alex Certify ಬೆಡ್ ರೂಮಿನಲ್ಲಿ ಧೋನಿ ಏನು ಮಾಡ್ತಾರೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಡ್ ರೂಮಿನಲ್ಲಿ ಧೋನಿ ಏನು ಮಾಡ್ತಾರೆ ಗೊತ್ತಾ…?

पहली बार इंस्‍टाग्राम पर लाइव आईं साक्षी, कहा-बेडरूम में धोनी...

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದಾರೆ. ಅವರ ಪತ್ನಿ ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸಾಕ್ಷಿ ಆಗಾಗ್ಗೆ ಮಾಹಿಯ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಭಾನುವಾರ ಸಾಕ್ಷಿ ಮೊದಲ ಬಾರಿಗೆ ಇನ್ಸ್ಟ್ರಾಗ್ರಾಮ್‌ನಲ್ಲಿ ಲೈವ್ ಬಂದಿದ್ದರು. ಇನ್ಸ್ಟಾಗ್ರಾಮ್ ಲೈವ್ ವಿತ್ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಎಂಎಸ್ ಧೋನಿಗೆ ಸಂಬಂಧಿಸಿದ ಹಲವಾರು ಸಂಗತಿಗಳನ್ನು ಸಾಕ್ಷಿ ಬಹಿರಂಗಪಡಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಧೋನಿ ಮೆಕ್ಯಾನಿಕ್ ಆದರು ಎಂದು ಸಾಕ್ಷಿ ಹೇಳಿದ್ದಾರೆ. ಏಳು ಬೈಕ್ ನಲ್ಲಿ ಒಂದರ ರಿಪೇರಿ ಸದಾ ನಡೆಯುತ್ತಿರುತ್ತದೆ ಎಂದಿದ್ದಾರೆ.

ವಿಡಿಯೋ ಗೇಮ್ ಮೇಲೆ ಧೋನಿಗಿರುವ ಪ್ರೀತಿಯನ್ನೂ ಸಾಕ್ಷಿ ಹೇಳಿದ್ದಾರೆ. ವಿಡಿಯೋ ಗೇಮ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಡ್ ರೂಮಿನಲ್ಲಿ ಧೋನಿ ವಿಡಿಯೋ ಗೇಮ್ ಆಡ್ತಿರುತ್ತಾರೆ. ಆದ್ರೆ ಇದನ್ನು ನೋಡಿ ನಾನು ಕೋಪಗೊಳ್ಳುವುದಿಲ್ಲ ಎಂದಿದ್ದಾರೆ. ನಾನು ಮತ್ತು ಧೋನಿ ಬಾಲ್ಯದ ಸ್ನೇಹಿತರಲ್ಲವೆಂದು ಸಾಕ್ಷಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...