alex Certify ಕೊರೊನಾ | Kannada Dunia | Kannada News | Karnataka News | India News - Part 38
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಬಗ್ಗೆ ಮತ್ತೊಂದು ಎಚ್ಚರಿಕೆ ನೀಡಿದ WHO

ದಿನ ದಿನಕ್ಕೂ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಚಳಿಗಾಲಕ್ಕೂ ಮುನ್ನ ಡಬ್ಲ್ಯುಎಚ್ ಒ ಎಚ್ಚರಿಕೆಯೊಂದನ್ನು ನೀಡಿದೆ. ಚಳಿಗಾಲದಲ್ಲಿ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಡಬ್ಲ್ಯುಎಚ್ Read more…

ಕೊರೊನಾ ಗೆಲ್ಲೋದ್ರಲ್ಲಿ ಭಾರತೀಯರು ಮುಂದೆ

ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇಂದು ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಪ್ರಕರಣ ಭಾರತದಲ್ಲಿ ದಾಖಲಾಗಿದೆ. ಆದ್ರೆ ಇಷ್ಟರ ಮಧ್ಯೆಯೂ ಭಾರತೀಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಕೊರೊನಾ Read more…

ಐಪಿಎಲ್ ಪಂದ್ಯಗಳಿಗೆ ದುಬಾರಿಯಾಗಿದೆ ಯುಎಇ ನಿಯಮ

ಮುಂದಿನ ತಿಂಗಳು ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಐಪಿಎಲ್ ಪ್ರಾರಂಭವಾಗಲಿದೆ. ಪಂದ್ಯಾವಳಿಗಾಗಿ ಎಲ್ಲಾ ತಂಡಗಳು ಯುಎಇ ತಲುಪಿದೆ. ಆದ್ರೆ ಇಲ್ಲಿಯವರೆಗೆ  ಬಿಸಿಸಿಐ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದಕ್ಕೆ Read more…

ಕೊರೊನಾ ರೋಗಿ ದೇಹದಲ್ಲಿ 50 ದಿನ ಮಾತ್ರ ಇರುತ್ತೆ ಪ್ರತಿಕಾಯ

ಜೆಜೆ ಗ್ರೂಪ್ ಆಫ್ ಹಾಸ್ಪಿಟಲ್ಸ್ ಕೊರೊನಾ ಸೋಂಕಿತ ರೋಗಿಗಳ ಬಗ್ಗೆ ಸಂಶೋಧನೆ ಮಾಡಿದೆ, ರೋಗಿಯ ದೇಹದಲ್ಲಿ ಪ್ರತಿಕಾಯಗಳು 50 ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. Read more…

ಕೊರೊನಾ ಕಾರಣಕ್ಕೆ ’ಮೊಹರಂ’ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಸುಪ್ರೀಂ..!

ಕೊರೊನಾ ಹಾವಳಿ ದೇಶದಲ್ಲಿ ಇನ್ನೂ ನಿಂತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೆ ಇದೆ. ಕೊರೊನಾದಿಂದಾಗಿ ಈ ವರ್ಷ ಯಾವ ಹಬ್ಬ ಹರಿದಿನಗಳು ಪ್ರತಿವರ್ಷದಂತೆ ನಡೆದಿಲ್ಲ. ತುಂಬಾ Read more…

ಹೆಚ್ಚಿದ ಕೊರೊನಾ ಮಧ್ಯೆ ಸಿಕ್ಕಿದೆ ಒಂದು ಖುಷಿ ಸುದ್ದಿ….!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಭಾರತೀಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ದೆಹಲಿ ಮೂಲದ ಫಾರ್ಮಾ ಕಂಪನಿಯೊಂದು ಭಾರತದ ಮೊದಲ ಕ್ಷಿಪ್ರ ಪರೀಕ್ಷಾ ಕಿಟ್ ಅಭಿವೃದ್ಧಿಪಡಿಸಿದೆ. Read more…

ಮಾಸ್ಕ್ ಧರಿಸುವ ವಿಧಾನದ ಕುರಿತು ಮಾಹಿತಿ ನೀಡಿದ ಮುಂಬೈ ಪೊಲೀಸ್

ಮುಂಬೈ: ಮುಂಬೈ ಪೊಲೀಸ್ ಇಲಾಖೆ ಜಾಲತಾಣಗಳಲ್ಲಿ ಅತಿ ಕ್ರಿಯಾಶೀಲವಾಗಿದೆ. ಕೊರೊನಾ ವೈರಸ್ ನಿಯಂತ್ರಣ ವಿಧಾನಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.‌ ಎರಡು ದಿನಗಳ ಹಿಂದೆ ಹಾಲಿವುಡ್ ನ ಬ್ಯಾಟ್ Read more…

ʼಕೊರೊನಾʼ ಸುಳ್ಳು ಎನ್ನುತ್ತಿದ್ದವನ ಪತ್ನಿ ಸೋಂಕಿಗೆ ಬಲಿ

ಕೊರೊನಾ ವೈರಸ್ ಸುಳ್ಳು ಎಂದು ಹೇಳ್ತಿದ್ದ ಟ್ಯಾಕ್ಸಿ ಚಾಲಕನ ಪತ್ನಿಯೇ ಕೊರೊನಾಕ್ಕೆ ಬಲಿಯಾಗಿದ್ದಾಳೆ. ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಬ್ರಿಯಾನ್ ಲೀ ಹಾಗೂ ಪತ್ನಿ ಎರಿನ್ ಕೊರೊನಾ ಸುಳ್ಳು ಎಂದಿದ್ದರು. Read more…

ʼಕೊರೊನಾʼ ಕುರಿತ ಭಯ ಕಡಿಮೆಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ತಜ್ಞರು

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಕೊರೊನಾ ಬಗ್ಗೆ ಮೊದಲಿದ್ದ ಭಯ ಜನರಿಗೆ ಈಗಿಲ್ಲ. ಇಷ್ಟು ದಿನ ಮನೆಯಲ್ಲಿದ್ದವರು ಈಗ ನಿಧಾನವಾಗಿ ಹೊರಗೆ ಬರ್ತಿದ್ದಾರೆ. ಕೊರೊನಾ ಭಯವಿಲ್ಲದೆ Read more…

JEE – NEET ಪರೀಕ್ಷೆ ಬಗ್ಗೆ ಶಿಕ್ಷಣ ತಜ್ಞರಿಂದ ಮೋದಿಗೆ ಪತ್ರ

ಭಾರತ ಸೇರಿದಂತೆ ವಿಶ್ವದ ವಿವಿಧ ವಿಶ್ವವಿದ್ಯಾಲಯಗಳ 150 ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಲ್ಲಿ Read more…

ʼಕೊರೊನಾʼ ನಂತ್ರ ಬದಲಾಗಿದೆ ಥಾಯ್ಲೆಂಡ್ ಶಾಲೆ ಸ್ಥಿತಿ

ಕೊರೊನಾ ಹೆಚ್ಚಾಗ್ತಿದ್ದಂತೆ ವಿಶ್ವದಾದ್ಯಂತ ಲಾಕ್ ಡೌನ್ ಜಾರಿಯಲ್ಲಿತ್ತು. ಈಗ ಒಂದೊಂದೇ ದೇಶಗಳು ಲಾಕ್ ಡೌನ್ ತೆರವುಗೊಳಿಸಿವೆ. ಆದ್ರೆ ಕೊರೊನಾದಿಂದಾಗಿ ಮೊದಲಿದ್ದ ಜೀವನ ಶೈಲಿ ಮತ್ತೆ ಮರಳಿ ಬರುವುದು ಕಷ್ಟಸಾಧ್ಯ Read more…

ಇಲ್ಲಿದೆ `ಆರೋಗ್ಯಕರ ವ್ಯಕ್ತಿಗೆ ಮಾಸ್ಕ್ ಬೇಕಾಗಿಲ್ಲ’ ಎಂಬ ವೈರಲ್ ವಿಡಿಯೋ ಹಿಂದಿನ ಸತ್ಯ

ಆರೋಗ್ಯಕರ ವ್ಯಕ್ತಿ ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂಬ ಸಂದೇಶವಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವಾಸ್ತವವಾಗಿ ಈ ವಿಡಿಯೋವನ್ನು ಕೊರೊನಾ ಆರಂಭದಲ್ಲಿ ಮಾಡಲಾಗಿತ್ತು. ಆಗ ಮಾಸ್ಕ್ Read more…

