alex Certify ಕ್ವಾರಂಟೈನ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಗೂಲಿ ಹೋಮ್ ಕ್ವಾರಂಟೈನ್ ನಲ್ಲಿರಲು ಕಾರಣವೇನು ಗೊತ್ತಾ…?

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಗಂಗೂಲಿ ಹಿರಿಯ ಸಹೋದರ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಸ್ನೇಹಶಿಶ್ Read more…

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಎರಡು ವರ್ಷದ ಮಗುವಿಗೆ ನೋಟಿಸ್

ಗದಗ ಪಟ್ಟಣದ ಹುಡ್ಕೋ ಕಾಲೋನಿಯ ಎರಡು ವರ್ಷದ ಮಗು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಹುಡ್ಕೋ ಕಾಲೋನಿಯಲ್ಲಿ ವಾಸವಾಗಿರುವ ಕುಟುಂಬವೊಂದರ ಸದಸ್ಯರಿಗೆ Read more…

ತೋಟದ ಮನೆಯಲ್ಲಿ ಸ್ವಯಂ ‘ಕ್ವಾರಂಟೈನ್’ ಗೆ ಒಳಗಾದ ಸಿದ್ದರಾಮಯ್ಯ…!

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಕೆಲ ದಿನಗಳಿಂದ ಪ್ರತಿದಿನ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆ ಕೊರೊನಾ ಆರ್ಭಟಕ್ಕೆ ತತ್ತರಿಸಿ ಹೋಗಿದ್ದಾರೆ. Read more…

ಲಾಕ್ ‌ಡೌನ್ ಎಫೆಕ್ಟ್‌: ಮನೆ ತುಂಬಾ ಹಬ್ಬಿದ್ದ ಆಲೂಗಡ್ಡೆ ಮೊಳಕೆ

ಮೂರು ತಿಂಗಳುಗಳ ಕಾಲ ಮನೆಯಿಂದ ಹೊರಗೆ ಇದ್ದ ಯುವತಿಯೊಬ್ಬರು ಮರಳಿ ತಮ್ಮ ಗೂಡಿಗೆ ಬಂದಾಗ ಮನೆತುಂಬಾ ಆಲೂಗಡ್ಡೆ ಚಿಗುರು ಮೊಳೆತದ್ದನ್ನು ಕಂಡು ಬೆರಗಾಗಿದ್ದಾರೆ. ಫ್ರಾನ್ಸ್‌ನ ಕೇನಿನ್‌ ಎಂಬ ಊರಿನವರಾದ Read more…

ʼಕೊರೊನಾʼ ವರದಿ ಪಾಸಿಟಿವ್ ಬಂದ ವೇಳೆ ಮಾಡಿ ಈ ಕೆಲಸ

ಕೊರೊನಾ ಸದ್ಯ ವಿಶ್ವವನ್ನು ಕಾಡ್ತಿದೆ. ಕೊರೊನಾ ಹೆಸರು ಕೇಳ್ತಿದ್ದಂತೆ ಜನರು ಕಂಗಾಲಾಗ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದಿದೆ ಎಂಬುದು ತಿಳಿಯುತ್ತಿದ್ದಂತೆ ಕೆಲವರಿಗೆ ಹೃದಯಾಘಾತವಾಗಿದೆ. ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಕ್ವಾರಂಟೈನ್ ಸೆಂಟರ್ Read more…

ದುಬೈನಿಂದ ಬಂದ 30 ಮಂದಿ ಎಸ್ಕೇಪ್, ಹೆಚ್ಚಾಯ್ತು ಕೊರೊನಾ ಆತಂಕ

ಬೆಂಗಳೂರು: ದುಬೈನಿಂದ ಆಗಮಿಸಿದ್ದ 30 ಜನ ಕ್ವಾರಂಟೈನ್ ಆಗದೇ ಎಸ್ಕೇಪ್ ಆಗಿದ್ದಾರೆ. ವಿಮಾನ ಲ್ಯಾಂಡಿಂಗ್  ಗೆ ರಾಜ್ಯದಲ್ಲಿ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರಿನಲ್ಲಿ 180 ಜನರಿದ್ದ ವಿಮಾನ Read more…

ಕ್ವಾರಂಟೈನ್ ನಲ್ಲಿ ಸಚಿವ ಸುಧಾಕರ್: ಆನ್ಲೈನ್ ಮೂಲಕ ಘಟಿಕೋತ್ಸವದಲ್ಲಿ ಪದವಿ ಪ್ರದಾನ

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವ ಸಮಾರಂಭ ಬೆಂಗಳೂರಿನಲ್ಲಿ ನಡೆದಿದೆ. ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ. ಸುಧಾಕರ್ ಆನ್ಲೈನ್ ಮೂಲಕ ಸಮಾರಂಭ ಉದ್ಘಾಟಿಸಿ ಪದವಿ Read more…

SSLC ಪರೀಕ್ಷೆ: ಸೋಂಕಿತರು, ಕ್ವಾರಂಟೈನ್ ನಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಚಾನ್ಸ್

ಬೆಂಗಳೂರು: ನಾಳೆಯಿಂದ ಆರಂಭವಾಗಲಿರುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಂಟೇನ್ಮೆಂಟ್ ಜೋನ್ ನಿಂದ 26 ಪರೀಕ್ಷಾ ಕೇಂದ್ರಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ Read more…

‘ಕ್ವಾರಂಟೈನ್’ ನಲ್ಲಿ ಬೋರಾದ ಈ ವಲಸಿಗರು ಮಾಡಿದ್ದೇನು ಗೊತ್ತಾ…?

