alex Certify ಜೇನುತುಪ್ಪ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲನ್ನು ನೇರವಾಗಿಸಲು ಬಳಸಿ ಅಲೋವೆರಾ ಜೆಲ್

ಅಲೋವೆರಾ ಜೆಲ್ ಅನ್ನು ಚರ್ಮದ ಆರೋಗ್ಯ ಕಾಪಾಡಲು ಹಲವಾರು ಬಾರಿ ಬಳಸುತ್ತೀರಿ. ಆದರೆ ಈ ಅಲೋವೆರಾವನ್ನು ಕೂದಲಿನ ಸೌಂದರ್ಯ ವೃದ್ಧಿಸಲು ಕೂಡ ಬಳಸಬಹುದು. ಕೂದಲನ್ನು ನೇರಗೊಳಿಸಲು ಅಲೋವೆರಾ ಜೆಲ್ Read more…

ಮಹಿಳೆಯರೇ 35 ನಂತರವೂ ಸೌಂದರ್ಯ ಕಾಪಾಡಿಕೊಳ್ಳಲು ತ್ವಚೆ ಬಗ್ಗೆ ಇರಲಿ ಹೆಚ್ಚಿನ ಕಾಳಜಿ

ವಯಸ್ಸು 35ರ ಗಡಿ ದಾಟಿದ ಬಳಿಕ ತ್ಚಚೆಯ ಆರೈಕೆ ಬಹು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಅಂತಹ ಸಮಸ್ಯೆಗಳಿಗೆ ದುಬಾರಿ ವೆಚ್ಚದ ಕ್ರೀಮ್ ಗಳು ಎಂದಿಗೂ ಪರಿಹಾರ ನೀಡವು. ಅದರ Read more…

ಈ ಮನೆ ಮದ್ದು ನೀಡುತ್ತೆ ಅಲರ್ಜಿ ಸಮಸ್ಯೆಗಳಿಗೆ ಪರಿಹಾರ

ಅಲರ್ಜಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಈಗ ದೊಡ್ಡ ಸಮಸ್ಯೆಯೇ ಅಲ್ಲ. ಏಕೆಂದರೆ ಅವುಗಳನ್ನು ಬಗೆಹರಿಸುವ ಹಲವು ಔಷಧಗಳು ನಮ್ಮ ಅಡುಗೆ ಮನೆಯಲ್ಲೇ ಇರುತ್ತವೆ. ಅಲರ್ಜಿ ಇರುವವರು ನಿತ್ಯ ಬೆಳಗೆದ್ದು Read more…

‘ಕ್ಯಾಮೊಮೈಲ್ ಟೀ ಪೌಡರ್’ ಹೀಗೆ ಬಳಸಿ ತ್ವಚೆ ಕಾಂತಿ ಹೆಚ್ಚಿಸಿ

ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕಿದರೆ ಚರ್ಮದ ಹೊಳಪು ಹೆಚ್ಚಾಗುತ್ತದೆ. ಹಾಗಾಗಿ ಅದಕ್ಕಾಗಿ ಚರ್ಮವನ್ನು ಸ್ಕ್ರಬ್ ಮಾಡಬೇಕು. ರಾಸಾಯನಿಕಯುಕ್ತ ಸ್ಕ್ರಬ್ ಗಳನ್ನು ಬಳಸುವ ಬದಲು ಕ್ಯಾಮೊಮೈಲ್ ಟೀ ಪೌಡರ್ Read more…

ದೇಹದ ತೂಕ ಇಳಿಸಲು ಕುಡಿಯಿರಿ ‘ಗ್ರೀನ್ ಕಾಫಿ’

ಅನೇಕರಿಗೆ ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಕಾಫಿ ಬೇಕೇ ಬೇಕು. ಒಂದು ಕಪ್ ಕಾಫಿ ಕುಡಿಯದೇ ಇದ್ರೆ ಕೆಲಸ ಮಾಡೋದು ಅಸಾಧ್ಯ ಎನ್ನುವವರೂ ಇದ್ದಾರೆ. Read more…

