alex Certify ಕೊರೊನಾ | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರಿಗೆ ಕೋವಿಡ್ -19 ಮಾರ್ಗಸೂಚಿ

ಕೊರೊನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಯಾವುದೇ ಸಾಂಕ್ರಾಮಿಕ ರೋಗದ ಎರಡನೇ ಅಲೆ ಮಾರಕವಾಗಿರುತ್ತದೆ. ಕೊರೊನಾದ ಎರಡನೇ ಅಲೆ ಗರ್ಭಿಣಿಯರಿಗೂ ಅಪಾಯಕಾರಿಯಾಗಿದೆ. ಗರ್ಭಿಣಿಯರು ತಮ್ಮ ಜೊತೆ ಹೊಟ್ಟೆಯಲ್ಲಿರುವ Read more…

ʼಕೊರೊನಾʼ ಲಸಿಕೆ ಪಡೆದವರಿಗೆ ಸಿಗ್ತಿದೆ ಉಚಿತ ಬಿಯರ್

ಅಮೆರಿಕಾದಲ್ಲಿ ಕೊರೊನಾ ಲಸಿಕೆ ಪಡೆಯಲು ಜನರಿಗೆ ವಿವಿಧ ಆಫರ್ ನೀಡಲಾಗ್ತಿದೆ. ಕಂಪೆನಿಗಳಲ್ಲಿ ಮತ್ತು ಸರ್ಕಾರಿ ಮಟ್ಟದಲ್ಲಿ ಜನರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಲಸಿಕೆ ತೆಗೆದುಕೊಳ್ಳಲು Read more…

BIG NEWS: ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಇನ್ನೂ ಎರಡು ವಾರ ಲಾಕ್ಡೌನ್ ವಿಸ್ತರಣೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹತ್ತಿಕ್ಕಲು ಜನತಾ ಕರ್ಫ್ಯೂ ಜಾರಿ ಮಾಡಿ ಒಂದು ವಾರ ಕಳೆದರೂ ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ದಿನೇದಿನೇ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನೂ Read more…

ಹೋಮಿಯೋಪತಿ ಮಾತ್ರೆ ಸೇವಿಸಿ ಒಂದೇ ಕುಟುಂಬದ 8 ಕೊರೊನಾ ರೋಗಿಗಳ ಸಾವು

ಕೊರೊನಾ ಸೋಂಕು ಹೆಚ್ಚಾಗ್ತಿದ್ದಂತೆ ಜನರು ಅದ್ರಿಂದ ರಕ್ಷಣೆ ಪಡೆಯಲು ಬೇರೆ ಬೇರೆ ಮಾರ್ಗ ಹುಡುಕುತ್ತಿದ್ದಾರೆ. ಮನೆ ಮದ್ದಿನ ಜೊತೆಗೆ ಆಯುರ್ವೇದ, ಹೋಮಿಯೋಪತಿ ಔಷಧಿಗಳನ್ನು ತೆಗೆದುಕೊಳ್ತಿದ್ದಾರೆ. ಆದ್ರೆ ಇದು ಎಲ್ಲರಿಗೂ Read more…

ಕೊರೊನಾ ಹೆಚ್ಚಳ ಹಿನ್ನಲೆ: ಮಹತ್ವದ ಸಭೆ ನಡೆಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಗುರುವಾರ ದೇಶದ ಕೊರೊನಾ ಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಸಭೆಯಲ್ಲಿ ಮೋದಿಗೆ ಅನೇಕ ವಿಷ್ಯಗಳ ಬಗ್ಗೆ ತಿಳಿಸಲಾಗಿದೆ. ಪ್ರಧಾನಿ ಮೋದಿ ಎಲ್ಲ ರಾಜ್ಯಗಳ Read more…

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರಿಗೆ ಮತ್ತೊಂದು ಸಮಸ್ಯೆ

ಕೊರೊನಾ ಸೋಂಕಿಗೆ ಒಳಗಾಗಿದ್ದರೆ ಅಥವಾ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವವರಿಗೆ ಬೇಸರದ ಸುದ್ದಿಯೊಂದಿದೆ. ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಗಳು ಆರೋಗ್ಯ ವಿಮೆ ಅಥವಾ ಜೀವ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, Read more…

