alex Certify ಹೇಗಿದೆ ಗೊತ್ತಾ ಧೋನಿ ಫಾರ್ಮ್ ಹೌಸ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಗಿದೆ ಗೊತ್ತಾ ಧೋನಿ ಫಾರ್ಮ್ ಹೌಸ್…?

ಸದ್ಯ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ತಂಡದಲ್ಲಿ ಆಡುತ್ತಿಲ್ಲ. ಆದರೂ ದೇಶದ ಜನರ ಪ್ರೀತಿ ಒಮ್ಮಿಂದೊಮ್ಮೆಲೆ ಉಕ್ಕೇರಿದೆ.

ಏಕೆ ಗೊತ್ತೆ ? ಧೋನಿ ಅಂಥದ್ದೇನು ಮಾಡಿದ್ದಾರೆ  ಅಂತೀರಾ…?

ಕ್ರಿಕೆಟ್ ಆಡುವಾಗ, ಭಾರತ ತಂಡದ ನಾಯಕರಾಗಿದ್ದಾಗ, ವಿಶ್ವಕಪ್ ಗೆದ್ದಾಗ ಧೋನಿ ಮೇಲೆ ಜನರಿಗಿದ್ದ ಪ್ರೀತಿ ಈಗ ಇಮ್ಮಡಿಯಾಗಿದೆ. ರಾಂಚಿಯ ಫಾರ್ಮ್ ಹೌಸ್ ಅಲ್ಲಿ ಕುಟುಂಬದೊಂದಿಗೆ ಲಾಕ್ ಡೌನ್ ಅವಧಿ ಕಳೆಯುತ್ತಿರುವ ಧೋನಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ‌ ಧೋನಿ ಅಷ್ಟೇನೂ ಕ್ರಿಯಾಶೀಲರಲ್ಲದ ಕಾರಣಕ್ಕೋ ಏನೋ ಪತ್ನಿ ಸಾಕ್ಷಿ ಅವರೇ ಫಾರ್ಮ್ ಹೌಸ್ ನಲ್ಲಿ ಧೋನಿ ಕಾಲ ಕಳೆಯುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲರ ಕಣ್ಣರಳುವಂತೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...