ಡ್ರೈ ಹೇರ್ ಸಮಸ್ಯೆಯೇ…..? ಹೀಗೆ ನಿವಾರಿಸಿಕೊಳ್ಳಿ

ಮುಲ್ತಾನಿ ಮಿಟ್ಟಿಯನ್ನು ಹೆಚ್ಚಾಗಿ ಚರ್ಮದ ಆರೈಕೆಗೆ ಬಳಸುತ್ತಾರೆ. ಆದರೆ ಇದರಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಬಹುದು. ಮುಲ್ತಾನಿ ಮಿಟ್ಟಿಯನ್ನು ಕೂದಲಿಗೆ ಬಳಸುವುದರಿಂದ ನೆತ್ತಿಯ ಕೊಳೆಯನ್ನು ತೆಗೆದು ಹಾಕುತ್ತದೆ. ನೆತ್ತಿಗೆ Read more…

ಸೊಂಪಾದ ಕೂದಲಿಗೆ ಸಹಕಾರಿ ಈ ಸೊಪ್ಪು

ಎಷ್ಟೆಲ್ಲಾ ಔಷಧಗಳನ್ನು ಬಳಸಿ ಪ್ರಯತ್ನಿಸಿ ಸೋತರೂ ಕೂದಲು ಉದುರುವುದು ನಿಂತಿಲ್ಲ ಎಂದು ಬೇಸರಿಸುತ್ತಿದ್ದೀರೇ. ಹಾಗಿದ್ದರೆ ಇಲ್ಲಿ ಕೇಳಿ. ದಪ್ಪನೆಯ ಕೂದಲನ್ನು ಹೊಂದಿರಬೇಕೆಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಆದರೆ Read more…

ಸೌಂದರ್ಯ ವರ್ಧಕವಾಗಿ ಬಳಸಬಹುದು ಉಪ್ಪು….!

ಅಡುಗೆ ಮನೆಯಲ್ಲಿ ರುಚಿ ನಿರ್ಧರಿಸುವ ಮುಖ್ಯ ವಸ್ತು ಉಪ್ಪು. ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು ಎಂಬುದು ನಿಮಗೆ ಗೊತ್ತೇ. ಹೌದು, ಎಣ್ಣೆಯುಕ್ತ ತ್ವಚೆಯಿಂದ ಮುಖದಲ್ಲಿ ಉಂಟಾದ ಗುಳ್ಳೆ, ಧೂಳು Read more…

ಮೇದೋಜ್ಜೀರಕ ಗ್ರಂಥಿಯ ಉರಿಯೂತ ಸಮಸ್ಯೆ ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ನಾವು ತಿಂದ ಆಹಾರ ಜೀರ್ಣವಾಗಲು ಮೇದೋಜ್ಜೀರಕ ಗ್ರಂಥಿ ಸಹಾಯ ಮಾಡುತ್ತದೆ. ಇದು ಕಿಣ್ವಗಳನ್ನು ಸಣ್ಣಕರುಳಿನಲ್ಲಿ ಬಿಡುಗಡೆ ಮಾಡಿ ಆಹಾರವನ್ನು ಸಣ್ಣ ಕಣಗಳಾಗಿ ಮಾಡುತ್ತದೆ. ಕೆಲವೊಮ್ಮೆ ನಾವು ತಿನ್ನುವ ಆಹಾರದಿಂದ Read more…

ದಾಲ್ಚಿನಿಯನ್ನು ನಿಮ್ಮ ಚರ್ಮಕ್ಕೆ ತಕ್ಕಂತೆ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ…?

ದಾಲ್ಚಿನಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಮೊಡವೆ, ಕಪ್ಪು ಕಲೆ, ಸುಕ್ಕುಗಳ ವಿರುದ್ಧ ಹೋರಾಡುತ್ತದೆ. ನಿಮ್ಮ ಚರ್ಮದ ಪ್ರಕಾರ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಲು Read more…

ಸುಂದರವಾದ ಚರ್ಮ ಪಡೆಯಲು ರಾತ್ರಿ ವೇಳೆ ʼಅಲೋವೆರಾʼ ಜೆಲ್ ಹೀಗೆ ಬಳಸಿ

ಸುಂದರವಾದ ಚರ್ಮವನ್ನು ಪಡೆಯಲು ಹುಡುಗಿಯರು ಶ್ರಮಿಸುತ್ತಾರೆ. ದುಬಾರಿ ಹಣ ನೀಡಿ ಕೆಮಿಕಲ್ ಯುಕ್ತ ಸೌಂದರ್ಯ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುತ್ತಾರೆ. ಅದರ ಬದಲು ಚರ್ಮದ ಕಾಂತಿಯನ್ನು ಹೆಚ್ಚಿಸಲು ಈ ನೈಸರ್ಗಿಕ Read more…

ಗಂಟಲ ಕೆರೆತ ಕಾಡುತ್ತಿದ್ದರೆ ಇಲ್ಲಿದೆ ʼಮನೆ ಮದ್ದುʼ

ನಿತ್ಯ ಕುಡಿಯುವ ನೀರು ಬದಲಾದರೆ, ತಣ್ಣಗಿನ ತಿನಿಸು, ಜ್ಯೂಸ್ ಅಥವಾ ಮತ್ತೇನಾದರೂ ಸೇವಿಸಿದರೆ ಗಂಟಲು ಕೆರೆತ ಕಾಣಿಸಿಕೊಳ್ಳುತ್ತದೆ. ಅದೂ ಈ ಮಳೆಗಾಲ ಹಾಗು ಚಳಿಗಾಲದಲ್ಲಿ ಬಹುಬೇಗ. ಮನೆಮದ್ದಿನ ಮೂಲಕ Read more…

ಈ ಮನೆ ಮದ್ದಿನಿಂದ ಜ್ವರ ಮತ್ತು ಗಂಟಲು ನೋವಿಗೆ ಹೇಳಿ ಗುಡ್‌ ಬೈ

ಹವಾಮಾನದಲ್ಲಿ ದಿಢೀರ್ ಬದಲಾವಣೆಯಿಂದ ಜ್ವರ, ನೆಗಡಿ ಸಾಮಾನ್ಯ. ಗಂಟಲಲ್ಲಿ ಕಿರಿಕಿರಿ ಶುರುವಾದ್ರೆ ಅದರಿಂದ ಕಿವಿ ನೋವು, ಕಣ್ಣುಗಳಲ್ಲಿ ತುರಿಕೆ, ಉರಿ ಕೂಡ ಕಾಣಿಸಿಕೊಳ್ಳುತ್ತದೆ. ಇದಕ್ಕೆಲ್ಲಾ ನೀವು ವೈದ್ಯರ ಬಳಿಯೇ Read more…

ಕ್ರಮಬದ್ದವಾಗಿ ʼಉಪವಾಸʼ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…..!

ಭಾರತೀಯ ಸಂಪ್ರದಾಯದಲ್ಲಿ ಉಪವಾಸಕ್ಕೆ ಮಹತ್ವವಾದ ಸ್ಥಾನವಿದೆ. ಈ ಅಭ್ಯಾಸ ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಮನಸ್ಸಿನ ಸಮತೋಲನ ಹಾಗೂ ಶಾಂತಿಯನ್ನು ಕಾಪಾಡುತ್ತದೆ. ದೀರ್ಘ ಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ Read more…

ಆಲೂಗಡ್ಡೆಯನ್ನು ಈ 2 ವಿಧಾನದಲ್ಲಿ ಬಳಸುವುದರಿಂದ ಬೆಳ್ಳಗಾಗುತ್ತೆ ನಿಮ್ಮ ತ್ವಚೆ

ಆಲೂಗಡ್ಡೆಯನ್ನು ಅಡುಗೆಗೆ ಬಳಸುತ್ತಾರೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಚರ್ಮದ ಸೌಂದರ್ಯವನ್ನುಕೂಡ ಹೆಚ್ಚಿಸಿಕೊಳ್ಳಬಹುದು. ಆಲೂಗಡ್ಡೆಯನ್ನು 2 ವಿಧಾನದಲ್ಲಿ ಬಳಸಿ ನಿಮ್ಮ ಚರ್ಮದಲ್ಲಿರುವ ಕಪ್ಪು ಬಣ್ಣವನ್ನು ತೊಲಗಿಸಬಹುದು. Read more…