ಹೈದರಾಬಾದ್‌ನಿಂದ ಮರಳಿದ್ದ ಮೂವರು ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ನರೈನ್‌ಪುರ ಎಂಬ ಊರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸುಮ್ಮನೇ ಬರೀ ಉಂಡು-ಮಲಗಿ ಕಾಲ ಕಳೆದು ಬೋರಾದಾಗ ಈ Read more…

ಬಿಗ್ ನ್ಯೂಸ್: ಕ್ವಾರಂಟೈನ್ ನಲ್ಲಿರುವವರ ಮಕ್ಕಳಿಗೆ SSLC ಪರೀಕ್ಷೆ ಇಲ್ಲ

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ತಂದೆ-ತಾಯಿ, ಪೋಷಕರು ಮತ್ತು ಜೊತೆಗೆ ವಾಸಿಸುತ್ತಿರುವ ಹತ್ತಿರದ ಸಂಬಂಧಿಕರು ಕೊರೋನಾ ಕಾರಣದಿಂದ ಕ್ವಾರಂಟೈನ್ ನಲ್ಲಿದ್ದರೆ Read more…

ಕೊರೊನಾ ಕಾಲದಲ್ಲಿ‌ ʼಕ್ವಾರಂಟೈನ್‌ ಕ್ಯಾಟ್‌ ಫಿಲಂ ಫೆಸ್ಟ್ʼ ಆಯೋಜನೆ

ನೀವು ಬೆಕ್ಕುಗಳ ಪ್ರಿಯರಾಗಿದ್ದು ಅವುಗಳ ತುಂಟಾಟಗಳು ಹಾಗೂ ಚೇಷ್ಟೆಗಳನ್ನು ನೋಡಿ ಖುಷಿ ಪಡುವವರಾಗಿದ್ದರೆ, ಇಲ್ಲೊಂದು ಸಖತ್‌ ವಿಡಿಯೋ ಬರಲಿದೆ ನೋಡಿ. ಪಿಟ್ಸ್‌ಬರ್ಗ್‌ನ ರೋ ಹೌಸ್‌ ಸಿನಿಮಾದ ಸ್ಥಾಪಕ ಬ್ರಯಾನ್ Read more…

ಮದುವೆಯಾದ ಕೆಲ ಗಂಟೆಯಲ್ಲೇ ವರನಿಗೆ ʼಬಿಗ್ ಶಾಕ್ʼ

ಮದುವೆ ದಿನವೇ ಮದುಮಗನಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವಕಲ್ಯಾಣ ತಾಲೂಕಿನ ಬೇಲೂರಿನಲ್ಲಿ ಕೊರೊನಾ ಸೋಂಕು ತಗಲಿದ್ದ ವರನನ್ನು ಮದುವೆ ಮುಗಿದ ಕೆಲ ಗಂಟೆಯಲ್ಲಿ Read more…

ವಾಚ್ ಟವರ್ ಮೇಲೆ ಸಹೋದರರ ‘ಕ್ವಾರಂಟೈನ್’

ಕೊರೋನಾ ಲಾಕ್ ಡೌನ್ ವೇಳೆ ನಡೆದ ಚಿತ್ರ ವಿಚಿತ್ರ ಘಟನೆಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಗ್ರಾಮವೊಂದರಲ್ಲಿ ಸಹೋದರರಿಬ್ಬರು ಅರಣ್ಯದಂಚಿನ ವಾಚ್ ಟವರ್ ಏರಿ Read more…

ಮಗುವಿಗೆ ಜನ್ಮ ನೀಡಿದ ಕ್ವಾರಂಟೈನ್ ನಲ್ಲಿದ್ದ ಮಹಿಳೆ, ಆಂಬುಲೆನ್ಸ್ ನಲ್ಲೇ ನವಜಾತ ಶಿಶು ಸಾವು

ಕಲಬುರ್ಗಿ ಜಿಲ್ಲೆ ಸೇಡಂನಲ್ಲಿ ಕ್ವಾರಂಟೈನ್ ಸೆಂಟರ್ ನಲ್ಲಿದ್ದ ಗರ್ಭಿಣಿಯೊಬ್ಬರು ಆಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ದುರದೃಷ್ಟವಶಾತ್ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಹೆರಿಗೆಯಾಗಿ ನವಜಾತ ಶಿಶು ಮೃತಪಟ್ಟಿದೆ. Read more…

‘ಕ್ವಾರಂಟೈನ್’ ನಲ್ಲಿದ್ದಾಗಲೇ ಅರಳಿದ ಪ್ರೀತಿ: ಬಾಲಕಿ ಜೊತೆ ಯುವಕ ಪರಾರಿ…!

ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳುತ್ತಿರುವ ಸರ್ಕಾರಗಳು, ಹೊರರಾಜ್ಯದಿಂದ ಬಂದವರನ್ನು ಕೆಲದಿನಗಳ ಕಾಲ ಕ್ವಾರಂಟೈನ್ ನಲ್ಲಿರಿಸಲು ಮುಂದಾಗಿದ್ದವು. ಹೀಗೆ ಕ್ವಾರಂಟೈನ್ ಕೇಂದ್ರದಲ್ಲಿದ್ದ ಯುವಕ ಹಾಗೂ ಬಾಲಕಿ Read more…

ಕೊರೋನಾ ಸ್ಪೋಟದ ಆಘಾತಕಾರಿ ಮಾಹಿತಿ: ಸ್ಟೇಡಿಯಂಗಳಲ್ಲಿ ಕ್ವಾರಂಟೈನ್, ನಿಯಂತ್ರಣಕ್ಕೆ ಸಚಿವ ಕೆ. ಸುಧಾಕರ್ ಮಹತ್ವದ ಸಲಹೆ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ಒಟ್ಟು ಕೊರೋನಾ ಪ್ರಕರಣಗಳಲ್ಲಿ 50% ಜನರು Read more…

ಕ್ವಾರಂಟೈನ್ ಸೆಂಟರ್ ನಲ್ಲಿ ಹಳೆ ಹಾಡಿಗೆ ಭರ್ಜರಿ ಡಾನ್ಸ್…!

ಪಾಟ್ನಾ: ಕೊರೊನಾ ವಿಚಿತ್ರ ಸನ್ನಿವೇಶಗಳನ್ನು ತಂದಿಟ್ಟಿದೆ. ಹೊರ ರಾಜ್ಯ, ದೇಶಕ್ಕೆ ಹೋಗಿ ಬಂದವರು ಈಗ 14 ದಿನ ಸರ್ಕಾರದ ನಿಗಾದಲ್ಲಿರಬೇಕು. ಅಂದರೆ ಕ್ವಾರಂಟೈನ್ ನಲ್ಲಿರಬೇಕು. ಸದಾ ಮನೆ, ಸಮಾಜದ Read more…

ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾದ ಸೋಂಕಿತ, ಹೆಚ್ಚಾಯ್ತು ಆತಂಕ

ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ಕೊರೋನಾ ಸೋಂಕಿತ ಪರಾರಿಯಾಗಿದ್ದು ಆತಂಕ ಮೂಡಿಸಿದೆ. ತುಮಕೂರಿನಿಂದ ಕೋಲಾರಕ್ಕೆ ಆಗಮಿಸಿದ್ದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಆತನ ರಕ್ತ ಮತ್ತು ಗಂಟಲು Read more…

ಕ್ವಾರಂಟೈನ್ ಕೇಂದ್ರದಲ್ಲಿ ಭರ್ಜರಿ ಡಾನ್ಸ್…!

ಕ್ವಾರಂಟೈನ್ ಕೇಂದ್ರದಲ್ಲಿರುವವರ ಒತ್ತಡ ಕಡಿಮೆ ಮಾಡಿ ಉತ್ಸಾಹ ಹೆಚ್ಚಿಸಲು ಬಿಹಾರದಲ್ಲಿ ವಿವಿಧ ಕಡೆ ಪ್ರಯತ್ನಗಳು ನಡೆಯುತ್ತಿದೆ. ಅಲ್ಲಿನ ಸಿವಾನ್ ಪಟ್ಟಣದ ಜುವಾಫರ್ ಕ್ವಾರಂಟೈನ್ ಕೇಂದ್ರದಲ್ಲಿ ವಾಸ್ತವ್ಯ ಮಾಡಿರುವವರು ಬಾರ್ಡರ್ Read more…

ಇನ್ಮುಂದೆ ಕಂಟೇನ್ಮೆಂಟ್ ಜೋನ್ ಇರಲ್ಲ, ಸೋಂಕಿತನ ಮನೆಯೇ ಸೀಲ್ ಡೌನ್

ಮಂಗಳೂರು: ಇನ್ಮುಂದೆ ಕೊರೋನಾ ಸೋಂಕಿತನ ಮನೆಯನ್ನೇ ಸೀಲ್ ಡೌನ್ ಮಾಡಲಾಗುವುದು. ಮನೆಯಲ್ಲಿರುವ ವ್ಯಕ್ತಿಗೆ ಕೊರೋನಾ ಸೋಂಕು ಇದ್ದರೆ ಮನೆ ಸೀಲ್ ಡೌನ್ ಮಾಡಲಾಗುವುದು. ಇನ್ನು ಮುಂದೆ ಕಂಟೇನ್ಮೆಂಟ್ ಜೋನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...