ಕೋಮಾಕ್ಕೆ ಜಾರಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ವೆಂಟಿಲೇಟರ್ ಆಸರೆ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೋಮಾಕ್ಕೆ  ಹೋಗಿದ್ದಾರೆ. ಅವರಿಗೆ ನಿರಂತರವಾಗಿ ವೆಂಟಿಲೇಟರ್ ಬೆಂಬಲ ನೀಡಲಾಗ್ತಿದೆ. ಕಳೆದ 16 ದಿನಗಳಿಂದ ಆಸ್ಪತ್ರೆಯಲ್ಲಿರುವ ಪ್ರಣಬ್ ಮುಖರ್ಜಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದಾದ Read more…

BIG NEWS: ಯುಎಇಯಲ್ಲಿ ಕ್ವಾರಂಟೈನ್ ಮುಗಿಸಿದ ʼIPLʼನ ಎರಡು ತಂಡ

ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯ ನಡೆಯಲಿದೆ. ಈಗಾಗಲೇ ತಂಡದ ಆಟಗಾರರು ಯುಎಇ ತಲುಪಿದ್ದಾರೆ. ಸದ್ಯ ಆಟಗಾರರು ಕ್ವಾರಂಟೈನ್ ನಲ್ಲಿದ್ದಾರೆ. ಇಂದು ಎರಡು ತಂಡದ ಆಟಗಾರರ ಕ್ವಾರಂಟೈನ್ ಸಮಯ Read more…

ಕೊರೊನಾದಿಂದಾಗಿ ದೇವಸ್ಥಾನಗಳಿಗೆ ಆದ ನಷ್ಟವೆಷ್ಟು ಗೊತ್ತಾ…?

ಕೊರೊನಾದಿಂದಾಗಿ ಜನಜೀವನ ಬೀದಿಗೆ ಬಿದ್ದಿದೆ. ಇದರಿಂದ ಎಷ್ಟೋ ಲಕ್ಷ ಜನ ಬಡತನವನ್ನು ಅನುಭವಿಸುತ್ತಿದ್ದಾರೆ. ಅಷ್ಟೆ ಯಾಕೆ ಅನೇಕರು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಬೇರೆ ಬೇರೆ ಮೂಲಗಳಿಂದ ರಾಜ್ಯದ ಬೊಕ್ಕಸಕ್ಕೆ Read more…

BIG NEWS:‌ ವಿಮಾ ಕಂಪನಿ – ಆಸ್ಪತ್ರೆಗಳ ಹಗ್ಗಜಗ್ಗಾಟದ ನಡುವೆ ಕೊರೊನಾ ಸೋಂಕಿತರು ಹೈರಾಣು

ಕೊರೊನಾ ಮಧ್ಯೆ ಆಸ್ಪತ್ರೆ ಹಾಗೂ ವಿಮಾ ಕಂಪನಿಗಳ ಹಗ್ಗಜಗ್ಗಾಟ ಶುರುವಾಗಿದೆ. ಇದ್ರಿಂದಾಗಿ ರೋಗಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ. ಕೊರೊನಾ ರೋಗಿಗಳ ಆಸ್ಪತ್ರೆ ಬಿಲ್ ಅತಿಯಾಗಿ ಬರ್ತಿದೆ ಎಂದು Read more…

ಮನೆಯಲ್ಲೇ ಕುಳಿತು ʼಡಿಜಿಟಲ್ʼ ಪ್ಲಾಟ್ ಫಾರ್ಮ್ ಮೂಲಕ ಕೈತುಂಬ ಗಳಿಸಿ ಹಣ

ಕೊರೊನಾ ಸೋಂಕಿನಿಂದಾಗಿ ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಅನೇಕ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಹಾಗಾಗಿ ಕೆಲಸ ಹುಡುಕುವ ಕಾರ್ಯ ಮುಂದುವರೆದಿದೆ. ಆದ್ರೆ ಈ ಸಂದರ್ಭದಲ್ಲಿ ನೌಕರಿ ಸಿಗುವುದು ಸುಲಭವಲ್ಲ. Read more…

ಈ ದೇಶಕ್ಕೆ ಮೊದಲು ಲಭ್ಯವಾಗಲಿದೆ ರಷ್ಯಾದ ʼಕೊರೊನಾʼ ಲಸಿಕೆ

ಕೊರೊನಾ ವೈರಸ್ ಲಸಿಕೆ ಮೊದಲು ಕಂಡು ಹಿಡಿದ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ. ರಷ್ಯಾ ತನ್ನ ಲಸಿಕೆಯನ್ನು ಈಗ ಬೆಲಾರಸ್ ದೇಶಕ್ಕೆ ನೀಡಲಿದೆ. ರಷ್ಯಾದ ಲಸಿಕೆ ಪಡೆಯುವ Read more…