ಹಸಿ ಹಾಲು ವೃದ್ಧಿಸುತ್ತೆ ಸೌಂದರ್ಯದ ಗುಟ್ಟು

ಸೌಂದರ್ಯ ಹೆಚ್ಚಿಸಿಕೊಳ್ಳಲು ಹಸಿ ಹಾಲನ್ನು ಬಳಸಬೇಕು ಎಂಬು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಅದು ಹೇಗೆ ಮತ್ತು ಯಾಕೆ ಎಂಬುದು ನಿಮಗೆ ಗೊತ್ತೇ? ಹಸಿ ಹಾಲನ್ನು ಕುತ್ತಿಗೆ ಮತ್ತು Read more…

ಸೌಂದರ್ಯ ವೃದ್ಧಿಸಿಕೊಳ್ಳಲು ಸಹಾಯಕ ವೈನ್ ಫೇಸ್ ಪ್ಯಾಕ್

ವೈನ್ ನಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಇದು ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಹಾಗಾಗಿ ಕಾಂತಿಯುತ ಚರ್ಮವನ್ನು ಪಡೆಯಲು ವೈನ್ ನಿಂದ ಫೇಸ್ ಪ್ಯಾಕ್ ತಯಾರಿಸಿ Read more…

ತೇವಾಂಶವನ್ನು ಕಳೆದುಕೊಂಡ ತ್ವಚೆಗೆ ಸೂಪರ್‌ ಮದ್ದು ಬಾಳೆಹಣ್ಣಿನ ಫೇಸ್ ಪ್ಯಾಕ್

ಅತಿಯಾದ ಮೇಕಪ್, ಸೂರ್ಯ ಬಿಸಿಲು, ಮಾಲಿನ್ಯಗಳಿಂದ ಮುಖದ ಚರ್ಮ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರಂದ ಚರ್ಮ ಡ್ರೈ ಆಗುತ್ತದೆ. ಹಾಗಾಗಿ ಬಾಳೆಹಣ್ಣನ್ನು ಬಳಸಿ ಚರ್ಮದ ಶುಷ್ಕತೆಯನ್ನು ತೆಗೆದುಹಾಕಬಹುದು. ಕಿತ್ತಳೆ ಸಿಪ್ಪೆ Read more…

ದೇಹದ ಮೇಲಾದ ಹುಣ್ಣುಗಳು ಬೇಗ ವಾಸಿಯಾಗಲು ಈ ಮನೆಮದ್ದುಗಳನ್ನು ಹಚ್ಚಿ

ಗಾಯಗಳು ವಾಸಿಯಾಗಲು ರಕ್ತದ ಹರಿವು ಉತ್ತಮವಾಗಿರಬೇಕು. ಇಲ್ಲವಾದರೆ ಆ ಗಾಯ ವಾಸಿಯಾಗದೆ ಹುಣ್ಣುಗಳಾಗಿ ಬದಲಾಗುತ್ತದೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಇದು ಮುಂದೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು. ಹಾಗಾಗಿ Read more…

ಆರೋಗ್ಯ ಮಾತ್ರವಲ್ಲ ಸೌಂದರ್ಯವನ್ನೂ ಇಮ್ಮಡಿಗೊಳಿಸುತ್ತೆ ಕುಂಬಳಕಾಯಿ

ಕುಂಬಳಕಾಯಿ ರುಚಿಕರವಾದ ತರಕಾರಿ. ಇದು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹವಾಮಾನವು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಿದಾಗ ಇದರಿಂದ ಪರಿಹಾರ ಪಡೆಯಬಹುದು. ಅದು ಹೇಗೆ Read more…

ಗೊರಕೆ ಸಮಸ್ಯೆಯಿಂದ ಮುಕ್ತಿ ಬೇಕಾ….? ಬಳಸಿ ಈ ಮನೆಮದ್ದು

ಅತಿಯಾದ ಕೆಲಸದಿಂದ ಆಯಾಸವಾಗುವ ಕಾರಣ ರಾತ್ರಿ ಹಾಯಾಗಿ ಮಲಗಬೇಕೆನಿಸುತ್ತದೆ. ಆದರೆ ಪಕ್ಕದಲ್ಲಿರುವವರು ಗೊರಕೆ ಹೊಡೆಯುವುದರಿಂದ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ. ಹಾಗಾಗಿ ಗೊರಕೆ ಸಮಸ್ಯೆ ಇರುವವರು ಈ Read more…

ಕೂದಲ ಆರೈಕೆಗೆ ಸುಲಭವಾಗಿ ಮನೆಯಲ್ಲಿಯೇ ತಯಾರಿಸಿ ಬ್ಲೀಚ್

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಕೂದಲು ಬ್ಲೀಚ್ ಮಾಡುವ ಪ್ರವೃತ್ತಿ ಇದೆ. ಅದಕ್ಕಾಗಿ ಅವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುತ್ತಾರೆ. ಇದರಿಂದ ಕೂದಲು ಹಾಳಾಗುತ್ತದೆ. ಅದಕ್ಕಾಗಿ ಮನೆಯಲ್ಲಿಯೇ ಬ್ಲೀಚ್ Read more…

ಮಕ್ಕಳು ಪ್ರತಿದಿನ ಜೇನುತುಪ್ಪ – ಗೋಡಂಬಿ ಸೇವಿಸಿದ್ರೆ ಹೆಚ್ಚುತ್ತೆ ಜ್ಞಾಪಕ ಶಕ್ತಿ

ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಬಯಕೆ ಯಾರಿಗಿರುವುದಿಲ್ಲ ಹೇಳಿ. ಆದರೆ ಆಧುನಿಕ ಪರಿಕರಗಳಾದ ಮೊಬೈಲ್, ಕ್ಯಾಲ್ಕುಲೇಟರ್ ಗಳ ಮಧ್ಯೆ ಮಕ್ಕಳು ತಲೆ ಖರ್ಚು ಮಾಡುವುದನ್ನು ಮರೆತೇ ಬಿಟ್ಟಿರುತ್ತಾರೆ. ಹಾಗಿದ್ದರೆ ಮಕ್ಕಳ Read more…

ʼಅಲೋವೆರಾʼ ಹಲವು ದಿನಗಳು ಹಾಳಾಗದಂತೆ ಸಂರಕ್ಷಿಸಲು ಇಲ್ಲಿದೆ ಟಿಪ್ಸ್

ಅಲೋವೆರಾದಿಂದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದನ್ನು ಆಯುರ್ವೇದದಲ್ಲಿ ಬಳಸುತ್ತಾರೆ. ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ಆದರೆ ಈ ಅಲೋವೆರಾ ಎಲೆಗಳನ್ನು ಹಲವು ದಿನಗಳವರೆಗೆ ತಾಜಾವಾಗಿಡಲು ಹೀಗೆ ಮಾಡಿ. *ಅಲೋವೆರಾ Read more…

 ಸಕ್ಕರೆಗಿಂತ ಜೇನುತುಪ್ಪ ಮಿಲಿಯನ್ ಪಟ್ಟು ಉತ್ತಮ, ಯಾಕೆ ಗೊತ್ತಾ ? ಕಾರಣ ತಿಳಿದರೆ ನೀವು ಕೂಡ ಬಳಸ್ತೀರಾ….!

ಆರೋಗ್ಯಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನ ನೀಡುವ ಅನೇಕ ಪದಾರ್ಥಗಳು ಭಾರತೀಯ ಅಡುಗೆ ಮನೆಗಳಲ್ಲಿ ಬಳಕೆಯಲ್ಲಿವೆ. ಜೇನುತುಪ್ಪ ಕೂಡ ಇವುಗಳಲ್ಲೊಂದು. ಇದು ಅನೇಕ ಔಷಧೀಯ ಗುಣಗಳಲ್ಲಿ ಸಮೃದ್ಧವಾಗಿದೆ ಅನ್ನೋದು ಎಲ್ಲರಿಗೂ ತಿಳಿದಿದೆ. Read more…

ಕೂದಲನ್ನು ಸ್ಟ್ರೈಟ್ ಮಾಡಲು ಬಳಸಿ ಈ ‘ನೈಸರ್ಗಿಕ’ ಪದಾರ್ಥ

ಪ್ರತಿಯೊಬ್ಬರಿಗೂ ಕೂದಲು ಉದ್ದವಾಗಿ ದಪ್ಪವಾಗಿ, ನೇರವಾಗಿ ಬೆಳೆಯಬೇಕೆಂಬ ಆಸೆ ಇರುತ್ತದೆ. ಆದರೆ ಅದಕ್ಕಾಗಿ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವುದರಿಂದ ಕೂದಲು ಹಾಳಾಗುತ್ತದೆ. ಹಾಗಾಗಿ ಕೂದಲನ್ನು ಸ್ಟ್ರೈಟ್ ನಿಂಗ್ ಮಾಡಲು ಬಯಸುವವರು Read more…

ಔಷಧೀಯ ಗುಣಗಳ ಆಗರ ಕೊತ್ತಂಬರಿ ಬೀಜ

ಕೊತ್ತಂಬರಿ ಸೊಪ್ಪು ರುಚಿಕರ ಪರಿಮಳಯುಕ್ತವಾಗಿದ್ದು ಸಾರು, ಚಟ್ನಿ ಮುಂತಾದ ಅಡುಗೆಗಳಲ್ಲಿ ಬಳಸಲಾಗುತ್ತದೆ. ಕೊತ್ತಂಬರಿ ಬೀಜ ಕೂಡ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಉಪಯುಕ್ತ. ಇದರಿಂದ ಸಿಗುವ ಆರೋಗ್ಯ ಉಪಯೋಗಗಳನ್ನು ತಿಳಿಯೋಣ. Read more…

ಮನೆಯಲ್ಲೇ ಇರುವ ವಸ್ತು ಬಳಸಿ ತಯಾರಿಸಿ ನೈಸರ್ಗಿಕ ಸ್ಕ್ರಬ್​

ತ್ವಚೆಯ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು ಅಂದರೆ ಆರೈಕೆಯನ್ನೂ ಅಷ್ಟೇ ಚೆನ್ನಾಗಿ ಮಾಡಬೇಕು. ಅದರಲ್ಲೂ ಹದಿ ಹರೆಯದಲ್ಲಿ ಮೊಡವೆ ಸಮಸ್ಯೆ ಕಾಡೋದ್ರಿಂದ ನೀವು ಈ ವಯಸ್ಸಿನಲ್ಲಿ ತ್ವಚೆಯ ಆರೋಗ್ಯವನ್ನ ಸರಿಯಾಗಿ ನೋಡಿಕೊಂಡರೆ Read more…

ವ್ಯಾಕ್ಸಿಂಗ್ ಮೇಣ ಮನೆಯಲ್ಲಿಯೇ ತಯಾರಿಸುವುದು ಹೇಗೆ ಗೊತ್ತಾ…..?

ಕೆಲವು ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನದಿಂದಾಗಿ ಮುಖದಲ್ಲಿ ಕೂದಲು ಕಾಣಿಸಿಕೊಳ್ಳುತ್ತದೆ. ಈ ಕೂದಲು ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಪಾರ್ಲರ್ ಗೆ ಹೋಗಿ ಅಧಿಕ ಹಣ ನೀಡಿ ಇದನ್ನು ಥ್ರೆಡ್ಡಿಂಗ್ Read more…

ಮಕ್ಕಳಲ್ಲಿ ಅತಿಯಾದ ಬೊಜ್ಜು, ಪೋಷಕರೇ ವಹಿಸಿ ಎಚ್ಚರ…..!

ಇಂದಿನ ಮಕ್ಕಳು ಕೈಗೆ ಸಿಕ್ಕಿದ್ದೆಲ್ಲಾ, ಬಾಯಿಗೆ ರುಚಿ ಅನಿಸಿದ್ದೆಲ್ಲಾ ತಿಂದು ಸಣ್ಣ ವಯಸ್ಸಿನಲ್ಲೇ ಅನಗತ್ಯ ರೋಗಗಳನ್ನು ಅಂಟಿಸಿಕೊಂಡಿರುತ್ತಾರೆ. ಇದರ ನಿಯಂತ್ರಣದ ಜವಾಬ್ದಾರಿ ಪೋಷಕರದ್ದು. ಮಕ್ಕಳು ಕೇಳಿದಾಕ್ಷಣ ತೆಗೆಸಿಕೊಡುವ ಬುದ್ದಿಯನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...