alex Certify ಪ್ರವಾಸೋದ್ಯಮ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಮನ ಸೆಳೆಯುವಂತಿದೆ ಬಿಹಾರದಲ್ಲಿನ ಗಾಜಿನ ಸೇತುವೆ

ಬಿಹಾರದ ನಳಂದಾ ಜಿಲ್ಲೆಯ ರಾಜಗೃಹದಲ್ಲಿ ಗಾಜಿನ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದೇ ಜಾಗದಲ್ಲಿ ಮೃಗಾಲಯ ಹಾಗೂ ಸಫಾರಿ ಪಾರ್ಕ್ ಒಂದನ್ನು ಬಿಹಾರದ ಅರಣ್ಯ ಇಲಾಖೆ ನಿರ್ಮಿಸಲಿದೆ. ಚೀನಾದ ಹಾಂಗ್‌ಝೌನಲ್ಲಿರುವಂತೆ ಗಾಜಿನ Read more…

ಬರೋಬ್ಬರಿ 9 ತಿಂಗಳ ಬಳಿಕ ಪ್ರವಾಸೋದ್ಯಮ ಆರಂಭಿಸಿದ ಮೇಘಾಲಯ

ಒಂಬತ್ತು ತಿಂಗಳ ಲಾಕ್​ಡೌನ್​​ನ ನಂತರ ಮೇಘಾಲಯವು ಡಿಸೆಂಬರ್​ 21ರಿಂದ ಪ್ರವಾಸೋದ್ಯಮ ಆರಂಭಿಸಲು ಸಜ್ಜಾಗಿದೆ. ಕೊರೊನಾ ವೈರಸ್​ ಸಂಕಷ್ಟದಿಂದಾಗಿ ಮೇಘಾಲಯ ಸರ್ಕಾರವು ಮಾರ್ಚ್ ತಿಂಗಳಿನಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು. ನಾವು Read more…

ಮಾಸ್ಕ್ ಧರಿಸದ ಪ್ರವಾಸಿಗರಿಗೆ ಪಣಜಿ ಪಾಲಿಕೆಯಿಂದ ವಿಶಿಷ್ಟ ಶಿಕ್ಷೆ

ಕೋವಿಡ್-19 ಸೋಂಕು ಹರಡದಂತೆ ನೋಡಿಕೊಳ್ಳಲು ಮಾಸ್ಕ್‌ ಧರಿಸುವುದನ್ನು ಬಿಟ್ಟು ಪೌರ ಸೇವಕರೊಂದಿಗೆ ವಾಗ್ವಾದಕ್ಕೆ ಇಳಿಯುವ ಮಂದಿಗೆ ವಿಶಿಷ್ಟ ಶಿಕ್ಷೆ ಕೊಡುವ ವ್ಯವಸ್ಥೆಯನ್ನು ಪಣಜಿ ಮೇಯರ್‌ ಉದಯ್‌ ಮಡ್ಕಾಯ್ಕರ್‌ ಮಾಡಿದ್ದಾರೆ. Read more…

BIG NEWS: ಕೊರೊನಾ ಲಸಿಕೆ ಬರುವ ಮುನ್ನವೇ ಶುರುವಾಯ್ತು ದಂಧೆ…!

ಕೊರೊನಾ ವೈರಸ್‌ನಿಂದಾಗಿ ನಾವಿಂದು ಶಾಪಿಂಗ್ ಮಾಡುವುದರಿಂದ ಹಿಡಿದು ಟ್ರಾವೆಲಿಂಗ್ ಮಾಡುವವರೆಗೂ ಸಾಕಷ್ಟು ಬದಲಾವಣೆಗಳು ಆಗಿಬಿಟ್ಟಿವೆ. ತಿಂಗಳುಗಟ್ಟಲೇ ನಿರಂತರ ಪರಿಶ್ರಮದ ಬಳಿಕ ವಿಜ್ಞಾನಿಗಳು ಕೋವಿಡ್-19ಗೆ ಲಸಿಕೆ ಕಂಡು ಹಿಡಿಯುವ ಅಂತಿಮ Read more…

ಕೊರೊನಾ ನಡುವೆಯೂ ಮತ್ತೆ ಚಿಗುರೊಡೆದ ಪ್ರವಾಸೋದ್ಯಮ

ಚೀನಾದ ಸಾಂಪ್ರದಾಯಿಕ ಜಂಕ್​ ಬೋಟ್​ ಡಕ್ಲಿಂಗ್​ ಹಾಂ​ಕಾಂಗ್​ನ ವಿಕ್ಟೋರಿಯಾ ಬಂದರಿನ ಸುತ್ತ ಕಾಣಸಿಗುತ್ತೆ. ತನ್ನ ಪ್ರವಾಸಿ ಮಾರ್ಗವನ್ನ ಮತ್ತೊಮ್ಮೆ ಆರಂಭಿಸಿರುವ ಚೀನಾ ಸ್ಥಳೀಯರಿಗೆ ಬೋಟ್​ ರೈಡಿಂಗ್​ಗೆ ಮೊದಲ ಆದ್ಯತೆ Read more…

2500 ವರ್ಷ ಹಳೆಯ ಶವಪೆಟ್ಟಿಗೆ ಓಪನ್

ಈಜಿಪ್ಟ್ ಎಂದಾಕ್ಷಣ ನೆನಪಾಗುವುದೇ ಪಿರಮಿಡ್ ಗಳು. ಈ ಪಿರಮಿಡ್ ನಲ್ಲಿನ ಮಮ್ಮಿಗಳ ಕುರಿತ ಕುತೂಹಲ ಬಗೆದಷ್ಟೂ ಆಳ. ಪ್ರಾಚೀನ ನಾಗರಿಕತೆ, ಸಾವಿರಾರು ವರ್ಷಗಳಷ್ಟು ಹಳೆಯದಾದ ಪಿರಮಿಡ್ ಗಳು ಇಂದಿಗೂ Read more…

