ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಮಾಜಿ ಸ್ಟಾರ್ ಬ್ಯಾಟ್ಸ್ ಮನ್ ರೆಕಾರ್ಡ್ ವೊಂದನ್ನು ಹಿಂದಿಕ್ಕಿದ್ದಾರೆ ದಕ್ಷಿಣ ಆಫ್ರಿಕಾ ಅತ್ಯುತ್ತಮ ನಾಯಕರಾಗಿದ್ದ ಗ್ರೇಮ್ ಸ್ಮಿತ್ 5.416 ರನ್ ಗಳಿಸಿದ್ದರು ತಂಡದ ಕ್ಯಾಪ್ಟನ್ ಆಗಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಗ್ರೇಮ್ ಸ್ಮಿತ್ ಐದನೇ ಸ್ಥಾನದಲ್ಲಿದ್ದರು ಇದೀಗ ವಿರಾಟ್ ಕೋಹ್ಲಿ 5441ರನ್ ದಾಖಲಿಸುವ ಮೂಲಕ ಗ್ರೇಮ್ ಸ್ಮಿತ್ ಅವರನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ್ದಾರೆ.
24 ಗಂಟೆಗಳೂ ಬದುಕುವುದಿಲ್ಲವೆಂದಿದ್ದವನಿಗೀಗ 44 ವರ್ಷ…!
ಏಕದಿನ ತಂಡದ ನಾಯಕರಾಗಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಭಾರತದ ಮತ್ತೊಬ್ಬ ಬ್ಯಾಟ್ಸ್‌ಮನ್ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ 6641ರನ್ ಗಳಿಸಿದ್ದು ಎರಡನೇ ಸ್ಥಾನದಲ್ಲಿದ್ದಾರೆ.