alex Certify ತ್ವಚೆ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ನಿಂಬೆ ಬಳಸಿ, ನಿಮ್ಮ ತ್ವಚೆ ನುಣುಪಾಗಿಸಿ

ನಿಂಬೆಗೆ ನಿಮ್ಮ ತ್ವಚೆಯ ಅಂದ ಹೆಚ್ಚಿಸುವ ಗುಣವಿದೆ. ಅದು ಹೇಗೆ ಎಂದಿರಾ…? ಟೊಮೆಟೋ ರಸಕ್ಕೆ ನಿಂಬೆಹಣ್ಣಿನ ರಸ ಬೆರೆಸಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ Read more…

ಮುಖದ ಸೌಂದರ್ಯಕ್ಕೆ ಮೊಟ್ಟೆಯ ʼಫೇಸ್ ಪ್ಯಾಕ್ʼ…!

ಮೊಗದ ಸೌಂದರ್ಯದ ಬಗ್ಗೆ ಎಲ್ಲರಿಗೂ ಚಿಂತೆ ಇರುತ್ತದೆ. ಮುಖದ ಮೇಲಿನ ಚಿಕ್ಕ ರಂಧ್ರಗಳಿಂದ ಚರ್ಮ, ಕಾಂತಿ ಕಳೆದುಕೊಂಡು ಹೆಚ್ಚಿನ ವಯಸ್ಸನ್ನು ದಯಪಾಲಿಸಿರಬಹುದು. ಇದರ ಪರಿಹಾರಕ್ಕೆ ಹೀಗೆ ಮಾಡಿ. ಒಂದು Read more…

ʼಚಳಿಗಾಲʼದಲ್ಲಿ ತ್ವಚೆ ರಕ್ಷಣೆ ಹೇಗೆ……?

ಜಿಟಿಜಿಟಿ ಸುರಿಯುವ ಮಳೆಯ ಜತೆಗೆ ಹವಾಮಾನ ಕೂಡ ತಂಪಾಗಿರುತ್ತದೆ. ಅದರೆ ಇದು ತ್ವಚೆಗೆ, ತುಟಿಗಳಿಗೆ ಮತ್ತು ಆರೋಗ್ಯಕ್ಕೆ ಅಷ್ಟು ಒಳ್ಳೆಯ ಸಮಯವಲ್ಲ. ಇವೆಲ್ಲದರ ರಕ್ಷಣೆಗೆ ಒಂದಷ್ಟು ಟಿಪ್ಸ್ ಇಲ್ಲಿದೆ. Read more…

ʼಅಂಜೂರʼದಿಂದ ವೃದ್ಧಿಸುತ್ತೆ ಸೌಂದರ್ಯ

ಅಂಜೂರದ ಸೇವನೆಯಿಂದ ಹಲವು ಬಗೆಯ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಇವು ಆರೋಗ್ಯದ ರಕ್ಷಣೆಗೆ ಬಹಳ ಒಳ್ಳೆಯದು. ಅಂಜೂರದಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ಗೊತ್ತೇ? ಅಂಜೂರವನ್ನು ನಿಯಮಿತವಾಗಿ Read more…

ಚರ್ಮದ ಆರೋಗ್ಯಕ್ಕೆ ರಾಮಬಾಣ ಈ ಐದು ಸೊಪ್ಪುಗಳು

ಚಳಿಗಾಲದಲ್ಲಿ ಚರ್ಮ ಸುಲಭವಾಗಿ ಶುಷ್ಕಗೊಳ್ಳುವ ಕಾರಣ ದೇಹದಲ್ಲಿ ಸೂಕ್ತವಾದ ತೇವಾಂಶ ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ. ಈ ಕೆಳಕಂಡ ಸೊಪ್ಪುಗಳ ಬಳಕೆಯಿಂದಾಗಿ ನಿಮ್ಮ ಚರ್ಮದ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಅನುಕೂಲವಾಗುತ್ತದೆ. Read more…

