alex Certify ಈ ಕಾರಣಕ್ಕೆ ಸಚಿನ್ ಕೈಗೆ ಬಂತು ಕತ್ತರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಸಚಿನ್ ಕೈಗೆ ಬಂತು ಕತ್ತರಿ….!

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಅಗತ್ಯ ವಸ್ತುಗಳನ್ನು ಬಿಟ್ಟರೆ ಮತ್ತ್ಯಾವ ವಸ್ತುವೂ ಸಿಗ್ತಿಲ್ಲ. ಮಾಲ್, ಥಿಯೇಟರ್ ಜೊತೆ ಬ್ಯೂಟಿಪಾರ್ಲರ್, ಸಲೂನ್ ಕೂಡ ತೆರೆದಿಲ್ಲ. ಹಾಗಾಗಿ ಜನರಿಗೆ ಕ್ಷೌರ ಮಾಡಿಸಿಕೊಳ್ಳುವುದು ಸಮಸ್ಯೆಯಾಗಿದೆ.

ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ನಾಯಕ  ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಸಹಾಯದಿಂದ ಹೇರ್ ಸ್ಟೈಲ್ ಮಾಡಿಕೊಂಡಿದ್ದರು. ಈಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ಸರದಿ. ಸಚಿನ್ ಕೂದಲು ಕತ್ತರಿಸಲು ಕತ್ತರಿ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅದ್ರ ಫೋಟೋ ಹಂಚಿಕೊಂಡಿದ್ದಾರೆ.

ಸ್ಕ್ವೇರ್ ಕಟ್ ಆಡಿದ ನಂತರ ಸ್ವಂತ ಹೇರ್ ಕಟ್ ಮಾಡುವ ವಿಷ್ಯದಲ್ಲೂ ನಾನು ವಿಭಿನ್ನ ಪ್ರಯತ್ನಗಳನ್ನು ಎಂಜಾಯ್ ಮಾಡ್ತೇನೆ. ಹೇಗಿದೆ ನನ್ನ ಹೊಸ ಕೇಶವಿನ್ಯಾಸ ಎಂದು ಸಚಿನ್ ಕೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...