alex Certify Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

Latest News

Entertainment

BREAKING : ತಮಿಳು ಕಿರುತೆರೆಯ ಖ್ಯಾತ ಹಿರಿಯ ನಟ ‘ಯುವರಾಜ್ ನೇತ್ರೂನ್’ ಕ್ಯಾನ್ಸರ್ ಗೆ ಬಲಿ |Yuvanraj Nethrun no more

ತಮಿಳು ಕಿರುತೆರೆಯ ಖ್ಯಾತ ನಟ ಯುವರಾಜ್ ನೇತ್ರೂನ್ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಯುವರಾಜ್ ನೇತ್ರೂನ್ ತಮಿಳು ಕಿರುತೆರೆ ನಟರಾಗಿದ್ದು, ಪೊನ್ನಿ, ಮನ್ನಾನ್ ಮಂಗಲ್ ಮತ್ತು ಮಹಾಲಕ್ಷ್ಮಿಯಂತಹ ಪ್ರಭಾವಶಾಲಿ ಅಭಿನಯಕ್ಕಾಗಿ Read more…

‘After ಬ್ರೇಕ್ ಅಪ್’ ಚಿತ್ರದ ಟೀಸರ್ ರಿಲೀಸ್

ಬಿಜು ನಿರ್ದೇಶನದ ‘ಆಫ್ಟರ್ ಬ್ರೇಕ್ ಅಪ್’ ಚಿತ್ರದ ಟೀಸರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಟೀಸರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ Read more…

ನಾಳೆ ತೆರೆ ಮೇಲೆ ಬರಲಿದೆ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’

ದಕ್ಷಿಣ ಭಾರತದಲ್ಲಿ ದೊಡ್ಡ ಹೆಸರು ಮಾಡಿದ್ದ ಅಲ್ಲು ಅರ್ಜುನ್ ‘ಪುಷ್ಪ’ ಚಿತ್ರದ ಬಳಿಕ ಭಾರತದಾದ್ಯಂತ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದರ ಮುಂದುವರೆದ ಭಾಗ ‘ಪುಷ್ಪ 2’ ನಾಳೆ Read more…

44 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್

ತಮ್ಮ ಆಕ್ಷನ್ ಚಿತ್ರಗಳ ಮೂಲಕವೇ ಪ್ರೇಕ್ಷಕರ ಮನೆ ಮಾತಾಗಿರುವ  ಮರಿ ಟೈಗರ್ ವಿನೋದ್ ಪ್ರಭಾಕರ್ ಇಂದು ತಮ್ಮ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ 2002 ರಲ್ಲಿ ತೆರೆ ಕಂಡ ‘ದಿಲ್’ ಚಿತ್ರದ Read more…

BREAKING : ‘ಬಿಗ್ ಬಾಸ್’ ಮನೆಯಿಂದ ಹೊರಬಂದು ಕೋರ್ಟ್ ಗೆ ಹಾಜರಾದ ಫೈರ್ ಬ್ರ್ಯಾಂಡ್ ‘ಚೈತ್ರಾ ಕುಂದಾಪುರ’ .!

ಬೆಂಗಳೂರು : ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ರೂ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೋರ್ಟ್ ಗೆ ಹಾಜರಾಗಿದ್ದಾರೆ. ವಾರೆಂಟ್ Read more…

‘ಛತ್ರಪತಿ ಶಿವಾಜಿ’ ಗೆಟಪ್ ನಲ್ಲಿ ನಟ ರಿಷಬ್ ಶೆಟ್ಟಿ : ಹೊಸ ಸಿನಿಮಾದ ಪೋಸ್ಟರ್ ರಿಲೀಸ್.!

ಬೆಂಗಳೂರು : ನಟ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಹೌದು, ತೆಲುಗಿನ ಹನುಮಾನ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದು, Read more…

Karnataka

BREAKING : ಸದ್ಯಕ್ಕೆ ರಾಜ್ಯ ಸಚಿವ ಸಂಪುಟ ಪುನಾರಚನೆ ಇಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ.!

ಮಂಡ್ಯ : ಸದ್ಯಕ್ಕೆ ರಾಜ್ಯ ಸಚಿವ ಸಂಪುಟ ಪುನರ್ ರಚನೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ : Read more…

GOOD NEWS : ಶೀಘ್ರವೇ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ‘ಸಿ ಗ್ರೂಪ್’ ಹುದ್ದೆಗಳ ಭರ್ತಿ : ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ಉದ್ಯೋಗಾಂಕ್ಷಿಗಳಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ ಅಬಕಾರಿ ಇಲಾಖೆಯಲ್ಲಿಖಾಲಿ ಇರುವ ‘ಸಿ ಗ್ರೂಪ್’ ಹುದ್ದೆಗಳ ಭರ್ತಿ ಮಾಡಲಾಗುವುದು ಸಿಎಂ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ Read more…

BREAKING : ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ : ಸದ್ಯಕ್ಕೆ ‘ನಂದಿನಿ’ ಹಾಲಿನ ದರ ಏರಿಕೆ ಇಲ್ಲ |Nandini Milk

ಬೆಂಗಳೂರು : ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ ಎಂಬಂತೆ ಸದ್ಯಕ್ಕೆ ನಂದಿನಿ ಹಾಲಿನ ( Nandini Milk) ದರ ಏರಿಕೆ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ Read more…

ಗಿರಿಜನ ಉಪಯೋಜನೆಯಡಿ ಕುರಿ / ಮೇಕೆ ಘಟಕ ಸ್ಥಾಪನೆಗಾಗಿ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ವತಿಯಿಂದ ಗಿರಿಜನ ಉಪಯೋಜನೆಯಡಿ ಕುರಿ/ಮೇಕೆ ಘಟಕ ಸ್ಥಾಪನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ Read more…

BREAKING : ಕೋಲಾರದಲ್ಲಿ ಘೋರ ಘಟನೆ : ಮನೆಯಲ್ಲಿ ‘ಸಿಲಿಂಡರ್’ ಸ್ಪೋಟಗೊಂಡು ಮೂವರಿಗೆ ಗಂಭೀರ ಗಾಯ.!

ಕೋಲಾರ : ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಮೂವರಿಗೆ ಗಂಭೀರ ಗಾಯಗಳಾದ ಘಟನೆ ಕೋಲಾರ ತಾಲೂಕಿನ ಕೋಡಿ ಕಣ್ಣೂರು ಗ್ರಾಮದಲ್ಲಿ ನಡೆದಿದೆ. ಮುನಿರಾಜು, ರತ್ನಮ್ಮ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, Read more…

BREAKING : ತುಮಕೂರಿನ ಕಲ್ಲು ಕ್ವಾರಿಯಲ್ಲಿ ಮದ್ದು ಸ್ಪೋಟಗೊಂಡು ಇಬ್ಬರಿಗೆ ಗಂಭೀರ ಗಾಯ.!

ತುಮಕೂರು : ಕಲ್ಲು ಕ್ವಾರಿಯಲ್ಲಿ ಮದ್ದುಸ್ಪೋಟಗೊಂಡು ಇಬ್ಬರಿಗೆ ಗಂಭೀರ ಗಾಯಳಾದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ. ಹೊಸಹಳ್ಳಿ ಸಮೀಪದ ಕಲ್ಲು ಕ್ವಾರಿಯಲ್ಲಿ ಬಂಡೆ ಒಡೆಯಲು Read more…

BREAKING : ಬೆಂಗಳೂರಿಗರಿಗೆ ಮತ್ತೊಂದು ಶಾಕ್ : ಶೀಘ್ರವೇ ‘ಕಾವೇರಿ’ ನೀರಿನ ದರ ಏರಿಕೆ |Kaveri Water Bill hike

ಬೆಂಗಳೂರು : ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ಕಾವೇರಿ ನೀರಿನ ದರ ಏರಿಕೆಯಾಗುವ ಸುಳಿವು ಸಿಕ್ಕಿದೆ. ನೀರಿನ ದರ ಏರಿಕೆ ಮಾಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ Read more…

BREAKING : ಬೆಂಗಳೂರಿನಲ್ಲಿ ‘BMTC’ ಬಸ್ ಟೈರ್ ಸ್ಪೋಟಗೊಂಡು ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯ.!

ಬೆಂಗಳೂರು : ಬಿಎಂಟಿಸಿ ಬಸ್ ನ ಟೈರ್ ಸ್ಪೋಟಗೊಂಡು ಇಬ್ಬರಿಗೆ ಗಾಯಗಳಾದ ಘಟನೆ ವೈಟ್ ಫೀಲ್ಡ್ ಬಸ್ ನಿಲ್ದಾಣದ ಬಳಿ ನಡೆದಿದೆ. ಬಸ್ ನ ಟೈರ್ ಸ್ಪೋಟಗೊಂಡು ಅಜಯ್, Read more…

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದಿನಿಂದ ‘ಭಾರತೀಯ ಭಾಷಾ ಉತ್ಸವ” ಕಾರ್ಯಕ್ರಮ ಕಡ್ಡಾಯ ; ಶಿಕ್ಷಣ ಇಲಾಖೆ ಮಹತ್ವದ ಆದೇಶ.!

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದಿನಿಂದ ‘ಭಾರತೀಯ ಭಾಷಾ ಉತ್ಸವ” ಕಾರ್ಯಕ್ರಮವನ್ನು ಕಡ್ಡಾಯವಾಗಿ ಆಯೋಜಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಭಾರತೀಯ ಭಾಷಾ ಉತ್ಸವ’ವನ್ನು ಸ್ವಾತಂತ್ರ್ಯ ಹೋರಾಟಗಾರ, Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: ಎಲ್ಲಾ ಕೆಎಸ್ಆರ್ಟಿಸಿ ಬಸ್ ಗಳಲ್ಲೂ ಕ್ಯೂಆರ್ ಕೋಡ್ ಟಿಕೆಟ್

ಬೆಂಗಳೂರು: ಎಲ್ಲಾ ಕೆಎಸ್ಆರ್ಟಿಸಿ ಬಸ್ ಗಳಿಗೂ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ವಿಸ್ತರಿಸಲಾಗಿದೆ. ಈ ಮೂಲಕ ಕಂಡಕ್ಟರ್, ಪ್ರಯಾಣಿಕರ ಚಿಲ್ಲರೆ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ. ಸುಮಾರು 9,000 ಬಸ್ Read more…

India

ಸಂಭಾಲ್ ಭೇಟಿಗೆ ಅಡ್ಡಿಪಡಿಸಿದ ಯುಪಿ ಪೊಲೀಸರ ವಿರುದ್ಧ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾಗ್ದಾಳಿ |VIDEO

ಸಂಭಾಲ್ ಭೇಟಿಗೆ ಅಡ್ಡಿಪಡಿಸಿದ ಯುಪಿ ಪೊಲೀಸರ ವಿರುದ್ಧ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಮಾತನಾಡಿದ ರಾಹುಲ್ ಗಾಂಧಿ  ನಾವು ಸಂಭಾಲ್ ಗೆ ಹೋಗಲು ಪ್ರಯತ್ನಿಸುತ್ತಿದ್ದೇವೆ, ಆದರೆ Read more…

BIG NEWS : ಹರಿದ್ವಾರದ ಗಂಗಾ ನದಿಯ ನೀರು ಕುಡಿಯಲು ಯೋಗ್ಯವಲ್ಲ : ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟನೆ.!

ಹರಿದ್ವಾರದಲ್ಲಿ ಗಂಗಾ ನದಿಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟನೆ ನೀಡಿದೆ. ಹರಿದ್ವಾರದ ಗಂಗಾ ನದಿ ನೀರು ‘ಬಿ’ ವರ್ಗದಲ್ಲಿ ಇರುವುದು ಕಂಡುಬಂದಿದ್ದು, ಇದು Read more…

ಶ್ವಾನವನ್ನು ಶೌಚಾಲಯದೊಳಗೆ ಕರೆದೊಯ್ದ ವೃದ್ದ; ಮುಗ್ಧ ಪ್ರಾಣಿಯನ್ನು ರಕ್ಷಿಸಿದ ಸಾಮಾಜಿಕ ಕಾರ್ಯಕರ್ತೆ | Video

