alex Certify ನಾಲ್ಕೇ ಬೆರಳನ್ನ ಬಳಸಿ ಪುಶಪ್​ ಮಾಡಿ ವಿಶ್ವ ದಾಖಲೆ ಬರೆದ ಅಥ್ಲೀಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕೇ ಬೆರಳನ್ನ ಬಳಸಿ ಪುಶಪ್​ ಮಾಡಿ ವಿಶ್ವ ದಾಖಲೆ ಬರೆದ ಅಥ್ಲೀಟ್​..!

ಮಣಿಪುರದ ಮಾಜಿ ವೇಟ್​ ಲಿಫ್ಟರ್​ ಲೈಥಂಗ್ಬಮ್​ ವಿದ್ಯಾ ಸಾಗರ್​ ಸಿಂಗ್​​ 1 ನಿಮಿಷದಲ್ಲಿ 85 ಪುಶಪ್​ಗಳನ್ನ ಕೇವಲ ನಾಲ್ಕೇ ಬೆರಳನ್ನ ಬಳಸಿ ಮಾಡುವ ಮೂಲಕ ಗಿನ್ನೆಸ್​ ವಿಶ್ವ ದಾಖಲೆಯನ್ನ ನಿರ್ಮಿಸಿದ್ದಾರೆ.

ಪ್ರತಿ ಕೈನ ಎರಡು ಬೆರಳುಗಳನ್ನ ಮಾತ್ರ ಬಳಸಿ ಸಿಂಗ್​ ಈ ಸಾಹಸವನ್ನ ಮಾಡಿದ್ದಾರೆ. ಈ ಗಿನ್ನೆಸ್​ ದಾಖಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಸಿಂಗ್​, ನಾನು 6ನೇ ತರಗತಿಯಲ್ಲಿ ಇದ್ದಾಗಿನಿಂದಲೇ ಈ ರೀತಿ ಪುಶಪ್​ ಮಾಡೋದನ್ನ ಅಭ್ಯಾಸ ಮಾಡ್ತಾ ಇದ್ದೆ. ಹೀಗಾಗಿ ನನಗೆ ಈ ಸಾಧನೆ ಮಾಡೋಕೆ ಸಾಧ್ಯವಾಯ್ತು ಅಂತಾ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...