ಬೆಡ್ ಗಾಗಿ ಸೋಂಕಿತರ ಪರದಾಟ; ಆಂಬುಲೆನ್ಸ್ ನಲ್ಲಿ ವಿಧಾನಸೌಧಕ್ಕೇ ಸೋಂಕಿತೆಯನ್ನು ಹೊತ್ತು ತಂದ ಕುಟುಂಬ

ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ರಾಜಧಾನಿ ಬೆಂಗಳೂರು ಕ್ಷಣ ಕ್ಷಣಕ್ಕೂ ಭಯಂಕರ ಸ್ಥಿತಿಯತ್ತ ತಲುಪುತ್ತಿದೆ. ಬೆಡ್, ವೆಂಟಿಲೇಟರ್ ಗಾಗಿ ಆಸ್ಪತ್ರೆಗಳಿಗೆ ಅಲೆದಾಡಿ ಬೇಸತ್ತ ಸೋಂಕಿತ ಮಹಿಳೆಯೊಬ್ಬರು ಆಂಬುಲೆನ್ಸ್ ನಲ್ಲಿ ವಿಧಾನಸೌಧಕ್ಕೆ Read more…

ಮಕ್ಕಳಿಗೆ ʼಕೊರೊನಾʼ ಬಂದ್ರೆ ಏನು ಮಾಡ್ಬೇಕು..? ಇಲ್ಲಿದೆ ಉಪಯುಕ್ತ ಮಾಹಿತಿ

2020 ರಲ್ಲಿ ಕಾಣಿಸಿಕೊಂಡ ಕೊರೊನಾದ ಮೊದಲ ಅಲೆ ಮಕ್ಕಳಿಗೆ ತುಂಬಾ ಅಪಾಯಕಾರಿ ಅಲ್ಲ ಎನ್ನಲಾಗಿತ್ತು. ಕಡಿಮೆ ಪ್ರಮಾಣದಲ್ಲಿ ಮಕ್ಕಳು ಕೊರೊನಾಗೆ ತುತ್ತಾಗಿದ್ದರು. ಆದ್ರೆ ಎರಡನೇ ಅಲೆಯಲ್ಲಿ ಕೊರೊನಾ ಸೋಂಕಿತ Read more…

ಹೀಗಿರಲಿ ʼಕೊರೊನಾʼದಿಂದ ಚೇತರಿಕೆ ಕಾಣ್ತಿರುವ ರೋಗಿಗಳ ಆಹಾರ

ಕೊರೊನಾ ವೈರಸ್ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿರುತ್ತದೆ. ರೋಗದಿಂದ ಚೇತರಿಸಿಕೊಂಡ ನಂತ್ರವೂ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಇಂಥ ಸಂದರ್ಭದಲ್ಲಿ ಮಾತ್ರೆ ಜೊತೆ ಯಾವ ಆಹಾರ ಸೇವನೆ ಮಾಡಬೇಕು Read more…

ಯಾವಾಗ ಅವಶ್ಯವಿದೆ MRI ಸ್ಕ್ಯಾನ್…? ಇಲ್ಲಿದೆ ಈ ಕುರಿತ ಮಾಹಿತಿ

ಕೊರೊನಾ ವೈರಸ್ ಶ್ವಾಸಕೋಶದ ಮೇಲೆ ಮಾತ್ರವಲ್ಲ ಮೆದುಳಿನ ಮೇಲೂ ಪ್ರಭಾವ ಬೀರಿದೆ. ಅನೇಕ ಸಂಶೋಧನೆಗಳಲ್ಲಿ ಇದು ಪತ್ತೆಯಾಗಿದೆ. ಇದೇ ಕಾರಣಕ್ಕೆ ಕೊರೊನಾ ರೋಗಿಗಳಿಗೆ ನರವೈಜ್ಞಾನಿಕ ತೊಂದರೆಗಳ ಬಗ್ಗೆಯೂ ವೈದ್ಯರು Read more…

ರಾಖಿ ಸಾವಂತ್ ಗೆ ಎಂದೂ ಬರಲ್ವಂತೆ ಕೊರೊನಾ: ಕಾರಣ ಗೊತ್ತಾ…..?

