alex Certify ಐಪಿಒ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇ 4 ರಿಂದ ಎಲ್ಐಸಿ ಷೇರುಗಳ ಮಾರಾಟ ಸಾಧ್ಯತೆ

ಭಾರತದ ಅತಿ ದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ತನ್ನ ಷೇರುಗಳನ್ನು ಮಾರಾಟ ಮಾಡುವುದಕ್ಕೆ ಸಿದ್ಧತೆಯನ್ನು ಮಾಡಿಕೊಂಡಿದೆ. ನಿಗಮದ ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) Read more…

ಎಲ್ಐಸಿ IPO ಪಾಲಿಸಿದಾರರ ಮೀಸಲಾತಿಯಲ್ಲಿ ಭಾಗವಹಿಸಲು ಇಲ್ಲಿದೆ ಮಾಹಿತಿ

ಎಲ್ಐಸಿ ಐಪಿಒ ಖರೀದಿಗೆ ಪಾಲಿಸಿದಾರರ ಮೀಸಲಾತಿಯನ್ನು ಘೋಷಿಸಲಾಗಿದ್ದು, ಇದರಲ್ಲಿ ಭಾಗವಹಿಸಲು ಪಾಲಿಸಿದಾರರಿಗೆ ಕೆಲವೊಂದು ಮಾನದಂಡಗಳನ್ನು ವಿಧಿಸಲಾಗಿದೆ. ಫೆಬ್ರವರಿ 13, 2022 ರಂತೆ ನಿಗಮದ ಒಂದು ಅಥವಾ ಹೆಚ್ಚಿನ ಪಾಲಿಸಿಗಳನ್ನು Read more…

IPO ಮೂಲಕ ಬಂಡವಾಳ ಸಂಗ್ರಹಣೆಗೆ ಮುಂದಾದ ‘ಜೋಯಾಲುಕ್ಕಾಸ್’

ದೇಶ – ವಿದೇಶಗಳಲ್ಲಿ ಚಿನ್ನಾಭರಣ ಮಳಿಗೆ ಹೊಂದಿರುವ ಜೋಯಾಲುಕ್ಕಾಸ್ ಇಂಡಿಯಾ ಲಿಮಿಟೆಡ್ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಮೂಲಕ ಬಂಡವಾಳ ಸಂಗ್ರಹಣೆಗೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ Read more…

ವೇದಾಂತ್ ಫ್ಯಾಶನ್ಸ್ IPO; ಮೊದಲ ದಿನದಂದು ಸಕಾರಾತ್ಮಕ‌ ವಹಿವಾಟು ಕಂಡ ಫ್ಯಾಷನ್ ಬ್ರಾಂಡ್….!

ಕೊಲ್ಕತ್ತಾ ಮೂಲದ ಸಾಂಪ್ರದಾಯಿಕ ಉಡುಗೆಗಳ ಪ್ರೀಮಿಯಂ ಬ್ರ್ಯಾಂಡ್, ವೇದಾಂತ್ ಫ್ಯಾಷನ್ ಷೇರುಗಳು ಬುಧವಾರ ದ್ವಿತೀಯ ಮಾರುಕಟ್ಟೆಗೆ ಪ್ರವೇಶ ಮಾಡಿದೆ. ಮಾನ್ಯವರ್ ಮತ್ತು ಮೋಹೆ ಬ್ರಾಂಡ್‌ಗಳನ್ನು ಹೊಂದಿರುವ ವೇದಾಂತ್ ಫ್ಯಾಶನ್ಸ್‌ನ Read more…

ಲ್ಯಾಪ್ಸ್‌ ಆದ ಪಾಲಿಸಿದಾರರು LIC IPOಗೆ ಅರ್ಜಿ ಸಲ್ಲಿಸಬಹುದೇ…? ಹೂಡಿಕೆದಾರರಿಗೆ ತಿಳಿದಿರಲಿ ಈ ಮಾಹಿತಿ

ಸರ್ಕಾರಿ ಸ್ವಾಧೀನದ ದೇಶದ ಅತಿದೊಡ್ಡ ಜೀವ ವಿಮಾ ನಿಗಮ LIC, ಸೆಬಿಗೆ ಸರ್ಕಾರದಿಂದ ಷೇರುಗಳನ್ನ ಮಾರಾಟ ಮಾಡುತ್ತೇವೆಂದು ಘೋಷಿಸಿದೆ. ಈ ಸಂಬಂಧ ಇಂದು LIC IPO ನ DRHP Read more…

