alex Certify ಪಂತ್ ರಿವರ್ಸ್ ಸ್ಕೂಪ್ ಜಾಲತಾಣದಲ್ಲಿ‌ ಫುಲ್ ಟ್ರೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂತ್ ರಿವರ್ಸ್ ಸ್ಕೂಪ್ ಜಾಲತಾಣದಲ್ಲಿ‌ ಫುಲ್ ಟ್ರೆಂಡ್

IND vs ENG: Rishabh Pant Plays Astonishing Reverse Scoop Off Jofra Archer. Watch | Cricket News

ಭಾರತ ಮತ್ತು ಇಂಗ್ಲೆಂಡ್ ನಡುವೆ ಶುಕ್ರವಾರ ನಡೆದ ಮೊದಲ ಟಿ20ಯಲ್ಲಿ ವೇಗದ ಎಸೆತಕ್ಕೆ ರಿಷಬ್ ಪಂತ್ ಹೊಡೆದ ಸಿಕ್ಸರ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚಾ ವಿಷಯವಾಗಿದೆ. ಟ್ವೀಟರ್ ನಲ್ಲಿ ಈ ಸಿಕ್ಸರ್ ಬಗ್ಗೆ ಕ್ರಿಕೆಟರ್‌ಗಳು, ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುವಂತೆ ಮಾಡಿದೆ.

ಆರ್ಚರ್ ಅವರ ಎಕ್ಸ್‌ಪ್ರೆಸ್ ವೇಗದ ಎಸೆತವನ್ನು ರಿಷಬ್‌ ಪಂತ್‌ ವಿಚಿತ್ರ ಭಂಗಿಯಲ್ಲಿ ಬೌಂಡರಿ ಲೈನ್ ಆಚೆಗೆ ಕಳಿಸಿದ್ದರು. ಲೆಗ್ ಸ್ಟೆಂಪ್‌ನಲ್ಲಿ ಮೊಣಕಾಲಿನ ಹಂತದಿಂದ ಇಳಿದು ಬಂದ ಚೆಂಡನ್ನು ವಿಕೆಟ್ ಹಿಂಭಾಗ ಬೌಂಡರಿ ದಾಟುವಂತೆ ದಾರಿ ತೋರಿಸಿದ್ದರು.

ಇಂದು 2ನೇ ಟಿ20: ಸೇಡು ತೀರಿಸಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ

ಅಹ್ಮದಾಬಾದ್‌ನ‌ ಇದೇ ಪಿಚ್‌ನಲ್ಲಿ ಅವರು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜೇಮ್ಸ್ ಆಂಡರ್ಸನ್ ಬೌಲಿಂಗ್‌ ನಲ್ಲಿ ಇದೇ ರೀತಿಯ ಹೊಡೆತವನ್ನು ಪಂತ್ ಬಾರಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...