HomeHealthಮಕ್ಕಳನ್ನು ಕಾಡುವ ಶೀತದ ಸಮಸ್ಯೆಗೆ ಬೆಸ್ಟ್ ಈ ಮನೆ ಮದ್ದು

ಮಕ್ಕಳನ್ನು ಕಾಡುವ ಶೀತದ ಸಮಸ್ಯೆಗೆ ಬೆಸ್ಟ್ ಈ ಮನೆ ಮದ್ದು

ವಾತಾವರಣ ಬದಲಾಗುತ್ತಿದ್ದ ಹಾಗೇ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಇವುಗಳನ್ನು ಮಕ್ಕಳಿಗೆ ನೀಡಿ.

*ತುಳಸಿ ಎಲೆಗೆ ಬೆಲ್ಲವನ್ನು ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ನೀಡಿ. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

* ಜೇನುತುಪ್ಪದೊಂದಿಗೆ ಶುಂಠಿ ರಸವನ್ನು ಮಕ್ಕಳಿಗೆ ನೀಡಿ. ಇದು ಬ್ಯಾಕ್ಟೀರಿಯಾಗಳನ್ನು ದೂರವಿರಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಮಕ್ಕಳಿಗೆ ಸದಾ ಏಲಕ್ಕಿ, ಲವಂಗ, ಶುಂಠಿ, ಅರಿಶಿನ ಮುಂತಾದವುಗಳನ್ನು ನೀರಿನಲ್ಲಿ ಕುದಿಸಿ ನೀಡಿ. ಇದರಿಂದ ಮಕ್ಕಳ ಪ್ರತಿರೋಧ ಶಕ್ತಿ ಹೆಚ್ಚಾಗಿ ರೋಗಗಳಿಂದ ರಕ್ಷಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular