![](https://kannadadunia.com/wp-content/uploads/2020/09/d9ceffbb-35f7-4f1b-b744-e1305cf6fe58-1.jpg)
ಆರ್.ಸಿ.ಬಿ. ತಂಡ ಐಪಿಎಲ್ ನಲ್ಲಿ ಇದುವರೆಗೆ ಒಂದು ಬಾರಿಯು ಟ್ರೋಫಿ ಗೆದ್ದಿಲ್ಲ. ಆದರೂ ಆರ್.ಸಿ.ಬಿ. ಅಭಿಮಾನಿಗಳು ಪ್ರತಿ ಬಾರಿಯೂ ತಮ್ಮ ತಂಡದ ಮೇಲೆ ಹೆಚ್ಚಿನ ಆತ್ಮವಿಶ್ವಾಸದಲ್ಲಿರುತ್ತಾರೆ.
ನಿರ್ದೇಶಕ ಸಿಂಪಲ್ ಸುನಿ ಕೂಡ ಆರ್.ಸಿ.ಬಿ.ಯ ದೊಡ್ಡ ಅಭಿಮಾನಿ ಆಗಿದ್ದು, ಟ್ವಿಟ್ಟರ್ ನಲ್ಲಿ ಅವರಿಗೆ ಇಷ್ಟವಾದ 11 ಆಟಗಾರರು ಇರುವ ತಂಡ ಮಾಡಿ ಹಂಚಿಕೊಂಡಿದ್ದಾರೆ. ಈ ರೀತಿಯಾಗಿ ತಂಡ ಇರಬೇಕು ಎಂಬುದು ಅವರ ಆಸೆಯಾಗಿದೆ.
![](https://kannadadunia.com/wp-content/uploads/2020/09/a938266f-7047-4b25-87aa-17e9949880ec-1.jpg)