
ಕಪ್ಪು ಬಣ್ಣದ ಅಂಗಿ, ಸನ್ ಗ್ಲಾಸ್ ಧರಿಸಿರುವ ಶೋಯಬ್ ಅಕ್ತರ್ ಪಾಕಿಸ್ತಾನದ ಬಾಲಿವುಡ್ ಸಿನಿಮಾ ಅಭಿಮಾನಿಗಳಿಗೆ ಸಲ್ಮಾನ್ ಖಾನ್ರಂತೆಯೇ ಕಂಡಿದ್ದಾರೆ. 2003ರಲ್ಲಿ ತೆರೆ ಕಂಡ ʼತೇರೆ ನಾಮ್ʼ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕಾಣುತ್ತಿದ್ದ ರೀತಿಯಲ್ಲೇ ಶೋಯಬ್ ಕೂಡ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
https://twitter.com/The_Sleigher/status/1359517577882423300
https://twitter.com/pra_tea_k/status/1359530495114022913