ಬಾಲಿವುಡ್ ನಟಿ ರಾಖಿ ಸಾವಂತ್ ಅಚ್ಚರಿಯ ವಿಷ್ಯವೊಂದನ್ನು ಹೇಳಿದ್ದಾಳೆ. ರಾಖಿ ಸಾವಂತ್ ಗೆ ಎಂದೂ ಕೊರೊನಾ ವೈರಸ್ ಕಾಡುವುದಿಲ್ಲವಂತೆ. ಇದಕ್ಕೆ ಕಾರಣವೇನು ಎಂಬುದನ್ನೂ ರಾಖಿ ಸಾವಂತ್ ಹೇಳಿದ್ದಾರೆ. ಸೆಲೆಬ್ರಿಟಿ Read more…

ಕೊರೊನಾ ಬಂದವರು ಯಾವಾಗ ಲಸಿಕೆ ಪಡೆಯಬೇಕು ಗೊತ್ತಾ….?

ಕೊರೊನಾ ವೈರಸ್ ಎರಡನೇ ಅಲೆ ಇನ್ನೂ ಅತಿರೇಕಕ್ಕೆ ಹೋಗಿಲ್ಲ. ಈ ಮಧ್ಯೆ ಮೂರನೇ ಅಲೆ ಬಗ್ಗೆ ಮಾತನಾಡಲಾಗ್ತಿದೆ. ಭಾರತದಲ್ಲಿ ಮೂರನೇ ಅಲೆ ತಡೆಯಲು ಸಾಧ್ಯವಿಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂಥ Read more…

ಶಾಕಿಂಗ್‌ ನ್ಯೂಸ್: ಕೊರೊನಾಗೆ ಮತ್ತೊಬ್ಬ ನಟಿ ಬಲಿ

ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗ್ತಿದೆ. ಅನೇಕ ಸೆಲೆಬ್ರಿಟಿಗಳು ಕೊರೊನಾ ಸೋಂಕಿಗೆ ಬಲಿಯಾಗ್ತಿದ್ದಾರೆ. ಈಗ ಮತ್ತೊಬ್ಬ ನಟಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿತ್ರ ಚಿಚೋರ್ ನಲ್ಲಿ Read more…

BIG BREAKING: ಮಾರಕ ಕೊರೋನಾಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ RLD ನಾಯಕ ಅಜಿತ್ ಸಿಂಗ್ ನಿಧನ

ನವದೆಹಲಿ: ರಾಷ್ಟ್ರೀಯ ಲೋಕದಳ ಪಕ್ಷದ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಅಜಿತ್ ಸಿಂಗ್ ಮಾರಕ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 82 ವರ್ಷದ ಅಜಿತ್ ಸಿಂಗ್ ಅವರನ್ನು ದೆಹಲಿಯ Read more…

BREAKING: ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ವಿನಾಯಿತಿ ಅವಧಿ ಜೂನ್ 30 ರ ವರೆಗೆ ವಿಸ್ತರಣೆ

ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ಅವಧಿ ವಿಸ್ತರಿಸಲಾಗಿದೆ. ತೆರಿಗೆ ಪಾವತಿಗೆ ನೀಡುತ್ತಿದ್ದ ವಿನಾಯಿತಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಜೂನ್ 30 Read more…

ಕೊರೊನಾ ಲಸಿಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಪ್ರಧಾನಿ ಮೋದಿ

ದೇಶದಲ್ಲಿ ಒಂದು ಕಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಕೊರೊನಾ ಲಸಿಕೆ ಕೊರತೆ ಎದುರಾಗಿದೆ. ಮೇ. 1ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ಹಾಕಲಾಗ್ತಿದೆ. Read more…

