಸ್​ Read more…

Shocking News: ಮೊಬೈಲ್ ನಲ್ಲಿ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣು ಬಿಗಿದುಕೊಂಡ ಬಾಲಕ

ಇತ್ತೀಚಿನ ದಿನಗಳಲ್ಲಿ ಚಿಕ್ಕ ಹುಡುಗರು ಕ್ಷುಲ್ಲಕ ಕಾರಣಕ್ಕೆಲ್ಲ ಜೀವ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಬುದ್ಧಿ ಮಾತು ಹೇಳಿದರೂ ಕಷ್ಟ ಎನ್ನುವಂತಹ ಪರಿಸ್ಥಿತಿ ಬಂದಿದೆ. ಇಂಥವುದೇ ಒಂದು ಪ್ರಕರಣದಲ್ಲಿ ಬಾಲಕ ನೇಣಿಗೆ Read more…

ಫೇಸ್ಬುಕ್‌ ಮೂಲಕ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಮಗ; ಬೆಚ್ಚಿಬೀಳಿಸುವಂತಿದೆ ಈ ಸ್ಟೋರಿ

ಫೇಸ್ಬುಕ್‌ ಮೂಲಕ ಸುಪಾರಿ ಕೊಟ್ಟು ಮಗನೇ ತಂದೆಯನ್ನು ಹತ್ಯೆ ಮಾಡಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪಿಚ್ಚೋರ್‌ ನಗರದಲ್ಲಿರುವ ಮನೆಯಲ್ಲಿ ರಾತ್ರಿ ಮಲಗಿದ್ದಾಗ 59 ವರ್ಷದ ಮಹೇಶ್‌ ಗುಪ್ತಾ ಎಂಬಾತನನ್ನು Read more…

ಆಸ್ತಿಗೋಸ್ಕರ ತಂದೆಯನ್ನೇ ಕೊಲೆಗೈಯಲು ಮುಂದಾದ ಪುತ್ರ: ಆಘಾತಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಆಸ್ತಿಗಾಗಿ ಪೋಷಕರು, ಸಹೋದರ, ಸಹೋದರಿಯರ ಮಧ್ಯೆ ವಾಗ್ವಾದ ಉಂಟಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವ ಅದೆಷ್ಟೋ ಪ್ರಕರಣಗಳು ದಿನನಿತ್ಯ ನಡೆಯುತ್ತಿರುತ್ತದೆ. ಇದೀಗ ಆಸ್ತಿ ವಿವಾದ ಸಂಬಂಧ ವ್ಯಕ್ತಿಯೊಬ್ಬರ ಕಿರಿಯ ಮಗ, Read more…

SHOCKING: ಮಗನಿಂದಲೇ ಪೈಶಾಚಿಕ ಕೃತ್ಯ: ತಾಯಿ ಮೇಲೆ ಅತ್ಯಾಚಾರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮದ್ಯವ್ಯಸನಿಯೊಬ್ಬ ಹೆತ್ತ ತಾಯಿ ಮೇಲೆ ಎರಡು ಸಲ ಅತ್ಯಾಚಾರ ಎಸಗಿದ್ದಾನೆ. ದಾಂಡೇಲಿಯ ಅರಣ್ಯ ಇಲಾಖೆ ಡಿಪೋ ಆವರಣದಲ್ಲಿ ಭಾನುವಾರ Read more…

ಕ್ಯಾನ್ಸರ್​ ಪೀಡಿತ ಅಮ್ಮನ ಕೊನೆ ಆಸೆ ಈಡೇರಿಸಿದ ಮಗ; ಭಾವುಕರಾದ ನೆಟ್ಟಿಗರು

`ಅಮ್ಮ` ಅಂದ್ರೆ ಸಾಕು ಮಕ್ಕಳಿಗೆ ಸರ್ವಸ್ವ. ಅದೇ ರೀತಿ ಮಕ್ಕಳಿಗೂ ಅಮ್ಮ ಅಂದ್ರೆ ಪ್ರಪಂಚ. ಅದು ಈ ಮಾತು ಮನುಷ್ಯರಿಗಷ್ಟೇ ಅನ್ವಯವಾಗುವುದಿಲ್ಲ. ಪ್ರಾಣಿಗಳಿಗೂ ಅನ್ವಯವಾಗುತ್ತೆ. ಅಮ್ಮಂದಿರು ಹೇಗೆ ಮಕ್ಕಳಿಗೆ Read more…

PUBG ಆಡಲು ವಿರೋಧಿಸಿದ್ದಕ್ಕೆ ತಾಯಿಯನ್ನೇ ಗುಂಡಿಟ್ಟು ಕೊಂದ ಮಗ

ಪಬ್‌ ಜೀ ವ್ಯಸನಿಯಾಗಿದ್ದ ಅಪ್ರಾಪ್ತನೊಬ್ಬ ಆಡಲು ತಾಯಿ ವಿರೋಧಿಸಿದಳೆಂಬ ಕಾರಣಕ್ಕೆ ಆಕೆಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖ್ನೋದಲ್ಲಿ ನಡೆದಿದೆ. 16 ವರ್ಷದ ಈ Read more…

Shocking: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಪ್ರಾಪ್ತ ವಯಸ್ಸಿನ ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗಳ ಕತ್ತು ಹಿಸುಕಿ Read more…

ಪುತ್ರನಿಂದಲೇ ಪೈಶಾಚಿಕ ಕೃತ್ಯ: ಮೊಬೈಲ್ ಕೊಡಿಸದಿದ್ದಕ್ಕೆ ತಾಯಿಯ ಕೊಲೆ

ಬೆಂಗಳೂರು: ಮೊಬೈಲ್ ಕೊಡಿಸದ ಕಾರಣಕ್ಕೆ ಮಗನೇ ಹೆತ್ತ ತಾಯಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬೇಗೂರಿನ ಮೈಲಸಂದ್ರದಲ್ಲಿ ಇಂತಹ ಪೈಶಾಚಿಕ ಕೃತ್ಯ ನಡೆದಿದೆ. ತಾಯಿ ಕತ್ತು Read more…

ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಕೋತಿಗೆ ಅಂತ್ಯಕ್ರಿಯೆ ನೆರವೇರಿಸಿದ ಜನ

ಭೋಪಾಲ್: ಪ್ರಾಣಿ-ಮಾನವ ಸಂಘರ್ಷದ ಮಧ್ಯೆ, ಕೆಲವೊಂದು ಮನಕಲಕುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳು ಹಾಗೂ ಮಾನವರ ಅದ್ಭುತ ಸಂಬಂಧ ಇಂದಿಗೂ ಇವೆ. ಇದೀಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ Read more…

ಟೆಲಿಟಬ್ಬಿ ಪ್ರತಿಮೆ ಒಡೆದ ಮಗ; ಮೂರು ಲಕ್ಷ ದಂಡ ಕಟ್ಟಿದ ತಂದೆ

ಶಾಪಿಂಗ್ ಮಾಲ್‌ನಲ್ಲಿ ತನ್ನ ಮಗ‌ ಟೆಲಿಟಬ್ಬಿ ಪ್ರತಿಮೆ ನಾಶ ಮಾಡಿದ್ದರಿಂದ ಭಾರಿ ಪರಿಹಾರವನ್ನು ಕಟ್ಟಬೇಕಾಗಿಬಂದ ಪ್ರಸಂಗ ಹಾಂಕ್ ಕಾಂಗ್‌ನಲ್ಲಿ ನಡೆದಿದೆ. ಹಾಂಗ್ ಕಾಂಗ್‌ನ ಮೊಂಕಾಕ್ ಜಿಲ್ಲೆಯ ಲಾಂಗ್‌ಹ್ಯಾಮ್ ಪ್ಲೇಸ್ Read more…

ಮಗನೊಂದಿಗೆ ತಂದೆ, ಮಗಳೊಂದಿಗೆ ತಾಯಿ ಎಸ್ಎಸ್ಎಲ್ಸಿ ಪರೀಕ್ಷೆ ಪಾಸ್

ಬೆಂಗಳೂರು: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಮಗಳೊಂದಿಗೆ ಪರೀಕ್ಷೆ ಬರೆದಿದ್ದ ತಾಯಿ ಪಾಸಾಗಿದ್ದಾರೆ. ಅದೇ ರೀತಿ ಮಗನೊಂದಿಗೆ ಪರೀಕ್ಷೆ ಬರೆದಿದ್ದ ತಂದೆ ಪಾಸಾಗಿದ್ದಾರೆ. Read more…

ರಾಜ್ಯದ ಹಲವೆಡೆ ಮಳೆ ಆರ್ಭಟ: ಕುರಿ ಮೇಯಿಸಲು ಹೋಗಿದ್ದ ತಾಯಿ, ಮಗ ಸಿಡಿಲು ಬಡಿದು ಸಾವು

ಚಿತ್ರದುರ್ಗ: ರಾಜ್ಯದ ಹಲವೆಡೆ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಮೇಗಳಹಟ್ಟಿ ಸಮೀಪ ಸಿಡಿಲು ಬಡಿದು ತಾಯಿ-ಮಗ ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಮೇಗಳಹಟ್ಟಿ Read more…