ಮಹಾರಾಷ್ಟ್ರದ ನೈಗಾಂವ್‌ನಲ್ಲಿ ನಡೆದ ಪ್ರಾಣಿ ಹಿಂಸೆಯ ಆಘಾತಕಾರಿ ಘಟನೆಯೊಂದರಲ್ಲಿ, ವೃದ್ದನೊಬ್ಬ ಹೆಣ್ಣು ನಾಯಿಯೊಂದಿಗೆ ಶೌಚಾಲಯದೊಳಗೆ ಸಿಕ್ಕಿಬಿದ್ದಿದ್ದಾನೆ. ಸಾಮಾಜಿಕ ಕಾರ್ಯಕರ್ತೆಯೊಬ್ಬರು ಕಟ್ಟಡ ನಿರ್ಮಾಣ ಸ್ಥಳದ ಶೌಚಾಲಯದೊಳಗೆ ಹೆಣ್ಣು ನಾಯಿಯೊಂದಿಗೆ ವ್ಯಕ್ತಿಯನ್ನು Read more…

ಅಪರೂಪದ ಹಾರುವ ಹಾವು ಪತ್ತೆ: ‘ತಕ್ಷಕ್ ನಾಗ್’ ಗೋಡೆ ಮೇಲೆ ಹರಿದಾಡುತ್ತಿರುವ ʼವಿಡಿಯೋ ವೈರಲ್ʼ

ಪೌರಾಣಿಕ ʼತಕ್ಷಕ್ ನಾಗ್ʼ ಅಥವಾ ಅದರ ಸಂತತಿ ಎಂದು ನಂಬಲಾದ ಅಪರೂಪದ ಹಾರುವ ಹಾವು ರಾಂಚಿಯಲ್ಲಿ ಕಂಡುಬಂದಿದೆ. ಹಾವು ಗೋಡೆಯ ಮೇಲೆ ಹರಿದಾಡುತ್ತಿರುವ ದೃಶ್ಯವನ್ನು ಮೊಬೈಲ್‌ ನಲ್ಲಿ ಸೆರೆ Read more…

33 ವರ್ಷಗಳಲ್ಲಿ 57 ಬಾರಿ ವರ್ಗಾವಣೆ; ಪ್ರಾಮಾಣಿಕ ಐಎಎಸ್ ಅಧಿಕಾರಿ ನಿವೃತ್ತಿಗೆ ಕೇವಲ 5 ತಿಂಗಳು ಮಾತ್ರ ಬಾಕಿ…!

ವೃತ್ತಿಜೀವನದುದ್ದಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ತಮ್ಮ ಬದ್ಧತೆಯ ಮೂಲಕ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಮನೆ ಮಾತಾಗಿದ್ದಾರೆ. 33 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ 57 ಪೋಸ್ಟಿಂಗ್‌ ನಿಭಾಯಿಸಿರುವ Read more…

BREAKING : ತಮಿಳು ಕಿರುತೆರೆಯ ಖ್ಯಾತ ಹಿರಿಯ ನಟ ‘ಯುವರಾಜ್ ನೇತ್ರೂನ್’ ಕ್ಯಾನ್ಸರ್ ಗೆ ಬಲಿ |Yuvanraj Nethrun no more

ತಮಿಳು ಕಿರುತೆರೆಯ ಖ್ಯಾತ ನಟ ಯುವರಾಜ್ ನೇತ್ರೂನ್ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಯುವರಾಜ್ ನೇತ್ರೂನ್ ತಮಿಳು ಕಿರುತೆರೆ ನಟರಾಗಿದ್ದು, ಪೊನ್ನಿ, ಮನ್ನಾನ್ ಮಂಗಲ್ ಮತ್ತು ಮಹಾಲಕ್ಷ್ಮಿಯಂತಹ ಪ್ರಭಾವಶಾಲಿ ಅಭಿನಯಕ್ಕಾಗಿ Read more…

2.5 ಕೋಟಿ ರೂ. ನಗದು, 75 ಲಕ್ಷ ಮೌಲ್ಯದ ಕಾರು: ʼರಾಯಲ್ ವೆಡ್ಡಿಂಗ್ʼ ವಿಡಿಯೋ ವೈರಲ್

ಮೀರತ್‌ನಲ್ಲಿ ನಡೆದ ಅದ್ಧೂರಿ ವಿವಾಹದ ವೀಡಿಯೊ ಒಂದು ಭಾರೀ ವೈರಲ್‌ ಆಗಿದ್ದು, ಸಂಪತ್ತಿನ ಪ್ರದರ್ಶನಕ್ಕಾಗಿ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ವಧುವಿನ ಕುಟುಂಬ 2.5 ಕೋಟಿ ರೂಪಾಯಿ ನಗದನ್ನು Read more…

