alex Certify ಯಜುವೇಂದ್ರ ಚಾಹಲ್ ಭಾವಿ ಪತ್ನಿ ಡಾನ್ಸ್ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಜುವೇಂದ್ರ ಚಾಹಲ್ ಭಾವಿ ಪತ್ನಿ ಡಾನ್ಸ್ ವೈರಲ್

ಭಾರತದ ಸ್ಪಿನ್ ಬೌಲರ್ ಯಜುವೇಂದ್ರ ಚಾಹಲ್ಇತ್ತೀಚೆಗೆ ಪ್ರಸಿದ್ಧ ಯೂಟೂಬರ್ ಮತ್ತು ನರ್ತಕಿ ಧನಶ್ರೀ ವರ್ಮಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನಶ್ರೀ ವರ್ಮಾ ವೃತ್ತಿಯಲ್ಲಿ ವೈದ್ಯೆ. ಆದರೆ ಅವರ ಡಾನ್ಸ್ ಹೆಚ್ಚು ಪ್ರಸಿದ್ಧಿ ಪಡೆದಿದೆ.

ನಿಶ್ಚಿತಾರ್ಥದ ಫೋಟೋ ವೈರಲ್ ಆದ ನಂತ್ರ ಧನುಶ್ರೀ ಡಾನ್ಸ್ ಹಾಗೂ ಫೋಟೋ ವೈರಲ್ ಆಗ್ತಿದೆ.

ಈಗ ಧನುಶ್ರೀಯ ಮತ್ತೊಂದು ಡಾನ್ಸ್ ವಿಡಿಯೋ ವೈರಲ್ ಆಗಿದೆ. ಧನುಶ್ರೀ ಇದ್ರಲ್ಲಿ ಯೆ ಗರ್ಲ್ ಪಾಗಲ್ ಹೈ  ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಇದ್ರಲ್ಲಿ ಧನುಶ್ರೀ ಡ್ರೆಸ್ ಗಮನ ಸೆಳೆದಿದೆ. ಧನುಶ್ರೀ ನರ್ಸ್ ಡ್ರೆಸ್ ನಲ್ಲಿ ಡಾನ್ಸ್ ಮಾಡಿದ್ದಾಳೆ.

ಈ ವಿಡಿಯೋ ಹಳೆಯದು. ಆದ್ರೆ ಈಗ ಮತ್ತೆ ಈ ವಿಡಿಯೋ ವೈರಲ್ ಆಗ್ತಿದೆ. ಈ ವಿಡಿಯೋವನ್ನು ಸಾಮಾಜಿಕ ಬಳಕೆದಾರರು ಇಷ್ಟಪಡ್ತಿದ್ದಾರೆ. ಈವರೆಗೆ 1 ಲಕ್ಷ 69 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...