ನಿಮ್ಮ ಕಣ್ಣಂಚನ್ನು ತೇವಗೊಳಿಸುತ್ತೆ ಮಗನೊಂದಿಗೆ ಯೋಧ ಭೇಟಿಯಾದ ಭಾವುಕ ಕ್ಷಣದ ವಿಡಿಯೋ

ಸೈನಿಕರ ಮಕ್ಕಳು ಮತ್ತು ಹೆಂಡತಿಯರ (ಕುಟುಂಬ) ಜೀವನ ಬಹಳ ಕಷ್ಟಕರವಾಗಿರುತ್ತದೆ. ಅವರ ಕುಟುಂಬದ ಸದಸ್ಯರ ಬಗ್ಗೆ ಯಾವಾಗಲೂ ಅನಿಶ್ಚಿತತೆ ಮತ್ತು ಅವರನ್ನು ಮತ್ತೆ ಭೇಟಿ ಮಾಡುವ ಅನುಮಾನ ಇರುತ್ತದೆ. Read more…

BIG NEWS: ಹೆತ್ತ ತಾಯಿಯನ್ನೇ ಕೊಂದ ಮಗ ಪೊಲೀಸ್ ಬಲೆಗೆ

ಧಾರವಾಡ: ಆಸ್ತಿಗಾಗಿ ಮಗನೊಬ್ಬ ಹೆತ್ತ ತಾಯಿಯನ್ನೇ ಹತ್ಯೆಗೈದ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ನಡೆದಿದೆ. 65 ವರ್ಷದ ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ ಕೊಲೆಯಾದ Read more…

ಜೊತೆಯಾಗಿ ಹತ್ತನೇ ತರಗತಿ ಪರೀಕ್ಷೆ ಬರೆದ ತಾಯಿ – ಮಗ

ಭುವನೇಶ್ವರ: ಒಡಿಶಾದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದ್ದು, ತಾಯಿ ಮತ್ತು ಮಗ ಇಬ್ಬರೂ ಒಟ್ಟಿಗೆ ಪರೀಕ್ಷೆ ಬರೆದ ಅಪರೂಪದ ಘಟನೆ ನಡೆದಿದೆ. ಈ ಮೂಲಕ ಕಲಿಕೆಗೆ Read more…

ಕಾರಿನಲ್ಲಿ ಕುಳಿತು ಮುದ್ದಾಗಿ ಹಾಡಿದ ತಂದೆ-ಮಗ: ಕ್ಯೂಟ್‌ನೆಸ್ ಓವರ್‌ಲೋಡೆಡ್ ಅಂದ್ರು ನೆಟ್ಟಿಗರು..!

ಕಾರಿನಲ್ಲಿ ಕುಳಿತು ತಂದೆ ಮತ್ತು ಮಗ ಇಬ್ಬರೂ ಒಟ್ಟಿಗೆ ಹಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಂದೆಯನ್ನು ಇವಾನ್ಹೋ ಸ್ಪಲ್ಲುಟೊ ಎಂದು ಗುರುತಿಸಲಾಗಿದ್ದು, ಅವರ ಮುದ್ದಾದ ಮಗ Read more…

ಪತ್ನಿ ‘ನೀಲಿ ಚಿತ್ರ’ ದಲ್ಲಿ ನಟಿಸಿದ್ದಾಳೆಂಬ ಅನುಮಾನದಲ್ಲಿ ಮಕ್ಕಳ ಮುಂದೆಯೇ ಹತ್ಯೆಗೈದ ಪಾಪಿ…..‌‌!

ನೀಲಿ ಚಿತ್ರಗಳನ್ನು ವೀಕ್ಷಿಸುವ ಚಟ ಹೊಂದಿದ್ದ ಪಾಪಿ ಪತಿಯೊಬ್ಬ ತಾನು ವೀಕ್ಷಿಸಿದ ನೀಲಿ ಚಿತ್ರವೊಂದರಲ್ಲಿ ಪತ್ನಿ ಹೋಲಿಕೆ ಇರುವವಳೊಬ್ಬಾಕೆಯನ್ನು ಕಂಡು ಅದು ತನ್ನ ಪತ್ನಿಯೇ ಎಂಬ ಅನುಮಾನದಲ್ಲಿ ಮಕ್ಕಳ Read more…

ನೆಟ್ಟಿಗರನ್ನು ಭಾವುಕರನ್ನಾಗಿಸಿದೆ ಈ ಹೃದಯಸ್ಪರ್ಶಿ ವಿಡಿಯೋ

ಮೂರು ವರ್ಷಗಳ ನಂತರ ತಮ್ಮ ಪೋಷಕರೊಂದಿಗೆ ಮತ್ತೆ ಒಂದಾಗುತ್ತಿರುವ ಸಹೋದರನ ಭಾವನಾತ್ಮಕ ಸನ್ನಿವೇಶದ ವಿಡಿಯೋವನ್ನು ಸಂಜರಿ ಹರಿಯ ಎಂಬುವರು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಮಗನನ್ನು ನೋಡಿದ ನಂತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...