alex Certify ಧೋನಿಯ ಅತಿ ದೊಡ್ಡ ಫ್ಯಾನ್ ಈ ಪುಟ್ಟ ಪೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿಯ ಅತಿ ದೊಡ್ಡ ಫ್ಯಾನ್ ಈ ಪುಟ್ಟ ಪೋರಿ

MS Dhoni's Daughter Ziva is 'Papa's Biggest Fan', This Viral Instagram Video is Proof

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿರ ಪುತ್ರಿ ಜೀವಾ ಆಗಾಗ ಸಾಮಾಜಿಕ ಜಾಲತಾಣದಲ್ಲಿ ತನ್ನ ಕ್ಯೂಟ್‌ನೆಸ್‌ನಿಂದ ನೆಟ್ಟಿಗರ ಮುದ್ದಿನ ಪುಟ್ಟಿ ಆಗಿದ್ದಾಳೆ. ಧೋನಿ ಮಡದಿ ಸಾಕ್ಷಿ ತಮ್ಮ ಮಗಳು ಹಾಗೂ ಪತಿಯ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ತನ್ನ ತಂದೆಯ ಸ್ಕೆಚ್‌ ಒಂದನ್ನು ಹಿಡಿದುಕೊಂಡಿರುವ ಜೀವಾಗೆ, ಚಿತ್ರದಲ್ಲಿ ಇರುವುದು ಯಾರೆಂದು ಕೇಳಿದಾಗ, “ಇದು ಪಪ್ಪಾ” ಎಂದಿದ್ದಾಳೆ. ಅದು ನಿನ್ನ ಅಪ್ಪ ಅನ್ನೋದು ಗ್ಯಾರಂಟಿಯಾ ಎಂದು ಸಾಕ್ಷಿ ಕೇಳಿದಾಗ ಪ್ರತಿಕ್ರಿಯಿಸಿದ ಜೀವಾ, “ಮಹೇಂದ್ರ ಸಿಂಗ್ ಧೋನಿ” ಎಂದಿದ್ದಾಳೆ.

ವಿಡಿಯೋಗೆ “Papa’s biggest fan!” ಎಂದು ಕ್ಯಾಪ್ಷನ್ ಹಾಕಿದ್ದು, ಜೀವಾಳ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಳ್ಳಲಾಗಿದೆ.

View this post on Instagram

Papa s biggest fan !

A post shared by ZIVA SINGH DHONI (@ziva_singh_dhoni) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...