RCB ಆಟಗಾರರಿಗೆ ಕೊಹ್ಲಿಯಿಂದ ಖಡಕ್ ಸಂದೇಶ

ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಮೂಲಕ ಸಭೆ ನಡೆಸಿದ ಕೊಹ್ಲಿ, ಯಾವುದೇ ಕಾರಣಕ್ಕೂ Read more…

ಥಾಯ್ಲೆಂಡ್ ಪ್ರವಾಸಕ್ಕೆ ತೆರಳುವವರು ಓದಲೇಬೇಕು ಈ ಸುದ್ದಿ…!

ಕೊರೊನಾ ಮಧ್ಯೆಯೇ ಅನೇಕ ದೇಶಗಳಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗ್ತಿದೆ. ವಿದೇಶಗಳು ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸಾಕಷ್ಟು ಪ್ರಯತ್ನ ನಡೆಸುತ್ತಿವೆ. ಈ ಮಧ್ಯೆ ಥಾಯ್ಲೆಂಡ್ ಮಹತ್ವದ ಘೋಷಣೆ ಮಾಡಿದೆ. Read more…

30 ಸಾವಿರ ವೇತನ ಪಡೆಯುವ ನೌಕರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಶೀಘ್ರವೇ ಖುಷಿ ಸುದ್ದಿಯೊಂದನ್ನು ನೀಡುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಸರ್ಕಾರ, ವೇತನ 21 ಸಾವಿರಕ್ಕಿಂತ ಹೆಚ್ಚಿರುವ ನೌಕರರಿಗೂ ಇ.ಎಸ್.ಐ.ಸಿ. ಲಾಭ ನೀಡುವ ಬಗ್ಗೆ ಚಿಂತನೆ Read more…

ಕೊರೊನಾ ಜಾಗೃತಿಗೆ ಬ್ಯಾಟ್ ಮ್ಯಾನ್ ಡೈಲಾಗ್ ಬಳಸಿಕೊಂಡ ಮುಂಬೈ ಪೊಲೀಸ್

ಮುಂಬೈ ಪೊಲೀಸರು ಕೊರೊನಾ ಜಾಗೃತಿಗೆ ಸಾಕಷ್ಟು ಕ್ರಿಯಾಶೀಲ ವಿಡಿಯೋ‌ – ಫೋಟೋಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. ಹೊಸತನದ ಕಾರಣ ಪೊಲೀಸರ ಜಾಗೃತಿ ಸಂದೇಶಗಳು ಬೇಗನೇ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪರಸ್ಪರ Read more…

SPB ಆರೋಗ್ಯದ ಕುರಿತು ಸ್ಪಷ್ಟ ಮಾಹಿತಿ ನೀಡಿದ ಪುತ್ರ

ಕಳೆದ ಆಗಸ್ಟ್ 5 ರಂದು ಎಸ್‌ಪಿಬಿ ಅವರಿಗೆ ಕೊರೊನಾ ಸೋಂಕು ಕಾಣಿಸಿತ್ತು. ಹೀಗಾಗಿ ಅವರನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದರ ಮಧ್ಯೆ ಅವರ ಆರೋಗ್ಯ ಗಂಭೀರವಾದ Read more…

ಪ್ಲಾಸ್ಮಾ ಚಿಕಿತ್ಸೆಗೆ ಡೊನಾಲ್ಡ್ ಟ್ರಂಪ್ ಗ್ರೀನ್‌ ಸಿಗ್ನಲ್

ಕೋವಿಡ್ -19 ರೋಗಿಗಳ ಸಂಖ್ಯೆ ಅಮೆರಿಕಾದಲ್ಲೂ ಹೆಚ್ಚಾಗಿದೆ. ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ಕೊರೊನಾ ರೋಗಿಗಳ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿಗೆ ಒಪ್ಪಿಗೆ ನೀಡಿದೆ. ಯುಎಸ್ Read more…

ಕೊರೊನಾ ಏರಿಕೆ ಬೆನ್ನಲ್ಲೇ ಬೆಂಗಳೂರಿಗರಿಗೆ ಸಿಕ್ತು ಸಮಾಧಾನಕರ ಸಂಗತಿ..!

