
ಇನ್‌ಸ್ಟಾಗ್ರಾಂನಲ್ಲಿ ಸದಾ ತಮ್ಮ ಫನ್ನಿ ಕಂಟೆಂಟ್‌ನಿಂದ ಅನುಯಾಯಿಗಳೊಂದಿಗೆ ಎಂಗೇಜ್ ಆಗಿರುವ ʼದಿ ಗ್ರೇಟ್ ಖಲಿʼ ಅಕಾ ದಲೀಪ್ ಸಿಂಗ್ ರಾಣಾ, ಕುಸ್ತಿ ಅಖಾಡಾಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲೇ ಲೈವ್ಲೀ ಆಗಿರುತ್ತಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಪಂದ್ಯ ಡ್ರಾ ಆದ್ರೆ ಏನಾಗಲಿದೆ ಗೊತ್ತಾ….?
ಇನ್‌ಸ್ಟಾಗ್ರಾಂನಲ್ಲಿ ಸದಾ ಪೋಸ್ಟ್‌ಗಳನ್ನು ಹಾಕುವ ಖಲಿ, ತಮ್ಮ ಇತ್ತೀಚಿನ ಪೋಸ್ಟ್ ಒಂದರಲ್ಲಿ, ಬಿಸಿರಕ್ತದ ದಿನಗಳಲ್ಲಿ ತಾವಿದ್ದ ರೀತಿಯ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಕಲ್ಯಾಣ ಕರ್ನಾಟಕದ ಹುದ್ದೆ ಸೇರಿ 3533 ಪೊಲೀಸ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
ಖಲಿಯವರ ಈ ಚಿತ್ರಕ್ಕೆ ಅವರ ಅಭಿಮಾನಿಗಳಿಂದ ಕಮೆಂಟ್‌ಗಳ ಸುರಿಮಳೆಯೇ ಹರಿದುಬಂದಿದ್ದು, ಅವುಗಳ ಪೈಕಿ ಅತ್ಯಂತ ಕಲರ್‌ಫುಲ್ ಕಾಮೆಂಟ್‌ಗಳು ಇಂತಿವೆ.
https://www.instagram.com/p/CPXYkXErS-v/?utm_source=ig_web_copy_link
https://www.instagram.com/p/CPWNzKlLpzK/?utm_source=ig_web_copy_link
https://www.instagram.com/p/CPXYUy-rywm/?utm_source=ig_web_copy_link