alex Certify ಆಫ್ಘಾನಿಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ತಾಲಿಬಾನ್ ಕಪಿಮುಷ್ಠಿಯಲ್ಲಿ ‘ಮಧ್ಯಂತರ ಸರ್ಕಾರ’ ಘೋಷಣೆ; ಮೊಹಮ್ಮದ್ ಹಸನ್ ಅಖುಂದ್ ಪ್ರಧಾನಿ, ಬರದಾರ್ ಉಪ ಪ್ರಧಾನಿ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಸರ್ಕಾರದಲ್ಲಿ ಹಕ್ಕಾನಿಗಳಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದ್ದು, ಆಫ್ಘಾನಿಸ್ತಾನದ ನೂತನ ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ, ಉಪ Read more…

BIG BREAKING: ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ, ಪ್ರಧಾನಿಯಾಗಿ ಮುಲ್ಲಾ ಹಸನ್ ಅಖುಂದಾ -ಹಕ್ಕಾನಿಗಳಿಗೆ ಪ್ರಮುಖ ಖಾತೆ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಸರ್ಕಾರದಲ್ಲಿ ಹಕ್ಕಾನಿಗಳಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಆಫ್ಘಾನಿಸ್ತಾನದ ನೂತನ ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾನನ್ನು ನೇಮಕ Read more…

BIG NEWS: 41 ತಾಲಿಬಾನ್ ಉಗ್ರರ ಹತ್ಯೆ, 21 ಮಂದಿ ಸೆರೆ ಹಿಡಿದ ಉತ್ತರ ಮೈತ್ರಿ ಪಡೆ

ಕಾಬೂಲ್: ತಾಲಿಬಾನ್ ಭಯೋತ್ಪಾದಕರು ಮತ್ತು ಉತ್ತರ ಪಡೆ ಮೈತ್ರಿಯ ನಡುವೆ ಸಂಘರ್ಷ ಮುಂದುವರೆದಿದ್ದು 41 ತಾಲಿಬಾನ್ ಉಗ್ರರನ್ನು ಮೈತ್ರಿ ಪಡೆ ಹತ್ಯೆ ಮಾಡಿದೆ. ಪಂಜ್ ಶೀರ್ ಪ್ರಾಂತ್ಯದ ಮೇಲೆ Read more…

BIG BREAKING: ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್, 24 ಗಂಟೆಯಲ್ಲಿ 19 ಸಾವಿರ ಜನರ ಸ್ಥಳಾಂತರ

ಆಫ್ಘಾನಿಸ್ತಾನದಿಂದ ಇದುವರೆಗೆ 82,000 ಜನರನ್ನು ಏರ್ ಲಿಫ್ಟ್ ಮಾಡಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 19,000 ಜನರನ್ನು ಏರ್ ಲಿಫ್ಟ್ ಮಾಡಲಾಗಿದ್ದು, ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್ Read more…

ಕೊನೆವರೆಗೂ ಉಳಿಯಲಿದೆ ಅಫ್ಘನ್ ನಿಂದ ಸ್ಥಳಾಂತರ ವೇಳೆ ವಿಮಾನದಲ್ಲೇ ಜನಿಸಿದ ಮಗುವಿನ ನೆನಪು; ‘ರೀಚ್’ ಎಂದು ಹೆಸರಿಟ್ಟ ಪೋಷಕರು

ಕಾಬೂಲ್: ಅಫ್ಘಾನಿಸ್ತಾನದಿಂದ ಸ್ಥಳಾಂತರಿಸುವಾಗ ಸಿ -17 ಮಿಲಿಟರಿ ವಿಮಾನದಲ್ಲಿ ಜನಿಸಿದ ಅಫ್ಘಾನ್ ಹೆಣ್ಣು ಮಗು ಆ ಅನುಭವದ ನೆನಪನ್ನು ತನ್ನೊಂದಿಗೆ ಶಾಶ್ವತವಾಗಿ ಉಳಿಸಿಕೊಳ್ಳಲಿದೆ. ಮಗುವಿನ ಪೋಷಕರು ವಿಮಾನದ ಕರೆ Read more…

ಮೊದಲ ಫತ್ವಾದಲ್ಲೇ ಬಯಲಾಯ್ತು ತಾಲಿಬಾನಿಗಳ ಅಸಲಿಯತ್ತು: ಸಹಶಿಕ್ಷಣ ಬ್ಯಾನ್

ಕಾಬೂಲ್: ಮೊದಲ ಫತ್ವಾದಲ್ಲೇ ತಾಲಿಬಾನ್ ಉಗ್ರರು ತಮ್ಮ ಬುದ್ಧಿ ತೋರಿಸಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಕೋ ಎಜುಕೇಷನ್ -ಸಹಶಿಕ್ಷಣಕ್ಕೆ ನಿಷೇಧ ಹೇರಿದ್ದಾರೆ. ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸುವುದಾಗಿ ಹೇಳಿಕೊಂಡಿದ್ದ ತಾಲಿಬಾನಿಗಳು ಆಫ್ಘಾನಿಸ್ತಾನವನ್ನು Read more…

