alex Certify ತ್ವಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾರು ಪದೇ ಪದೇ ಮುಖ ತೊಳೆಯಬೇಕು…?

ಪದೇ ಪದೇ ಮುಖ ತೊಳೆಯುವುದು ಒಳ್ಳೆಯದು ಎಂಬುದೇನೋ ನಿಜ. ಆದರೆ ನಿಮ್ಮ ತ್ವಚೆಯ ಪ್ರಕಾರಕ್ಕೆ ಅನುಗುಣವಾಗಿ ಇದರ ಪರಿಣಾಮಗಳು ಪ್ರಭಾವ ಬೀರುತ್ತವೆ. ಹಾಗಿದ್ದರೆ ಯಾರು ಪದೇ ಪದೇ ಮುಖ Read more…

ʼಡ್ರಾಗನ್ ಫ್ರೂಟ್ʼ ತಿನ್ನುವುದರಿಂದ ಸಿಗುತ್ತೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ

ಹಲವಾರು ರೋಗಗಳಿಗೆ ರಾಮಬಾಣವಾದ ಡ್ರ್ಯಾಗನ್ ಹಣ್ಣಿನ ಉಪಯೋಗಗಳು ಹಲವು. ಇದರಲ್ಲಿ ಹೆಚ್ಚಿನ ನಾರಿನಂಶ, ಲಿಯೋಕೆಪಾಸ್, ಪ್ರೊಟೀನ್, ವಿಟಮಿನ್ ಸಿ, ಕಾರ್ಟಿನ್, ಕ್ಯಾಲ್ಸಿಯಂ, ಪಾಸ್ಪರಾಸ್, ಕಬ್ಬಿಣಾಂಶ, ಪ್ರೊಟೊ ನ್ಯೂಟ್ರಿಯನ್ಸ್ ಒಮೆಗಾ Read more…

‘ಟ್ಯಾಟೂ’ ಹಾಕಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಟ್ಯಾಟೂ ಹಾಕಿಸಿಕೊಳ್ಳುವುದು ಎಂದರೆ ನಿಮಗೆ ಬಲು ಇಷ್ಟವೇ? ನಿಮ್ಮದು ಸೂಕ್ಷ್ಮ ಪ್ರಕಾರದ ತ್ವಚೆ ಎಂಬುದು ಗೊತ್ತಿದ್ದರೂ ಟ್ಯೂಟೂ ಆಕರ್ಷಣೆಯಿಂದ ಹೊರ ಬರಲು ಆಗುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ….. ಟ್ಯಾಟೂ Read more…

ಪದೇ ಪದೇ ಮುಖ ತೊಳೆದುಕೊಳ್ಳುವುದು ಪ್ರಯೋಜನಕಾರಿಯೇ…..?

ಪದೇಪದೇ ಮುಖ ತೊಳೆಯುವುದರಿಂದ ತ್ವಚೆಗೆ ಅಂಟಿಕೊಂಡಿರುವ ಧೂಳು ಕೊಳೆ ದೂರವಾಗುತ್ತದೆ ಹಾಗೂ ನಿಮ್ಮ ತ್ವಚೆ ಮೊಡವೆ ಮುಕ್ತ ವಾಗುತ್ತದೆ ಎಂಬುದು ನಿಮಗೆ ತಿಳಿದ ಸಂಗತಿಯೇ. ಅದಕ್ಕೂ ಹೊರತಾಗಿ ತಣ್ಣೀರಿನಿಂದ Read more…

‘ತುಪ್ಪ’ ತಿನ್ನಲು ಹಿಂಜರಿಯುವ ಮುನ್ನ ಓದಿ ಈ ಸುದ್ದಿ

ತುಪ್ಪದಿಂದ ದಪ್ಪವಾಗುವುದಿಲ್ಲ ಎಂಬುದನ್ನು ಹಲವು ಸಂಶೋಧನೆಗಳು ಹಲವು ರೀತಿಯಲ್ಲಿ ದೃಢಪಡಿಸಿವೆ. ಈಗ ಅದನ್ನು ಹೇಗೆ ಮತ್ತು ಎಷ್ಟು ಸೇವಿಸಬೇಕು ಎಂಬುದರ ಕುರಿತು ತಿಳಿಯೋಣ. ತುಪ್ಪದಲ್ಲಿ ಉತ್ತಮ ಪ್ರಮಾಣದ ಕ್ಯಾಲರಿ, Read more…

ಯಾರ ಜೊತೆಗೂ ಹಂಚಿಕೊಳ್ಳಬೇಡಿ ನಿಮ್ಮ ಈ ವಸ್ತು…!