ಆರೋಗ್ಯದ ಮೇಲೆ ಹೀಗೆ ಪರಿಣಾಮ ಬೀರುತ್ತೆ ಸಿಟಿ ಸ್ಕ್ಯಾನ್

ಕೊರೊನಾ ಎರಡನೇ ಅಲೆ ಹೆಚ್ಚಾಗಿದೆ. ಕೊರೊನಾ ಪತ್ತೆಯಿಂದ ಹಿಡಿದು ಚಿಕಿತ್ಸೆವರೆಗೆ ಯಾವುದೂ ಸರಿಯಾಗಿ ಸಿಗ್ತಿಲ್ಲ. ಕೊರೊನಾ ಪತ್ತೆಗೆ ಸಿಟಿ ಸ್ಕ್ಯಾನ್ ಮಾಡಿಸಲಾಗ್ತಿದೆ. ಸಿಟಿ ಸ್ಕ್ಯಾನ್ ನಲ್ಲಿ ಸಣ್ಣ ಸಣ್ಣ Read more…

ಕೊರೊನಾ ಸಂದರ್ಭದಲ್ಲಿ ʼಆಕ್ಸಿಜನ್ʼ ಮಟ್ಟ ಅಳೆಯಲು ನೆರವಾಗಲಿದೆ 6 ನಿಮಿಷದ ನಡಿಗೆ

ಕೊರೊನಾ ವೈರಸ್ ನಿಂದಾಗಿ ದೇಶದ ಆಸ್ಪತ್ರೆಗಳಲ್ಲಿ ಬೆಡ್ ಸಿಗ್ತಿಲ್ಲ. ಮೆಡಿಕಲ್ ಆಕ್ಸಿಜನ್ ಕೊರತೆ ಎದುರಾಗಿದೆ. ಆಕ್ಸಿಜನ್ ಸಿಗದೆ ಜನರು ಸಾವನ್ನಪ್ಪುತ್ತಿದ್ದಾರೆ. ಈ ಮಧ್ಯೆ ಜನರಿಗೆ ಆಕ್ಸಿಜನ್ ಮಟ್ಟ ಪರೀಕ್ಷಿಸಿಕೊಳ್ಳಲು Read more…

IPL ರದ್ದಾಗ್ತಿದ್ದಂತೆ ಹೊರ ಬಿತ್ತು ಶಾಕಿಂಗ್ ಸುದ್ದಿ: ದೆಹಲಿ ಪೊಲೀಸರಿಂದ ಇಬ್ಬರು ಅರೆಸ್ಟ್

ಐಪಿಎಲ್ ಪ್ರೇಮಿಗಳಿಗೆ ಕೊರೊನಾ ನಿರಾಸೆ ಮೂಡಿಸಿದೆ. ಐಪಿಎಲ್ ಆಟಗಾರರಿಗೆ ಕೊರೊನಾ ಕಾಣಿಸಿಕೊಳ್ತಿದ್ದಂತೆ ಐಪಿಎಲ್ ಪಂದ್ಯಗಳನ್ನು ರದ್ದು ಮಾಡಲಾಗಿದೆ. ಬಿಸಿಸಿಐ ನಿನ್ನೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಡಿಸಿದೆ. ಮನೆಯಲ್ಲಿಯೇ Read more…

BIG NEWS: ಕೊರೊನಾದಿಂದ ರಕ್ಷಣೆ ಪಡೆಯುವ ಸುಲಭ ವಿಧಾನ ಹೇಳಿದ ಆಯುಷ್ ಸಚಿವಾಲಯ

ಪ್ರಸ್ತುತ ಲಕ್ಷಾಂತರ ಮಂದಿ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಮಹತ್ವ ಗೊತ್ತಾಗ್ತಿದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದಲ್ಲಿ ಕೊರೊನಾ ಸೋಂಕಿನಿಂದ ಬೇಗ ಮುಕ್ತಿ ಪಡೆಯಬಹುದು. Read more…

