
ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿದ್ರೆ ಟ್ರೋಲಿಗರು ಇದೇ ವಿಚಾರವನ್ನ ಇಟ್ಟುಕ್ಕೊಂಡು ಸನ್ನಿ ಲಿಯೋನ್ರನ್ನ ಟ್ರೋಲ್ ಮೇಲೆ ಟ್ರೋಲ್ ಮಾಡುತ್ತಿದ್ದಾರೆ. ಅರೆ…..! ಸನ್ನಿ ಲಿಯೋನ್ಗೂ ಟೀಂ ಇಂಡಿಯಾ ರನ್ಗೂ ಏನು ಸಂಬಂಧಾ ಅನ್ನೋದು ನಿಮ್ಮ ಪ್ರಶ್ನೆಯಾದರೆ…..ಈ ಟ್ರೋಲ್ಗಳನ್ನೊಮ್ಮೆ ಪರಿಶೀಲಿಸಿ ನೋಡಿ.
ಟೀಂ ಇಂಡಿಯಾ ಸಂಪಾದಿಸಿದ 36 ರನ್ ಸನ್ನಿ ಲಿಯೋನ್ಳ ಬ್ರಾ ಗಾತ್ರಕ್ಕಿಂತಲೂ ಕಡಿಮೆ ಇದೆ ಅಂತಾ ಟ್ರೋಲ್ ಮಾಡಲಾಗಿದೆ. ಇದು ಮಾತ್ರವಲ್ಲದೇ ಸನ್ನಿ ಲಿಯೋನ್ನ ಅಂಗಾಂಗಗಳನ್ನ ಗುರಿಯಾಗಿಸಿ ಸಾಕಷ್ಟು ಟ್ರೋಲ್ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗ್ತಿದೆ.
ಆದರೆ ಈ ಟ್ರೋಲ್ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸನ್ನಿ ಲಿಯೋನ್ ದೇಹವನ್ನ ಈ ರೀತಿ ಕೆಳಮಟ್ಟದ ಟ್ರೋಲ್ಗೆ ಬಳಕೆ ಮಾಡಿದ್ದು ತಪ್ಪು ಅಂತಾ ಮಹಿಳಾ ಪರ ಚಿಂತಕರು ಬೇಸರ ಹೊರಹಾಕಿದ್ದಾರೆ. ಕ್ರಿಕೆಟ್ ವಿಚಾರಕ್ಕೆ ಬಂದರೆ ಮಹಿಳೆಯರನ್ನ ಈ ರೀತಿ ಟ್ರೋಲ್ ಮಾಡೋದು ಇದೇ ಮೊದಲೇನಲ್ಲ. ಟೀಂ ಇಂಡಿಯಾ ನಾಯಕ ಕೊಹ್ಲಿ ಕಳಪೆ ಪ್ರದರ್ಶನ ನೀಡಿದಾಗಲೆಲ್ಲ ಅನುಷ್ಕಾ ಶರ್ಮಾರನ್ನ ಯರ್ರಾಬಿರ್ರಿ ಟ್ರೋಲ್ ಮಾಡಲಾಗುತ್ತೆ. ಈ ಅನುಷ್ಕಾ ಶರ್ಮಾ ಯಾವಾಗಲೂ ನೆಟ್ಟಿಗರ ಬಾಯಿಗೆ ಆಹಾರವಾಗ್ತನೇ ಇರ್ತಾರೆ.