alex Certify ʼಕೊರೊನಾʼ ನಡುವೆ ಶುರುವಾಗಿದೆ ಐಪಿಎಲ್ ಜ್ವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ನಡುವೆ ಶುರುವಾಗಿದೆ ಐಪಿಎಲ್ ಜ್ವರ

Mumbai Indians Vs Chennai Super Kings is Two Days Away and IPL Fans Have Already Tuned in With Memes

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಕೊರೊನಾ ನಡುವೆ ಐಪಿಎಲ್ ಜ್ವರವೂ ಸೇರಿಕೊಂಡಿದೆ. ಕೊರೊನಾ ಇಲ್ಲದೇ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಐಪಿಎಲ್ ಜ್ವರ ತಾರಕಕ್ಕೇರಿ ಆಗಿರುತ್ತಿತ್ತು. ಕ್ರಿಕೆಟ್ ಅಭಿಮಾನಿಗಳು ಕುಣಿದು ಕುಪ್ಪಳಿಸಲು ಕಾತರರಾಗಿರುತ್ತಿದ್ದರು.

ಆದರೆ, ಕೊರೊನಾ ಇರುವುದರಿಂದ ಐಪಿಎಲ್ ನಡೆದರೂ ಪ್ರೇಕ್ಷಕರಿಗೆ ಪ್ರವೇಶಾವಕಾಶ ಇರುವುದಿಲ್ಲ. ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಇರುವುದರಿಂದ ಪ್ರತ್ಯಕ್ಷವಾಗಿ ಐಪಿಎಲ್ ಕಣ್ತುಂಬಿಕೊಳ್ಳುವ ಸಾಧ್ಯತೆ ಕಡಿಮೆ.

ಹಾಗೆಂದು ಅಭಿಮಾನಿಗಳ ಅಭಿಮಾನವೇನೂ ಕುಂದಿಲ್ಲ. ನೆಚ್ಚಿನ ತಂಡಗಳ ಕ್ರಿಕೆಟಿಗರು, ಐಪಿಎಲ್ ಬ್ರ್ಯಾಂಡ್ ಮ್ಯೂಸಿಕ್ ಬಳಸಿಕೊಂಡು ತಮ್ಮದೇ ರೀತಿಯಲ್ಲಿ ಅಭಿಮಾನ ಪ್ರದರ್ಶಿಸುತ್ತಿದ್ದಾರೆ.

ಅಭಿಮಾನದ ಹೆಸರಿನಲ್ಲಿ ಯಾರ್ಯಾರು ಏನೇನು ಮಾಡಿದ್ದಾರೆ ಗೊತ್ತಾ ? ಇಲ್ಲಿವೆ ನೋಡಿ ಅಭಿಮಾನದ ಮಹಾಪೂರ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...