ಕೊರೊನಾ ಪರಿಸ್ಥಿತಿಗೆ ಹೆದರಿದ ಐಪಿಎಲ್ ಆಟಗಾರ

ಐಪಿಎಲ್ ಕೊರೊನಾ ವೈರಸ್ ಗೆ ಬಲಿಯಾಗಿದೆ. ಆಟಗಾರರಿಗೆ ಕೊರೊನಾ ಕಾಣಿಸಿಕೊಂಡ ಕಾರಣ ಐಪಿಎಲ್ 2021ರ ಪಂದ್ಯವನ್ನು ರದ್ದು ಮಾಡಲಾಗಿದೆ. ಬಿಸಿಸಿಐನ ಈ ನಿರ್ಧಾರವನ್ನು ಆಟಗಾರರು ಸ್ವಾಗತಿಸಿದ್ದಾರೆ. ಐಪಿಎಲ್ ಮುಂದೂಡುವ Read more…

ಬಿಗ್ ನ್ಯೂಸ್: ತುರ್ತು ಆರೋಗ್ಯ ಸೇವೆಗಳಿಗೆ 50,000 ಕೋಟಿ ರೂ. ನೆರವು ನೀಡಿದ RBI

ಕೊರೊನಾದ ಎರಡನೇ ಅಲೆಯ ಮಧ್ಯೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಕೊರೊನಾದ ಎರಡನೇ ಅಲೆ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಎರಡನೇ ಅಲೆ ವಿರುದ್ಧ ಹೊರಾಡಲು Read more…

‌ʼಸ್ಟೀಮ್ʼ ತೆಗೆದುಕೊಳ್ಳುವುದ್ರಿಂದ ಸಾಯುತ್ತಾ ಕೊರೊನಾ ವೈರಸ್….? ಇಲ್ಲಿದೆ ಉಪಯುಕ್ತ ಮಾಹಿತಿ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಸೋಂಕಿಗೆ ಹೆದರಿರುವ ಜನರು ಅಕ್ಕಪಕ್ಕದವರು ಹೇಳಿದ ಎಲ್ಲ ಔಷಧಿ ತೆಗೆದುಕೊಳ್ತಿದ್ದಾರೆ. ಎಲ್ಲ ಮನೆ ಮದ್ದುಗಳನ್ನು ಮಾಡ್ತಿದ್ದಾರೆ. ಇದ್ರಲ್ಲಿ ಸ್ಟೀಮ್ ಕೂಡ Read more…

ಬೆಂಗಳೂರಿನಲ್ಲಿರುವ ದೀಪಿಕಾ ಪಡುಕೋಣೆಗೆ ಕೊರೊನಾ: ಪತಿ ರಣವೀರ್ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಕಳವಳ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ಪತಿ ರಣವೀರ್ ಸಿಂಗ್, ಲಾಕ್ ಡೌನ್ ಗೂ ಮುನ್ನವೆ ಮುಂಬೈ ಬಿಟ್ಟಿದ್ದಾರೆ. ಬಾಲಿವುಡ್ ಸೂಪರ್ ಜೋಡಿ ಅನೇಕ ದಿನಗಳಿಂದ ಬೆಂಗಳೂರಿನಲ್ಲಿದೆ. ವರದಿಗಳ Read more…

ಕಾರ್ಪೊರೇಟ್ ಸೇರಿದಂತೆ ವಿವಿಧ ವಲಯದಿಂದ ದೇಶಾದ್ಯಂತ ಲಾಕ್ಡೌನ್ ಜಾರಿಗೆ ಹೆಚ್ಚಿದ ಒತ್ತಡ -ಪ್ರಧಾನಿಯಿಂದ ಕಠಿಣ ನಿರ್ಧಾರ ಸಾಧ್ಯತೆ