ಮುಖದ ಹೊಳಪು ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ

ಧಾವಂತದ ಬದುಕಿನಲ್ಲಿ ಎಷ್ಟೋ ಬಾರಿ ನಾವು ಸೌಂದರ್ಯದ ಬಗ್ಗೆ ಕಾಳಜಿ ಮಾಡುವುದನ್ನು ಮರೆತೇ ಬಿಟ್ಟಿರುತ್ತೇವೆ. ಅಡುಗೆ ಮನೆಯಲ್ಲೇ ಸಿಗುವ ಅಗ್ಗದ ವಸ್ತುಗಳಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಮರೆತೇ ಬಿಟ್ಟಿರುತ್ತೇವೆ. Read more…

ವಿಂಟರ್ ಸೀಸನ್ ನಲ್ಲಿ ಹೀಗಿರಲಿ ತ್ವಚೆಯ ಕಾಳಜಿ

ಚಳಿಗಾಲ ಬಂತೆಂದರೆ ಕ್ರೀಮ್ ಲೋಷನ್ ಗಳ ಸಂಖ್ಯೆ ಕಬೋರ್ಡ್ ಗಳಲ್ಲಿ ಹೆಚ್ಚಾಗುತ್ತದೆ. ಯಾಕೆಂದರೆ ಅವುಗಳು ಇಲ್ಲದೆ ಹೊರ ಹೋಗಲು ಸಾಧ್ಯವಿಲ್ಲ. ಅದರ ಜೊತೆಗೆ ಮನೆಯಲ್ಲೇ ಸ್ವಲ್ಪ ಕೇರ್ ತೆಗೆದುಕೊಂಡರೆ Read more…

ʼಬೇವಿನ ಎಲೆʼ: ಅರೋಗ್ಯಕ್ಕೂ ಸೈ, ಸೌಂದರ್ಯಕ್ಕೂ ಜೈ….!

ಬೇವಿನ ಎಲೆಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಇದು ಸೌಂದರ್ಯ ವೃದ್ಧಿಗೂ ಬಳಕೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಅಜೀರ್ಣದ ಸಮಸ್ಯೆ, ಮಲಬದ್ಧತೆ, ಗ್ಯಾಸ್ಟ್ರಿಕ್ Read more…

ʼಕೇಸರಿʼಯ ಉಪಯೋಗ ಏನು ಗೊತ್ತಾ….?

ಗರ್ಭಿಣಿಯರಿಗೆ ಮಗು ಬೆಳ್ಳಗೆ ಇರಲೆಂದು ಕುಡಿಯುವ ಹಾಲಿನಲ್ಲಿ ಚಿಟಿಕೆ ಕೇಸರಿ ಬೆರೆಸಿ ಕುಡಿಯಲು ಕೊಡುವುದನ್ನು ನೀವು ಕಂಡಿರಬಹುದು. ಈ ಕೇಸರಿ ಅಷ್ಟೊಂದು ಪ್ರಭಾವಶಾಲಿಯೇ, ತಿಳಿಯೋಣ ಬನ್ನಿ… ವ್ಯಕ್ತಿಯೊಬ್ಬ ವಿರಾಮ Read more…

ಹದಿಹರೆಯದಲ್ಲಿ ಕಾಡುವ ʼಮೊಡವೆʼಗೆ ಇಲ್ಲಿದೆ ಮದ್ದು

ಚರ್ಮದ ತ್ವಚೆ, ಮುಖದ ಕಾಂತಿಯನ್ನು ಕಾಪಾಡಲು ಮೊಡವೆಯಿಂದ ರಕ್ಷಿಸಲು ಆಯಾ ಕಾಲ, ಹವಾಮಾನಕ್ಕೆ ಸರಿಯಾದುದನ್ನೇ ಬಳಸಬೇಕಾಗುತ್ತದೆ. ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಮನೆಯಲ್ಲಿಯೇ ನೈಸರ್ಗಿಕ ವಸ್ತುಗಳನ್ನು ಬಳಕೆ Read more…

