alex Certify ಚಹಾಲ್ ಭಾವಿ ಪತ್ನಿ ಧನಶ್ರೀ ವಿಡಿಯೋಕ್ಕೆ ಅಭಿಮಾನಿಗಳು ಬೋಲ್ಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಹಾಲ್ ಭಾವಿ ಪತ್ನಿ ಧನಶ್ರೀ ವಿಡಿಯೋಕ್ಕೆ ಅಭಿಮಾನಿಗಳು ಬೋಲ್ಡ್

ಭಾರತೀಯ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್, ನೃತ್ಯ ಸಂಯೋಜಕಿ ಮತ್ತು ವೈದ್ಯೆ ಧನಶ್ರೀ ವರ್ಮಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಾಗಿನಿಂದಲೂ ಜೋಡಿ ಸುದ್ದಿಯಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಸಕ್ರಿಯವಾಗಿದ್ದಾರೆ. ಕೆಲ ದಿನಗಳ ಹಿಂದೆ ಚಹಾಲ್ ಹಾಗೂ ಧನಶ್ರೀ ವಿಡಿಯೋ ಒಂದು ಸುದ್ದಿ ಮಾಡಿತ್ತು. ಈಗ ಧನಶ್ರೀ ಇನ್ನೊಂದು ವಿಡಿಯೋ ವೈರಲ್ ಆಗಿದೆ.

ಧನಶ್ರೀ ಕೂದಲನ್ನು ಕಟ್ಟುವ ವಿಡಿಯೋ ಇದಾಗಿ. ಇದನ್ನು ಸುಂದರವಾಗಿ ಎಡಿಟ್ ಮಾಡಲಾಗಿದೆ. ಡಾನ್ಸ್ ನಲ್ಲಿ ಸೈ ಎನ್ನಿಸಿಕೊಂಡಿರುವ ಧನಶ್ರೀ ಇನ್ಸ್ಟಾಗ್ರಾಮನಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದ್ದಾರೆ. 1.3 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಧನಶ್ರೀ.

ಧನಶ್ರೀಯ ಈ ವಿಡಿಯೋಕ್ಕೆ ಚಹಾಲ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.ಆಗಸ್ಟ್ 8ರಂದು ಚಹಾಲ್ ಹಾಗೂ ಧನಶ್ರೀ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಧನಶ್ರೀ ಇನ್ಸ್ಟ್ರಾಗ್ರಾಮ್ ನಲ್ಲಿ ಮಾತ್ರವಲ್ಲ ಯುಟ್ಯೂಬ್ ನಲ್ಲಿ ಪ್ರಸಿದ್ಧಿ ಹೊಂದಿದ್ದಾರೆ. ಯುಟ್ಯೂಬರ್ ಆಗಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...