
ಗೆಲುವಿನ ಮೂಲಕ ಡಿಸಿ ಐಪಿಎಲ್ 2020 ಪ್ಲೇ ಆಫ್ನಲ್ಲಿ ಸ್ಥಾನ ಪಡೆದುಕೊಂಡಿದೆ. ಸೋಮವಾರ ನಡೆದ ಮ್ಯಾಚ್ನಲ್ಲಿ ದೆಹಲಿಯ ಆಟವನ್ನ ನೋಡಿದ ಅಭಿಮಾನಿಗಳು ಅಷ್ಟೊಂದು ಖುಷಿಯಾಗಿರಲಿಲ್ಲ. ಆದರೆ ರಹಾನೆ ಪುತ್ರಿ ಮಾತ್ರ ತನ್ನ ತಂದೆಯ ಆಟವನ್ನ ನೋಡಿ ಸಂಭ್ರಮಿಸಿದ್ದಾಳೆ.
ರಹಾನೆ ಪತ್ನಿ ರಾಧಿಕಾ ಈ ವಿಡಿಯೋವನ್ನ ಚಿತ್ರೀಕರಿಸಿದ್ದು ಇದರಲ್ಲಿ ಪುತ್ರಿ ಆರಾಧ್ಯ ತನ್ನ ತಂದೆಗೆ ಚಿಯರ್ಸ್ ಮಾಡುತ್ತಿದ್ದಾಳೆ. ಈ ವಿಡಿಯೋವನ್ನ ದೆಹಲಿ ಕ್ಯಾಪಿಟಲ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ. ರಹಾನೆ 46 ಎಸೆತಗಳಲ್ಲಿ 60 ರನ್ಗಳನ್ನ ಸೇರಿಸಿದ್ದಾರೆ.