ನವದೆಹಲಿ: ದೇಶದಲ್ಲಿ ಕೋವಿಡ್ ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿಗೆ ಒತ್ತಾಯ ಹೆಚ್ಚಾಗಿದೆ. ವಿರೋಧಪಕ್ಷಗಳು ಸುಪ್ರೀಂಕೋರ್ಟ್, ಕೋವಿಡ್ ಟಾಸ್ಕ್ ಪೋರ್ಸ್ ಸೇರಿದಂತೆ ಅನೇಕರು ಲಾಕ್ಡೌನ್ ಜಾರಿಗೆ ಸಲಹೆ Read more…

ಪತಂಜಲಿ ಸ್ಟೋರ್ ನಲ್ಲಿ ಔಟ್ ಆಫ್ ಸ್ಟಾಕ್ ಆಗಿದೆ ಈ ಮಾತ್ರೆ

ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಪತಂಜಲಿ ಕೊರೊನಿಲ್ ಎಂಬ ಮಾತ್ರೆಯನ್ನು ಬಿಡುಗಡೆ ಮಾಡಿತ್ತು. ಇದು ಕೊರೊನಾ ನಿಯಂತ್ರಣಕ್ಕೆ ಒಳ್ಳೆ ಮದ್ದು ಎಂದು ಬಾಬಾ ರಾಮ್ ದೇವ್ ಹೇಳಿದ್ದರು. ಆದ್ರೆ Read more…

ಪ್ರಾಣಿಗಳಲ್ಲೂ ಕಾಣಿಸಿಕೊಳ್ತಿದೆ ಕೊರೊನಾ….? ಹೈದ್ರಾಬಾದ್ ಪಾರ್ಕ್ ನಲ್ಲಿ 8 ಸಿಂಹಗಳಿಗೆ ಸೋಂಕಿನ ಲಕ್ಷಣ

ದೇಶದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಪ್ರಾಣಿಗಳಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೈದ್ರಾಬಾದ್ ನ ನೆಹರೂ ಪಾರ್ಕ್ ನಲ್ಲಿ 8 ಏಷ್ಯಾ ಸಿಂಹಗಳಿಗೆ ಕೊರೊನಾ ಸೋಂಕು Read more…

ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಲಿದೆ ಕೊರೊನಾ ಮೂರನೇ ಅಲೆ

ದೇಶದಲ್ಲಿ ಕೊರೊನಾ ಎರಡನೇ ಅಲೆ ಜಾರಿಯಲ್ಲಿದೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಕೊರೊನಾ ಅಲೆ ಯುವಕರನ್ನು ಹೆಚ್ಚು ಕಂಗೆಡಿಸಿದೆ. ಕಳೆದ ವರ್ಷ ಕೊರೊನಾದ ಮೊದಲ ಅಲೆ ವಯಸ್ಸಾದವರನ್ನು ಕಂಗೆಡಿಸಿತ್ತು. Read more…

ಇಂಜೆಕ್ಷನ್ ಹಾಕಿಸಿಕೊಳ್ಳುವ ವೇಳೆ ಯುವತಿ ಮಾಡಿದ ʼಡ್ರಾಮಾʼ ವೈರಲ್

ಕೊರೊನಾ ಎರಡನೇ ಅಲೆ ಹೆಚ್ಚಾಗಿದೆ. ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಕಾಣಿಸಿಕೊಳ್ತಿದೆ. ಈ ಮಧ್ಯೆ ಲಸಿಕೆ ಅಭಿಯಾನ ಕೂಡ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟ Read more…

BIG SHOCKING NEWS: ಕೊರೊನಾ ಸೋಂಕಿತರ ಸಂಪರ್ಕದಲ್ಲಿ ಬೆಂಗಳೂರಿನ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ…!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗಗೊಂಡಿದೆ. ನಗರದ ಅರ್ಧದಷ್ಟು ಜನಸಂಖ್ಯೆ ಕೊರೊನಾ ಸಕಾರಾತ್ಮಕ ಜನರ ಅಥವಾ ಅವರ ಸಂಪರ್ಕಕ್ಕೆ ಬಂದ ಜನರ ಸಂಪರ್ಕದಲ್ಲಿದೆ ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...