BIG NEWS: ಆಫ್ಘಾನಿಸ್ಥಾನದಲ್ಲಿ ಬಳ್ಳಾರಿ ಮಹಿಳೆ ರಕ್ಷಣೆ

ಬಳ್ಳಾರಿ: ಆಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಬಳ್ಳಾರಿ ಮೂಲದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ನಿವಾಸಿ ತನ್ವೀನ್ ಅವರನ್ನು ರಕ್ಷಿಸಲಾಗಿದೆ. ಟೆಕ್ಕಿಗಳಾದ ತನ್ವೀನ್ ಮತ್ತು ಪತಿ ಸೈಯದ್ ಅವರನ್ನು Read more…

BIG BREAKING: ದಾಳಿ ಸಹಿಸಲ್ಲ, ಉಗ್ರರ ಕೊನೆಗಾಣಿಸುವ ಸಮಯ; ತಾಲಿಬಾನ್ ಗೆ ಅಮೆರಿಕ ವಾರ್ನಿಂಗ್

ವಾಷಿಂಗ್ಟನ್: ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರತಿಕ್ರಿಯೆ ನೀಡಿದ್ದು, ನಾವು ಕೈಗೊಂಡ ನಿರ್ಧಾರಕ್ಕೆ ಈಗಲೂ ಬದ್ಧರಾಗಿದ್ದು, ಅಫ್ಘಾನಿಸ್ತಾನದಿಂದ ಬರುವವರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. Read more…

BIG BREAKING NEWS: ಭಾರತಕ್ಕೆ ತಾಲಿಬಾನ್ ನಿರ್ಬಂಧ, ಆಮದು -ರಫ್ತು ವ್ಯವಹಾರಕ್ಕೆ ಉಗ್ರರ ತಡೆ

ನವದೆಹಲಿ: ಆಫ್ಘಾನಿಸ್ಥಾನ ವಶಕ್ಕೆ ಪಡೆದುಕೊಂಡ ತಾಲಿಬಾನ್ ಉಗ್ರರು ಭಾರತದೊಂದಿಗಿನ ಎಲ್ಲಾ ಆಮದು, ರಫ್ತು ವ್ಯವಹಾರಕ್ಕೆ ನಿರ್ಬಂಧ ಹೇರಿದ್ದಾರೆ. ಪಾಕಿಸ್ತಾನದ ಮಾರ್ಗವಾಗಿ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ನಡೆಯುತ್ತಿದ್ದ ಎಲ್ಲಾ Read more…

ಅಫ್ಘಾನಿಸ್ಥಾನದಲ್ಲಿ ಶಿವಮೊಗ್ಗದ ಪಾದ್ರಿ ಅತಂತ್ರ, ‘ತಾಲಿಬಾನ್’ ಆತಂಕದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರಯತ್ನ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ದೊಡ್ಡಮನೆಕೇರಿ ನಿವಾಸಿ ಕ್ರೈಸ್ತ ಗುರು ಫಾ. ರಾಬರ್ಟ್ ರೋಡ್ರಿಗಸ್ ತಾಲಿಬಾನ್ ಉಗ್ರರ ಹಿಡಿತದಲ್ಲಿರುವ ಆಫ್ಘಾನಿಸ್ತಾನದಲ್ಲಿದ್ದಾರೆ. ಅವರ ಕುಟುಂಬದವರಿಗೆ ಆತಂಕ ಮೂಡಿದ್ದು, ಅಫ್ಘಾನಿಸ್ಥಾನದಲ್ಲಿರುವ Read more…

ಸುಲಭವಲ್ಲ…! ರಣತಂತ್ರ ಹೆಣೆದು ತಾಲಿಬಾನ್ ಹಿಡಿತದಲ್ಲಿದ್ದ ಆಫ್ಘನ್ ನಿಂದ ಭಾರತಿಯರನ್ನು ರಕ್ಷಿಸಿದ ರಣ ರೋಚಕ ಕ್ಷಣ

ನವದೆಹಲಿ: ತಾಲಿಬಾನ್ ಉಗ್ರರ ವಶದಲ್ಲಿರುವ ಆಫ್ಘಾನಿಸ್ಥಾನದಿಂದ ಭಾರತೀಯರನ್ನು ಕರೆತರುವುದು ಸುಲಭವೇನೂ ಆಗಿರಲಿಲ್ಲ. ಭಾರತ ಸರ್ಕಾರ ತನ್ನ ಪ್ರಜೆಗಳನ್ನು ರಕ್ಷಿಸಿದ ಕ್ಷಣವಂತೂ ರಣರೋಚಕವಾಗಿತ್ತು. ತಾಲಿಬಾನಿಗಳ ಕಪಿಮುಷ್ಟಿಯಿಂದ ಸುರಕ್ಷಿತವಾಗಿ ಭಾರತೀಯರನ್ನು ಕರೆತರಲಾಗಿದೆ. Read more…

BREAKING: ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ ಅಟ್ಟಹಾಸ, ಮೌನ ಮುರಿದು ಗುಡುಗಿದ ‘ದೊಡ್ಡಣ್ಣ’

ವಾಷಿಂಗ್ಟನ್: ಆಫ್ಘಾನಿಸ್ತಾನ ಸೇನೆ ತಾಲಿಬಾನ್ ವಿರುದ್ಧ ಹೋರಾಟ ನಡೆಸುತ್ತಿಲ್ಲ ಎಂದು ಆಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ ಅಶ್ರಫ್ ಘನಿ ಅವರ ನಂಬಿಕೆಯನ್ನು ಸೇನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...