ಈ ಕಾರಣಕ್ಕೆ ʼಗೋವಾʼಗೆ ಬರಬೇಡಿ ಎನ್ನುತ್ತಿದ್ದಾರೆ ಸ್ಥಳೀಯರು

ನೀವು ಭಾರತದಲ್ಲೇ ಇದ್ದರೆ, ವಾರಾಂತ್ಯದ ಪ್ರವಾಸಕ್ಕೆ ಯೋಜನೆ ರೂಪಿಸುತ್ತಿದ್ದರೆ, ಅದರ ಪಟ್ಟಿಯಲ್ಲಿ ಗೋವಾ ಇದ್ದೇ ಇರುತ್ತದೆ. ಕಡಲ ತೀರದ ವಿಹಾರ, ಮೋಜು-ಮಸ್ತಿ, ಕುಡಿತ, ಕುಣಿತದಂತಹ ಸುಖ ಅನುಭವಿಸಲು ಕಾತರರಾಗಿರುತ್ತೀರಿ. Read more…

ರಾಮ ಮಂದಿರದಿಂದ ಧಾರ್ಮಿಕ ಪ್ರವಾಸಕ್ಕೆ ಸಿಗಲಿದೆ ಉತ್ತೇಜನ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಪ್ರವಾಸೋದ್ಯಮದ ಬೊಕ್ಕಸ ತುಂಬಲಿದೆ. ಅಯೋಧ್ಯೆ ಸುತ್ತಮುತ್ತಲ ಪ್ರವಾಸಿ ಸ್ಥಳಗಳಿಗೂ ಪ್ರವಾಸಿಗರ ಭೇಟಿ ಹೆಚ್ಚಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಒತ್ತು Read more…

ʼಕೊರೊನಾʼ ಕಾಲದಲ್ಲಿ ಗೋವಾದತ್ತ ಮುಖ ಮಾಡಿದ ಅತಿ ಶ್ರೀಮಂತರು

ಪ್ರವಾಸೋದ್ಯಮವನ್ನೇ ಬಲವಾಗಿ ನಂಬಿಕೊಂಡಿರುವ ಗೋವಾ ರಾಜ್ಯದಲ್ಲಿ ಈಗ ನಿಧಾನವಾಗಿ ಚಟುವಟಿಕೆ ಆರಂಭವಾಗಿದೆ. ಸದ್ಯಕ್ಕೆ ಅತಿ ಶ್ರೀಮಂತ ಪ್ರವಾಸಿಗರಿಗಾಗಿ ಗೋವಾ ಸಿದ್ಧವಾಗಿದ್ದು, ಕಳೆದ ಹತ್ತು ದಿನಗಳಲ್ಲಿ ಒಂಬತ್ತು ಜೆಟ್ ಗಳು Read more…

ಶ್ರೀಲಂಕಾದಲ್ಲಿ ಶುರುವಾಗಿದೆ ಅಂಡರ್ ‌ವಾಟರ್ ʼಸಂಗ್ರಹಾಲಯʼ

ಕೊರೊನಾ ಲಾಕ್ ‌ಡೌನ್‌ ನಿಂದ ಭಾರಿ ಆರ್ಥಿಕ ನಷ್ಟ ಅನುಭವಿಸಿದ‌ ಶ್ರೀಲಂಕಾ‌ ಪ್ರವಾಸೋದ್ಯಮ ಪುನಃಶ್ವೇತನಕ್ಕೆ ಹೊಸ ಪ್ಲಾನ್ ಮಾಡಿದೆ. ಹೌದು, ಶ್ರೀಲಂಕಾ ನೌಕಾ ಸೇನೆ‌ ತನ್ನ ಮೊದಲ ಜಲಾಂತರ್ಗಾಮಿ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಕೇವಲ 85 ರೂಪಾಯಿಗೆ ಮಾರಾಟಕ್ಕಿದೆ ಮನೆ….!!

ಇಟಲಿಯ ಕಲಬ್ರಿಯಾ ಪ್ರಾಂತ್ಯದ ಪುಟ್ಟ ಗ್ರಾಮವಾದ ಸಿಂಕ್‌ಫ್ರಾಂಡಿ ಎಂಬ ಊರು ತನ್ನನ್ನು ತಾನು ’ಕೋವಿಡ್ ಮುಕ್ತ ಗ್ರಾಮ’ ಎಂದು ಘೋಷಿಸಿಕೊಂಡಿದೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಯತ್ತ ತರಲು ಮಾಡುತ್ತಿರುವ ಪ್ರಯತ್ನವೊಂದರಲ್ಲಿ Read more…

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಹೋಟೆಲ್, ಜಿಮ್, ಪ್ರವಾಸೋದ್ಯಮ ಪುನಾರಂಭ ಸಾಧ್ಯತೆ

ಬೆಂಗಳೂರು: ಲಾಕ್ಡೌನ್ 3.0 ಮೇ 17ಕ್ಕೆ ಮುಕ್ತಾಯವಾಗಲಿದ್ದು ನಂತರದಲ್ಲಿ ಜಿಮ್, ಗಾಲ್ಫ್ ಕೋರ್ಸ್, ಸ್ಥಳೀಯ ಪ್ರವಾಸೋದ್ಯಮಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...