ಕೊರೊನಾ ಹಾವಳಿ ರಾಜ್ಯದಲ್ಲಿ ಇನ್ನು ನಿಂತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದರ ಜೊತೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವವರ Read more…

ವರ್ಕ್ ಫ್ರಂ ಹೋಮ್ ನಿಂದ ವೇಗ ಪಡೆದ ಈ ಬ್ಯುಸಿನೆಸ್

ಕೊರೊನಾ ಕಾರಣಕ್ಕೆ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಘೋಷಣೆ ಮಾಡಿವೆ. ಡಿಸೆಂಬರ್ ಕೊನೆಯವರೆಗೂ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ನಿರ್ಧರಿಸಿವೆ. ಇದ್ರಿಂದಾಗಿ ಬಾಡಿಗೆ ಕುರ್ಚಿ, Read more…

ಟಿವಿ – ಸಿನಿಮಾ ಶೂಟಿಂಗ್ ಗೆ ಮಾರ್ಗಸೂಚಿ ರಿಲೀಸ್

ಕೊರೊನಾ ಮಧ್ಯೆಯೇ ಟಿವಿ-ಸಿನಿಮಾ ಶೂಟಿಂಗ್ ಶುರುವಾಗಿದೆ. ಸಿಬ್ಬಂದಿ,‌ ಕಲಾವಿದರ ಆರೋಗ್ಯ ದೃಷ್ಟಿಯಿಂದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಭಾನುವಾರ ಟ್ವೀಟ್ ಮಾಡಿ ಮಾರ್ಗಸೂಚಿ ಬಗ್ಗೆ Read more…

ಕೊರೊನಾ ಲಸಿಕೆ ವಿಷ್ಯದಲ್ಲಿ ಮತ್ತೆ ಶಾಕ್ ನೀಡಿದ ರಷ್ಯಾ

ಕೊರೊನಾ ಲಸಿಕೆ ಕಂಡು ಹಿಡಿಯುವ ವಿಷ್ಯದಲ್ಲಿ ರಷ್ಯಾ ಮತ್ತೊಂದು ಶಾಕ್ ನೀಡಿದೆ. ರಷ್ಯಾ ಮತ್ತೊಂದು ಕೊರೊನಾ ಲಸಿಕೆ ಕಂಡು ಹಿಡಿದಿದೆ. ಆಗಸ್ಟ್ 11ರಂದು ಕೊರೊನಾ ಲಸಿಕೆ ಬಿಡುಗಡೆ ಮಾಡಿದ್ದ Read more…

ಕೊರೊನಾ ಬಳಿಕ ಸಾವಿರಾರು ಕೋಟಿ ರೂಪಾಯಿಗೆ ಏರಿಕೆಯಾಗಿದೆ ಈ ಕ್ಷೇತ್ರದ ವಹಿವಾಟು

ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಕೆ ಕಡ್ಡಾಯವಾಗಿದೆ. ಸ್ಯಾನಿಟೈಜರ್ ಬಳಸುವಂತೆ ವೈದ್ಯರು ಸಲಹೆ ನೀಡ್ತಿದ್ದಾರೆ. ಇದ್ರಿಂದ ಸ್ಯಾನಿಟೈಜರ್ ಮಾರಾಟ ವೇಗವಾಗಿ ಹೆಚ್ಚಾಗಿದೆ. ದೇಶದಲ್ಲಿ ಸ್ಯಾನಿಟೈಜರ್ ಮಾರುಕಟ್ಟೆ Read more…

ಈ ಮುಲಾಮ್ ಹಚ್ಚಿದ್ರೆ 30 ಸೆಕೆಂಡ್ ನಲ್ಲಿ ಸಾಯುತ್ತೆ ಕೊರೊನಾ

ಕೊರೊನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಮಧ್ಯೆ ಅಮೆರಿಕಾ ಕಂಪನಿಯೊಂದು ಖುಷಿ ಸುದ್ದಿ ನೀಡಿದೆ. ಅಮೆರಿಕಾ ಕಂಪನಿ ಆಯಿಂಟ್ಮೆಂಟ್ ಒಂದನ್ನು ತಯಾರಿಸಿದೆ. ಇದನ್ನು ಮೂಗಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...