ಮುಖದ ಕಾಂತಿ ಹೆಚ್ಚಿಸಲು ಅನುಸರಿಸಿ ಈ ಟಿಪ್ಸ್

ನಿತ್ಯ ಮೇಕಪ್ ಗೂ ಮುನ್ನ ಐಸ್ ಕ್ಯೂಬ್ ಬಳಸುವುದರಿಂದ ತ್ವಚೆ ಸದಾ ಕಾಂತಿಯುತವಾಗಿ ಹೊಳೆಯುತ್ತಿರುತ್ತದೆ. ಹಾಗೆಯೇ ಮುಖದ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು, ಚರ್ಮ ಹೊಳೆಯಲು ಐಸ್ ಕ್ಯೂಬ್ ಗಳನ್ನು Read more…

ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಸಹಕಾರಿ ಮೆಂತೆ

ಅಡುಗೆ ಮನೆಯಲ್ಲಿ ಮೆಂತೆಕಾಳಿನ ಉಪಯೋಗಗಳು ನಿಮಗೆ ತಿಳಿದೇ ಇದೆ. ಅದರ ಹೊರತಾಗಿ ಮೆಂತೆ ಪ್ರಯೋಜನಗಳನ್ನು ತಿಳಿಯೋಣ ಬನ್ನಿ. ಪ್ರತಿನಿತ್ಯ ಮೆಂತೆಕಾಳನ್ನು ಸೇವಿಸುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು Read more…

ಸೌಂದರ್ಯ ವೃದ್ಧಿಗೆ ಬಳಸಿ ಗುಲಾಬಿ

ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳುವಾಗ ರೋಸ್ ವಾಟರ್ ಅನ್ನು ಬಳಸುತ್ತೇವೆ. ಆದರೆ ನಮ್ಮ ಮನೆಯಲ್ಲೇ ಬೆಳೆದ ಗುಲಾಬಿ ಹೂವಿನ ಎಸಳುಗಳು ಮುಖಕ್ಕೆ ಕಾಂತಿ ಹಾಗೂ ಹೊಳಪನ್ನು Read more…

ಮೊಡವೆ ನಿವಾರಿಸುತ್ತೆ ಬಹುಪಯೋಗಿ ಪುದೀನಾ

ಪುದೀನಾ ಎಲೆ ನೆನೆಸಿದ ನೀರು ಕುಡಿಯುವುದರಿಂದ ಬೇಸಿಗೆಯಲ್ಲಿ ದೇಹಾರೋಗ್ಯವನ್ನು ಕಾಪಾಡಬಹುದು. ಇದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ…? ಪುದೀನಾ ಸೊಪ್ಪಿನಲ್ಲಿ ಸೌಂದರ್ಯದ ಗುಟ್ಟು ಅಡಗಿದೆ. ಮೊಡವೆ, Read more…

‘ವ್ಯಾಕ್ಸಿಂಗ್’ ಮಾಡಿಸುವವರಿಗೆ ಇಲ್ಲಿದೆ ಟಿಪ್ಸ್

ಯಾವುದೇ ಕಾರ್ಯಕ್ರಮವಿರಲಿ ವ್ಯಾಕ್ಸಿಂಗ್ ಗಾಗಿ ಪ್ರತಿಯೊಬ್ಬರೂ ಬ್ಯೂಟಿಪಾರ್ಲರ್ ಕದ ತಟ್ಟಿಯೇ ತಟ್ಟುತ್ತಾರೆ. ಆ ಬಳಿಕ ಚರ್ಮದಲ್ಲಿ ಮೂಡುವ ದದ್ದುಗಳ ಬಗ್ಗೆ ತಲೆ ಕೆಡಿಸಿಕೊಂಡೂ ಇರುತ್ತಾರೆ. ಅದನ್ನು ತಡೆಯಲು ಸರಳ Read more…

ʼಫಂಕ್ಷನ್ʼ ಗೆ ಹೋಗುವ ಮುನ್ನ ತ್ವಚೆಯ ಆರೈಕೆ ಹೀಗಿರಲಿ

ವಿಶೇಷ ಸಂದರ್ಭಗಳಲ್ಲಿ ಸ್ವಲ್ಪ ಹೆಚ್ಚಾಗಿ ಚಂದ ಕಾಣಬೇಕೆಂದು ಎಲ್ಲರೂ ಆಸೆ ಪಡುತ್ತಾರೆ. ಪಾರ್ಲರ್ ಗೆ ಹೋಗಲು ಇಷ್ಟಪಡದೆ ಇರುವವರು ಮನೆಯಲ್ಲಿ ಸಣ್ಣ ಸಣ್ಣ ಸಲಹೆಗಳನ್ನು ಪಾಲಿಸಿದರೆ ತ್ವಚೆಯ ಹೊಳಪು Read more…

ಕಳೆಗುಂದಿದ ತ್ವಚೆಯ ಸೌಂದರ್ಯ ಮರಳಿ ಪಡೆಯುವುದು ಹೇಗೆ….?

ನಿಮ್ಮ ಮುಖದ ಅಲ್ಲಲ್ಲಿ ವಯಸ್ಸಾದ ಲಕ್ಷಣಗಳು ಕಾಣಿಸುತ್ತಿವೆಯೇ? ಇದನ್ನು ತೆಗೆದು ಹಾಕಿ ಮತ್ತೆ ಹದಿಹರೆಯದವರಂತೆ ಕಾಣಿಸಿಕೊಳ್ಳುವ ಬಯಕೆಯೇ? ಹಾಗಿದ್ದರೆ ಇಲ್ಲಿ ಕೇಳಿ… ದಿನಕ್ಕೆ 3 ರಿಂದ 4 ಲೀಟರ್ Read more…

ಹೂವಿನಲ್ಲೂ ಅಡಗಿದೆ ಸೌಂದರ್ಯದ ಗುಟ್ಟು!

ಹೂವುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇವು ನಿಮ್ಮ ಬಾಹ್ಯ ಸೌಂದರ್ಯ ಹೆಚ್ಚಿಸಲು ಮಾತ್ರವಲ್ಲ, ತ್ವಚೆಯ ಬ್ಯೂಟಿಯನ್ನೂ ಹೆಚ್ಚಿಸುತ್ತವೆ. ಹೇಗೆಂದಿರಾ? ಮಲ್ಲಿಗೆಯ ಎಣ್ಣೆಯನ್ನು ತಲೆಗೆ ಹಾಕಿಕೊಳ್ಳುವುದರಿಂದ ಕೂದಲು ನಯವಾಗುತ್ತದೆ. ಮತ್ತು Read more…

ತ್ವಚೆ ಕಾಂತಿ ಕಳೆಗುಂದದಿರಲು ವಹಿಸಿ ಈ ಮುನ್ನೆಚ್ಚರಿಕೆ

ನಿಮ್ಮ ಸೌಂದರ್ಯ ಹಾಳಾಗಲು ನೀವು ತೆಗೆದುಕೊಳ್ಳುವ ಕೆಲವು ತಪ್ಪು ನಿರ್ಧಾರಗಳೇ ಕಾರಣವಾಗಬಹುದು. ಅವು ಯಾವುವು ಎಂದಿರಾ? ರಾತ್ರಿ ವೇಳೆ ಸರಿಯಾದ ಸಮಯಕ್ಕೆ ಮಲಗಿ ಸರಿಯಾದ ಸಮಯಕ್ಕೆ ಏಳುವುದು ಅಂದರೆ Read more…

ಹಣ್ಣುಗಳ ರಾಜ ಮಾವಿನಹಣ್ಣಿನಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬಂದಾಯ್ತು. ಇನ್ನೇನಿದ್ದರೂ ರಾಜರದ್ದೇ ಕಾರುಬಾರು. ಮಾವಿನ ಹಣ್ಣು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅವುಗಳ ಬಗ್ಗೆ ತಿಳಿಯೋಣ. ಈ ಹಣ್ಣು ಸೇವನೆಯಿಂದ ತ್ವಚೆಗೆ ಹೊಳಪು Read more…

ಹೊಳೆಯುವ ತ್ವಚೆ ಪಡೆಯಲು ಮಾವಿನ ಹಣ್ಣಿನ ಮಾಸ್ಕ್

ಹಣ್ಣುಗಳ ರಾಜ ಎಂದೇ ಪರಿಗಣಿಸಲ್ಪಟ್ಟಿರುವ ಮಾವಿನ ಹಣ್ಣಿನ ಪ್ರಯೋಜನಗಳು ಒಂದೆರಡಲ್ಲ. ಇದರ ಮಾಸ್ಕ್ ಹಾಕಿಕೊಳ್ಳುವ ಮೂಲಕ ಹೊಳೆಯುವ ಮುಖವನ್ನು ನೀವು ಹೊಂದಬಹುದು. ಚೆನ್ನಾಗಿ ಹಣ್ಣಾಗಿರುವ ಮಾವಿನ ಹಣ್ಣನ್ನು ತಗೆದುಕೊಳ್ಳಿ. Read more…

ಸುಂದರ ತ್ವಚೆಗೆ ಹೂಗಳ ಫೇಸ್ ಪ್ಯಾಕ್

ಹಿಂದಿನಿಂದಲೂ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ವಿಶೇಷ ಕಾಳಜಿ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸಿ ಸುಂದರವಾಗಿ ಕಾಣಲು ಬಯಸುತ್ತಾರೆ. ಹಾಗೂ ಪಾರ್ಲರ್ ಮೊರೆ ಹೋಗುತ್ತಾರೆ. ಮನೆಯಲ್ಲಿ ಕೆಲವು Read more…

ತ್ವಚೆಯ ಆರೈಕೆ ಹೀಗೆ ಮಾಡಿ

ವಯಸ್ಸು 40ರ ಗಡಿ ದಾಟುತ್ತಿದ್ದಂತೆ ತ್ವಚೆ ಮೊದಲಿನ ಆಕರ್ಷಣೆ ಕಳೆದುಕೊಳ್ಳುತ್ತದೆ. ಅಲ್ಲಲ್ಲಿ ಸುಕ್ಕು, ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ನೀವು ಕೆಲವು ವಸ್ತುಗಳಿಂದ ದೂರವಿರುವುದರಿಂದ ನಿಮ್ಮಲ್ಲಿ ವಯಸ್ಸಾದ ಲಕ್ಷಣಗಳಾಗುವುದನ್ನು ಮತ್ತಷ್ಟು ಮುಂದೆ Read more…

ಎಣ್ಣೆ ತ್ವಚೆಯಿಂದ ಮುಕ್ತಿ ಬೇಕೇ….?

ನಿಮ್ಮ ಮುಖದ ತ್ವಚೆ ವಿಪರೀತ ಎಣ್ಣೆಯಿಂದ ಕೂಡಿದೆಯೇ. ಯಾವುದೇ ತೆರನಾದ ಮೇಕಪ್ ಮಾಡಿಕೊಂಡರೂ ಅದು ಹೆಚ್ಚು ಹೊತ್ತು ಮುಖದ ಮೇಲೆ ನಿಲ್ಲುತ್ತಿಲ್ಲವೆಂಬ ಬೇಸರವೇ. ಹಾಗಿದ್ದರೆ ಇಲ್ಲಿ ಕೇಳಿ. ಬೆಳಿಗ್ಗೆ Read more…

ಚಳಿಗಾಲದಲ್ಲಿ ತ್ವಚೆ ರಕ್ಷಣೆ ಹೇಗೆ….?

ಚಳಿಗೆ ಯಾಕೋ ಬಿಟ್ಟು ಹೋಗುವ ಮನಸ್ಸಾಗುತ್ತಲೇ ಇಲ್ಲ. ಚಳಿ ಹೆಚ್ಚಿದ್ದಷ್ಟು ತ್ವಚೆಯ ಮೇಲೆ ಪರಿಣಾಮ ಜಾಸ್ತಿ. ಈ ಅವಧಿಯಲ್ಲಿ ತ್ವಚೆ ಒಡೆದರೆ ಮತ್ತೆ ಅದನ್ನು ಸರಿಪಡಿಸಲು ಸುದೀರ್ಘ ಸಮಯವೇ Read more…

ಚಳಿಗಾಲದಲ್ಲಿ ಬಿಸಿಲಿಗೆ ಹೆಚ್ಚು ಹೋಗದಿರಿ

ಚಳಿಗಾಲದಲ್ಲಿ ನಿಮ್ಮ ತ್ವಚೆಯ ಆರೈಕೆ ಮಾಡಲು ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಹೆಚ್ಚು ಕೆಮಿಕಲ್ ಬಳಸಿದ ಉತ್ಪನ್ನಗಳನ್ನು ಆಯ್ದುಕೊಳ್ಳಬೇಡಿ. ಇವು ನಿಮ್ಮ ತ್ವಚೆಯ Read more…

ತ್ವಚೆಯ ಸೌಂದರ್ಯದ ಗುಟ್ಟು ಇಲ್ಲಿದೆ ಕೇಳಿ

ಮುಖದ ಮೇಲೆ ಸುಕ್ಕಿನ ಲಕ್ಷಣಗಳು ಗೋಚರಿಸುತ್ತಿವೆಯೇ? ತ್ವಚೆಯಲ್ಲಿ ನೆರಿಗೆ ಮೂಡಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ. ಕೆಮಿಕಲ್ ಬೆರೆಸಿದ ಮುಲಾಮುಗಳಿಗಿಂತ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ನಿಮ್ಮ ಸೌಂದರ್ಯ ಹೇಗೆ Read more…

ಎಣ್ಣೆ ತ್ವಚೆಯಿಂದ ಮುಕ್ತಿ ಬೇಕೇ? ಹೀಗೆ ಮಾಡಿ

ಎಣ್ಣೆ ತ್ವಚೆಯ ನಿಮ್ಮ ಮೇಕಪ್ ಸೌಂದರ್ಯವನ್ನು ಬಹುಬೇಗ ಹಾಳು ಮಾಡುತ್ತದೆ ಎಂಬ ಸಮಸ್ಯೆಯನ್ನು ಬಿಟ್ಟರೆ ಎಣ್ಣೆ ತ್ವಚೆಯಿಂದ ಪ್ರಯೋಜನಗಳೇ ಹೆಚ್ಚು. ಇದು ನಿಮ್ಮ ವಯಸ್ಸಾದ ಲಕ್ಷಣಗಳನ್ನು ದೂರ ಮಾಡುತ್ತದೆ. Read more…

ಚಳಿಗಾಲದಲ್ಲಿ ಮೊಡವೆ ಬರದಂತೆ ನೋಡಿಕೊಳ್ಳಿ

ಚಳಿಗಾಲದಲ್ಲಿ ಕೆಲವರಿಗೆ ಅತಿ ಹೆಚ್ಚು ಮೊಡವೆಗಳು ಮೂಡುತ್ತವೆ. ಇದಕ್ಕೆ ಮುಖ್ಯವಾದ ಕಾರಣಗಳೆಂದರೆ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು. ಇದರ ಪರಿಹಾರಕ್ಕೆ ಹೀಗೆ ಮಾಡಿ. ಬಿಸಿಲಿಗೆ ಹೆಚ್ಚು ನಿಮ್ಮನ್ನು ಒಗ್ಗಿಕೊಳ್ಳಬೇಡಿ. ಹೊರಹೋಗುವಾಗ Read more…

ಬೆಣ್ಣೆಯಿಂದ ತ್ವಚೆ ರಕ್ಷಣೆ ಹೇಗೆ…?

ಚಳಿಗಾಲದಲ್ಲಿ ತ್ವಚೆ ಆರೈಕೆಗೆ ದುಬಾರಿ ಕ್ರೀಮ್ ಗಳೇ ಆಗಬೇಕಿಲ್ಲ. ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಕೆಲವು ವಸ್ತುಗಳೂ ಸಾಕು. ಅದರಲ್ಲಿ ಬೆಣ್ಣೆಯೂ ಒಂದು. ಇದೊಂದು ತ್ವಚೆಯ ರಕ್ಷಣೆಯ ಕ್ರೀಮ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...