alex Certify ತುಳಸಿ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಮೊಡವೆʼ ಕಲೆಗಳನ್ನು ನಿವಾರಿಸಲು ಈ ಮನೆಮದ್ದು ಬೆಸ್ಟ್

ವಾತಾವರಣದ ಧೂಳು, ಮಾಲಿನ್ಯದಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಆದರೆ ಕೆಲವೊಮ್ಮೆ ಮೊಡವೆಗಳು ನಿವಾರಣೆಯಾದರೂ ಅದರ ಕಲೆ ಮಾತ್ರ ಹಾಗೇ ಉಳಿಯುತ್ತದೆ. ಇದು ಮುಖದ ಅಂದ ಕೆಡಿಸುತ್ತದೆ. ಈ ಕಲೆಗಳನ್ನು Read more…

ಮಕ್ಕಳನ್ನು ಕಾಡುವ ಶೀತದ ಸಮಸ್ಯೆಗೆ ಈ ಮನೆ ಮದ್ದನ್ನು ನೀಡಿ

ವಾತಾವರಣ ಬದಲಾಗುತ್ತಿದ್ದ ಹಾಗೇ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಇವುಗಳನ್ನು ಮಕ್ಕಳಿಗೆ ನೀಡಿ. *ತುಳಸಿ ಎಲೆಗೆ ಬೆಲ್ಲವನ್ನು ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ನೀಡಿ. Read more…

ಕೂದಲುದುರುವ ಸಮಸ್ಯೆಗೆ ʼತುಳಸಿʼ ಮದ್ದು

ಇತ್ತೀಚಿನ ದಿನಗಳಲ್ಲಿ ಕೂದಲುದುರುವ ಸಮಸ್ಯೆ ಹೆಚ್ಚಾಗಿ ಎಲ್ಲರನ್ನೂ ಕಾಡುತ್ತದೆ. ಇದಕ್ಕೆ ಅನಾರೋಗ್ಯ, ಒತ್ತಡ, ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ, ಮಾಲಿನ್ಯಗಳು ಕಾರಣವಾಗಿದೆ. ಇದನ್ನು ಕಡಿಮೆ ಮಾಡಲು ತುಳಸಿ ಎಲೆಗಳನ್ನು ಬಳಸಿ. Read more…

ಯಶಸ್ಸು ಗಳಿಸಲು ಬುಧವಾರದಂದು ಗಣೇಶನ ಹೀಗೆ ಆರಾಧಿಸಿ

ಬುಧವಾರವನ್ನ ಗಣೇಶನ ವಾರ ಎಂದು ಕರೆಯಲಾಗುತ್ತೆ. ಈ ದಿನದಂದು ನೀವು ಗಣೇಶನನ್ನ ಆರಾಧಿಸಿದ್ರೆ ಕಷ್ಟಗಳೆಲ್ಲ ದೂರವಾಗುತ್ತೆ ಎಂಬ ನಂಬಿಕೆಯಿದೆ. ವಿಘ್ನ ನಿವಾರಕನೆಂದೇ ಹೆಸರು ಪಡೆದಿರೋ ಈತ ಯಾರಿಗೆ ಒಲಿಯುತ್ತಾನೋ Read more…

ಮಹಿಳೆಯರ ಸಮಸ್ಯೆಗೆ ಇದೇ ಔಷಧ…!

ಪಿಸಿಓಎಸ್ ಸಮಸ್ಯೆಯಿಂದಾಗಿ ಮಹಿಳೆಯರು ಹಲವು ತೊಂದರೆಗಳನ್ನು ಅನುಭವಿಸುತ್ತಾರೆ. ಇದರ ನಿವಾರಣೆಗೆ ಕೆಲವಷ್ಟು ಮನೆ ಮದ್ದುಗಳನ್ನು ನೀವು ಪ್ರಯತ್ನಿಸಿ ನೋಡಬಹುದು. ಮೆಂತೆ, ಗ್ಲುಕೋಸ್ ಪ್ರಮಾಣ ನಿಯಂತ್ರಣದಲ್ಲಿಟ್ಟು ನಿಮ್ಮ ದೇಹ ತೂಕ Read more…

