alex Certify ಗಲ್ಲಿ ಕ್ರಿಕೆಟ್​ ದಿನಗಳನ್ನ ಮೆಲಕು ಹಾಕಿದ ಹರ್ಭಜನ್​ ಸಿಂಗ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಲ್ಲಿ ಕ್ರಿಕೆಟ್​ ದಿನಗಳನ್ನ ಮೆಲಕು ಹಾಕಿದ ಹರ್ಭಜನ್​ ಸಿಂಗ್​

ಹರ್ಭಜನ್​ ಸಿಂಗ್​​ ಹರಿದು ಹೋದ ಚಪ್ಪಲಿಯ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದು ಗಲ್ಲಿ ಕ್ರಿಕೆಟ್​​ನಲ್ಲಿ ಎರಡು ರನ್​ಗಾಗಿ ಓಡುವ ವೇಳೆ ಚಪ್ಪಲಿ ಸ್ಥಿತಿ ಹೀಗೆ ಆಗಿರುತ್ತೆ ಎಂದು ಬರೆದುಕೊಂಡಿದೆ.

ಈ ಪೋಸ್ಟ್ ಮೂಲಕ ಗಲ್ಲಿ ಕ್ರಿಕೆಟ್​ನ್ನು ಮೆಲಕು ಹಾಕಿರುವ ಬಜ್ಜಿ ಈ ಪೋಸ್ಟ್​ಗೆ ಯುವರಾಜ್​ ಸಿಂಗ್​ ಹಾಗೂ ಸಚಿನ್​ ತೆಂಡೂಲ್ಕರ್​ರನ್ನ ಟ್ಯಾಗ್​ ಮಾಡಿದ್ದಾರೆ.

ಹರ್ಭಜನ್​ ಸಿಂಗ್​ರ ಈ ಟ್ವೀಟ್​ ನೋಡಿದ ಟ್ವೀಟಿಗರು ತಮ್ಮ ಗಲ್ಲಿ ಕ್ರಿಕೆಟ್​ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ. ಕೆಲವರು ಚಪ್ಪಲಿ ಹೀಗೆ ಆಗುತ್ತೆ ಎಂದೇ ನಾವು ಬೌಂಡರಿಗಳನ್ನ ಬಾರಿಸುತ್ತಿದ್ದೆವು ಅಂತಾ ಹೇಳಿದ್ರೆ ಇನ್ನು ಕೆಲವರು ಈ ಹರಿದು ಹೋದ ಚಪ್ಪಲಿಯನ್ನ ನಾವು ಟೆಬಲ್​ ಟೆನ್ನಿಸ್​ ಬ್ಯಾಟ್​ ಆಗಿ ಬಳಕೆ ಮಾಡಿಕೊಳ್ಳುತ್ತಿದ್ದೆವು ಅಂತಾ ಬರೆದುಕೊಂಡಿದ್ದಾರೆ . ಸದ್ಯ ಈ ಟ್ವೀಟ್​ನ್ನ ಹರ್ಭಜನ್​ ಸಿಂಗ್​ ಡಿಲೀಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...