HomeInternationalJust miss​: ಹುಲ್ಲು ಸಮ ಮಾಡುವಾಗ ಸ್ವಲ್ಪದರಲ್ಲಿಯೇ ತಪ್ಪಿದ ಅಪಾಯ - ವಿಡಿಯೋ ವೈರಲ್​

Just miss​: ಹುಲ್ಲು ಸಮ ಮಾಡುವಾಗ ಸ್ವಲ್ಪದರಲ್ಲಿಯೇ ತಪ್ಪಿದ ಅಪಾಯ – ವಿಡಿಯೋ ವೈರಲ್​

ಕೈಗಾರಿಕಾ ಯಂತ್ರಗಳ  ಮೂಲಕ ಬೇಲಿ ನಿರ್ಮಿಸುವುದು ಅಥವಾ ಹೊಂಡವನ್ನು ಅಗೆಯುವುದು ಹೆಚ್ಚು ಸುಲಭವಾಗಬಹುದು, ಆದರೆ ಭಾರೀ ಯಂತ್ರೋಪಕರಣಗಳ ಬಳಕೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಜಾಗರೂಕರಾಗಿರಬೇಕು ಎನ್ನುವ ವಿಡಿಯೋ ಒಂದು ವೈರಲ್​ ಆಗಿದೆ.

ಬೇಲಿಗಾಗಿ ರಂಧ್ರಗಳನ್ನು ಅಗೆಯಲು ಕೈಗಾರಿಕಾ ಯಂತ್ರ ಬಳಸಿದ ವ್ಯಕ್ತಿಯೊಬ್ಬನ ವಿಡಿಯೋ ಇದಾಗಿದೆ. ಸ್ವಲ್ಪದರಲ್ಲಿಯೇ ಅದೃಷ್ಟವಶಾತ್​ ವ್ಯಕ್ತಿ ಪಾರಾಗಿರುವುದನ್ನು ಇದು ತೋರಿಸುತ್ತದೆ. ಹುಲ್ಲಿನ ಹಾಸು ಮಾಡುವ ಸಮಯದಲ್ಲಿ ಅದರಲ್ಲಿ ಬಳಸಿದ ಅನಿಲವು ಸ್ಫೋಟಗೊಂಡು, ಅನಾಹುತ ಸಂಭವಿಸಿದೆ. ಆದರೆ ಅದೃಷ್ಟವಶಾತ್​ ವ್ಯಕ್ತಿ ಪಾರಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈರಲ್​ ವಿಡಿಯೋದಲ್ಲಿ ಹುಲ್ಲುಗಾವಲನ್ನು ಸರಿ ಮಾಡುವಾಗ ಯಂತ್ರ ಸ್ಫೋಟಗೊಂಡು ಚಾಲಕನನ್ನು ಎತ್ತಿ ಎಸೆಯುವುದನ್ನು ನೋಡಬಹುದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular