alex Certify ‘ಯುವ ಜನತೆ’ ಕುವೆಂಪು ಬರಹಗಳನ್ನು ಓದಿ ವಿಶ್ವಮಾನವರಾಗಬೇಕು : ಸಿಎಂ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಯುವ ಜನತೆ’ ಕುವೆಂಪು ಬರಹಗಳನ್ನು ಓದಿ ವಿಶ್ವಮಾನವರಾಗಬೇಕು : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಇಂದಿನ ‘ಯುವ ಜನತೆ’ ಕುವೆಂಪು ಬರಹಗಳನ್ನು ಓದಿ ವಿಶ್ವಮಾನವರಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಈ ಕುರಿತು ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ‘ಜಾತಿ, ಧರ್ಮ,ಪಂಥಗಳ ಎಲ್ಲೆಗಳನ್ನು ಮೀರಿ ‘ವಿಶ್ವಮಾನವ’ನಾಗುವ ಮೂಲಕವೇ ಸಮ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶವನ್ನು ಸಾಹಿತ್ಯ ಮತ್ತು ಬದುಕಿನ ಮೂಲಕ ತೋರಿಸಿಕೊಟ್ಟವರು ರಾಷ್ಟ್ರ ಕವಿ ಕುವೆಂಪುರವರು. ಕುವೆಂಪು ಅವರಲ್ಲಿ ಓರ್ವ ಗುರು, ದಾರ್ಶನಿಕ, ಸಮಾಜ ಸುಧಾರಕನನ್ನು ಕಂಡಿದ್ದೇನೆ. ಅವರ ಬರಹಗಳನ್ನು ಇಂದಿನ ಯುವ ಜನಾಂಗ ಓದಿ ವಿಶ್ವಮಾನವರಾಗಬೇಕು. ಜಗದ ಕವಿ – ಯುಗದ ಕವಿಗೆ ನನ್ನ ಕೋಟಿ ನಮನಗಳು ಎಂದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...