alex Certify ಧೋನಿಗಾಗಿ ಬ್ರಾವೋ ರಚಿಸಿದ ಹಾಡು ಯೂಟ್ಯೂಬ್ ನಲ್ಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿಗಾಗಿ ಬ್ರಾವೋ ರಚಿಸಿದ ಹಾಡು ಯೂಟ್ಯೂಬ್ ನಲ್ಲಿ…!

ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ, ಇಂದು 39 ನೇ ವಸಂತಕ್ಕೆ ಗೆ ಕಾಲಿಟ್ಟಿದ್ದಾರೆ. ಹೀಗಾಗಿ ವೆಸ್ಟ್‌ ಇಂಡೀಸ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಡ್ವೇನ್ ಬ್ರಾವೋ ಧೋನಿಗಾಗಿ ರಚಿಸಿದ್ದ ಹಾಡನ್ನು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

ಎಂ.ಎಸ್. ಧೋನಿ ಹಲವಾರು ಸಾಧನೆಗಳಿಗೆ ಪಾತ್ರರಾಗಿದ್ದಾರೆ. 2011ರಲ್ಲಿ ವಿಶ್ವಕಪ್ ಗೆದ್ದುಕೊಟ್ಟ ಈ ಯಶಸ್ವಿ ನಾಯಕನಿಗೆ ಡ್ವೇನ್ ಬ್ರಾವೋ ಹಾಡಿನ ಮೂಲಕ ವರ್ಣಿಸಿದ್ದಾರೆ. ಯೂಟ್ಯೂಬ್‌ ನಲ್ಲಿ ಈ ಹಾಡು ಈಗಾಗಲೇ ಸಾಕಷ್ಟು ವೀಕ್ಷಣೆ ಪಡೆದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...