
ಸಾನಿಯಾ ಮಿರ್ಜಾರ ಎರಡು ವರ್ಷದ ಪುತ್ರ ಇಝಾನ್ ಮಿರ್ಜಾ ಮಲಿಕ್ ತನ್ನ ತಾಯಿಗೆ ಟೆನಿಸ್ ಅಭ್ಯಾಸ ಮಾಡುವ ವೇಳೆ ನೆರವಾಗುತ್ತಿರುವ ಕ್ಯೂಟ್ ವಿಡಿಯೋವೊಂದು ವೈರಲ್ ಆಗಿದೆ.
ಅಭ್ಯಾಸದ ವೇಳೆ ತನ್ನ ಅಮ್ಮನಿಗೆ ಬಾಲ್‌ಗಳನ್ನು ಎತ್ತಿಕೊಡುತ್ತಿರುವ ಈ ಪುಟಾಣಿ ತನ್ನ ಕ್ಯೂಟ್‌ನೆಸ್‌ನಿಂದ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾನೆ.
ವಿಚ್ಚೇದನದ ಬಳಿಕ ಮೊದಲ ಬಾರಿ ಪುತ್ರಿಯೊಂದಿಗೆ ಕಾಣಿಸಿಕೊಂಡ ಬಿಲ್ ಗೇಟ್ಸ್
“ಈ ಹೊಸ ಮಗುವಿನಿಂದಾಗಿ ನಾನು ನನ್ನ ಕೋಚಿಂಗ್ ಹುದ್ದೆ ಕಳೆದುಕೊಳ್ಳುವ ಅಪಾಯದಲ್ಲಿದ್ದೇನೆ” ಎಂದು ಇಝಾನ್‌ನ ಅಜ್ಜ ಇಮ್ರಾನ್ ಮಿರ್ಜಾ ಅವರು ತಮ್ಮ ಮೊಮ್ಮಗನ ಈ ವಿನೋದದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾ ಹೇಳಿಕೊಂಡಿದ್ದಾರೆ.
https://www.instagram.com/p/CO8hufHBS46/?utm_source=ig_web_copy_link