alex Certify BIG BREAKING: ಭಾರತಕ್ಕೆ ಭರ್ಜರಿ ಸುದ್ದಿ: ಪ್ಯಾರಾಲಿಂಪಿಕ್ಸ್ ನಲ್ಲಿ 11 ನೇ ಪದಕ – ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಭಾರತಕ್ಕೆ ಭರ್ಜರಿ ಸುದ್ದಿ: ಪ್ಯಾರಾಲಿಂಪಿಕ್ಸ್ ನಲ್ಲಿ 11 ನೇ ಪದಕ – ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 11 ನೇ ಪದಕ ಬಂದಿದೆ. ಹೈ ಜಂಪರ್ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.

ಪುರುಷರ ಹೈ ಜಂಪ್ ಟಿ 64 ಫೈನಲ್‌ನಲ್ಲಿ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಜಯಿಸಿದ್ದಾರೆ.

ಚಿನ್ನ: ಜೊನಾಥನ್ ಬ್ರೂಮ್ -ಎಡ್ವರ್ಡ್ಸ್ – 2.10 ಮೀ (ಜಿಬಿಆರ್)

ಬೆಳ್ಳಿ: ಪ್ರವೀಣ್ ಕುಮಾರ್ – 2.07 ಮೀ (IND)

ಕಂಚು: ಮ್ಯಾಕೀಜ್ ಲೆಪಿಯಾಟೊ – 2.04 ಮೀ (ಪಿಒಎಲ್)

ಹೈ ಜಂಪರ್ ಪ್ರವೀಣ್ ಕುಮಾರ್ ಅವರು ಪುರುಷರ ಹೈ ಜಂಪ್ ಟಿ 64 ಫೈನಲ್‌ನಲ್ಲಿ 2.07 ಮೀಟರ್ ಏಷ್ಯನ್ ದಾಖಲೆಯೊಂದಿಗೆ ಬೆಳ್ಳಿ ಪದಕ ಪಡೆದಿದ್ದಾರೆ.  ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತ ತನ್ನ 11 ನೇ ಪದಕವನ್ನು ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...