BREAKING : ಮಹಾರಾಷ್ಟ್ರದ ನೂತನ ಸಿಎಂ ಆಗಿ ‘ದೇವೇಂದ್ರ ಫಡ್ನವಿಸ್’ ಆಯ್ಕೆ, ನಾಳೆ ಪ್ರಮಾಣ ವಚನ ಸ್ವೀಕಾರ |Devendra fadnavis

ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರ ಶಾಸಕಾಂಗ ಪಕ್ಷದ ಸಭೆಗೂ ಮುನ್ನ Read more…

International

ಕಾರ್ಯಕ್ರಮದ ವೇಳೆ ಮುಖ್ಯ ಅತಿಥಿ ಮೇಲೆ ಬಂದಿಳಿದ ಪಾಕಿಸ್ತಾನಿ ಪ್ಯಾರಾಗ್ಲೈಡರ್ | Viral Video

ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ಯಾರಾಗ್ಲೈಡರ್ ಹಠಾತ್ ಲ್ಯಾಂಡಿಂಗ್ ಮಾಡುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಈವೆಂಟ್‌ನ ಮುಖ್ಯ ಅತಿಥಿಯ ಮೇಲೆಯೇ ಇಳಿಯುವ ದೃಶ್ಯ ಇದರಲ್ಲಿ ಸೆರೆಯಾಗಿದೆ. ಗ್ಲೈಡರ್ ತನ್ನ ಲ್ಯಾಂಡಿಂಗ್ Read more…

ಗಾಯವನ್ನು ವೇಗವಾಗಿ ಗುಣಪಡಿಸುತ್ತೆ ಈ ‘ಸ್ಮಾರ್ಟ್’ ಬ್ಯಾಂಡೇಜ್….!

ಗಾಯಗಳಾದ ಸಂದರ್ಭದಲ್ಲಿ ಅದಕ್ಕೆ ಔಷಧಿ ಹಚ್ಚಿ ಬ್ಯಾಂಡೇಜ್‌ ಕಟ್ಟುವುದು ಸಾಮಾನ್ಯ. ಅಲ್ಲದೇ ಈಗ ಕೆಲ ಬ್ಯಾಂಡೇಜ್‌ ಗಳಲ್ಲಿಯೇ ಔಷಧಿಯೂ ಇರುವ ಕಾರಣ ಅದನ್ನು ನಾವೇ ಅಂಟಿಸಿಕೊಳ್ಳಬಹುದು. ಇದೀಗ ವಿಜ್ಞಾನಿಗಳು Read more…

BIG NEWS: ಇಂದು ರಾತ್ರಿ ಭೂಮಿಗೆ ಅಪ್ಪಳಿಸಲಿದೆ ಕ್ಷುದ್ರಗ್ರಹ

ನವದೆಹಲಿ: ಸುಮಾರು 70 ಸೆಂ.ಮೀ ವ್ಯಾಸದ ಸಣ್ಣ ಕ್ಷುದ್ರಗ್ರಹವು ಭೂಮಿಯೊಂದಿಗೆ ಘರ್ಷಣೆಯ ಹಾದಿಯಲ್ಲಿ ಪತ್ತೆಯಾಗಿದೆ, ಇಂದು ಉತ್ತರ ಸೈಬೀರಿಯಾದ ಮೇಲೆ ವಾತಾವರಣವನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಘಟನೆ ಸುಮಾರು ಐದು Read more…

ಭಾರತೀಯ ಮೂಲದ ವ್ಯಕ್ತಿಗೆ ಮಹಿಳೆಯಿಂದ ಜನಾಂಗೀಯ ನಿಂದನೆ; ವಿಡಿಯೋ ವೈರಲ್

ಶ್ವೇತವರ್ಣೀಯ ಮಹಿಳೆಯೊಬ್ಬರು ಬಸ್ಸಿನಲ್ಲಿ ತನ್ನ ಮತ್ತು ತನ್ನ ಮಕ್ಕಳ ಮೇಲೆ ಜನಾಂಗೀಯ ನಿಂದನೆ ಮಾಡಿದ ನಂತರ ಭಾರತೀಯ ಮೂಲದ ಅಮೆರಿಕನ್ ವ್ಯಕ್ತಿ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. Read more…

