HomeEntertainmentಹಾಟ್‌ ಫೋಟೋಗಳನ್ನು ಹಂಚಿಕೊಂಡ ನಟಿ ಶ್ರದ್ಧಾ ದಾಸ್

ಹಾಟ್‌ ಫೋಟೋಗಳನ್ನು ಹಂಚಿಕೊಂಡ ನಟಿ ಶ್ರದ್ಧಾ ದಾಸ್

ನಾಯಕ ನಟಿಯಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಬೇಡಿಕೆಯಲ್ಲಿರುವ ಬಹುಭಾಷಾ ನಟಿ ಶ್ರದ್ಧಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್  ಅವತಾರಗಳಿಂದಲೇ ಸದಾ  ಸುದ್ದಿಯಲ್ಲಿದ್ದಾರೆ.

ಶ್ರದ್ಧಾ ದಾಸ್ ಇತ್ತೀಚಿಗಷ್ಟೇ ಫೋಟೋಶೂಟ್ ಮಾಡಿಸಿದ್ದು, ತಮ್ಮ ಮಾದಕ ನೋಟದಿಂದ ಪಡ್ಡೆ ಹುಡುಗರ  ನಿದ್ದೆಗೆಡಿಸಿದ್ದಾರೆ. ಶ್ರದ್ಧಾ ದಾಸ್ ಅವರ  ಫೋಟೋಗಳಿಗೆ  ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

ಕಳೆದ ವರ್ಷ ‘ನಿರೀಕ್ಷಣಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ ದಾಸ್ ಇತ್ತೀಚಿಗಷ್ಟೇ ಸಂತೋಷ್ ಕಂಬಂಪಾಟಿ ನಿರ್ದೇಶನದ   ‘ಪಾರಿಜಾತ ಪರ್ವಂ’ ನಲ್ಲಿ ತೆರೆ ಹಂಚಿಕೊಂಡಿದ್ದರು. ಇದರ  ಬೆನ್ನಲ್ಲೇ ‘ಅರ್ಧಮ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular