ಟ್ವೀಟಿಗರಿಂದ ಟ್ರೋಲಿಗೊಳಗಾದ ಪಾಕ್ ನ್ಯೂಸ್ ಚಾನೆಲ್ಗಳು..! ಕಾರಣ ಏನು ಗೊತ್ತಾ…? 14-01-2021 7:51PM IST / No Comments / Posted In: Latest News, Sports ಕ್ರಿಕೆಟ್ ನಾಯಕರು ತಮ್ಮ ನೆಚ್ಚಿನ ನಾಯಕನಿಗೆ ಮತವನ್ನ ಚಲಾಯಿಸಲು ಐಸಿಸಿ, ಟ್ವಿಟರ್ ಬಳಕೆದಾರರಿಗೆ ಅವಕಾಶವೊಂದನ್ನ ನೀಡಿತ್ತು. ಈ ಟ್ವಿಟರ್ ಸಮೀಕ್ಷೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡುವೆ ಭಾರೀ ಪೈಪೋಟಿ ಬಳಿಕ ಕೊನೆಗೂ ಈ ಸಮೀಕ್ಷೆಯಲ್ಲಿ ಇಮ್ರಾನ್ ಖಾನ್ ವಿಜಯಿಶಾಲಿಯಾದ್ರು. ಈ ಸಮೀಕ್ಷೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪಾಕ್ ಮಾಜಿ ನಾಯಕ ಹಾಗೂ ಈಗಿನ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿಡಿ ವಿಲಿಯರ್ಸ್ ಹಾಗೂ ಆಸ್ಟ್ರೇಲಿಯಾ ನಾಯಕಿ ಮೆಗಿ ಲ್ಯಾನಿನ್ ಅವರನ್ನ ಐಸಿಸಿ ನಾಮ ನಿರ್ದೇಶನ ಮಾಡಿತ್ತು. ಕೊಹ್ಲಿ ಹಾಗೂ ಇಮ್ರಾನ್ ಖಾನ್ ನಡುವೆ ಈ ಸಮೀಕ್ಷೆಯಲ್ಲಿ ಭಾರೀ ಪೈಪೋಟಿ ಉಂಟಾಯ್ತು. ಕೊನೆಗೂ ಕೊಹ್ಲಿಯನ್ನ ಸರಿಗಟ್ಟಿ 47.3 ಪ್ರತಿಶತ ಮತಗಳನ್ನ ಪಡೆಯುವ ಮೂಲಕ ಇಮ್ರಾನ್ ಖಾನ್ ಈ ಸಮೀಕ್ಷೆಯ ವಿನ್ನರ್ ಎನಿಸಿಕೊಂಡ್ರು. ಆದರೆ ಈ ಟ್ವಿಟರ್ ಸಮೀಕ್ಷೆಯನ್ನೇ ದೊಡ್ಡದಾಗಿ ಮಾಡಿದ ಪಾಕ್ ನ್ಯೂಸ್ ಚಾನೆಲ್ಗಳು ಬ್ರೇಕಿಂಗ್ ನ್ಯೂಸ್ ಹಾಗೂ ಪ್ಯಾನೆಲ್ ಡಿಸ್ಕಷನ್ ಮಾಡಿವೆ. ಇದನ್ನ ನೋಡಿದ ಭಾರತೀಯ ಟ್ವೀಟಿಗರು, ಟ್ವಿಟರ್ ಸಮೀಕ್ಷೆಯನ್ನು ಇಷ್ಟು ದೊಡ್ಡ ವಿಚಾರ ಮಾಡೋದು ಬೇಕಿತ್ತಾ ಅಂತಾ ನಕ್ಕಿದ್ದಾರೆ. Captaincy proved a blessing for some extraordinary cricketers 🧢🏏 Their averages improved as leaders 📈 You decide which of these ‘pacesetters’ were the best among these geniuses! pic.twitter.com/yWEp4WgMun — ICC (@ICC) January 12, 2021 Captaincy proved a blessing for some extraordinary cricketers 🧢🏏 Their averages improved as leaders 📈 You decide which of these ‘pacesetters’ were the best among these geniuses! pic.twitter.com/yWEp4WgMun — ICC (@ICC) January 12, 2021 Captaincy proved a blessing for some extraordinary cricketers 🧢🏏 Their averages improved as leaders 📈 You decide which of these ‘pacesetters’ were the best among these geniuses! pic.twitter.com/yWEp4WgMun — ICC (@ICC) January 12, 2021 BREAKING NEWS https://t.co/Aqdm4nnxCQ — Naila Inayat (@nailainayat) January 13, 2021 Ye to Breaking news hoti hain inki 😂 https://t.co/cyddCUzexP — Badfit (@jabra122413) January 13, 2021 https://twitter.com/himanshuexists/status/1349337903822823424