alex Certify ಧೋನಿ ಹುಟ್ಟು ಹಬ್ಬದಂದು ಹಾಡು ಬಿಡುಗಡೆ ಮಾಡಲಿದ್ದಾರೆ ಡ್ವೇನ್ ಬ್ರಾವೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ಹುಟ್ಟು ಹಬ್ಬದಂದು ಹಾಡು ಬಿಡುಗಡೆ ಮಾಡಲಿದ್ದಾರೆ ಡ್ವೇನ್ ಬ್ರಾವೋ

ಎಂ.ಎಸ್. ಧೋನಿ ಹಾಗು ಡ್ವೇನ್ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಧೋನಿ ನಾಯಕತ್ವದ ಬಗ್ಗೆ ಬ್ರಾವೋ ಅವರಿಗೆ ತುಂಬಾನೇ ಖುಷಿ ಇದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಗೋಸ್ಕರ ಒಂದು ಹಾಡನ್ನು ಬ್ರಾವೋ ಸಿದ್ಧಪಡಿಸಿದ್ದಾರೆ.

ಹಾಡಿನ ಸಣ್ಣ ಟೀಸರ್ ಅನ್ನು ಬ್ರಾವೊ ಬಿಡುಗಡೆ ಮಾಡಿದ್ದು, ಜುಲೈ 7 ಧೋನಿ ಅವರ ಹುಟ್ಟುಹಬ್ಬಕ್ಕೆ ಹಾಡನ್ನು ರಿಲೀಸ್ ಮಾಡಲು ರೆಡಿಯಾಗಿದ್ದಾರೆ.

https://www.instagram.com/p/CBx-g-inklJ/?igshid=k5yz7jiedvwi

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...