ಹಂಚಿ ತಿನ್ನಬೇಕು ಎಂದು ಹೇಳುತ್ತಾರೆ. ಊಟವನ್ನು ಹಂಚಿ ತಿನ್ನಿ. ಆದರೆ ಈ ವಸ್ತುಗಳನ್ನು ಮಾತ್ರ ಬೇರೆಯವರೊಂದಿಗೆ ಹಂಚಿಕೊಳ್ಳಲು ಹೋಗಬೇಡಿ. ಈ ವಸ್ತುಗಳನ್ನು ಹಂಚಿಕೊಳ್ಳುವುದರಿಂದ ಅನೇಕ ಆರೋಗ್ಯ ಸಮಸ್ಯೆ ಉಂಟಾಗಬಹುದು. Read more…

ವ್ಯಾಕ್ಸಿಂಗ್ ಮಾಡುವ ಮುನ್ನ ಇರಲಿ ಈ ಎಚ್ಚರ….!

ತ್ವಚೆ ಭಾರೀ ಸೂಕ್ಷ್ಮವಾಗಿರುತ್ತದೆ. ಇದನ್ನು ಹುಷಾರಾಗಿ ಆರೈಕೆ ಮಾಡುವುದು ಬಹಳ ಮುಖ್ಯ. ಅದರಲ್ಲೂ ವ್ಯಾಕ್ಸಿಂಗ್ ಮಾಡಿಕೊಂಡ ಬಳಿಕ ನಿಮ್ಮ ತ್ವಚೆ ನಿಮ್ಮ ನಿಯಂತ್ರಣಕ್ಕೆ ಸಿಗದೆ ಹೋಗಬಹುದು. ಆಗ ಏನು Read more…

ಇದು ಸೌಂದರ್ಯ ಹೆಚ್ಚಿಸುವ ಅದ್ಭುತ ಹಿಟ್ಟು…..!

ಕಡಲೆ ಹಿಟ್ಟು ಸೌಂದರ್ಯದ ವಿಷಯದಲ್ಲಿ ಮಾಡುವ ಅದ್ಭುತಗಳು ಒಂದೆರಡಲ್ಲ. ಯಾವುದೇ ಅಡ್ಡಪರಿಣಾಮ ಇಲ್ಲದೆ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವ ಏಕೈಕ ಸಾಮಾಗ್ರಿ ಎಂದರೆ ಕಡಲೆ ಹಿಟ್ಟು. ಕಡಲೆ ಹಿಟ್ಟಿನಿಂದ ಮುಖದ Read more…

ಮುಖದಷ್ಟೇ, ಕುತ್ತಿಗೆ ಅಂದಕ್ಕೂ ನೀಡಿ ಪ್ರಾಮುಖ್ಯತೆ

ನಿಮ್ಮ ಮುಖದಷ್ಟು ಕುತ್ತಿಗೆ ಅಂದವಾಗಿಲ್ಲವೇ? ಕುತ್ತಿಗೆಯ ಭಾಗ ಹೆಚ್ಚು ಸುಕ್ಕುಗಟ್ಟಿದೆಯೇ? ಹೆಚ್ಚು ಹೊತ್ತು ಮೊಬೈಲ್ ನೋಡುವುದೂ ಇದಕ್ಕೊಂದು ಕಾರಣವಿರಬಹುದು. ಕತ್ತಿನ ಚರ್ಮದ ಮೇಲೆ ಕಡಿಮೆ ಒತ್ತಡ ಬೀಳುವಂತೆ ಮಾಡುವ Read more…

ಚರ್ಮದ ಆರೈಕೆ ಮಾಡುವುದು ಹೇಗೆ….?