SHOCKING : ಸಮುದ್ರದ ತೀರದಲ್ಲಿ ಯೋಗ ಮಾಡುವಾಗ ಅಲೆಗಳ ಹೊಡೆತಕ್ಕೆ ಸಿಲುಕಿ ನಟಿ ಸಾವು : ಶಾಕಿಂಗ್ ವಿಡಿಯೋ ವೈರಲ್.!

ನವದೆಹಲಿ : ಥೈಲ್ಯಾಂಡ್’ನಲ್ಲಿ ಯೋಗ ಮಾಡುತ್ತಿದ್ದ ನಟಿ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋದ ದುರಂತ ಘಟನೆ ನಡೆದಿದೆ. ಕ್ಯಾಮಿಲ್ಲಾ ಬೆಲಿಯಾಟ್ಸ್ಕಯಾ, 24 ವರ್ಷದ ರಷ್ಯಾದ ನಟಿ. ಅವರು ಥೈಲ್ಯಾಂಡ್ Read more…

Viral Photos: ಮನೆಗಳನ್ನೇ ನುಂಗಿಹಾಕುವಂತೆ ಕಾಣಿಸಿಕೊಂಡ ಬೃಹತ್ ರಸ್ತೆಗುಂಡಿ

ರಸ್ತೆಯಲ್ಲಿ ಗುಂಡಿಗಳು ಎದುರಾದಾಗ ಸವಾರರು ತಬ್ಬಿಬ್ಬಾಗೋದು ಸಾಮಾನ್ಯ. ಬೆರಳೆಣಿಕೆ ಅಡಿಗಳಷ್ಟು ಆಳದ ಗುಂಡಿಗಳೇ ಸಂಚಾರ ಮಾರ್ಗದಲ್ಲಿ ಭಯ ಹುಟ್ಟಿಸುತ್ತವೆ. ಆದರೆ ಜನವಸತಿ ಪ್ರದೇಶದಲ್ಲಿ ಸುಮಾರು 60 ಅಡಿ ಆಳದ Read more…

Sports News

PKL: ಇಂದು ಯುಪಿ ಯೋಧಾಸ್ ಹಾಗೂ ತೆಲುಗು ಟೈಟಾನ್ಸ್ ಮುಖಾಮುಖಿ

ನಿನ್ನೆಯಿಂದ ಪುಣೆಯಲ್ಲಿ ಪ್ರೊ ಕಬಡ್ಡಿ ಪಂದ್ಯ ಆರಂಭವಾಗಿದ್ದು, ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವೆ ನಡೆದ ಮೊದಲ ಪಂದ್ಯ ಡ್ರಾ ದಿಂದ ಅಂತ್ಯಗೊಂಡಿದೆ. ಈ ಮೂಲಕ ಗುಜರಾತ್ Read more…

ಆಡಲು ನಿರಾಕರಿಸಿದ್ದಕ್ಕೆ ಬೆನ್ನಟ್ಟಿದ ಕೋಚ್;‌ ಓಡಿ ಬಚಾವಾದ ಅಥ್ಲೀಟ್‌ | Video

ಬಿಹಾರದ ಮಾದೇಪುರದಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದ್ದು, ಬ್ಯಾಡ್ಮಿಂಟನ್‌ ಆಟಗಾರನೊಬ್ಬ ಆಡಲು ನಿರಾಕರಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಕೋಚ್‌ ಆತನನ್ನು ಬೆನ್ನಟ್ಟಿದ್ದಾನೆ. ಅಷ್ಟೇ ಅಲ್ಲ ರಾಕೆಟ್‌ ನಿಂದ ಹೊಡೆದಿದ್ದು, ಈ Read more…

ಇಂದು ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡವಣ ಎರಡನೇ ಟಿ ಟ್ವೆಂಟಿ ಸಮರ

ಮೊನ್ನೆಯಷ್ಟೇ ನಡೆದ ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡವಣ ಮೊದಲ ಟಿ 20 ಪದ್ಯದಲ್ಲಿ ಪಾಕಿಸ್ತಾನ ತಂಡ 57 ರನ್ ಗಳಿಂದ ಭರ್ಜರಿ ಜಯ ಸಾಧಿಸಿದ್ದು, ಶುಭಾರಂಭ ಮಾಡಿದೆ. ಇಂದು Read more…

ಪ್ರೊ ಕಬಡ್ಡಿ; ಇಂದು ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಜೈಂಟ್ಸ್ ಹಣಾಹಣಿ

ನೋಯಿಡಾದಲ್ಲಿದ್ದ ಪ್ರೊ ಕಬಡ್ಡಿ ಪಂದ್ಯಗಳು  ಮೊನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಡಿಸೆಂಬರ್ 24ರ ವರೆಗೆ ಪುಣೆಯಲ್ಲಿ ಕಬಡ್ಡಿ ಪಂದ್ಯಗಳು ನಡೆಯಲಿವೆ. ಇಂದು ಮೊದಲ  ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ Read more…

Articles

ಒತ್ತಡ, ಆತಂಕ ಹೆಚ್ಚಾಗ್ತಿದ್ದಂತೆ ಗಂಟಲು ಕಟ್ಟಿಕೊಳ್ಳೋದು ಏಕೆ….?

ಚಿಂತೆ, ಒತ್ತಡದಿಂದ ನೀವು ಬಳಲುತ್ತಿದ್ದರೆ ನಿಮ್ಮ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಗಂಟಲು ಬಿಗಿದಂತೆ ಅನುಭವವಾಗುತ್ತದೆ. ಗಂಟಲು ಕಟ್ಟಿದಂತಾಗಿ ನುಂಗಲು ಸಮಸ್ಯೆಯಾಗುತ್ತದೆ. ಗಂಟಲು ನೋವು  ದೈಹಿಕ ಲಕ್ಷಣಗಳಲ್ಲಿ ಒಂದಾಗಿದೆ. ಆತಂಕದಲ್ಲಿದ್ದಾಗ Read more…

ಮೂಲಂಗಿಯಲ್ಲಿ ಅಡಗಿದೆ 7 ರೋಗಕ್ಕೆ ಮದ್ದು

ಚಳಿಗಾಲ ಆರಂಭವಾಗಿದೆ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಅನೇಕ ಜಾತಿಯ ಸೊಪ್ಪುಗಳು, ತರಕಾರಿಗಳು ಸಿಗುತ್ತವೆ. ಸೊಪ್ಪು ತಿಂದರೆ ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂದು ಜನರು ಹೆಚ್ಚು ಹೆಚ್ಚು ಸೊಪ್ಪುಗಳನ್ನು ಕೊಳ್ಳುತ್ತಾರೆ. Read more…

ಎಚ್ಚರ….! ನಡಿಗೆ ಮೇಲೆ ಪರಿಣಾಮ ಬೀರುತ್ತೆ ʼನಿದ್ರಾಹೀನತೆʼ

ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ. ನಿದ್ರೆಯಿಲ್ಲವೆಂದ್ರೆ ಅನೇಕ ಸಮಸ್ಯೆ ಎದುರಾಗುತ್ತದೆ. ನಿದ್ರೆ ನಮ್ಮ ನಡಿಗೆ ಮೇಲೂ ಪರಿಣಾಮ ಬೀರುತ್ತದೆ. ಇದು ಇತ್ತೀಚಿನ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಕೆಲವು ವಿದ್ಯಾರ್ಥಿಗಳ Read more…

ʼಥೈರಾಯ್ಡ್ʼ ಮಾತ್ರೆ ಸೇವಿಸುವವರು ಮಾಡಬೇಡಿ ಈ ತಪ್ಪು

ನಮ್ಮ ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುವುದೇ ಥೈರಾಯ್ಡ್ ಗೃಂಥಿ. ಹಾರ್ಮೋನ್ ಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಶರೀರದಲ್ಲಿ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಒಮ್ಮೆ ಥೈರಾಯ್ಡ್ ಸಮಸ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...