HomeKarnatakaವ್ಯಕ್ತಿ ಹತ್ಯೆಗೈದು 30 ಮೇಕೆ ಕದ್ದೊಯ್ದಿದ್ದ ಆರೋಪಿ ಅರೆಸ್ಟ್

ವ್ಯಕ್ತಿ ಹತ್ಯೆಗೈದು 30 ಮೇಕೆ ಕದ್ದೊಯ್ದಿದ್ದ ಆರೋಪಿ ಅರೆಸ್ಟ್

ಹಿರಿಯೂರು: ವ್ಯಕ್ತಿಯನ್ನು ಹತ್ಯೆ ಮಾಡಿ 30 ಮೇಕೆಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದೇವಲಕೆರೆ ಗ್ರಾಮದಲ್ಲಿ ಘಟನೆ ನಡೆದಿತ್ತು.

ಮಚ್ಚಿನಿಂದ ಕೊಚ್ಚಿ ನರಸಿಂಹಪ್ಪ(60) ಕೊಲೆಗೈದಿದ್ದ ದುರುಳ ಮಣಿಕಂಠನನ್ನು ಬಂಧಿಸಲಾಗಿದೆ. ನರಸಿಂಹಪ್ಪನನ್ನು ಕೊಲೆ ಮಾಡಿ 30 ಮೇಕೆಗಳನ್ನು ಕಳವು ಮಾಡಿದ್ದ ಮಣಿಕಂಡ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕುರಿಸಂತೆಯಲ್ಲಿ ಲ್ಲಿ ಮೇಕೆಗಳ ಮಾರಾಟಕ್ಕೆ ಯತ್ನ ನಡೆಸಿದಾಗ ಬಂಧಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular