
ವಿಶ್ವ ಶ್ರೇಷ್ಠ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಳೆಯಲ್ಲಿ ನೆನೆದು ಎಂಜಾಯ್ ಮಾಡುತ್ತಿರುವುದನ್ನು ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಸೆರೆ ಹಿಡಿದಿದ್ದಾರೆ ಈ ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನನ್ನ ನೆಚ್ಚಿನ ಕ್ಯಾಮೆರಾ ಮಹಿಳೆ ಸಾರಾ ತೆಂಡೂಲ್ಕರ್, ನಾನು ಆನಂದಿಸುತ್ತಿರುವ ಸಂತೋಷವನ್ನು ಸೆರೆ ಹಿಡಿದಿದ್ದಾರೆ. ಮಳೆಹನಿಗಳು ಯಾವಾಗಲೂ ನನ್ನ ಬಾಲ್ಯದ ನೆನಪುಗಳನ್ನು ಮರಳಿ ತರುತ್ತವೆ ಎಂದು ಸಚಿನ್ ಬರೆದುಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.
https://www.instagram.com/p/CCqbNNXgtRh/?igshid=1wnsaqjzvan4g