ತುಳಸಿ ಮದುವೆ ವೇಳೆ ಅಗತ್ಯವಾಗಿ ಮಾಡಿ ಈ ಕೆಲಸ

ಕಾರ್ತಿಕ ಮಾಸದಲ್ಲಿ ದೀಪಾವಳಿ ನಂತ್ರ ಬರುವ ಹಬ್ಬ ತುಳಸಿ ಮದುವೆ. ಹಿಂದೂ ಧರ್ಮದಲ್ಲಿ ತುಳಸಿಗೆ ದೇವತೆ ಸ್ಥಾನ ನೀಡಲಾಗಿದೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ಸಂಜೆ ತುಳಸಿ ಗಿಡದ ಕೆಳಗೆ Read more…

ʼಕಾರ್ತಿಕ ಮಾಸʼದಲ್ಲಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಮಾಡಿ ತುಳಸಿ ಆರಾಧನೆ

ಕಾರ್ತಿಕ ಮಾಸ ಶ್ರೀ ಹರಿಗೆ ಪ್ರಿಯವಾದ ಮಾಸ. ಅದಕ್ಕಾಗಿ ತಾಯಿ ಲಕ್ಷ್ಮಿ ದೇವಿಗೂ ಈ ಮಾಸ ಪ್ರಿಯವಾದದ್ದು. ಈ ತಿಂಗಳಲ್ಲಿ ವಿಷ್ಣು ಯೋಗ ನಿದ್ರೆಯಿಂದ ಎಚ್ಚರವಾಗ್ತಾನೆ. ಆಗ ಜಗತ್ತಿನಲ್ಲಿ Read more…

ʼತುಳಸಿʼ ಮದುವೆಗಿದೆ ಈ ವಿಶೇಷ ಮಹತ್ವ

ಹಿಂದು ಧರ್ಮದಲ್ಲಿ ತುಳಸಿಗೆ ಮಹತ್ವದ ಸ್ಥಾನವಿದೆ. ಭಕ್ತರು ಭಯ-ಭಕ್ತಿಯಿಂದ ತುಳಸಿ ಪೂಜೆಯನ್ನು ಮಾಡ್ತಾರೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯ ಮುಂದೆ ಅಥವಾ ಹಿಂದೆ ತುಳಸಿ ಸಸಿ ಇದ್ದೇ ಇರ್ತಾ Read more…

ಫುಡ್ ಪಾಯ್ಸನ್ ಆಗಿದೆಯೇ, ಇಲ್ಲಿ ಕೇಳಿ

ಅರ್ಧ ಬೆಂದ ಆಹಾರವನ್ನು ಹೆಚ್ಚು ಸೇವಿಸಿದಾಗ, ಹಾಳಾದ ವಸ್ತುಗಳನ್ನು ತಿಂದಾಗ ಅಥವಾ ಕೆಟ್ಟ ಬ್ಯಾಕ್ಟೀರಿಯಾಗಳು ಆವರಿಸಿಕೊಂಡ ಆಹಾರಗಳನ್ನು ತಿನ್ನುವುದರಿಂದ ಫುಡ್ ಪಾಯ್ಸನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ನಿವಾರಣೆಗೆ ಕೆಲವು Read more…

ಗಾಂಜಾದಿಂದ ಯಾರೂ ಸತ್ತಿಲ್ಲ, ಅದೊಂದು ತುಳಸಿಯಂತಹ ಪವಿತ್ರ ಗಿಡ ಎಂದ ನಟಿ ನಿವೇದಿತಾ ವಿರುದ್ಧ FIR

ಬೆಂಗಳೂರು: ಗಾಂಜಾದಿಂದ ಒಂದು ಸಾವು ಆಗಿಲ್ಲ. ಗಾಂಜಾದಿಂದ ಯಾರೂ ಸತ್ತಿಲ್ಲ. ಗಾಂಜಾ ನಮ್ಮ ತುಳಸಿಯಂತಹ ಪವಿತ್ರ ಗಿಡ ಎಂದು ಹೇಳಿಕೆ ನೀಡಿದ್ದ ನಟಿ ನಿವೇದಿತಾ ವಿರುದ್ಧ ಎಫ್ಐಆರ್ ದಾಖಲಾಗಿದೆ. Read more…

ʼವೈರಲ್ʼ ಜ್ವರವೇ…? ಚಿಂತೆ ಬಿಟ್ಟು ಹೀಗೆ ಮಾಡಿ

ಮಳೆಗಾಲದಲ್ಲಿ ಸಾಮಾನ್ಯ ಶೀತ ಜ್ವರ ಬಂದು ಹೋಗುತ್ತಿರುತ್ತದೆ. ಪ್ರಸ್ತುತ ಕೊರೊನಾ ಭೀತಿ ಇರುವುದರಿಂದ ವೈದ್ಯರನ್ನು ಸಂಪರ್ಕಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಸಾಮಾನ್ಯವಾಗಿ ಕಾಡುವ ವೈರಲ್ ಜ್ವರಕ್ಕೆ ಮನೆಯಲ್ಲೇ ಮದ್ದು Read more…

ಕೊರೊನಾ ಎಫೆಕ್ಟ್: ಅಮೂಲ್‌ ನಿಂದ ʼಅರಿಶಿನʼದ ‌ಐಸ್‌ ಕ್ರೀಂ

ಕೊರೊನಾ ಕಾರಣದಿಂದಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸಿಕೊಳ್ಳಲು ಹಿಂದೆಂದಿಗಿಂತಲೂ ಈಗ ಸಾಕಷ್ಟು ಆಸಕ್ತಿ ಬಂದಿದೆ. ಇದೇ ವಿಚಾರವಾಗಿ ಕೆಲಸ ಮಾಡಿರುವ ಅಮೂಲ್, ಇತ್ತೀಚೆಗೆ ತುಳಸಿ, ಅರಿಶಿನ, ಶುಂಠಿ Read more…

ಕ್ಷಣ ಮಾತ್ರದಲ್ಲಿ ಗಿಡಗಳೇ ಮಾಯ..! ರೋಗ ನಿರೋಧಕ ಶಕ್ತಿ ಹೆಚ್ಚಿರುವ ತುಳಸಿಗೆ ಫುಲ್ ಡಿಮ್ಯಾಂಡ್ – ಗಿಡಕ್ಕೆ 250 ರೂ.

ನವದೆಹಲಿ: ರೋಗನಿರೋಧಕ ಶಕ್ತಿ ಹೆಚ್ಚಾಗಿರುವ ತುಳಸಿ ಗಿಡಕ್ಕೆ ಭಾರಿ ಬೇಡಿಕೆ ಬಂದಿದೆ. ಒಂದು ಗಿಡ 250 ರೂಪಾಯಿವರೆಗೂ ಮಾರಾಟವಾಗುತ್ತಿದೆ. ತುಳಸಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಕೊರೋನಾ ಕಾಲದಲ್ಲಿ ಫುಲ್ Read more…

ಕೆಮ್ಮಿ ಕೆಮ್ಮಿ ಸಾಕಾಯ್ತೇ….? ಇಲ್ಲಿದೆ ಪರಿಹಾರ…!

ಒಣಕೆಮ್ಮುವಿನಲ್ಲಿ ಕಫದ ಲೋಳೆ ಉತ್ಪತ್ತಿ ಆಗುವುದಿಲ್ಲ. ರಾತ್ರಿ ವೇಳೆ ಬಿಡದೆ ಕಾಡುವ ಈ ಕೆಮ್ಮಿಗೆ ಮನೆಮದ್ದುಗಳ ಮೂಲಕವೂ ಉತ್ತರ ಕಂಡುಕೊಳ್ಳಬಹುದು. ಅರ್ಧ ಚಮಚ ಜೇಷ್ಠಮಧು, ಒಂದು ಚಮಚ ಜೇನುತುಪ್ಪ Read more…

15 ಸಾವಿರ ಹೂಡಿಕೆ ಮಾಡಿ 3 ತಿಂಗಳಲ್ಲಿ 3 ಲಕ್ಷ ಗಳಿಸಿ

ಬ್ಯುಸಿನೆಸ್ ಮಾಡಲು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಯಾವ ಬ್ಯುಸಿನೆಸ್ ಶುರುಮಾಡಬೇಕು ಎಂಬ ಗೊಂದಲ ಎಲ್ಲರನ್ನು ಕಾಡುತ್ತದೆ. ಹಾಗೆ ಹಣದ ಅಭಾವದಿಂದ ಬ್ಯುಸಿನೆಸ್ ಆಲೋಚನೆ ಕೈಬಿಡ್ತಾರೆ. ಆದ್ರೆ ಕೆಲವೊಂದು ಕಡಿಮೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...