alex Certify ಬಿಡುವಿನ ವೇಳೆ ಗಿಟಾರ್ ಬಾರಿಸಿದ ದೀಪಕ್ ಚಹಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುವಿನ ವೇಳೆ ಗಿಟಾರ್ ಬಾರಿಸಿದ ದೀಪಕ್ ಚಹಾರ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸರಣಿಗೆ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿದ್ದು, ಕ್ವಾರಂಟೈನ್ ನಲ್ಲಿರುವ ವೇಳೆ ಭಾರತದ ವೇಗಿ ದೀಪಕ್ ಚಹರ್ ಗಿಟಾರ್ ನಲ್ಲಿ ಶಾರುಖ್ ಖಾನ್ ಅವರ ದಿಲ್ ವಾಲೆ ದುಲಾನಿಯಾ ಲೇಜಾಯೆಂಗೆ ಸಿನಿಮಾ ಹಾಡಿನ ಮ್ಯೂಸಿಕ್ ನುಡಿಸಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋವನ್ನು ದೀಪಕ್ ಚಹಾರ್ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಅಭ್ಯಾಸದ ಮೊದಲು ಮನಸ್ಥಿತಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದಕ್ಕೆ ಕಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...