ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಟಾಸ್ಕ್ ಗಳನ್ನು ನೀಡಿ ಗಮನ ಸೆಳೆದಿದ್ದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಈಗ ಸ್ಕಿಪ್ಪಿಂಗ್ ಮೂಲಕ ಸ್ಟೇ ಫಿಟ್ ಎಂದು ಕರೆಕೊಟ್ಟಿದ್ದಾರೆ.
ಲಾಕ್ಡೌನ್ ಸಂದರ್ಭ ಪ್ರತಿಯೊಬ್ಬರಿಗೂ ಕಷ್ಟದ ದಿನಗಳು, ಮುಂದೆ ದೃಢ ಹೆಜ್ಜೆ ಇಡೋಣ, ಸ್ಟೇ ಫಿಟ್ ಅಂಡ್ ಹೆಲ್ತಿ ಎಂದು ಸಂದೇಶ ನೀಡಿ ಗಿರಗಿರನೆ ಸ್ಕಿಪ್ಪಿಂಗ್ ರೋಪ್ ತಿರುಗಿಸುವ ಅವರು, ತಾವು ಡಿಫರೆಂಟ್ ಸ್ಕಿಪ್ಪಿಂಗ್ ಮಾಡುವುದನ್ನು ಹೇಳಿಕೊಂಡಿದ್ದಾರೆ.
ಅವರ ಈ ವಿಡಿಯೋ ಫೇಸ್ ಬುಕ್ ನಲ್ಲಿ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದು ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ.
https://www.facebook.com/344128252278047/posts/3281626468528196/?sfnsn=wiwspwa&extid=3FY9PDOzZTAvzMOJ&d=w&vh=e
https://www.instagram.com/p/CBIYkEFA0b4/?utm_source=ig_embed