alex Certify ಪಾಂಡ್ಯ ಬ್ರದರ್ಸ್ ತಂದೆ ನಿಧನಕ್ಕೆ ವಿರಾಟ್ ಕೋಹ್ಲಿ ಸಂತಾಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಂಡ್ಯ ಬ್ರದರ್ಸ್ ತಂದೆ ನಿಧನಕ್ಕೆ ವಿರಾಟ್ ಕೋಹ್ಲಿ ಸಂತಾಪ…!

ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯ ಅವರು ಹೃದಯಾಘಾತದಿಂದ  ಇಹಲೋಕ ತ್ಯಜಿಸಿದ್ದು, ವಿರಾಟ್ ಕೋಹ್ಲಿ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಕೆಲ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಾರ್ದಿಕ್ ಮತ್ತು ಕೃನಾಲ್ ಅವರ ತಂದೆಯ ನಿಧನದ ಬಗ್ಗೆ ಕೇಳಲು ಹೃದಯ ವಿದ್ರಾವಕವಾಗಿದೆ. ಅವರೊಂದಿಗೆ ಒಂದೆರಡು ಬಾರಿ ಮಾತಾನಾಡಿದ್ದೇನೆ ಅವರು ಸಂತೋಷದಾಯಕವಾದ ವ್ಯಕ್ತಿಯಾಗಿದ್ದರು ಅವರ ಆತ್ಮವು ವಿಶ್ರಾಂತಿ ಪಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಧೈರ್ಯ ತೆಗೆದುಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...