ಬಹುತೇಕ ಹೆಣ್ಮಕ್ಕಳಿಗೆ ಯಾವಾಗಲೂ ತಮ್ಮ ತ್ವಚೆಯದ್ದೇ ಚಿಂತೆ. ಹಲವಾರು ಮಂದಿ ಚಿಕ್ಕ-ಪುಟ್ಟ ಸಮಸ್ಯೆಗೂ ಪಾರ್ಲರ್ ಮೊರೆ ಹೋಗುವುದು ಸಾಮಾನ್ಯ. ಇದಕ್ಕಾಗಿ ದುಬಾರಿ ಮೊತ್ತ ತೆರುವುದಕ್ಕೂ ರೆಡಿ ಇರುತ್ತಾರೆ. ಇದರ Read more…

ʼತ್ವಚೆʼ ಆರೈಕೆಗೆ ಇಲ್ಲಿದೆ ಕೆಲವು ಟಿಪ್ಸ್

ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ನಿಮ್ಮ ಮುಖದ ತ್ವಚೆ ಡಲ್ ಆಗಿ ಕಾಣಿಸುತ್ತದೆ. ಹಾಗಾಗದಂತೆ ಮಾಡಲು ಮತ್ತು ಬೆಳಗ್ಗೆ ನಿಮ್ಮ ಮುಖ ಹೊಳೆಯುತ್ತಿರುವಂತೆ ಮಾಡಲು ಈ ಕೆಳಗಿನ ಟಿಪ್ಸ್ Read more…

ಒಣ ತ್ವಚೆ ಸಮಸ್ಯೆಯಾ…? ಇವುಗಳಿಂದ ದೂರವಿರಿ

ನಿಮ್ಮ ತ್ವಚೆ ವಿಪರೀತ ಡ್ರೈ ಆಗಿದೆಯೇ. ಈ ಕೆಳಗಿನ ವಸ್ತುಗಳ ಸೇವನೆಯಿಂದ ದೂರವಿರುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಮದ್ಯಪಾನ ಸೇವನೆ ಮಾಡುವುದರಿಂದ ನಿಮ್ಮ ತ್ವಚೆಯಲ್ಲಿ ಬಿರುಕುಗಳು Read more…

ಮಲ್ಲಿಗೆ ಹೂವಿನಿಂದ ಮಾಡಿ ತ್ವಚೆಯ ‘ಆರೈಕೆ’

ಮಲ್ಲಿಗೆ ಹೂವು ಪರಿಮಳವಷ್ಟೇ ಅಲ್ಲ, ತ್ವಚೆಯನ್ನು ಆರೋಗ್ಯವಾಗಿಡುತ್ತದೆ. ಇವುಗಳಲ್ಲಿರುವ ಔಷಧ ಗುಣಗಳೇ ಇದಕ್ಕೆ ಕಾರಣ. ಬೇಸಿಗೆಯಲ್ಲಿ ಹೆಚ್ಚು ದೊರಕುವ ಮಲ್ಲಿಗೆ ಹೂವಿನಿಂದ ಮುಖದ ಸೌಂದರ್ಯ ಕಾಪಾಡಿಕೊಳ್ಳಬಹುದು. ಅದು ಹೇಗೆ Read more…

ದಂಗಾಗಿಸುವಂತಿರುತ್ತೆ ಜಪಾನೀ ಮಹಿಳೆಯರ ತ್ವಚೆಯ ಸೌಂದರ್ಯ; ಇಲ್ಲಿದೆ ಅವರ ಬ್ಯೂಟಿ ಸೀಕ್ರೆಟ್‌….!

ಜಪಾನೀಯರ ತ್ವಚೆ ಬಹಳ ಸುಂದರವಾಗಿರುತ್ತದೆ. ಅದರಲ್ಲೂ ಜಪಾನೀ ಮಹಿಳೆಯರ ತ್ವಚೆ ಫಳ ಫಳ ಹೊಳೆಯುತ್ತಿರುತ್ತದೆ. ಈ ಅದ್ಭುತ ತ್ವಚೆ ಹಿಂದಿನ ಪ್ರಮುಖ ರಹಸ್ಯವೆಂದರೆ ಅವರ ಆಹಾರ ಪದ್ಧತಿ. ಜಪಾನೀಯರು Read more…

ಸೌಂದರ್ಯ ಹೆಚ್ಚಿಸುವಲ್ಲಿ ಸಹಾಯಕ ʼಸೀಬೆಹಣ್ಣುʼ

ಸೀಬೆ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ತ್ವಚೆಗೂ ಅದರಿಂದ ಹಲವಾರು ಉಪಯೋಗಗಳಿವೆ. ಸೀಬೆಕಾಯಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇರುವುದರಿಂದ ಇದು ತ್ವಚೆಯ ಸೌಂದರ್ಯಕ್ಕೆ ಮೆರುಗು ನೀಡುತ್ತದೆ. Read more…

ಮುಪ್ಪು ಮುಂದೂಡಬೇಕಾ….? ಈ ಕೆಲವು ಕೆಲಸಗಳನ್ನು ಮಾಡದಿರುವುದು ಒಳ್ಳೆಯದು

ಬಹುಬೇಗ ವಯಸ್ಸಾಗುವುದನ್ನು ತಪ್ಪಿಸಲು ನೀವು ಈ ಕೆಲವು ಕೆಲಸಗಳನ್ನು ಮಾಡದಿರುವುದು ಬಹಳ ಒಳ್ಳೆಯದು. ಅವುಗಳು ಯಾವುವು ಎಂದಿರಾ ? ತ್ವಚೆಯ ಮೇಲೆ ಮುಪ್ಪಿನ ಲಕ್ಷಣಗಳು ಗೋಚರಿಸದಂತೆ ಮಾಡಲು ವ್ಯಾಯಾಮ Read more…

ನೀವು ತ್ವಚೆಗೆ ಮಕ್ಕಳ ಉತ್ಪನ್ನ ಬಳಸ್ತೀರಾ…? ಹಾಗಾದ್ರೆ ಇದನ್ನು ಓದಿ

ಮಕ್ಕಳ ತ್ವಚೆಯಂತೆ ನಿಮ್ಮ ತ್ವಚೆಯೂ ನುಣುಪಾಗಿ ಇರಬೇಕು ಎಂಬ ಕಾರಣಕ್ಕೆ ಮಕ್ಕಳ ಉತ್ಪನ್ನಗಳನ್ನು ಬಳಸಿದರೆ ಅದು ಮೂರ್ಖತನ. ಏಕೆಂದರೆ ದೊಡ್ಡವರ ತ್ವಚೆಗೂ, ಮಕ್ಕಳ ತ್ವಚೆಗೂ ಬಹಳ ವ್ಯತ್ಯಾಸವಿರುತ್ತದೆ. ದೊಡ್ಡವರ Read more…

ತ್ವಚೆಯ ಮೇಲಿನ ಪಿಗ್ಮೆಂಟೇಷನ್‌ ಮಾಯ ಮಾಡುತ್ತೆ ಈ ತರಕಾರಿ

ಮಹಿಳೆಯರಲ್ಲಿ ತ್ವಚೆಯ ಸಮಸ್ಯೆ ಕಾಣುವುದು ಸಹಜ. ಹೀಗಾಗಿ ಮನೆಯಲ್ಲೇ ಆಹಾರ ಸೇವನೆಯಲ್ಲಿ ಸ್ವಲ್ಪ ನಿಗಾ ವಹಿಸಿದರೆ ಆರೋಗ್ಯಯುತವಾದ ಮತ್ತು ಕೋಮಲವಾದ ತ್ವಚೆಯನ್ನು ಹೊಂದಬಹುದು. ಪ್ರತಿನಿತ್ಯ ತರಕಾರಿಗಳನ್ನು ಸವಿಯುವುದರಿಂದ ತ್ವಚೆಯಲ್ಲಿ Read more…

ಮುಖ ಮೃದುವಾಗಿಸಲು ಬಳಸಿ ಚಾಕೋಲೆಟ್ ಫೇಸ್‌ ಪ್ಯಾಕ್‌

ಚಾಕಲೇಟ್ ಅಂದ್ರೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಚಾಕಲೇಟ್ ಗಳನ್ನು ಚಪ್ಪರಿಸಿ ತಿನ್ನೋದು ಮಾತ್ರವಲ್ಲ ಅದನ್ನು ಮುಖ, ಮೈ ಕೈಗೆ ಹಚ್ಚಿಕೊಂಡ್ರೆ ಸಾಕಷ್ಟು ಲಾಭವಿದೆ. ಅದರಿಂದ ನಿಮ್ಮ ಚರ್ಮ Read more…

ಹೀಗಿರಲಿ ನಿಮ್ಮ ತ್ವಚೆಗೆ ಹೊಂದಿಕೊಳ್ಳುವ ಫೇಸ್ ಮಾಸ್ಕ್ ಆಯ್ಕೆ

ಫೇಸ್ ಮಾಸ್ಕ್ ಗಳಲ್ಲೂ ಹಲವು ಬಗೆಗಳಿರುತ್ತವೆ. ಎಲ್ಲರಿಗೂ ಒಂದೇ ಪ್ರಕಾರದ ಫೇಸ್ ಮಾಸ್ಕ್ ಹೊಂದಿಕೆಯಾಗದಿರಬಹುದು. ಹಾಗಾದರೆ ಯಾರಿಗೆ ಯಾವ ಫೇಸ್ ಮಾಸ್ಕ್ ಹೊಂದಿಕೊಳ್ಳುತ್ತದೆ ಎಂಬುದನ್ನು ನೋಡೋಣ. ನಿಮ್ಮ ತ್ವಚೆಯಲ್ಲಿ Read more…

ತ್ವಚೆಯನ್ನು ಮೃದುವಾಗಿಸುತ್ತೆ ಈ ಹಣ್ಣು

ನಿಮ್ಮ ತ್ವಚೆ ಆಕರ್ಷಕವಾಗಿ, ಮೃದುವಾಗಿ ಕಾಣುವಂತೆ ಮಾಡಬೇಕೇ, ಹಾಗಿದ್ದರೆ ಇಲ್ಲಿ ಕೇಳಿ. ಈ ಸಲಹೆಗಳನ್ನು ತಪ್ಪದೆ ಅನುಸರಿಸಿ. ಟೊಮೆಟೊ ಜ್ಯೂಸ್ ಅಥವಾ ಟೊಮೆಟೊ ಸೂಪ್ ನಿತ್ಯ ಸೇವಿಸಿ. ಇದರಿಂದ Read more…

ಚಳಿಗಾಲದಲ್ಲಿ ಟ್ರೈ ಮಾಡಿ ಈ ʼಫೇಸ್ ಪ್ಯಾಕ್ʼ

ಚಳಿಗಾಲದಲ್ಲಿ ನಿಮ್ಮ ತ್ವಚೆಯ ಸೂಕ್ಷ್ಮತೆಯನ್ನು ಕಾಪಾಡುವ ಫೇಸ್ ಪ್ಯಾಕ್ ಒಂದು ಇಲ್ಲಿದ್ದು ಇದನ್ನು ಹಾಕಿಕೊಳ್ಳುವುದರಿಂದ ಸುಂದರ ಹಾಗೂ ಆಕರ್ಷಕ ಮುಖ ನಿಮ್ಮದಾಗುತ್ತದೆ. ಇದನ್ನು ಮನೆಯಲ್ಲೇ ಮಾಡುವ ವಿಧಾನ ಹೇಗೆಂದು Read more…

ಚಳಿಗಾಲದಲ್ಲಿ ಮೊಡವೆ ಕಾಟ ಹೆಚ್ಚಿದೆಯೇ….? ಹೀಗೆ ಮಾಡಿ

ಚಳಿಗಾಲದಲ್ಲಿ ತ್ವಚೆಯ ಸಮಸ್ಯೆಗಳತ್ತ ಗಮನ ಹರಿಸಬೇಕಾದ್ದು ಬಹಳ ಮುಖ್ಯ. ಹೀಗಿದ್ದೂ ಚಳಿಗಾಲದಲ್ಲಿ ಮೊಡವೆ ಸಮಸ್ಯೆ ಅತಿಯಾಗಿ ಕಾಣಿಸಿಕೊಂಡರೆ ಅದಕ್ಕೆ ಹೀಗೆ ಮಾಡಿ. ಚಳಿಗಾಲದಲ್ಲಿ ವಿಪರೀತ ಬಿಸಿಲಿಗೆ ಒಗ್ಗಿಕೊಳ್ಳುವುದು ಮೊಡವೆ Read more…

ಡ್ರೈಫ್ರುಟ್ ಗಳಲ್ಲಿ ಅಡಗಿದೆ ಸೌಂದರ್ಯದ ಗುಟ್ಟು….!

ಒಣಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಒಣಹಣ್ಣುಗಳಿಂದ ನಿಮ್ಮ ಸೌಂದರ್ಯವನ್ನೂ ಕಾಪಾಡಬಹುದು ಎಂಬುದು ನಿಮಗೆ ತಿಳಿದಿದೆಯೇ. ನೀವು ಸಣ್ಣ ವಯಸ್ಸಿನವರಾಗಿದ್ದೂ Read more…

‘ಸೌಂದರ್ಯ’ ದ್ವಿಗುಣಗೊಳಿಸುವ ಹರ್ಬಲ್ ಕ್ಲೆನ್ಸಿಂಗ್

ಬಿಸಿಲು, ಚಳಿ, ಮಳೆಯಿಂದ ಹಾಗೂ ವಾಹನದ ಹೊಗೆ, ಧೂಳು ಇವುಗಳಿಂದ ತ್ವಚೆಯು ಕಳೆಗುಂದುತ್ತದೆ. ಕ್ಲೆನ್ಸಿಂಗ್ ಮಾಡುವುದರಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ Read more…

ಹೀಗೆ ಮಾಡಿ ಮಕ್ಕಳ ತ್ವಚೆಯ ಆರೈಕೆ

ಕೋಮಲವಾಗಿರುವ ಮಕ್ಕಳ ತ್ವಚೆ ಚಳಿಗಾಲದಲ್ಲಿ ಮತ್ತಷ್ಟು ಸಮಸ್ಯೆಗಳಿಗೆ ಒಳಗಾಗುತ್ತದೆ. ಆ ಸಂದರ್ಭದಲ್ಲಿ ಮಗುವಿನ ತ್ವಚೆಯ ಆರೈಕೆ ಮಾಡುವ ಕೆಲವು ಸಲಹೆಗಳು ಇಲ್ಲಿವೆ. ಮಗುವಿಗೆ ಹೆಚ್ಚು ಹೊತ್ತು ಸ್ನಾನ ಮಾಡಿಸುವುದು Read more…

ಜಿಡ್ಡು ಜಿಡ್ಡಾದ ತ್ವಚೆ ನಳನಳಿಸುವಂತೆ ಮಾಡುವುದು ಈಗ ಬಲು ಸುಲಭ….!

ಚಳಿಗಾಲದಲ್ಲಿ ತ್ವಚೆ ಜಿಡ್ಡಾಗುವುದು ಸಹಜ. ಅದನ್ನು ತಡೆಗಟ್ಟಿ ಆಕರ್ಷಕ ತ್ವಚೆ ನಿಮ್ಮದಾಗಿಸಿಕೊಳ್ಳಲು ಈ ವಿಧಾನವನ್ನು ಅನುಸರಿಸಿ. ಮುಖದ ಎಣ್ಣೆಯಂಶವನ್ನು ಕಡಿಮೆ ಮಾಡಿ ತ್ವಚೆಯ ಹೊಳಪನ್ನು ಹೆಚ್ಚಿಸುವ ಫೇಸ್ ಪ್ಯಾಕ್ Read more…

ಸೌಂದರ್ಯ ಹೆಚ್ಚಿಸುತ್ತೆ ʼಆಪಲ್ ಸೈಡರ್ ವಿನೆಗರ್ʼ

ಆ್ಯಪಲ್ ಸೈಡರ್ ವಿನೆಗರ್ ಕೇವಲ ಅಡುಗೆ ಮನೆಯಲ್ಲಿ ಬಳಕೆಯಾಗುವ ವಸ್ತು ಎಂದುಕೊಂಡರೆ ಅದು ನಿಮ್ಮ ತಪ್ಪು, ಸೌಂದರ್ಯ ವೃದ್ಧಿಗೂ ಅದನ್ನು ಹಲವು ರೀತಿಯಲ್ಲಿ ಬಳಸಿಕೊಳ್ಳಬಹುದು. ಹೇಗೆನ್ನುತ್ತೀರಾ? ಆಪಲ್ ಸೈಡರ್ Read more…

ಚಳಿಗಾಲಕ್ಕೆ ಬೆಸ್ಟ್ ಔಷಧಿ ಎಳ್ಳೆಣ್ಣೆ……!

ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸುವ ಮೂಲಕ ಒಣ ತ್ವಚೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ತೆಂಗಿನೆಣ್ಣೆ ಹಾಗೂ ರೋಸ್ ವಾಟರ್ Read more…

ಯಾವುದೇ ಅಡ್ಡ ಪರಿಣಾಮ ಇಲ್ಲದ ʼಸ್ಟೀಮಿಂಗ್ʼ ಬಗ್ಗೆ ನಿಮಗೆಷ್ಟು ಗೊತ್ತು….?

ಸ್ಟೀಮಿಂಗ್ ಅಥವಾ ಮುಖಕ್ಕೆ ಬಿಸಿ ಹಬೆಯನ್ನು ತೆಗೆದುಕೊಳ್ಳುವ ಮೂಲಕವೂ ನಾವು ಮುಖದ ಹೊಳಪನ್ನು ಮರಳಿ ಪಡೆಯಬಹುದು. ಈ ಬಗ್ಗೆ ನಿಮಗೆಷ್ಟು ಗೊತ್ತು? ಯಾವುದೇ ಅಡ್ಡ ಪರಿಣಾಮ ಇಲ್ಲದ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...