BIG NEWS: ಭರ್ಜರಿ ಏರಿಕೆ ಕಂಡ ಸುಪ್ರಿಯಾ ಲೈಫ್‌ ಸೈನ್ಸ್ ಷೇರುಗಳು

ಸುಪ್ರಿಯಾ ಲೈಫ್‌ಸೈನ್ಸ್ ನ ಷೇರುಗಳು ಇಂದು ದೊಡ್ಡ ಮಟ್ಟದಲ್ಲಿ ಲಿಸ್ಟಿಂಗ್ ಆಗಿದೆ. ಈ ಫಾರ್ಮಾದ ಎಪಿಐ ಮ್ಯಾನಿಫೆಕ್ಚರಿಂಗ್ ಷೇರುಗಳು ಶೇಕಡಾ 55.11 ರಷ್ಟು ಜಿಗಿತದೊಂದಿಗೆ 425 ರೂಪಾಯಿಯಾಗಿದೆ. ಇದ್ರ Read more…

HP ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒ ಹೂಡಿಕೆದಾರರಿಗೆ ‘ಬಂಪರ್’

ಎಚ್ಪಿ ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒ ಹೂಡಿಕೆದಾರರಿಗೆ 45 ರೂಪಾಯಿಗಳ ಲಾಭ ಸಿಕ್ಕಿದೆ. ಇದರ ಷೇರುಗಳು ಬಿಎಸ್‌ಇಯಲ್ಲಿ 319 ರೂಪಾಯಿಗೆ ಲಿಸ್ಟ್ ಆಗಿದೆ. ಇದರ ಒಂದು ಷೇರನ್ನು  274 ರೂಪಾಯಿಗೆ Read more…

Big News: ದೇಶದ ಅತಿ ದೊಡ್ಡ ಐಪಿಒ ಫ್ಲಾಪ್….! ಎರಡೇ ದಿನ 6,690 ಕೋಟಿ ರೂ. ನಷ್ಟ

ಪೇಟಿಎಂ ಮೂಲ ಕಂಪನಿ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಷೇರುಗಳು ಲಿಸ್ಟಿಂಗ್‌ನ ಎರಡನೇ ದಿನವೂ ಕುಸಿತ ಕಂಡಿದೆ. ಆದರೆ, ಮಂಗಳವಾರ ಕಂಪನಿಯ ಷೇರುಗಳಲ್ಲಿ ಕೊಂಚ ಖರೀದಿ ಕಾಣಿಸುತ್ತಿದೆ. ಇಂದು ಕಂಪನಿಯ Read more…

ಮೊದಲ ದಿನವೇ ತಲೆ ಮೇಲೆ ಕೈಹೊತ್ತು ಕುಳಿತ ಪೇಟಿಎಂ ಹೂಡಿಕೆದಾರರು: ಕೆಲವೇ ಗಂಟೆಯಲ್ಲಿ 35,000 ಕೋಟಿ ರೂ. ನಷ್ಟ

ಗುರುವಾರ ಬೆಳಗ್ಗೆ ಷೇರು ವಿನಿಮಯ ಕೇಂದ್ರದಲ್ಲಿ, ಐಪಿಒ ಇತಿಹಾಸದಲ್ಲಿ ಅತಿದೊಡ್ಡ  ಪೇಟಿಎಂ ಐಪಿಒ ಲಿಸ್ಟ್ ಆಯ್ತು. ಈ ವೇಳೆ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ, ಷೇರು ವಿನಿಮಯ Read more…

ಷೇರು ಪೇಟೆಗೆ ಲಗ್ಗೆಯಿಟ್ಟ ಪೇಟಿಎಂ, ಖುಷಿಯಿಂದ ಕುಣಿದು ಕುಪ್ಪಳಿಸಿದ ಸಿಇಒ

ದೇಶದ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಯುಪಿಐ ಡಿಜಿಟಲ್‌ ಪಾವತಿ ಆ್ಯಪ್‌ ಮತ್ತು ಡಿಜಿಟಲ್‌ ಬ್ಯಾಂಕ್‌ ಎಂಬ ಹೆಗ್ಗಳಿಕೆಯ ಪೇಟಿಎಂ ಕಂಪನಿಯು ಭಾರತದ ಷೇರು ಮಾರುಕಟ್ಟೆ ಪ್ರವೇಶಿಸಲು ‘ ಸೆಕ್ಯೂರಿಟೀಸ್‌ Read more…

ʼಐಪಿಒʼ ಮೂಲಕ ಹಣ ಗಳಿಸಲು ಇಲ್ಲಿದೆ ಸುವರ್ಣಾವಕಾಶ

ಐಪಿಒ ಮೂಲಕ ಹಣ ಗಳಿಸಲು ಬಯಸಿದ್ದರೆ ಇಲ್ಲೊಂದು ಅವಕಾಶವಿದೆ. ಯೂನಿಕಾರ್ನ್ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಹಣ  ಸಂಪಾದಿಸಬಹುದು. ಬ್ಯೂಟಿ ಸ್ಟಾರ್ಟಪ್ ನೈಕಾ, ಐಪಿಒ ಈ ತಿಂಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...