alex Certify ಮ್ಯಾಚ್ ಫಿಕ್ಸಿಂಗ್: ಇಬ್ಬರು ಟೆನಿಸ್ ಪಟುಗಳಿಗೆ ಆಜೀವ ನಿಷೇಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾಚ್ ಫಿಕ್ಸಿಂಗ್: ಇಬ್ಬರು ಟೆನಿಸ್ ಪಟುಗಳಿಗೆ ಆಜೀವ ನಿಷೇಧ

ಮ್ಯಾಚ್ ಫಿಕ್ಸಿಂಗ್ ನಡೆಸಿರುವ ರಷ್ಯಾ ತಂಡದ ಇಬ್ಬರು ಟೆನ್ನಿಸ್ ಪಟುಗಳಿಗೆ ಆಜೀವ ನಿಷೇಧ ಹೇರಿ ಅಂತಾರಾಷ್ಟ್ರೀಯ ಟೆನ್ನಿಸ್ ಇಂಟಿಗ್ರಿಟಿ -ಐಟಿಐಟಿಎ ಆದೇಶ ಹೊರಡಿಸಿದೆ.

ಅಜಿಜಾ ಮಿರ್ದೀವಾ ಎರಡು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾಗಿ ಹಾಗೂ ಸೋಪಿಯಾ ಡ್ಮಿಟ್ರಿವಾ 6 ಮ್ಯಾಚ್ ಗಳನ್ನು ಫಿಕ್ಸಿಂಗ್ ಮಾಡಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇಬ್ಬರು ಇನ್ನು ಆಟವಾಡಲು ನಿಷೇಧಿಸುವ ಜತೆ ಕಾರ್ಪೊರೇಟ್ ತನಿಖೆ ಕೈಗೊಳ್ಳಲು ಆದೇಶಿಸಲಾಗಿದೆ.

ಗರಿಷ್ಠ 928 ಶ್ರೇಯಾಂಕಕ್ಕೆ ಏರಿದ್ದ ಮಿರ್ದೀವಾ ಹಾಗೂ 1191 ನೇ ಶ್ರೇಯಾಂಕದಲ್ಲಿದ್ದ ಡ್ಮಿಟ್ರೀವಾ ಒಟ್ಟಿಗೆ ಆಡಿದ ಮ್ಯಾಚ್ ನ್ನೂ ಸೇರಿ ನಿಷೇಧ ಪರಿಗಣಿಸಲಾಗಿದೆ‌ ಎಂದು ಐಟಿಐಟಿಎ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...